ಶಾಮಿಯಾನ ಸಪ್ಲಾಯರ್ಸ್‌ ಸಂಘದ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದವರ ಬಂಧಿಸಿ

ಸಿಂಧನೂರು: ಶಾಮಿಯಾನ ಸಪ್ಲಾಯರ್ಸ್‌ ಸಂಘದ ರಾಜ್ಯಾಧ್ಯಕ್ಷರ ಮೇಲೆ ನಡೆಸಿದ ಹಲ್ಲೆ ಖಂಡಿಸಿ ಕರ್ನಾಟಕ ಶಾಮಿಯಾನ ಸಪ್ಲಾಯರ್ಸ್‌ ಸಂಘದಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಸಿಂಧನೂರಿನಲ್ಲಿ ಜನೆವರಿಯಲ್ಲಿ ನಡೆದ ರಾಜ್ಯ ಮಟ್ಟದ ಪಶು ಮತ್ತು…

View More ಶಾಮಿಯಾನ ಸಪ್ಲಾಯರ್ಸ್‌ ಸಂಘದ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದವರ ಬಂಧಿಸಿ

ವಕೀಲರ ಹಲ್ಲೆ ಮಾಡಿದವರ ಬಂಧಿಸಿ

ಕ್ರಮಕ್ಕೆ ಆಗ್ರಹಿಸಿದ ವಕೀಲರ ಸಂಘ ಒಂದು ದಿನದ ಕಲಾಪದಿಂದ ದೂರ ಲಿಂಗಸುಗೂರು: ಕಲಬುರಗಿಯಲ್ಲಿ ಕಾರ್ಯನಿರತ ಹಿರಿಯ ವಕೀಲರ ಮೇಲೆ ಉಪ ತಹಸೀಲ್ದಾರ್ ಸಮ್ಮುಖದಲ್ಲಿ ಸಿಬ್ಬಂದಿ ವರ್ಗ ಏಕಾಏಕಿ ಹಲ್ಲೆ ನಡೆಸಿರುವುದು ಖಂಡನೀಯ ಕ್ರಮವಾಗಿದ್ದು, ಹಲ್ಲೆ ಮಾಡಿದವರನ್ನು…

View More ವಕೀಲರ ಹಲ್ಲೆ ಮಾಡಿದವರ ಬಂಧಿಸಿ

 ಆನೆ ದಂತ ಮಾರುತ್ತಿದ್ದವರ ಬಂಧನ

ವಿಜಯವಾಣಿ ಸುದ್ದಿಜಾಲ ಸಕಲೇಶಪುರ ಆನೆ ದಂತ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಬೆಂಗಳೂರಿನ ಅಪರಾಧ ನಿಯಂತ್ರಣ ವಿಭಾಗದ (ಸಿಸಿಬಿ) ಪೋಲಿಸರು ಭಾನುವಾರ ಬಂಧಿಸಿ ಕರೆದೊಯ್ದಿದ್ದಾರೆ. ತಾಲೂಕಿನ ಮಾರನಹಳ್ಳಿ ಗ್ರಾಮದ ನಂದೀಶ್, ನಾಗೇಶ್ ಹಾಗೂ ಕಡಗರಹಳ್ಳಿ ಗ್ರಾಮದ…

View More  ಆನೆ ದಂತ ಮಾರುತ್ತಿದ್ದವರ ಬಂಧನ

ನಕಲಿ ಪತ್ರಕರ್ತನ ಬಂಧನ

ಹೊನ್ನಾವರ: ರಾಜ್ಯಮಟ್ಟದ ಟಿವಿ ಚಾನೆಲ್​ನ ವರದಿಗಾರ ಎಂದು ಹೇಳಿ ಯಾಮಾರಿಸುತ್ತಿದ್ದ ಯುವಕನೊಬ್ಬನನ್ನು ಹೊನ್ನಾವರ ಪಿಎಸ್​ಐ ಸಂತೋಷ ಕಾಯ್ಕಿಣಿ ನೇತೃತ್ವದ ತಂಡ ಗುರುವಾರ ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ನಾನು ವರದಿಗಾರ ಎಂದು ಹೇಳಿಕೊಂಡು…

View More ನಕಲಿ ಪತ್ರಕರ್ತನ ಬಂಧನ

ಕಲಬುರ್ಗಿ ಹಂತಕರನ್ನು ಬಂಧಿಸಿ

ಗದಗ: ಗೌರಿ ಲಂಕೇಶ ಹತ್ಯೆ ಆರೋಪಿಗಳು ಹಾಗೂ ಆರೋಪಿಗಳ ಹಿಂದಿರುವ ಸಂಘಟನೆಗಳನ್ನು ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ನಗರದ ತೋಂಟದಾರ್ಯ ಮಠದಿಂದ ಮಹಾತ್ಮಾ…

View More ಕಲಬುರ್ಗಿ ಹಂತಕರನ್ನು ಬಂಧಿಸಿ

ಜಿಂಕೆಮರಿ ಉಳಿಸಲು ಹೆಬ್ಬಾವು ಕೊಂದ ಏಳು ಜನರ ಬಂಧನ

ಮುಂಡಗೋಡ: ಹೆಬ್ಬಾವಿನಿಂದ ಜಿಂಕೆ ಉಳಿಸಲು ಹೋದ ಏಳು ಮಂದಿ ಈಗ ಜೈಲು ಪಾಲಾಗಿದ್ದಾರೆ. ತಾಲೂಕಿನ ಬಸಾಪುರ ಗ್ರಾಮದ ಅರಣ್ಯದಲ್ಲಿ ಹೆಬ್ಬಾವೊಂದು ಜಿಂಕೆಮರಿ ನುಂಗುತ್ತಿರುವುದನ್ನು ಕಂಡ ಗ್ರಾಮಸ್ಥರು, ಅದರಿಂದ ಜಿಂಕೆಯನ್ನು ಪಾರು ಮಾಡಲು ಹೆಬ್ಬಾವನ್ನು ಕೊಂದಿದ್ದಾರೆ.…

View More ಜಿಂಕೆಮರಿ ಉಳಿಸಲು ಹೆಬ್ಬಾವು ಕೊಂದ ಏಳು ಜನರ ಬಂಧನ