32 ವರ್ಷದ ವ್ಯಕ್ತಿಯನ್ನು 81 ವರ್ಷದ ವೃದ್ಧನಂತೆ ಕಾಣುವಂತೆ ಮಾಡಿದ್ದ ಬಿಲ್ಲು ಬಾರ್ಬರ್​ ಅರೆಸ್ಟ್​!

ನವದೆಹಲಿ: ಇತ್ತೀಚೆಗೆ 32 ವರ್ಷದ ವ್ಯಕ್ತಿಯೊಬ್ಬ 81 ವರ್ಷದ ವೃದ್ಧನ ಸೋಗಿನಲ್ಲಿ ಅಮೆರಿಕದ ನ್ಯೂಯಾರ್ಕ್​ಗೆ ತೆರಳಲು ಯತ್ನಿಸುವಾಗ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗೆ ಕೈಗೆ ಸಿಕ್ಕಿಬಿದ್ದಿದ್ದ. ಈಗ ಈ ವ್ಯಕ್ತಿಯನ್ನು…

View More 32 ವರ್ಷದ ವ್ಯಕ್ತಿಯನ್ನು 81 ವರ್ಷದ ವೃದ್ಧನಂತೆ ಕಾಣುವಂತೆ ಮಾಡಿದ್ದ ಬಿಲ್ಲು ಬಾರ್ಬರ್​ ಅರೆಸ್ಟ್​!

ವಿದ್ಯಾರ್ಥಿ ಹತ್ಯೆ; ಒಬ್ಬನ ಬಂಧನ

ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ನಡೆದ ವಿದ್ಯಾರ್ಥಿಯ ಹತ್ಯೆ ಹಾಗೂ ಹಲವರಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬನನ್ನು ಬಂಧಿಸಿ ಹಲವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ದಾಜಿಬಾನ ಪೇಟೆಯ ತುಳಜಾಭವಾನಿ…

View More ವಿದ್ಯಾರ್ಥಿ ಹತ್ಯೆ; ಒಬ್ಬನ ಬಂಧನ

ಅಪ್ರಾಪ್ತೆಯನ್ನು ಕ್ಯಾಬಿನ್‌ಗೆ ಕರೆದು ಸೆಕ್ಸ್‌ ಮಾಡಬೇಕೆಂದ ಟ್ಯೂಷನ್‌ ಶಿಕ್ಷಕ ಇದೀಗ ಪೊಲೀಸರ ಅತಿಥಿ

ಮುಂಬೈ: 13 ವರ್ಷದ ವಿದ್ಯಾರ್ಥಿನಿಯನ್ನು ತನ್ನ ಕ್ಯಾಬಿನ್‌ಗೆ ಕರೆದು ಲೈಂಗಿಕತೆ ಕುರಿಕು ಕೆಟ್ಟದಾಗಿ ಕಮೆಂಟ್‌ ಮಾಡಿದ್ದಕ್ಕೆ ಪೊವೈ ಪೊಲೀಸರು 42 ವರ್ಷದ ವ್ಯಕ್ತಿಯನ್ನು ಪೊಕ್ಸೊ ಕಾಯಿದೆಯಡಿ ಬಂಧಿಸಿದ್ದಾರೆ. ಟ್ಯೂಷನ್‌ನಿಂದ ಮನೆಗೆ ತೆರಳಿದ ಬಾಲಕಿ ಅಲ್ಲಿ…

View More ಅಪ್ರಾಪ್ತೆಯನ್ನು ಕ್ಯಾಬಿನ್‌ಗೆ ಕರೆದು ಸೆಕ್ಸ್‌ ಮಾಡಬೇಕೆಂದ ಟ್ಯೂಷನ್‌ ಶಿಕ್ಷಕ ಇದೀಗ ಪೊಲೀಸರ ಅತಿಥಿ

11 ತಿಂಗಳ ಗಂಡು ಮಗುವನ್ನು ನದಿಗೆ ಎಸೆದ ಈತ ಬಳಿಕ ಪಬ್‌ ಕಡೆ ಹೆಜ್ಜೆ ಹಾಕಿದ, ಮುಂದೇನಾಯ್ತು?

ಮ್ಯಾಂಚೆಸ್ಟರ್‌: ಪತ್ನಿಯೊಂದಿಗೆ ಜಗಳವಾಡಿಕೊಂಡಿದ್ದ 22 ವರ್ಷದ ವ್ಯಕ್ತಿಯೋರ್ವ ತನ್ನ 11 ತಿಂಗಳ ಮಗುವನ್ನು ನದಿಗೆ ಎಸೆದು ಮದ್ಯ ಸೇವಿಸಲು ಪಬ್‌ ಕಡೆ ತೆರಳಿದ್ದಕ್ಕಾಗಿ ಪೊಲೀಸರು ಬಂಧಿಸಿರುವ ಘಟನೆ ಗ್ರೇಟರ್‌ ಮ್ಯಾಂಚೆಸ್ಟರ್‌ನಲ್ಲಿ ನಡೆದಿದೆ. ಪ್ರತ್ಯಕ್ಷದರ್ಶಿ ಹೇಳುವಂತೆ…

View More 11 ತಿಂಗಳ ಗಂಡು ಮಗುವನ್ನು ನದಿಗೆ ಎಸೆದ ಈತ ಬಳಿಕ ಪಬ್‌ ಕಡೆ ಹೆಜ್ಜೆ ಹಾಕಿದ, ಮುಂದೇನಾಯ್ತು?

ಕಾಂಗ್ರೆಸ್ ನಾಯಕರೇ ಟಾರ್ಗೆಟ್

ಯಾದಗಿರಿ: ಜಾರಿ ನಿರ್ದೇಶನಾಲಯ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದ್ದನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಜಿಲ್ಲಾದ್ಯಂತ ಗುರುವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ಭವನ ಎದುರು ಜಿಲ್ಲಾ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಕಲಬುರಗಿ ಕಾಡಾ…

View More ಕಾಂಗ್ರೆಸ್ ನಾಯಕರೇ ಟಾರ್ಗೆಟ್

ಟ್ರಕ್​ ಮೂಲಕ ಕಣಿವೆ ರಾಜ್ಯದೊಳಗೆ ನುಸುಳಲು ಯತ್ನಿಸುತ್ತಿದ್ದ 3 ಶಂಕಿತ ಉಗ್ರರ ಬಂಧನ

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಸಂಚು ರೂಪಿಸುತ್ತಿರುವಾಗಲೇ ಟ್ರಕ್​ ಮೂಲಕ ಕಣಿವೆ ರಾಜ್ಯದೊಳಿಗೆ ನುಸುಳಲು ಯತ್ನಿಸಿದ ಮೂವರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದು, ಅವರಿಂದ…

View More ಟ್ರಕ್​ ಮೂಲಕ ಕಣಿವೆ ರಾಜ್ಯದೊಳಗೆ ನುಸುಳಲು ಯತ್ನಿಸುತ್ತಿದ್ದ 3 ಶಂಕಿತ ಉಗ್ರರ ಬಂಧನ

ಅಕ್ರಮ ಮದ್ಯ ದಂಧೆ ನಡೆಸುತ್ತಿದ್ದ ಇಬ್ಬರು ಪೊಲೀಸ್‌ ಪೇದೆಗಳ ಬಂಧನ, 500 ಮದ್ಯದ ಬಾಟಲಿಗಳು ಜಪ್ತಿ

ಚಂದೊಳಿ: ರಾಜ್ಯದಲ್ಲಿ ಅಕ್ರಮವಾಗಿ ಮದ್ಯದ ದಂಧೆಯನ್ನು ನಡೆಸುತ್ತಿದ್ದ ಇಬ್ಬರು ಪೊಲೀಸ್‌ ಕಾನ್‌ಸ್ಟೇಬಲ್‌ ಸೇರಿದಂತೆ ನಾಲ್ವರನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಕಾನ್‌ಸ್ಟೇಬಲ್‌ಗಳು ಅಕ್ರಮವಾಗಿ ಮದ್ಯವನ್ನು ಹರಿಯಾಣದಿಂದ ಬಿಹಾರಕ್ಕೆ ಸಾಗಿಸುವ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ.…

View More ಅಕ್ರಮ ಮದ್ಯ ದಂಧೆ ನಡೆಸುತ್ತಿದ್ದ ಇಬ್ಬರು ಪೊಲೀಸ್‌ ಪೇದೆಗಳ ಬಂಧನ, 500 ಮದ್ಯದ ಬಾಟಲಿಗಳು ಜಪ್ತಿ

ಕೊಕಟನೂರ: ಮದ್ಯ ಮಾರುತ್ತಿದ್ದ ವ್ಯಕ್ತಿ ಬಂಧನ

ಕೊಕಟನೂರ: ಸಮೀಪದ ಪಾರ್ಥನಹಳ್ಳಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಸೋಮವಾರ ಅಕ್ರಮವಾಗಿ ಮಹಾರಾಷ್ಟ್ರದ ದೇಸಿ ಸಂತ್ರಾ ಮದ್ಯ (34.56 ಲೀಟರ್) ಮಾರುತ್ತಿದ್ದ ವ್ಯಕ್ತಿಯನ್ನು ಅಥಣಿ ಅಬಕಾರಿ ಇಲಾಖೆ ಅಕಾರಿಗಳು ದಾಳಿ ನಡೆಸಿ ಬಂದಿಸಿದ್ದಾರೆ. ಪಾರ್ಥನಹಳ್ಳಿ ಗ್ರಾಮದ…

View More ಕೊಕಟನೂರ: ಮದ್ಯ ಮಾರುತ್ತಿದ್ದ ವ್ಯಕ್ತಿ ಬಂಧನ

ಡಿಕೆಶಿ ಭಾವಚಿತ್ರಕ್ಕೆ ಹಾಲಿನಭಿಷೇಕ

ಚನ್ನಗಿರಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಇಲಾಖೆ ಬಂಧಿಸಿರುವುರದನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಪ್ರವಾಸಿ ಮಂದಿರದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇಂದ್ರ ಹಾಗೂ ರಾಜ್ಯ…

View More ಡಿಕೆಶಿ ಭಾವಚಿತ್ರಕ್ಕೆ ಹಾಲಿನಭಿಷೇಕ

ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಇಬ್ಬರ ಬಂಧನ, ಪ್ರಕರಣ ದಾಖಲು

ಬೆಳಗಾವಿ: ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ವಾಹನ ತಡೆದು ಜಖಂಗೊಳಿಸಿದ ಶ್ರೀರಾಮ ಸೇನೆ ಕಾರ್ಯಕರ್ತರು ವಾಹನವನ್ನು ಹುಕ್ಕೇರಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಸಿದ್ದಾರೆ. ಗೋಕಾಕ್ ಪಟ್ಟಣದ ಗುರುವಾರ ಪೇಟ ನಿವಾಸಿಗಳು ಶಿವರಾಜ…

View More ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಇಬ್ಬರ ಬಂಧನ, ಪ್ರಕರಣ ದಾಖಲು