ತದಡಿ ಬಂದರಿನಲ್ಲಿ ಮೀನುಗಾರಿಕೆ ಸ್ತಬ್ಧ

ಗೋಕರ್ಣ: ಜಿಲ್ಲೆಯ ಪ್ರಮುಖ ಮೀನುಗಾರಿಕೆ ಬಂದರು ತದಡಿಯಲ್ಲಿ ಈ ವರ್ಷ ನಿಷೇಧ ಅವಧಿಗೆ ಮುನ್ನವೇ ಮೀನುಗಾರಿಕೆ ಚಟುವಟಿಕೆ ಸ್ಥಗಿತಗೊಂಡಿವೆ. ಜೂನ್ 1ರಿಂದ ಮೀನುಗಾರಿಕೆಗೆ ಅಧಿಕೃತವಾಗಿ ನಿಷೇಧವಿದ್ದರೂ ಕಳೆದ ಮೇ 20 ರಿಂದಲೇ ಬೋಟ್​ಗಳು ಸಮುದ್ರಕ್ಕೆ…

View More ತದಡಿ ಬಂದರಿನಲ್ಲಿ ಮೀನುಗಾರಿಕೆ ಸ್ತಬ್ಧ

ಸೊರಗಿದ ಒಣಮೀನು ಉದ್ಯಮ

ಬಿ.ರಾಘವೇಂದ್ರ ಪೈ ಗಂಗೊಳ್ಳಿ ಮೀನುಗಾರಿಕಾ ಉದ್ಯಮದಲ್ಲಿ ಮಂಜುಗಡ್ಡೆ ಪ್ರವೇಶವಾಗದೆ ಇದ್ದ ಅಂದಿನ ದಿನಗಳಲ್ಲಿ ಬಹಳ ಪ್ರಸಿದ್ಧವಾಗಿದ್ದ ಒಣಮೀನು ಉದ್ಯಮ ಇಂದು ಅವನತಿಯ ಅಂಚಿನಲ್ಲಿದೆ. ಒಣಮೀನು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ನೂರಾರು ಮೀನುಗಾರರು ಬೇರೆ ಉದ್ಯಮದ ಕಡೆಗೆ…

View More ಸೊರಗಿದ ಒಣಮೀನು ಉದ್ಯಮ

ಪ್ರಗತಿ ಕಾಣದ ಗಂಗೊಳ್ಳಿ ಬಂದರು

| ಬಿ.ರಾಘವೇಂದ್ರ ಪೈ ಗಂಗೊಳ್ಳಿ ಉಡುಪಿ ಜಿಲ್ಲೆಯ ಎರಡನೇ ಬೃಹತ್ ಮೀನುಗಾರಿಕಾ ಬಂದರು ಗಂಗೊಳ್ಳಿ ಅಭಿವೃದ್ಧಿಯಾಗದೆ ಮೀನುಗಾರರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ಮೊದಲ ಹಂತದ ಕಾಮಗಾರಿ ಮುಗಿದು ಏಳು ವರ್ಷವಾಗಿದ್ದು, ಆ ಬಳಿಕ ದೊಡ್ಡ…

View More ಪ್ರಗತಿ ಕಾಣದ ಗಂಗೊಳ್ಳಿ ಬಂದರು

ಬೀಡಾಡಿ ದನಗಳಿಗೆ ಹಟ್ಟಿ, ತೊಟ್ಟಿ

ಭರತ್‌ರಾಜ್ ಸೊರಕೆ ಮಂಗಳೂರು ಸುರತ್ಕಲ್, ನವಮಂಗಳೂರು ಬಂದರು ಪ್ರದೇಶದಲ್ಲಿ ಬೀಡಾಡಿ ದನಗಳ ಸಂಖ್ಯೆ ಹೆಚ್ಚಿದ್ದು, ಬೇಸಿಗೆಯಲ್ಲಿ ನೀರು ಮತ್ತು ಆಹಾರಕ್ಕೆ ಪರದಾಡುತ್ತಿವೆ. ಇದನ್ನರಿತ ನವಮಂಗಳೂರು ಬಂದರು ಮತ್ತು ಶಕ್ತಿನಗರದ ಅನಿಮಲ್ ಕೇರ್ ಟ್ರಸ್ಟ್ ದನಗಳ…

View More ಬೀಡಾಡಿ ದನಗಳಿಗೆ ಹಟ್ಟಿ, ತೊಟ್ಟಿ

ಮಾರ್ಚ್ ಆರಂಭವೇ ನೀರು ವ್ಯತ್ಯಯ

< ತುಂಬೆ ಡ್ಯಾಂನಲ್ಲಿ ಒಳಹರಿವು ಸ್ಥಗಿತ * ಎತ್ತರ ಪ್ರದೇಶಕ್ಕೆ ಪೂರೈಕೆಯಲ್ಲಿ ಸಮಸ್ಯೆ> ಭರತ್‌ರಾಜ್ ಸೊರಕೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೆಲವು ವಾರ್ಡ್‌ಗಳಲ್ಲಿ ಮಾರ್ಚ್ ಆರಂಭದಲ್ಲೇ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆರಂಭವಾಗಿದೆ. ಪಾಂಡೇಶ್ವರ,…

View More ಮಾರ್ಚ್ ಆರಂಭವೇ ನೀರು ವ್ಯತ್ಯಯ

ಮಾಜಾಳಿ ತೀರದಲ್ಲಿ ಬಂದರು

ಕಾರವಾರ: ಮಾಜಾಳಿಯ ಕಡಲ ತೀರದಲ್ಲಿ ಬಂದರು ನಿರ್ಮಾಣ ಯೋಜನೆ ಸಾಕಾರಗೊಳ್ಳಲು ಇನ್ನಷ್ಟು ವರ್ಷ ಕಾಯಬೇಕಿದೆ. ಈ ಹಿಂದೆ ಮಾಜಾಳಿ ಕಾಗೆಗುಡ್ಡ ಸಮೀಪ ಬಂದರು ನಿರ್ವಣಕ್ಕೆ ಯೋಜಿಸಲಾಗಿತ್ತು. ಸಾರ್ವಜನಿಕ ಅಹವಾಲು ಸಭೆಯನ್ನು 2017 ರಲ್ಲಿ ಆಯೋಜಿಸಲಾಗಿತ್ತು.…

View More ಮಾಜಾಳಿ ತೀರದಲ್ಲಿ ಬಂದರು

ಬಂದರು ಯೋಜನೆಗೆ ತೊಡಕು

< ಹೆಜಮಾಡಿಯಲ್ಲಿ ಚುನಾವಣೆ, ಭೂಸ್ವಾಧೀನ ಹಿನ್ನೆಲೆಯಲ್ಲಿ ಕಾರ್ಯ ವಿಳಂಬ> ಹೇಮನಾಥ್ ಪಡುಬಿದ್ರಿ ಸುಮಾರು 138.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬಹುನಿರೀಕ್ಷಿತ ಹೆಜಮಾಡಿ ಬಂದರು ಯೋಜನೆ ಆರಂಭಕ್ಕೆ ಬ್ರೇಕ್‌ವಾಟರ್ ನಿರ್ಮಾಣ, ಭೂಸ್ವಾಧೀನ ಹಾಗೂ ಲೋಕಸಭಾ…

View More ಬಂದರು ಯೋಜನೆಗೆ ತೊಡಕು

ಗಂಗೊಳ್ಳಿಗೆ ಬೇಕು ಕಿರು ಬಂದರು

ಗಂಗೊಳ್ಳಿ: ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆ ನಡೆಯುವ ಪ್ರಮುಖ ಪ್ರದೇಶಗಳಲ್ಲಿ ಒಂದಾಗಿರುವ ಗಂಗೊಳ್ಳಿ ಗ್ರಾಮದ ಲೈಟ್‌ಹೌಸ್‌ನಲ್ಲಿ ಅನೇಕ ವರ್ಷಗಳಿಂದ ನಾಡದೋಣಿ ನಿಲುಗಡೆಗೆ ಅನುಕೂಲವಾಗುವಂತೆ ಕಿರು ಬಂದರು ನಿರ್ಮಾಣ ಮಾಡಬೇಕೆಂಬ ಬೇಡಿಕೆಯಿದ್ದರೂ, ಈವರೆಗೆ ಮೀನುಗಾರರ ಬೇಡಿಕೆಗೆ ಸರ್ಕಾರದಿಂದ ಮನ್ನಣೆ…

View More ಗಂಗೊಳ್ಳಿಗೆ ಬೇಕು ಕಿರು ಬಂದರು

ಮಾಸ್ಟರ್ ಪ್ಲಾನ್​ಗೆ ಪರಿಸರ ಅನುಮತಿ

ಸುಭಾಸ ಧೂಪದಹೊಂಡ ಕಾರವಾರ ಇಲ್ಲಿನ ಕಾರವಾರ ಬಂದರಿನ ಎರಡನೇ ಹಂತದ ಅಭಿವೃದ್ಧಿಗೆ ಪರಿಸರ ಅನುಮತಿ ದೊರೆತಿದ್ದು, ಕಾಮಗಾರಿಗಳಿಗೆ ಶೀಘ್ರ ಚಾಲನೆ ದೊರೆಯುವ ನಿರೀಕ್ಷೆ ಇದೆ. ಕೇಂದ್ರ ಪರಿಸರ ಮಂತ್ರಾಲಯದಿಂದ ಸ್ಥಾಪಿತವಾದ ರಾಜ್ಯಮಟ್ಟದ ಪರಿಸರ ಹಾನಿ…

View More ಮಾಸ್ಟರ್ ಪ್ಲಾನ್​ಗೆ ಪರಿಸರ ಅನುಮತಿ

ಟೂರಿಸಂ ಅಭಿವೃದ್ಧಿಗೆ ಹೊಸ ಭಾಷ್ಯ

<ನವಮಂಗಳೂರು ಬಂದರಿನತ್ತ ಅಂತಾರಾಷ್ಟ್ರೀಯ ಪ್ರವಾಸಿ ಹಡಗುಗಳು * ಪ್ರಸಕ್ತ ಸಾಲಿನಲ್ಲಿ 35 ಸಾವಿರ ಪ್ರವಾಸಿಗರ ನಿರೀಕ್ಷೆ> ಭರತ್‌ರಾಜ್ ಶೆಟ್ಟಿಗಾರ್ ಮಂಗಳೂರು ನವಮಂಗಳೂರು ಬಂದರು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ…

View More ಟೂರಿಸಂ ಅಭಿವೃದ್ಧಿಗೆ ಹೊಸ ಭಾಷ್ಯ