ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗಳನ್ನು ಗೆಲ್ಲಿಸಿ

ಬಸವಕಲ್ಯಾಣ: ಜೆಡಿಎಸ್ ಪಕ್ಷಕ್ಕೆ ತನ್ನದೇ ಸಿದ್ಧಾಂತ ಮತ್ತು ದೂರದೃಷ್ಟಿ ಇದೆ. ನಗರದ ಅಭಿವೃದ್ಧಿಗಾಗಿ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಜೆಡಿಎಸ್ನ ಎಲ್ಲ ಅಭ್ಯರ್ಥಿಗಳನ್ನುಬೆಂಬಲಿಸಿ, ಗೆಲ್ಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಮನವಿ ಮಾಡಿದರು.ಪಟ್ಟಣದ…

View More ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗಳನ್ನು ಗೆಲ್ಲಿಸಿ

ಸಂಭ್ರಮದ ಗಾಳಿಪಟ ಉತ್ಸವ

ವಿಜಯವಾಣಿ ಸುದ್ದಿಜಾಲ ಬೀದರ್ಭಾರತೀಯ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಯುವ ರಾಷ್ಟ್ರ ಸಂಘಟನೆ, ಟೀಮ್ ವೇಗ, ಯುನೈಟೆಡ್ ಯುಥ್ ಫ್ರಂಟ್, ಜಿಲ್ಲಾಡಳಿತ, ಪ್ರವಾಸ್ಯೋದಮ ಇಲಾಖೆ, ನಗರಸಭೆಯಿಂದ ಪ್ರವಾಸೋದ್ಯಮ ದಿನಾಚರಣೆ ನಿಮಿತ್ತ ಭಾನುವಾರ ಇಲ್ಲಿನ…

View More ಸಂಭ್ರಮದ ಗಾಳಿಪಟ ಉತ್ಸವ

ಬೀದರ್ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್

ವಿಜಯವಾಣಿ ಸುದ್ದಿಜಾಲ ಬೀದರ್ ಸಿಎಂ ಎಚ್.ಡಿ. ಕುಮಾರಸ್ವಾಮಿ ಬೀದರ್ ಜಿಲ್ಲೆ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದು, ನೀರಾವರಿ ಯೋಜನೆಗಳ ಅನುಷ್ಠಾನ, ಪ್ರವಾಸೋದ್ಯಮಕ್ಕೆ ಉತ್ತೇಜನ ಸೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಕೊಡುವುದಾಗಿ ಭರವಸೆ…

View More ಬೀದರ್ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್

ಮಠದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಮುತ್ಯಾನ ಬಬಲಾದ ಮಠದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಬೀದರ್ ಉಸ್ತುವಾರಿ ಸಚಿವ ಹಾಗೂ ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಹೇಳಿದರು.ಮುತ್ಯಾನ ಬಬಲಾದ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದ…

View More ಮಠದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ

ಎಸ್ಟಿಪಿ ಒಂದು ಸಮಸ್ಯೆ ಹಲವು !

ಸ.ದಾ. ಜೋಶಿ ಬೀದರ್ಭಾಯಿ ನೀರ್ ಗಲೀಜ್ ಆಗ್ಯಾವ್. ಬೋರ್ದಾಗಿನ್ ನೀರ್ ವಾಸುಣ್ ಹೊಂಟಾವ್. ಹಿಂತಾ ನೀರ್ ಕುಡ್ದುರ್ ಸಾಯೇ ಯಾಳಿ ಅದಾರಿ. ಅತ್ ಮೊಡ್ಡಿ ಮ್ಯಾಗ್ ಅದ್ಯಾನೋ ಸಂಡಾಸ್ ನೀರ್ ಸಾಫ್ ಮಾಡಾ ಫ್ಯಾಕ್ಟರಿ…

View More ಎಸ್ಟಿಪಿ ಒಂದು ಸಮಸ್ಯೆ ಹಲವು !

ಸಂವಿಧಾನ ಬಲಪಡಿಸಲು ಇದು ಸಕಾಲ

ವಿಜಯವಾಣಿ ಸುದ್ದಿಜಾಲ ಬೀದರ್ ಸರ್ವರಿಗೂ ಸಮಾನತೆ ಕಲ್ಪಿಸಿದ ಮತ್ತು ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟಿರುವ ಸರ್ವ ಶ್ರೇಷ್ಠ ಸಂವಿಧಾನವನ್ನು ಇನ್ನಷ್ಟು ಬಲಪಡಿಸಲು ಇದು ಸಕಾಲ ಎಂದು ಮುಂಬಯಿ…

View More ಸಂವಿಧಾನ ಬಲಪಡಿಸಲು ಇದು ಸಕಾಲ

ಬೀದರ್ ಉತ್ಸವಕ್ಕೆ ಒಮ್ಮತದ ತೀರ್ಮಾನ

ಬೀದರ್: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡಿಸೆಂಬರ್ 28ರಿಂದ ಮೂರು ದಿನ ನಗರದಲ್ಲಿ ಬೀದರ್ ಉತ್ಸವ ಆಯೋಜಿಸಲು ಜಿಲ್ಲಾಡಳಿತ ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು. ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಗರದ ಜಿಲ್ಲಾಧಿಕಾರಿ…

View More ಬೀದರ್ ಉತ್ಸವಕ್ಕೆ ಒಮ್ಮತದ ತೀರ್ಮಾನ

ಕಲ್ಯಾಣ ಶಾಸಕ ವಿರುದ್ಧ ಠಾಣೆಗೆ ದೂರು

ಬೀದರ್: ಮಾಧ್ಯಮದವರ ವಿರುದ್ಧ ಕೀಳುಮಟ್ಟದ ಪದ ಬಳಸುವ ಜತೆಗೆ ಧಮ್ಕಿ ಹಾಕಿರುವ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಹೈದರಾಬಾದ್ ಕರ್ನಾಟಕ ಮಾಹಿತಿ ಹಕ್ಕು (ಆರ್ಟಿಐ) ಕಾರ್ಯಕರ್ತರ ಸಂಘ ಪೊಲೀಸ್…

View More ಕಲ್ಯಾಣ ಶಾಸಕ ವಿರುದ್ಧ ಠಾಣೆಗೆ ದೂರು

ಕುರಿ ಸಾಕಣೆ ಕಸುಬು ಬಿಡಬೇಡಿ

ಬೀದರ್: ಕುರುಬ/ಗೊಂಡ ಸಮಾಜದ ಜನರು ಕುಲಕಸುಬು ಆಗಿರುವ ಕುರಿ, ಮೇಕೆ ಸಾಕಣೆೆ ಮಾಡುವ ವೃತ್ತಿಯನ್ನು ಎಂದಿಗೂ ಬಿಡಬೇಡಿ. ಇದೇ ಸಮಾಜದ ಜೀವಾಳವಾಗಿದೆ. ವರ್ಷದೊಳಗೆ ಹೂಡಿಕೆ ಮಾಡಿರುವ ಹಣ ದ್ವಿಗುಣಗೊಳಿಸುವ ಬಹುದೊಡ್ಡ ಕಸುಬು ಇದಾಗಿದೆ ಎಂದು ಸಹಕಾರ…

View More ಕುರಿ ಸಾಕಣೆ ಕಸುಬು ಬಿಡಬೇಡಿ

ರೈತರಿಗೆ ದಸರಾ, ದೀಪಾವಳಿ ಧಮಾಕ

<< ಋಣಮುಕ್ತ ಪತ್ರ ವಿತರಣೆ 22 ಲಕ್ಷ ಮಂದಿಗೆ ಈ ಯೋಜನೆಯಿಂದ ಅನುಕೂಲ >> ಬೆಂಗಳೂರು: ರಾಜ್ಯದ ಸುಮಾರು 22 ಲಕ್ಷ ರೈತರಿಗೆ ರಾಜ್ಯ ಸರ್ಕಾರದಿಂದ ದಸರಾ, ದೀಪಾವಳಿ ಕೊಡುಗೆ ಸಿಗಲಿದೆ. ಬೆಳೆಸಾಲ ಮನ್ನಾದಿಂದ…

View More ರೈತರಿಗೆ ದಸರಾ, ದೀಪಾವಳಿ ಧಮಾಕ