ಸಫಾರಿ ಬಳಕೆಗಿಲ್ಲ ಸಾಹೇಬರ ಜೀಪು!

ಗುರುಪ್ರಸಾದ್ ತುಂಬಸೋಗೆ ಕಾಡಿನ ವ್ಯಾಪ್ತಿಯಲ್ಲಿ ನಡೆಯುವ ಸಫಾರಿಗೆ ನಿಗದಿಪಡಿಸಿರುವ ವಾಹನಗಳನ್ನು ಬಿಟ್ಟು ಅರಣ್ಯಾಧಿಕಾರಿಗಳ ಜೀಪುಗಳ ಬಳಕೆಗೆ ಅರಣ್ಯ ಇಲಾಖೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ಹುಲಿ ಸಂರಕ್ಷಿತಾ ಪ್ರದೇಶ, ರಾಷ್ಟ್ರೀಯ ಉದ್ಯಾನವನಗಳು, ವನ್ಯಧಾಮಗಳಲ್ಲಿ ಸಫಾರಿಗಾಗಿಯೇ…

View More ಸಫಾರಿ ಬಳಕೆಗಿಲ್ಲ ಸಾಹೇಬರ ಜೀಪು!

ಬಂಡಿಪುರದಲ್ಲಿ ಸಫಾರಿ ಸ್ಥಳ ಬದಲಾವಣೆ: ಇಷ್ಟು ದಿನ ನಡೆಯುತ್ತಿದ್ದ ಜಾಗದಲ್ಲಿ ನಿರ್ಬಂಧ

ಚಾಮರಾಜನಗರ : ಗುಂಡ್ಲುಪೇಟೆಯ ಬಂಡೀಪುರದಲ್ಲಿ ಸಫಾರಿ ಸ್ಥಳ ಬದಲಾವಣೆಯಾಗಲಿದೆ.ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿ ಅನ್ವಯ, ಇನ್ನು ಮುಂದೆ ಬಂಡೀಪುರದ ಬದಲು ಮೇಲುಕಾಮನಹಳ್ಳಿಯಲ್ಲಿ ಸಫಾರಿ ನಡೆಯಲಿದೆ. ಜೂನ್​ 2ರಿಂದಲೇ ಈ ಬದಲಾವಣೆ ಜಾರಿಯಾಗುತ್ತದೆ. ಬಂಡಿಪುರದಲ್ಲಿ…

View More ಬಂಡಿಪುರದಲ್ಲಿ ಸಫಾರಿ ಸ್ಥಳ ಬದಲಾವಣೆ: ಇಷ್ಟು ದಿನ ನಡೆಯುತ್ತಿದ್ದ ಜಾಗದಲ್ಲಿ ನಿರ್ಬಂಧ

ಹುಂಡೀಪುರ ಬಳಿ ಹುಲಿ ಪ್ರತ್ಯಕ್ಷ

ಗುಂಡ್ಲುಪೇಟೆ: ತಾಲೂಕಿನ ಕೆಬ್ಬೇಪುರ, ಹುಂಡೀಪುರ ಸಮೀಪ ಮತ್ತೊಮ್ಮೆ ಹುಲಿ ಕಾಣಿಸಿಕೊಂಡಿದ್ದು, ಕಾಡಂಚಿನ ಜನರ ಆತಂಕಕ್ಕೆ ಕಾರಣವಾಗಿದೆ. ಬುಧವಾರ ರಾತ್ರಿ 8 ಗಂಟೆಯ ಸಮಯದಲ್ಲಿ ಚೌಡಹಳ್ಳಿ ಗ್ರಾಮದ ಮಂಜು ಮತ್ತು ಗೌರೀಶ್ ಎಂಬುವರು ಕಾರಿನಲ್ಲಿ ಜಮೀನಿನಿಂದ…

View More ಹುಂಡೀಪುರ ಬಳಿ ಹುಲಿ ಪ್ರತ್ಯಕ್ಷ

ಕಾರಿನ ಮೇಲೆ ಕಾಡಾನೆ ದಾಳಿ ಯತ್ನ

ಗುಂಡ್ಲುಪೇಟೆ: ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳ ಮೇಲೆ ಕಾಡಾನೆಗಳ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಗುರುವಾರ ಬಂಡೀಪುರ ಮಾರ್ಗವಾಗಿ ಊಟಿಗೆ ತೆರಳುತ್ತಿದ್ದ ಬೆಂಗಳೂರು ಮೂಲದ ಕಾರಿನ ಮೇಲೆ ಕಾಡಾನೆಯೊಂದು ಏಕಾಏಕಿ…

View More ಕಾರಿನ ಮೇಲೆ ಕಾಡಾನೆ ದಾಳಿ ಯತ್ನ

ಬಂಡೀಪುರ ಅರಣ್ಯ ಪ್ರದೇಶದಲ್ಲಿ ಮತ್ತೆ ಕೇಳಿ ಬರುತ್ತಿದೆ ಪಕ್ಷಿಗಳ ಕಲರವ, ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗುತ್ತಿವೆ ಪ್ರಾಣಿಗಳು

ಚಾಮರಾಜನಗರ: ಎರಡು ತಿಂಗಳ ಹಿಂದೆ ಕಾಡ್ಗಿಚ್ಚಿನಿಂದಾಗಿ ಪ್ರಾಣಿ, ಪಕ್ಷಿಗಳ ಕಲರವವಿಲ್ಲದೆ ಮೂಕವೇದನೆ ಅನುಭವಿಸುತ್ತಿದ್ದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮತ್ತೆ ಪ್ರಾಣಿ, ಪಕ್ಷಗಳ ಕಲರವ ಕೇಳಿ ಬರುತ್ತಿದೆ.…

View More ಬಂಡೀಪುರ ಅರಣ್ಯ ಪ್ರದೇಶದಲ್ಲಿ ಮತ್ತೆ ಕೇಳಿ ಬರುತ್ತಿದೆ ಪಕ್ಷಿಗಳ ಕಲರವ, ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗುತ್ತಿವೆ ಪ್ರಾಣಿಗಳು

ಬಂಡೀಪುರ ಬೂದಿ

| ಪ್ರಸಾದ್ ಲಕ್ಕೂರು ಚಾಮರಾಜನಗರ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಕಳೆದ 5 ದಿನಗಳಿಂದ ಹೊತ್ತಿ ಉರಿದ ಬೆಂಕಿಯ ಕೆನ್ನಾಲಿಗೆಗೆ ಅಂದಾಜು 30 ಸಾವಿರ ಎಕರೆ ಅರಣ್ಯ ಪ್ರದೇಶ, ಹಲವಾರು ಪ್ರಾಣಿ-ಪಕ್ಷಿಗಳು ಸುಟ್ಟು ಹೋಗಿದ್ದು ಎಲ್ಲೆಲ್ಲೂ…

View More ಬಂಡೀಪುರ ಬೂದಿ

ಬಂಡೀಪುರ ಬೆಂಕಿ ಆರಿಸಲು ನಟ ದುನಿಯಾ ವಿಜಯ್​ ಸಾಥ್​, ಹಣ್ಣು, ನೀರು ಹೊತ್ತು ಕಾಡಿಗೆ ಹೋದ ನಟ

ಚಾಮರಾಜನಗರ: ಕಳೆದ 4-5 ದಿನಗಳಿಂದ ಹೊತ್ತಿ ಉರಿಯುತ್ತಿರುವ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಬೆಂಕಿ ನಂದಿಸಲು ಸ್ವಯಂ ಸೇವಕರ ದಂಡು ಆಗಮಿಸಿದೆ. ಅರಣ್ಯ ಸಿಬ್ಬಂದಿಯೂ ಹರಸಾಹಸ ಪಡುತ್ತಿದ್ದಾರೆ. ಈ ಮಧ್ಯೆ ನಟ ದುನಿಯಾ ವಿಜಯ್​ ಬೆಂಕಿ…

View More ಬಂಡೀಪುರ ಬೆಂಕಿ ಆರಿಸಲು ನಟ ದುನಿಯಾ ವಿಜಯ್​ ಸಾಥ್​, ಹಣ್ಣು, ನೀರು ಹೊತ್ತು ಕಾಡಿಗೆ ಹೋದ ನಟ

ಕಾವೇರಿ ವನ್ಯಜೀವಿ ಧಾಮ ಪ್ರದೇಶದಲ್ಲೂ ಹೊತ್ತಿ ಉರಿಯುತ್ತಿರುವ ಬೆಂಕಿ

ರಾಮನಗರ: ಬಂಡೀಪುರ ಹುಲಿ ರಕ್ಷಿತಾರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದು ಅವಘಡ ಸಂಭವಿಸಿರುವ ಬೆನ್ನಲ್ಲೇ ಹನೂರು ಅರಣ್ಯ ವ್ಯಾಪ್ತಿಯ ಕಾವೇರಿ ವನ್ಯಜೀವಿ ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲಿದೆ. ಮುಗ್ಗೂರು ಅರಣ್ಯದ ಚವರಕಲ್​ ಬೆಟ್ಟ, ಮಂಡ್ಯದ ಮುತ್ತತ್ತಿ…

View More ಕಾವೇರಿ ವನ್ಯಜೀವಿ ಧಾಮ ಪ್ರದೇಶದಲ್ಲೂ ಹೊತ್ತಿ ಉರಿಯುತ್ತಿರುವ ಬೆಂಕಿ

ಬಂಡೀಪುರ ಕಾಡ್ಗಿಚ್ಚು ಆರಿಸಲು ಹರಿದು ಬಂದ ಸ್ವಯಂ ಸೇವಕರ ದಂಡು

ಗುಂಡ್ಲುಪೇಟೆ: ಕಳೆದ 4-5 ದಿನಗಳಿಂದ ಹೊತ್ತಿ ಉರಿಯುತ್ತಿರುವ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಬೆಂಕಿ ನಂದಿಸಲು ಸ್ವಯಂ ಸೇವಕರು ಆಗಮಿಸಿದ್ದಾರೆ. ಅರಣ್ಯಕ್ಕೆ ಬೆಂಕಿ ಬಿದ್ದ ಸಂದರ್ಭದಲ್ಲಿ ಅದನ್ನು ನಂದಿಸಲು ಹೆಚ್ಚು ಜನರ ಅವಶ್ಯಕತೆ ಇರುತ್ತದೆ. ಹಾಗಾಗಿ…

View More ಬಂಡೀಪುರ ಕಾಡ್ಗಿಚ್ಚು ಆರಿಸಲು ಹರಿದು ಬಂದ ಸ್ವಯಂ ಸೇವಕರ ದಂಡು

ಬಂಡೀಪುರ ಕಾಡ್ಗಿಚ್ಚು ನಿಯಂತ್ರಣಕ್ಕೆ ಭಾರತೀಯ ವಾಯುಪಡೆ ಹೆಲಿಕಾಪ್ಟರ್​ ಬಳಕೆ

ಬೆಂಗಳೂರು: ಬಂಡೀಪುರ ರಕ್ಷಿತಾರಣ್ಯ ಪ್ರದೇಶದಲ್ಲಿ ಹಬ್ಬಿರುವ ಕಾಡ್ಗಿಚ್ಚನ್ನು ನಿಯಂತ್ರಣಕ್ಕೆ ಪಡೆಯಲು ಸೇನಾ ಹೆಲಿಕಾಪ್ಟರ್​ ರವಾನಿಸುವಂತೆ ಸಿಎಂ ಎಚ್​.ಡಿ. ಕುಮಾರಸ್ವಾಮಿ ಮಾಡಿಕೊಂಡಿದ್ದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಬಂಡೀಪುರ ಪ್ರದೇಶದಲ್ಲಿ ಭಾರತೀಯ ವಾಯುಪಡೆ ಹೆಲಿಕಾಪ್ಟರ್​ ಅನ್ನು…

View More ಬಂಡೀಪುರ ಕಾಡ್ಗಿಚ್ಚು ನಿಯಂತ್ರಣಕ್ಕೆ ಭಾರತೀಯ ವಾಯುಪಡೆ ಹೆಲಿಕಾಪ್ಟರ್​ ಬಳಕೆ