ಹಡಿಲು ಗದ್ದೆಯಲ್ಲಿ ಸಮೃದ್ಧ ಬೆಳೆ

< ಬಂಟ್ವಾಳ ತಾಲೂಕಿನ ಮಯ್ಯರ ಬೈಲಿನಲ್ಲಿ ಕೃಷಿ ಕ್ರಾಂತಿ * ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರಿಂದ ಸಾಧನೆ > ಸಂದೀಪ್ ಸಾಲ್ಯಾನ್ ಬಂಟ್ವಾಳ ಕಳೆದ ಹತ್ತು ವರ್ಷ ಹಡಿಲು ಬಿದ್ದಿದ್ದ ಗದ್ದೆ ಇತ್ತೀಚಿನ ಎರಡು…

View More ಹಡಿಲು ಗದ್ದೆಯಲ್ಲಿ ಸಮೃದ್ಧ ಬೆಳೆ

ಅಪಘಾತಕ್ಕೆ ಅಕ್ಕ, ತಂಗಿ ಬಲಿ

ಬಂಟ್ವಾಳ: ತಾಲೂಕಿನ ಸಜೀಪ ಎಂಬಲ್ಲಿ ಸೋಮವಾರ ಕಾರು ಹಾಗೂ ಆಟೋ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ರಿಕ್ಷಾದಲ್ಲಿದ್ದ ಸಹೋದರಿಯರಿಬ್ಬರು ಮೃತಪಟ್ಟು, ಚಾಲಕರಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮಂಚಿ ನಿವಾಸಿಗಳಾದ ಜೈನಾಬಾ(45) ಹಾಗೂ ಜೋಹರಾ(55)…

View More ಅಪಘಾತಕ್ಕೆ ಅಕ್ಕ, ತಂಗಿ ಬಲಿ

ಸರಪಾಡಿಗೆ ಬಹುಗ್ರಾಮ ಯೋಜನೆ

 <<97 ಜನವಸತಿ ಪ್ರದೇಶಗಳಿಗೆ ನೇತ್ರಾವತಿ ನೀರು ಪೂರೈಕೆ * ಭರದಿಂದ ಸಾಗುತ್ತಿದೆ ಕಾಮಗಾರಿ>> ಸಂದೀಪ್ ಸಾಲ್ಯಾನ್ ಬಂಟ್ವಾಳ ನೇತ್ರಾವತಿ ನದಿ ನೀರನ್ನು ಮೂಲವಾಗಿಟ್ಟುಕೊಂಡು ಸರಪಾಡಿ ಸೇರಿದಂತೆ ಅದರ ಸುತ್ತಮುತ್ತ ಒಂಬತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ…

View More ಸರಪಾಡಿಗೆ ಬಹುಗ್ರಾಮ ಯೋಜನೆ

ನೇತ್ರಾವತಿ ಕಿನಾರೆಯೇ ಬರಡು!

ಸಂದೀಪ್ ಸಾಲ್ಯಾನ್ ಬಂಟ್ವಾಳ ನೀರಿಲ್ಲದೆ ಬರಡಾಗಿರುವಂತೆ ಕಾಣುತ್ತಿರುವ ಈ ಪ್ರದೇಶ ಇರುವುದು ಯಾವುದೋ ಬರಗಾಲ ಪೀಡಿತ ಜಿಲ್ಲೆಯಲ್ಲಿ ಅಲ್ಲ, ಇದು ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ನದಿ ಕಿನಾರೆಯಲ್ಲಿರುವ ಸರಪಾಡಿ ಗ್ರಾಮ…

View More ನೇತ್ರಾವತಿ ಕಿನಾರೆಯೇ ಬರಡು!

ಬಹುಗ್ರಾಮ ಯೋಜನೆಯೂ ವಿಫಲ

<<ಕೊಳವೆಬಾವಿ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣ * ಬಿಸಿಲಿನ ತಾಪಕ್ಕೆ ಬತ್ತಿದ ನೀರಿನ ಪ್ರಮಾಣ>>  ಸಂದೀಪ್ ಸಾಲ್ಯಾನ್ ಬಂಟ್ವಾಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಶಾಶ್ವತ ನೀರಾವರಿ ಯೋಜನೆ ಕೈಗೊಳ್ಳುವ ನಿಟ್ಟಿನಲ್ಲಿ 65 ಜನವಸತಿ…

View More ಬಹುಗ್ರಾಮ ಯೋಜನೆಯೂ ವಿಫಲ

ಬೊಂಡಾಲ ಸರ್ಕಾರಿ ಶಾಲೆಯಲ್ಲಿ ಹತ್ತು ಜೋಡಿ ಅವಳಿ ಮಕ್ಕಳು!

ಬಂಟ್ವಾಳ: ಒಂದು ಶಾಲೆ ಅಥವಾ ಕಾಲೇಜಿನಲ್ಲಿ ಹೆಚ್ಚೆಂದರೆ ಎರಡು ಮೂರು ಜೋಡಿ ಅವಳಿ-ಜವಳಿ ಮಕ್ಕಳನ್ನು ನೋಡಬಹುದು. ಆದರೆ ಶಂಭೂರಿನಲ್ಲಿರುವ ಬೊಂಡಾಲ ಜಗನ್ನಾಥ ಶೆಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ 10 ಜೋಡಿ ಅವಳಿ ಜವಳಿ ಮಕ್ಕಳಿದ್ದು ಅಚ್ಚರಿ…

View More ಬೊಂಡಾಲ ಸರ್ಕಾರಿ ಶಾಲೆಯಲ್ಲಿ ಹತ್ತು ಜೋಡಿ ಅವಳಿ ಮಕ್ಕಳು!

ಎಸ್‌ಐಗಳ ಮೇಲೆ ಹಲ್ಲೆ ಯತ್ನ

ಬಂಟ್ವಾಳ: ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಣೆಮಂಗಳೂರು ಬಳಿ ಶುಕ್ರವಾರ ಎಸ್‌ಐಗಳಿಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ ಗುಂಪಿನ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿ, ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಅಕ್ಕರಂಗಡಿ ಜುಮಾ ಮಸೀದಿಗೆ ಸಂಬಂಧಪಟ್ಟ ಜಮೀನನ್ನು…

View More ಎಸ್‌ಐಗಳ ಮೇಲೆ ಹಲ್ಲೆ ಯತ್ನ

ಮಕ್ಕಳಿಗೆ ಕಸದ ಮಧ್ಯೆಯೇ ಪಾಠ!

<<ಬಿ.ಕಸಬಾದಲ್ಲಿ ಘನತ್ಯಾಜ್ಯ ಸಂಗ್ರಹಣೆ ಸಮಸ್ಯೆ * ಸ್ಥಳೀಯಾಡಳಿತ ಕಾರ್ಯವೈಖರಿಗೆ ಆಕ್ರೋಶ>> ಸಂದೀಪ್ ಸಾಲ್ಯಾನ್ ಬಂಟ್ವಾಳ ದುರ್ವಾಸನೆ ಬೀರುವ ಕಸದ ರಾಶಿ ಪಕ್ಕವೇ ಅಂಗನವಾಡಿ ಕೇಂದ್ರ… ತ್ಯಾಜ್ಯ ದುರ್ವಾಸನೆಯೊಂದಿಗೆ ಅಂಗನವಾಡಿ ವಿದ್ಯಾರ್ಥಿಗಳಿಗೆ ಆಟ, ಊಟ, ಪಾಠ……

View More ಮಕ್ಕಳಿಗೆ ಕಸದ ಮಧ್ಯೆಯೇ ಪಾಠ!

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅವಕಾಶ ನಿರಾಕರಣೆ

<<ಬಂಟ್ವಾಳ ಅಲ್ಲಿಪಾದೆ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಪ್ರಕರಣ * ಶೇ.100 ಫಲಿತಾಂಶ ಸಾಧನೆಗೆ ಕಲಿಕೆಯಲ್ಲಿ ಹಿಂದುಳಿದ 4 ವಿದ್ಯಾರ್ಥಿಗಳಿಗೆ ವಂಚನೆ>> ವಿಜಯವಾಣಿ ಸುದ್ದಿಜಾಲ ಬಂಟ್ವಾಳ ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎನ್ನುವ ಕಾರಣಕ್ಕೆ ನಾಲ್ವರು ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ…

View More ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅವಕಾಶ ನಿರಾಕರಣೆ

ಬಗೆಹರಿಯಲು ಕೇಳದ ಸಮಸ್ಯೆ!

ಸಂದೀಪ್ ಸಾಲ್ಯಾನ್ ಬಂಟ್ವಾಳ ಜಿಲ್ಲಾಡಳಿತ, ಸ್ಥಳೀಯ ಪೊಲೀಸರು, ಸ್ಥಳೀಯಾಡಳಿತ ಸೇರಿದಂತೆ ಬಿ.ಸಿ.ರೋಡ್‌ನ ಸರ್ವೀಸ್ ರಸ್ತೆ ಟ್ರಾಫಿಕ್ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ವಿವಿಧ ಸಂಘಸಂಸ್ಥೆಗಳು ಹಲವು ಕ್ರಮಗಳನ್ನು ಕೈಗೊಂಡರೂ ಸಮಸ್ಯೆ ಮಾತ್ರ ಇನ್ನೂ ಬಗೆಹರಿಯಲು ಕೇಳುತ್ತಿಲ್ಲ!…

View More ಬಗೆಹರಿಯಲು ಕೇಳದ ಸಮಸ್ಯೆ!