ಮೀನುಗಾರರು ಬರಿಗೈಯಲ್ಲಿ ವಾಪಸ್

ಗಂಗೊಳ್ಳಿ: ಬಹುನಿರೀಕ್ಷಿತ ಮಳೆಗಾಲದ ನಾಡದೋಣಿ ಮೀನುಗಾರಿಕೆ ಗಂಗೊಳ್ಳಿಯಲ್ಲಿ ಭಾನುವಾರದಿಂದ ಆರಂಭಗೊಂಡಿದೆ. ಆದರೆ, ಮೀನುಗಾರಿಕೆಗೆ ತೆರಳಿದ ಮೀನುಗಾರರು ಬರಿಗೈಯಲ್ಲಿ ಮರಳಿದ್ದಾರೆ. ಸುಮಾರು ಒಂದೂವರೆ ತಿಂಗಳ ಪ್ರತಿಕೂಲ ಹವಾಮಾನದಿಂದ ನಾಡದೋಣಿ ಮೀನುಗಾರಿಕೆ ಸಾಧ್ಯವಾಗಿರಲಿಲ್ಲ. 15 ದಿನಗಳಿಂದ ಉತ್ತಮ…

View More ಮೀನುಗಾರರು ಬರಿಗೈಯಲ್ಲಿ ವಾಪಸ್

ನಾಡದೋಣಿ ಮೀನುಗಾರಿಕೆ ಕೊನೆಗೂ ಆರಂಭ

ಮಂಗಳೂರು/ಉಡುಪಿ: ಮಂಗಳೂರು, ಮಲ್ಪೆ ಸಹಿತ ದ.ಕ, ಉಡುಪಿ ಜಿಲ್ಲೆಯ ಕರಾವಳಿಯಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ 10 ದಿನ ವಿಳಂಬವಾಗಿ ನಿರಾಸೆಯೊಂದಿಗೆ ಆರಂಭವಾಗಿದೆ. ಮಲ್ಪೆಯಲ್ಲಿ ನಾಲ್ಕೈದು ದಿನಗಳಿಂದ ನಾಡದೋಣಿ ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದಾರೆ. ನಾಡದೋಣಿ, ಟ್ರಾಲ್…

View More ನಾಡದೋಣಿ ಮೀನುಗಾರಿಕೆ ಕೊನೆಗೂ ಆರಂಭ

ನಾಡದೋಣಿ ಮೀನುಗಾರಿಕೆಗೆ ಸಜ್ಜು

ಉಡುಪಿ: ಮಳೆಗಾಲದಲ್ಲಿ ಸಹಕಾರಿ ತತ್ವದಡಿ ನಡೆಯುವ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ನಡೆಸಲು ಮಲ್ಪೆ ನಾಡದೋಣಿ ಮೀನುಗಾರರು ಸಜ್ಜಾಗುತ್ತಿದ್ದಾರೆ. ಪಶ್ಚಿಮ ಕರಾವಳಿಯಲ್ಲಿ ಸಮುದ್ರ ಪ್ರಕ್ಷುಬ್ದಗೊಂಡಿದ್ದು, ಗಾಳಿ ಮಳೆ ಆರಂಭವಾಗಿದೆ, ಜೂನ್ 22, 23ರ ಬಳಿಕ ಮೀನುಗಾರರು…

View More ನಾಡದೋಣಿ ಮೀನುಗಾರಿಕೆಗೆ ಸಜ್ಜು

ಮೀನು ದರ ದುಬಾರಿ

ಭರತ್ ಶೆಟ್ಟಿಗಾರ್ ಮಂಗಳೂರು ಕರಾವಳಿಯಲ್ಲಿ ಪ್ರಸಕ್ತ ಸಾಲಿನ ಮೀನುಗಾರಿಕಾ ಋತು ಅಂತ್ಯಗೊಂಡಿದ್ದು, ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಯಾಂತ್ರೀಕೃತ ಬೋಟುಗಳು ಬಂದರಿನಲ್ಲಿ ಲಂಗರು ಹಾಕಿವೆ. ಮೀನುಗಾರಿಕೆ ಇಲ್ಲದೆ, ಮಾರುಕಟ್ಟೆಗೆ ಬರುವ ಮೀನಿನ ಪ್ರಮಾಣ ಕಡಿಮೆಯಾದ…

View More ಮೀನು ದರ ದುಬಾರಿ

ಬಲೆ ಸೇರದ ಬಂಗುಡೆ, ಬೂತಾಯಿ

ಭರತ್‌ರಾಜ್ ಸೊರಕೆ ಮಂಗಳೂರು ಹೇರಳವಾಗಿದ್ದ ಮತ್ಸೃ ಸಂಪತ್ತು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅದರಲ್ಲೂ ಮೀನುಗಾರರಿಗೆ ಬಹುಆದಾಯ ತಂದುಕೊಡುತ್ತಿದ್ದ ಬಂಗುಡೆ, ಬೂತಾಯಿ ಮೀನು ಏಕಾಏಕಿ ಈ ವರ್ಷ ಅಪರೂಪವೆನಿಸಿದೆ. ಬೂತಾಯಿ (ಬೈಗೆ, ಸಾರ್ಡಿನ್) ಮೀನು ಕಡಿಮೆಯಾಗಿರುವುದು…

View More ಬಲೆ ಸೇರದ ಬಂಗುಡೆ, ಬೂತಾಯಿ