ಬಂಕಾಪುರಕ್ಕಿಲ್ಲ ವರದೆಯ ಸಿಹಿ ನೀರು!

ವಿಜಯವಾಣಿ ಸುದ್ದಿಜಾಲ ಬಂಕಾಪುರ ಸವಳು ನೀರು ಕುಡಿದು ಬಸವಳಿದಿರುವ ಪಟ್ಟಣದ ಜನತೆ, ಇಂದಲ್ಲ ನಾಳೆಯಾದರೂ ನದಿ ನೀರು ಬರುತ್ತದೆ ಎಂದು ಕಾದಿದ್ದೇ ಬಂತು. ಆದರೆ, ನದಿ ನೀರು ಬರಲೇ ಇಲ್ಲ. ಅಸಮರ್ಪಕ ವಿದ್ಯುತ್ ಪೂರೈಕೆ…

View More ಬಂಕಾಪುರಕ್ಕಿಲ್ಲ ವರದೆಯ ಸಿಹಿ ನೀರು!

ಖಿಲಾರಿ ಗೋತಳಿ ಕೇಂದ್ರಕ್ಕೆ ದಿಂಗಾಲೇಶ್ವರ ಶ್ರೀ ಭೇಟಿ

ವಿಜಯವಾಣಿ ಸುದ್ದಿಜಾಲ ಬಂಕಾಪುರ ಪಟ್ಟಣದ ಖಿಲಾರಿ ಗೋತಳಿ ಸಂವರ್ಧನಾ ಕೇಂದ್ರಕ್ಕೆ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮಿಗಳು ಸೋಮವಾರ ಭೇಟಿ ನೀಡಿ, ಖಿಲಾರಿ ತಳಿ ಗೋವುಗಳ ಸಾಕಾಣಿಕೆ, ರೋಗ ನಿಯಂತ್ರಣ, ಮೇವಿನ ಬೆಳೆಗಳ ಬಗೆಗೆ ಕೇಂದ್ರದ ಉಪನಿರ್ದೇಶಕ…

View More ಖಿಲಾರಿ ಗೋತಳಿ ಕೇಂದ್ರಕ್ಕೆ ದಿಂಗಾಲೇಶ್ವರ ಶ್ರೀ ಭೇಟಿ

ಹಿಂದುಗಳಿಂದಲೇ ಮೊಹರಂ ಆಚರಣೆ

ವಿಜಯವಾಣಿ ಸುದ್ದಿಜಾಲ ಬಂಕಾಪುರ ಸಮೀಪದ ಹುಲಿಕಟ್ಟಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಒಂದೂ ಮನೆ ಇಲ್ಲ. ಆದರೂ ಹಲವು ವರ್ಷಗಳಿಂದ ಇಲ್ಲಿ ಮೊಹರಂ ಆಚರಿಸಲಾಗುತ್ತಿದೆ. ಐದಾರು ದಶಕಗಳ ಹಿಂದೆ ಗ್ರಾಮದಲ್ಲಿ ಮುಸ್ಲಿಂ ಕುಟುಂಬಗಳು ವಾಸವಾಗಿದ್ದವು. ಮಾರಕ…

View More ಹಿಂದುಗಳಿಂದಲೇ ಮೊಹರಂ ಆಚರಣೆ

ನಿರಾಶ್ರಿತರತ್ತ ಜಿಲ್ಲಾಡಳಿತ ನಿರ್ಲಕ್ಷ್ಯ ಆರೋಪ

ಬಂಕಾಪುರ: ಮಳೆಯಿಂದ ನಿರಾಶ್ರಿತರಾದ ಸುತ್ತಲಿನ ಗ್ರಾಮಸ್ಥರು ಪಟ್ಟಣದ ಮಠ, ಶಾದಿಮಹಲ್​ಗಳಲ್ಲಿ ಆಶ್ರಯ ಪಡೆದಿದ್ದು, ಇವರಿಗಾಗಿ ಪರಿಹಾರ ಕೇಂದ್ರ ತೆರೆಯಬೇಕಾಗಿದ್ದ ಜಿಲ್ಲಾಡಳಿತ ಇತ್ತ ಗಮನಹರಿಸುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದ ಅರಳೆಲೆಮಠ, ಹುಚ್ಚಯ್ಯನಮಠ, ಫಕ್ಕೀರಸ್ವಾಮಿ…

View More ನಿರಾಶ್ರಿತರತ್ತ ಜಿಲ್ಲಾಡಳಿತ ನಿರ್ಲಕ್ಷ್ಯ ಆರೋಪ

ಪುಂಡರ ಹಾವಳಿಗೆ ಪೊಲೀಸರ ಕಡಿವಾಣ

ಬಂಕಾಪುರ: ಪಟ್ಟಣದ ಶಾಲಾ ಕಾಲೇಜ್ ಆವರಣ ಮತ್ತು ಬಸ್ ನಿಲ್ದಾಣಗಳಲ್ಲಿ ಪೊಲೀಸ್ ಸಿಬ್ಬಂದಿ ಗಸ್ತು ಹಾಕುವ ಮೂಲಕ ಪುಂಡರ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಪಟ್ಟಣದ ಬಸ್ ನಿಲ್ದಾಣದಲ್ಲಿ ಶುಕ್ರವಾರ ಗಸ್ತಿಗೆ ಬಂದಿದ್ದ ಎಎಸ್​ಐ…

View More ಪುಂಡರ ಹಾವಳಿಗೆ ಪೊಲೀಸರ ಕಡಿವಾಣ

ಹುಗ್ಗಿ ಪಾತ್ರೆ ಬಿದ್ದು ಬಾಲಕನ ಕಾಲಿಗೆ ಗಾಯ

ಬಂಕಾಪುರ: ಬಿಸಿ ರವೆ ಹುಗ್ಗಿ ಬಿದ್ದು ಮಗುವಿನ ಕಾಲಿಗೆ ಗಾಯವಾದ ಘಟನೆ ಪಟ್ಟಣದ ಸುಣಗಾರ ಓಣಿಯ 73ನೇ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಸಂಭವಿಸಿದೆ. ಊಟ ಬಡಿಸಲು ಆಹಾರ ಸಿದ್ಧಪಡಿಸಿ ಅಂಗನವಾಡಿ ಹೊರಗಿದ್ದ ಮಕ್ಕಳನ್ನು ಅಂಗನವಾಡಿ…

View More ಹುಗ್ಗಿ ಪಾತ್ರೆ ಬಿದ್ದು ಬಾಲಕನ ಕಾಲಿಗೆ ಗಾಯ

ಮೊಬೈಲ್ ಟವರ್ ಕಾಮಗಾರಿ ಸ್ಥಗಿತಕ್ಕೆ ಒತ್ತಾಯ

ಬಂಕಾಪುರ: ಪಟ್ಟಣದ ತಹಶೀಲ್ದಾರ ಪ್ಲಾಟ್ ಜನವಸತಿ ಮತ್ತು ಸರ್ಕಾರಿ ಶಾಲೆ ಸಮೀಪದಲ್ಲಿ ನಿರ್ವಿುಸುತ್ತಿರುವ ಮೊಬೈಲ್ ಟವರ್ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಸ್ಥಳಿಯ ನಿವಾಸಿಗಳು ಶುಕ್ರವಾರ ಪುರಸಭೆಗೆ ಮನವಿ ಸಲ್ಲಿಸಿದರು. ಮೊಬೈಲ್ ಟವರ್ ಸರ್ಕಾರಿ ಕಿರಿಯ…

View More ಮೊಬೈಲ್ ಟವರ್ ಕಾಮಗಾರಿ ಸ್ಥಗಿತಕ್ಕೆ ಒತ್ತಾಯ

ಸ್ಥಗಿತಗೊಂಡ ಶುದ್ಧ ನೀರಿನ ಘಟಕ, ಗ್ರಾಮಸ್ಥರ ಪರದಾಟ

ವಿಜಯವಾಣಿ ಸುದ್ದಿಜಾಲ ಬಂಕಾಪುರ ಹಳೇ ಬಂಕಾಪುರದಲ್ಲಿ ಕಳೆದ 15 ದಿನಗಳಿಂದ ಕೆಟ್ಟು ನಿಂತಿರುವ ಶುದ್ಧ ನೀರಿನ ಘಟಕ ದುರಸ್ತಿಗೆ ಅಧಿಕಾರಿಗಳು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದಿ. ಕೆ.ಎಚ್. ಪಾಟೀಲ ಪ್ರತಿಷ್ಠಾನದಿಂದ ಸ್ಥಾಪಿಸಿದ ಶುದ್ಧ…

View More ಸ್ಥಗಿತಗೊಂಡ ಶುದ್ಧ ನೀರಿನ ಘಟಕ, ಗ್ರಾಮಸ್ಥರ ಪರದಾಟ

ಗೋವಿನಜೋಳ, ಸೋಯಾಬೀನ್ ಬಿತ್ತನೆ

ಬಂಕಾಪುರ: ಎರಡು ದಿನಗಳಿಂದ ಅರಂಭಗೊಂಡಿರುವ ಜಿಟಿ ಜಿಟಿ ಮಳೆಯಿಂದ ಬಂಕಾಪುರ ಹೋಬಳಿ ಭಾಗದ ರೈತ ಸಮೂಹ ಸಂತಸಗೊಂಡಿದ್ದು, ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಕಳೆದೆರಡು ದಿನಗಳಿಂದ ಅರಂಭಗೊಂಡಿರುವ ಮುಂಗಾರು ಮಳೆ ನಿರೀಕ್ಷೆಯಷ್ಟು ಆಗಿಲ್ಲ. ಆದರೂ, ಅಲ್ಪ…

View More ಗೋವಿನಜೋಳ, ಸೋಯಾಬೀನ್ ಬಿತ್ತನೆ

ಗೋ ಸಂವರ್ಧನ ಕೇಂದ್ರದ ದಾಖಲೆ ಪತ್ರ ಪರಿಶೀಲನೆ

ವಿಜಯವಾಣಿ ಸುದ್ದಿಜಾಲ ಬಂಕಾಪುರ ಪಟ್ಟಣದ ಖಿಲಾರಿ ತಳಿ ಗೋ ಸಂವರ್ಧನಾ ಕೇಂದ್ರಕ್ಕೆ ಪಶುಸಂಗೋಪನಾ ಇಲಾಖೆ ಅಪರ ನಿರ್ದೇಶಕ, ಜಾಗ್ರತ ಮತ್ತು ಲೆಕ್ಕ ತಪಾಸಣಾಧಿಕಾರಿ ಮಹೇಶ್ವರಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ಬುಧವಾರ ಹಾಗೂ ಗುರುವಾರ…

View More ಗೋ ಸಂವರ್ಧನ ಕೇಂದ್ರದ ದಾಖಲೆ ಪತ್ರ ಪರಿಶೀಲನೆ