ಉಗ್ರ ಮಸೂದ್​ ಅಜರ್​ ಆಸ್ತಿಗಳನ್ನು ಜಪ್ತಿ ಮಾಡಲು ಫ್ರಾನ್ಸ್​ ನಿರ್ಧಾರ

ನವದೆಹಲಿ: ಜೈಷ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಪ್ರಸ್ತಾವನೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಚೀನಾ ನಾಲ್ಕನೇ ಬಾರಿ ಅಡ್ಡಗಾಲು ಹಾಕಿದ ಬೆನ್ನಲ್ಲೇ ಮಹತ್ವದ ಬೆಳವಣಿಗೆಯೊಂದರಲ್ಲಿ ಫ್ರಾನ್ಸ್​ನಲ್ಲಿರುವ ಮಸೂದ್​…

View More ಉಗ್ರ ಮಸೂದ್​ ಅಜರ್​ ಆಸ್ತಿಗಳನ್ನು ಜಪ್ತಿ ಮಾಡಲು ಫ್ರಾನ್ಸ್​ ನಿರ್ಧಾರ

ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸಿಲು ವಿಶ್ವಸಂಸ್ಥೆಯಲ್ಲಿ ಹೊಸ ಪ್ರಸ್ತಾವನೆ

ಅಮೆರಿಕ, ಬ್ರಿಟನ್​ ಮತ್ತು ಫ್ರಾನ್ಸ್​ನಿಂದ ಬೆಂಬಲ ವಿಶ್ವಸಂಸ್ಥೆ: ಜೈಷ್​​ ಎ ಮೊಹಮದ್​ ಭಯೋತ್ಪಾದನೆ ಸಂಘಟನೆ ಮುಖ್ಯಸ್ಥ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಕೋರಿ ಅಮೆರಿಕ, ಬ್ರಿಟನ್​ ಮತ್ತು ಫ್ರಾನ್ಸ್​ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ…

View More ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸಿಲು ವಿಶ್ವಸಂಸ್ಥೆಯಲ್ಲಿ ಹೊಸ ಪ್ರಸ್ತಾವನೆ

ಫ್ರಾನ್ಸ್​ ಹಿಂಸಾಚಾರ ನಿಯಂತ್ರಣಕ್ಕೆ: 1700 ಜನರನ್ನು ಬಂಧಿಸಿದ ಪೊಲೀಸರು

ಪ್ಯಾರಿಸ್: ಫ್ರಾನ್ಸ್​ನಲ್ಲಿ ಇಂಧನ ಮೇಲೆ ತೆರಿಗೆ ಹೆಚ್ಚಳ ಮತ್ತು ಆರ್ಥಿಕ ನೀತಿಯನ್ನು ವಿರೋಧಿಸಿ ಅಲ್ಲಿನ ಜನರು ನಡೆಸುತ್ತಿದ್ದ ಯೆಲ್ಲೋ ವೆಸ್ಟ್​ (ಹಳದಿ ಕೋಟ್​) ಪ್ರತಿಭಟನೆಯಿಂದ ಉಂಟಾಗಿದ್ದ ಬಿಕ್ಕಟ್ಟಿನ ಪರಿಸ್ಥಿತಿ ಕ್ರಮೇಣ ತಹಬದಿಗೆ ಬರುತ್ತಿದೆ. ಹಳದಿ…

View More ಫ್ರಾನ್ಸ್​ ಹಿಂಸಾಚಾರ ನಿಯಂತ್ರಣಕ್ಕೆ: 1700 ಜನರನ್ನು ಬಂಧಿಸಿದ ಪೊಲೀಸರು

ರಫೇಲ್​ ಒಪ್ಪಂದ: ಡಸಾಲ್ಟ್​ ಏವಿಯೇಷನ್​​ ವಿರುದ್ಧ ಫ್ರಾನ್ಸ್​ನಲ್ಲಿ ದೂರು ದಾಖಲಿಸಿದ ಎನ್​ಜಿಒ

ಪ್ಯಾರಿಸ್​ (ಫ್ರಾನ್ಸ್​): ರಫೇಲ್​ ಯುದ್ಧ ವಿಮಾನದ ಒಪ್ಪಂದದ ಷರತ್ತುಗಳ ಬಗ್ಗೆ ವಿವರಣೆ ನೀಡುವಂತೆ ಯುದ್ಧ ವಿಮಾನಗಳ ತಯಾರಕಾ ಸಂಸ್ಥೆ ಡಸಾಲ್ಟ್​ ಏವಿಯೇಷನ್ಸ್​ ವಿರುದ್ಧ ಫ್ರಾನ್ಸ್​ನ ಎನ್​ಜಿಒ ಶೆರ್ಪಾ ಪ್ರಕರಣ ದಾಖಲಿಸಿದೆ. ಫ್ರಾನ್ಸ್​ನ ಅರ್ಥಿಕ ಅಪರಾಧಗಳ…

View More ರಫೇಲ್​ ಒಪ್ಪಂದ: ಡಸಾಲ್ಟ್​ ಏವಿಯೇಷನ್​​ ವಿರುದ್ಧ ಫ್ರಾನ್ಸ್​ನಲ್ಲಿ ದೂರು ದಾಖಲಿಸಿದ ಎನ್​ಜಿಒ

ಕೆಂಜಾರಿನಲ್ಲಿ ಒರ್ಟೋಲನ್ ಬಂಟಿಂಗ್

«ಫ್ರಾನ್ಸ್ ಮೂಲದ ಪಕ್ಷಿ ಭಾರತದಲ್ಲಿ ಮೊದಲ ಬಾರಿಗೆ ಪತ್ತೆ» ವಿಜಯವಾಣಿ ಸುದ್ದಿಜಾಲ ಮಂಗಳೂರು ಯುರೋಪ್, ಫ್ರಾನ್ಸ್ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಒರ್ಟೋಲನ್ ಬಂಟಿಂಗ್ ಹೆಸರಿನ ಪಕ್ಷಿಯೊಂದು ದೇಶದಲ್ಲೇ ಮೊದಲ ಬಾರಿಗೆ ಮಂಗಳೂರು ಹೊರವಲಯದ ಕೆಂಜಾರು…

View More ಕೆಂಜಾರಿನಲ್ಲಿ ಒರ್ಟೋಲನ್ ಬಂಟಿಂಗ್

Video- Photos| ಹೇಗಿದೆ ಗೊತ್ತಾ ಭಾರತಕ್ಕೆ ಬರುತ್ತಿರುವ ರಫೇಲ್​ ಯುದ್ಧ ವಿಮಾನ?

ಭಾರತಕ್ಕೆ ಪೂರೈಸಲೆಂದೇ ಫ್ರಾನ್ಸ್​ ನಿರ್ಮಿಸಿರುವ ಯುದ್ಧ ವಿಮಾನದ ವಿಡಿಯೋ ಮತ್ತು ಚಿತ್ರಗಳು ಬಿಡುಗಡೆಯಾಗಿವೆ. 59 ಸಾವಿರ ಕೋಟಿ ರೂಪಾಯಿ ಮೌಲ್ಯದ ಈ ಒಪ್ಪಂದಲ್ಲಿ ಫ್ರಾನ್ಸ್​ನ ಯುದ್ಧ ವಿಮಾನ ತಯಾರಿಕಾ ಸಂಸ್ಥೆ 36 ವಿಮಾನಗಳನ್ನು ಭಾರತಕ್ಕೆ…

View More Video- Photos| ಹೇಗಿದೆ ಗೊತ್ತಾ ಭಾರತಕ್ಕೆ ಬರುತ್ತಿರುವ ರಫೇಲ್​ ಯುದ್ಧ ವಿಮಾನ?

ರಫೇಲ್ ಗುಟ್ಟು ರಟ್ಟಿಲ್ಲ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿಯ ಹಣಕಾಸು ಹಾಗೂ ಭದ್ರತಾ ಮಾಹಿತಿಯನ್ನು ಸುಪ್ರೀಂಕೋರ್ಟ್​ಗೆ ಸಲ್ಲಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಮಾಹಿತಿಯನ್ನು ನೀಡಲು ಇರುವ ಸಮಸ್ಯೆ ಕುರಿತು ಪ್ರಮಾಣಪತ್ರದ ಮೂಲಕ ವಿವರಿಸಲು ಸರ್ಕಾರ…

View More ರಫೇಲ್ ಗುಟ್ಟು ರಟ್ಟಿಲ್ಲ

ಕೇಂದ್ರಕ್ಕೆ ರಫೇಲ್ ಇಕ್ಕಟ್ಟು

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶಾಕ್ ನೀಡಿದ್ದು, ಹಣಕಾಸು ಹಾಗೂ ಭದ್ರತಾ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡುವಂತೆ ಸೂಚಿಸಿದೆ. ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯ ಮಾಹಿತಿ…

View More ಕೇಂದ್ರಕ್ಕೆ ರಫೇಲ್ ಇಕ್ಕಟ್ಟು

ರಫೇಲ್​ ಯುದ್ಧ ವಿಮಾನ ವೆಚ್ಚ, ಕಾರ್ಯತಂತ್ರ ವಿವರ ನೀಡಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ನವದೆಹಲಿ: ರಫೇಲ್​ ಯುದ್ಧ ವಿಮಾನಗಳ ವೆಚ್ಚ ಮತ್ತು ಕಾರ್ಯತಂತ್ರವನ್ನು ಇನ್ನು ಹತ್ತು ದಿನಗಳ ಒಳಗಾಗಿ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್​ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಯುದ್ಧ ವಿಮಾನದ ಖರೀದಿಯ ವೆಚ್ಚದ…

View More ರಫೇಲ್​ ಯುದ್ಧ ವಿಮಾನ ವೆಚ್ಚ, ಕಾರ್ಯತಂತ್ರ ವಿವರ ನೀಡಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ಎಚ್​ಎಎಲ್ ಸಾಮರ್ಥ್ಯ ಅರಿತ ರಾಹುಲ್

ಬೆಂಗಳೂರು: ಆಧುನಿಕ ಭಾರತದ ದೇವಸ್ಥಾನವೆಂದೇ ಕರೆಸಿಕೊಳ್ಳುವ ಹಿಂದುಸ್ತಾನ್ ಏರೋನಾಟಿಕ್ಸ್ (ಎಚ್​ಎಎಲ್) ಸಾಮರ್ಥ್ಯವನ್ನು ರಕ್ಷಣಾ ಸಚಿವರು ಪ್ರಶ್ನಿಸಿ ಅವಮಾನಿಸಿದ್ದಲ್ಲದೆ, 70 ವರ್ಷದ ಎಚ್​ಎಎಲ್​ನ ದೇಶಭಕ್ತಿಯನ್ನು ಮೂದಲಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ. ರಫೇಲ್…

View More ಎಚ್​ಎಎಲ್ ಸಾಮರ್ಥ್ಯ ಅರಿತ ರಾಹುಲ್