ಮೇಕಪ್​ ಇಲ್ಲದ ಫೋಟೋ ಪೋಸ್ಟ್​ ಮಾಡಿ, ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಕಾಜಲ್​​ ಅಗರ್​ವಾಲ್​ಗೆ ಭಾರಿ ಮೆಚ್ಚುಗೆ

ಹೈದರಾಬಾದ್​: ಸದಾ ಇನ್​​ಸ್ಟಾಗ್ರಾಂನಲ್ಲಿ ಬಿಜಿಯಾಗಿರುವ ಟಾಲಿವುಡ್​ ಬೆಡಗಿ ಹಾಗೂ ಬಹುಭಾಷಾ ನಟಿ ಕಾಜಲ್​ ಅಗರ್​ವಾಲ್​ ಅವರು ಇತ್ತೀಚೆಗಷ್ಟೇ ಅಪ್​​ಲೋಡ್​ ಮಾಡಿದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಕಾಜಲ್​ ಮುಕ್ತ ಹೃದಯಕ್ಕೆ ನೆಟ್ಟಿಗರು ಸಲಾಂ…

View More ಮೇಕಪ್​ ಇಲ್ಲದ ಫೋಟೋ ಪೋಸ್ಟ್​ ಮಾಡಿ, ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಕಾಜಲ್​​ ಅಗರ್​ವಾಲ್​ಗೆ ಭಾರಿ ಮೆಚ್ಚುಗೆ

ನೆಟ್ಟಿಗರ ಸಿಟ್ಟಿಗೆ ಕಾರಣವಾಯ್ತು ರಾಕುಲ್​ ಮಾದಕ ಫೋಟೋ: ಪ್ಯಾಂಟ್​ ಜಿಪ್​ ಓಪನ್​ ಆಗಿರೋದು ನಿಮ್ಮ ಸಾಮರ್ಥ್ಯವೇ ಎಂದ ನೆಟ್ಟಿಗ

ನವದೆಹಲಿ: ಬಹುಭಾಷ ನಟಿ ರಾಕುಲ್​ ಪ್ರೀತ್​ ಸಿಂಗ್ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿರುವ ಜತೆಗೆ ಟ್ರೋಲಿಗರ ದಾಳಕ್ಕೆ ಸಿಲುಕಿದೆ. ಕೆಲವು ದಿನಗಳ…

View More ನೆಟ್ಟಿಗರ ಸಿಟ್ಟಿಗೆ ಕಾರಣವಾಯ್ತು ರಾಕುಲ್​ ಮಾದಕ ಫೋಟೋ: ಪ್ಯಾಂಟ್​ ಜಿಪ್​ ಓಪನ್​ ಆಗಿರೋದು ನಿಮ್ಮ ಸಾಮರ್ಥ್ಯವೇ ಎಂದ ನೆಟ್ಟಿಗ

PHOTOS| ರಜಾ ದಿನದ ಮಜಾ ಮೂಡ್​ನಲ್ಲಿರುವ ಟಾಲಿವುಡ್​ ಕ್ಯೂಟ್​ ಕಪಲ್​ ಸಮಂತಾ, ನಾಗಚೈತನ್ಯ!

ನವದೆಹಲಿ: ರಜಾ ದಿನದ ಮಜಾ ಮೂಡ್​ನಲ್ಲಿರುವ ಟಾಲಿವುಡ್​ನ ತಾರಾ ದಂಪತಿ ಸಮಂತ ರುತು ಪ್ರಭು ಹಾಗೂ ನಾಗಚೈತನ್ಯ ಸ್ಪೇನ್​ನಲ್ಲಿ ಬೀಡುಬಿಟ್ಟಿದ್ದು, ಅಲ್ಲಿನ ಕಣ್ಣುಕುಕ್ಕುವ ವಿವಿಧ ತಾಣಗಳಲ್ಲಿ ಸುತ್ತಾಡಿ ಹಾಲಿಡೇ ಅನ್ನು ಸಖತ್​ ಎಂಜಾಯ್​ ಮಾಡುತ್ತಿದ್ದಾರೆ.…

View More PHOTOS| ರಜಾ ದಿನದ ಮಜಾ ಮೂಡ್​ನಲ್ಲಿರುವ ಟಾಲಿವುಡ್​ ಕ್ಯೂಟ್​ ಕಪಲ್​ ಸಮಂತಾ, ನಾಗಚೈತನ್ಯ!

ಸುಮಲತಾ​ ಅಂಬರೀಷ್​ಗೆ ಮೊದಲ ಮತ ಹಾಕಿದ ಯೋಧ​ !… ಸಹೋದರನ ಪ್ರೀತಿಗೆ ಆಭಾರಿಯೆಂದು ಫೇಸ್​ಬುಕ್​ನಲ್ಲಿ ಪೋಸ್ಟ್​ ಹಾಕಿದ ಸುಮಲತಾ

ಬೆಂಗಳೂರು: ಮೊದಲ ಹಂತದ ಮತದಾನಕ್ಕೆ ಇನ್ನೂ ಒಂದುವಾರ ಬಾಕಿಯಿದ್ದರೂ ದೂರದ ಕಡಿದಾದ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರು ಇಂದೇ ಗೌಪ್ಯ ಮತದಾನ ಮಾಡಿದ್ದಾರೆ. ಹೀಗೆ ಮತದಾನ ಮಾಡಿದವರಲ್ಲಿ ಓರ್ವ ಯೋಧ ಮಂಡ್ಯ ಸುಮಲತಾ ಅವರಿಗೆ…

View More ಸುಮಲತಾ​ ಅಂಬರೀಷ್​ಗೆ ಮೊದಲ ಮತ ಹಾಕಿದ ಯೋಧ​ !… ಸಹೋದರನ ಪ್ರೀತಿಗೆ ಆಭಾರಿಯೆಂದು ಫೇಸ್​ಬುಕ್​ನಲ್ಲಿ ಪೋಸ್ಟ್​ ಹಾಕಿದ ಸುಮಲತಾ

ರಾಜಕೀಯ ನಾಯಕರು ಶೇರ್​ ಮಾಡಿರುವ ಅಭಿನಂದನ್​ ಫೋಟೋ ಇರುವ ಪೋಸ್ಟ್​ಗಳನ್ನು ತೆಗೆಯಲು ಫೇಸ್​ಬುಕ್​ಗೆ ನಿರ್ದೇಶನ

ನವದೆಹಲಿ: ಇಲ್ಲಿನ ವಿಶ್ವಾಸನಗರದ ಶಾಸಕ ಸೇರಿ ಹಲವರು ಫೇಸ್​ಬುಕ್​ನಲ್ಲಿ ಶೇರ್​ ಮಾಡಿಕೊಂಡಿದ್ದ ಫೋಟೋಗಳನ್ನು ಅಲ್ಲಿಂದ ತೆಗೆಯಲು ಚುನಾವಣಾ ಆಯೋಗ ಫೇಸ್​ಬುಕ್​ಗೆ ಸೂಚನೆ ನೀಡಿದೆ. ಶಾಸಕ ಓಂಪ್ರಕಾಶ್​ ಶರ್ಮಾ ಮಾ.1ರಂದು ಎರಡು ಪೋಸ್ಟ್​ಗಳನ್ನು ಶೇರ್​ ಮಾಡಿದ್ದರು.…

View More ರಾಜಕೀಯ ನಾಯಕರು ಶೇರ್​ ಮಾಡಿರುವ ಅಭಿನಂದನ್​ ಫೋಟೋ ಇರುವ ಪೋಸ್ಟ್​ಗಳನ್ನು ತೆಗೆಯಲು ಫೇಸ್​ಬುಕ್​ಗೆ ನಿರ್ದೇಶನ

ಮೋದಿ ನ್ಯೂ ಲುಕ್​ಗೆ ಮನಸೋತ ನೆಟ್ಟಿಗರು…ಫೋಟೋಗ್ರಾಫರ್​ಗೆ ಮೆಚ್ಚುಗೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಾವು ಧರಿಸುವ ಉಡುಪುಗಳ ವಿಚಾರದಲ್ಲಿ ವಿಶೇಷ ಆಸಕ್ತಿ ವಹಿಸುತ್ತಾರೆ. ಅದರಲ್ಲೂ ದೇಶದ ಯಾವುದಾದರೂ ಭಾಗಕ್ಕೆ ಯಾವುದಾದರೂ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿನ ಶೈಲಿಯಂತೆ ಧಿರಿಸು ತೊಡುವುದೂ ಉಂಟು. ಈಗ ನರೇಂದ್ರ…

View More ಮೋದಿ ನ್ಯೂ ಲುಕ್​ಗೆ ಮನಸೋತ ನೆಟ್ಟಿಗರು…ಫೋಟೋಗ್ರಾಫರ್​ಗೆ ಮೆಚ್ಚುಗೆ

ನೆಟ್ಟಿಗರ ಸಿಟ್ಟು ನೆತ್ತಿಗೇರಿಸುವಂತೆ ಮಾಡಿತು ದಿಶಾ ಪಟಾಣಿಯ ಈ ಫೋಟೋ

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿರುವ ಬಾಲಿವುಡ್​ ಬೆಡಗಿ ದಿಶಾ ಪಟಾಣಿ ಅವರು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತೊಟ್ಟ ಉಡುಗೆಯೊಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಹಬ್ಬದ ಸಂಕೇತವಾಗಿ ಕೈಯಲ್ಲಿ ದೀಪ ಹಿಡಿದು ಲೆಹೆಂಗಾ ಜತೆಗೆ…

View More ನೆಟ್ಟಿಗರ ಸಿಟ್ಟು ನೆತ್ತಿಗೇರಿಸುವಂತೆ ಮಾಡಿತು ದಿಶಾ ಪಟಾಣಿಯ ಈ ಫೋಟೋ

ಜಾಲತಾಣದಲ್ಲಿ ಜಾದೂ ಮಾಡಿರೋ ಈ ಫೋಟೋದಲ್ಲಿರುವ ಪ್ರಾಣಿ ಯಾವುದು?

ನವದೆಹಲಿ: ನೆಟ್ಟಿಗರ ತಲೆಗೆ ಹುಳ ಬಿಡುವ ನಿಟ್ಟಿನಲ್ಲಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಲಾಗಿರುವ​ ಫೋಟೋ ಒಂದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅಷ್ಟಕ್ಕೂ ಅದೆಂಥಾ ಫೋಟೋ, ಅದರಲ್ಲೇನಿದೆ ವಿಶೇಷ ಎಂದು ತಿಳಿಯಲು ಈ ಸ್ಟೋರಿಯನ್ನೊಮ್ಮೆ…

View More ಜಾಲತಾಣದಲ್ಲಿ ಜಾದೂ ಮಾಡಿರೋ ಈ ಫೋಟೋದಲ್ಲಿರುವ ಪ್ರಾಣಿ ಯಾವುದು?

ವಿರುಷ್ಕಾ ದಂಪತಿಗೆ ಕರ್ವಾ ಚೌತ್​ ಸಂಭ್ರಮ: ಪ್ರೀತಿ ತುಂಬಿದ ಸಾಲಿನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಶೇರ್​

ಮುಂಬೈ: ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಕರ್ವಾ ಚೌತ್​ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಕೊಹ್ಲಿ, ಅನುಷ್ಕಾ ಹಬ್ಬ ಆಚರಣೆಯ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ…

View More ವಿರುಷ್ಕಾ ದಂಪತಿಗೆ ಕರ್ವಾ ಚೌತ್​ ಸಂಭ್ರಮ: ಪ್ರೀತಿ ತುಂಬಿದ ಸಾಲಿನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಶೇರ್​