ಒಡಿಶಾದಲ್ಲಿ 8 ಜನರನ್ನು ಬಲಿಪಡೆದ ಫೊನಿ ಚಂಡಮಾರುತ: ಪರಿಸ್ಥಿತಿ ಅವಲೋಕಿಸಿದ ಸಿಎಂ ನವೀನ್​ ಪಟ್ನಾಯಕ್​

ಭುವನೇಶ್ವರ: ಗಂಟೆಗೆ 175 ಕಿ.ಮೀ. ವೇಗವಾಗಿ ಬೀಸುತ್ತಿದ್ದ ಗಾಳಿಯ ಜತೆಗೆ ಭಾರಿ ಮಳೆಯನ್ನೂ ಹೊತ್ತುತಂದ ಫೊನಿ ಚಂಡಮಾರುತ ಒಡಿಶಾದಲ್ಲಿ ಇದುವರೆಗೆ 8 ಮಂದಿಯನ್ನು ಬಲಿಪಡೆದಿದೆ. ಹಾವಿನ ಹೆಡೆ ಎಂಬ ಪರ್ಯಾಯ ನಾಮವನ್ನೂ ಹೊಂದಿರುವ ಫೊನಿ…

View More ಒಡಿಶಾದಲ್ಲಿ 8 ಜನರನ್ನು ಬಲಿಪಡೆದ ಫೊನಿ ಚಂಡಮಾರುತ: ಪರಿಸ್ಥಿತಿ ಅವಲೋಕಿಸಿದ ಸಿಎಂ ನವೀನ್​ ಪಟ್ನಾಯಕ್​

PHOTO: ಫೊನಿ ಚಂಡಮಾರುತದಿಂದ ಆಗಬಹುದಾದ ಅನಾಹುತ ಎದುರಿಸಲು ಸಜ್ಜಾಗುತ್ತಿರುವ ಕೋಲ್ಕತ ನಗರ

ಕೋಲ್ಕತ: ಒಡಿಶಾ ರಾಜ್ಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುತ್ತಿರುವ ಫೊನಿ ಚಂಡಮಾರುತ ಕೆಲವೇ ಗಂಟೆಗಳಲ್ಲಿ ಕೋಲ್ಕತ ನಗರಕ್ಕೆ ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಹವಾಮಾನ ಇಲಾಖೆ ಅಧಿಕಾರಿಗಳು ಚಂಡಮಾರುತದ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಫೊನಿ ಚಂಡಮಾರುತದಿಂದ ಆಗಬಹುದಾದ…

View More PHOTO: ಫೊನಿ ಚಂಡಮಾರುತದಿಂದ ಆಗಬಹುದಾದ ಅನಾಹುತ ಎದುರಿಸಲು ಸಜ್ಜಾಗುತ್ತಿರುವ ಕೋಲ್ಕತ ನಗರ

PHOTOS: ಫೊನಿ ಚಂಡಮಾರುತದಿಂದ ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಆಗಿರುವ ಅನಾಹುತಗಳ ದೃಶ್ಯಾವಳಿ

ಭುವನೇಶ್ವರ: ಒಡಿಶಾದ ಪುರಿ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಅಪ್ಪಳಿಸಿರುವ ಫೊನಿ ಚಂಡಮಾರುತದಿಂದಾಗಿ ಭುವನೇಶ್ವರದಲ್ಲೂ ಸಾಕಷ್ಟು ಹಾನಿ ಉಂಟಾಗಿದೆ. ಫೊನಿ ಚಂಡಮಾರುತ ಅಪ್ಪಳಿಸುವ ಮುನ್ನ ರಭಸವಾಗಿ ಬೀಸಿದ ಗಾಳಿಯಿಂದಾಗಿ ಹಲವು ಮರಗಳು ಬುಡಮೇಲಾಗಿ ಬಿದ್ದವು. ಜಾಹೀರಾತು…

View More PHOTOS: ಫೊನಿ ಚಂಡಮಾರುತದಿಂದ ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಆಗಿರುವ ಅನಾಹುತಗಳ ದೃಶ್ಯಾವಳಿ

PHOTO: ಫೊನಿ ಚಂಡಮಾರುತದ ಹೊಡೆತದಿಂದಾಗಿ ಭುವನೇಶ್ವರದ ವಿಮಾನ ನಿಲ್ದಾಣಕ್ಕೆ ಭಾರಿ ಹಾನಿ

ಭುವನೇಶ್ವರ: ಫೊನಿ ಚಂಡಮಾರುತ ಒಡಿಶಾ ರಾಜ್ಯದಲ್ಲಿ ಭಾರಿ ಹಾನಿಯನ್ನುಂಟು ಮಾಡುತ್ತಿದೆ. ಇದರ ಹಾವಳಿಗೆ ಸಿಲುಕಿದ ಭುವನೇಶ್ವರದಲ್ಲಿರುವ ಬಿಜು ಪಟ್ನಾಯಕ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾರಿ ಹಾನಿಗೊಳಗಾಗಿದೆ. ಅದರ ಚಿತ್ರಗಳು ಇಲ್ಲಿವೆ. ಫೊನಿ ಚಂಡಮಾರುತ ಹಾವಳಿ…

View More PHOTO: ಫೊನಿ ಚಂಡಮಾರುತದ ಹೊಡೆತದಿಂದಾಗಿ ಭುವನೇಶ್ವರದ ವಿಮಾನ ನಿಲ್ದಾಣಕ್ಕೆ ಭಾರಿ ಹಾನಿ

ಒಡಿಶಾದಲ್ಲಿ ಚಂಡಮಾರುತ ಹಾವಳಿ ಇಟ್ಟ ಸಂದರ್ಭದಲ್ಲೇ ಜನಿಸಿದ ಹೆಣ್ಣುಮಗುವಿಗೆ ಫೊನಿ ಎಂದು ನಾಮಕರಣ

ಭುವನೇಶ್ವರ: ಯಾವುದೋ ವಿಶೇಷ ಸಂದರ್ಭದಲ್ಲಿ ಮಗು ಜನಿಸಿದರೆ, ಆ ಮಗುವಿಗೆ ಆ ವಿಶೇಷ ಸಂದರ್ಭದ ಅಥವಾ ಯಾರಾದರೂ ಮಹಾತ್ಮರ ಜನ್ಮಶತಮಾನೋತ್ಸವ ಆಗಿದ್ದರೆ, ಆ ಮಹಾತ್ಮರ ಹೆಸರನ್ನು ನಾಮಕರಣ ಮಾಡುವುದು ಸಹಜ. ಒಡಿಶಾದಲ್ಲಿ ಈ ಪ್ರತೀತಿಯನ್ನು…

View More ಒಡಿಶಾದಲ್ಲಿ ಚಂಡಮಾರುತ ಹಾವಳಿ ಇಟ್ಟ ಸಂದರ್ಭದಲ್ಲೇ ಜನಿಸಿದ ಹೆಣ್ಣುಮಗುವಿಗೆ ಫೊನಿ ಎಂದು ನಾಮಕರಣ

ಫೊನಿ ಚಂಡಮಾರುತದ ರೌದ್ರಾವತಾರಕ್ಕೆ 2 ಬಲಿ: ಚುನಾವಣಾ ಸಮಾವೇಶಗಳು ರದ್ದು, ಇಡೀ ದೇಶವೆ ನಿಮ್ಮೊಂದಿಗಿದೆ ಎಂದ ಪ್ರಧಾನಿ

ಭುವನೇಶ್ವರ: ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗಕ್ಕೆ ಅಪ್ಪಳಿಸಿದ ಅತಿದೊಡ್ಡ ಮಾರುತಗಳಲ್ಲಿ ಫೊನಿ ಚಂಡಮಾರುತ ಒಂದು. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಒಡಿಶಾದ ಕರಾವಳಿ ಭಾಗಕ್ಕೆ ಬಂದು ಅಪ್ಪಳಿಸಿದ ಫೊನಿ ಮಾರುತ ಭಾರಿ ಬಿರುಗಾಳಿ ಸಹಿತ…

View More ಫೊನಿ ಚಂಡಮಾರುತದ ರೌದ್ರಾವತಾರಕ್ಕೆ 2 ಬಲಿ: ಚುನಾವಣಾ ಸಮಾವೇಶಗಳು ರದ್ದು, ಇಡೀ ದೇಶವೆ ನಿಮ್ಮೊಂದಿಗಿದೆ ಎಂದ ಪ್ರಧಾನಿ

VIDEO| ಒಡಿಶಾದಲ್ಲಿ ಫೊನಿ ಚಂಡಮಾರುತದ ಅಬ್ಬರ: ಗಂಟೆಗೆ 175 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಗಾಳಿ

ಭುವನೇಶ್ವರ: ಫೊನಿ ಚಂಡಮಾರುತ ಅಬ್ಬರ ಆರಂಭವಾಗಿರುವ ಹಿನ್ನೆಲೆಯಲ್ಲಿ ಒಡಿಶಾದಲ್ಲಿರುವ ರಕ್ಷಣಾ ಹಾಗೂ ಪರಿಹಾರ ಸಂಸ್ಥೆಗಳು ತೀವ್ರ ನಿಗಾವಹಿಸಿವೆ. ಶುಕ್ರವಾರ ಬೆಳಗ್ಗೆ ಸುಮಾರು 8 ಗಂಟೆಗೆ ಒಡಿಶಾದ ಪುರಿಯಲ್ಲಿ ಆರಂಭವಾದ ಫೊನಿ ಅಬ್ಬರದಿಂದ ಹಲವು ಕಡೆ…

View More VIDEO| ಒಡಿಶಾದಲ್ಲಿ ಫೊನಿ ಚಂಡಮಾರುತದ ಅಬ್ಬರ: ಗಂಟೆಗೆ 175 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಗಾಳಿ

ಫೊನಿ ಚಂಡಮಾರುತದ ಪ್ರಭಾವದಿಂದ ನಲುಗಲಿವೆ ಒಡಿಶಾದ 10 ಸಾವಿರ ಗ್ರಾಮಗಳು, 52 ಪಟ್ಟಣಗಳು

ನವದೆಹಲಿ: ಫೊನಿ ಚಂಡಮಾರುತ ಭೂಮಿಗೆ ಅಪ್ಪಳಿಸುವ ಕ್ಷಣ ಹತ್ತಿರಾಗುತ್ತಿರುವಂತೆ ಅದರಿಂದ ಬಾಧಿತಗೊಳ್ಳುವ ಪ್ರದೇಶ, ವ್ಯಾಪ್ತಿಗಳ ಕುರಿತು ಚರ್ಚೆಗಳು ಆರಂಭವಾಗಿವೆ. ಪುರಿಯ ದಕ್ಷಿಣ ಭಾಗದಲ್ಲಿ ಶುಕ್ರವಾರ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಇದರಿಂದಾಗಿ 10 ಸಾವಿರ…

View More ಫೊನಿ ಚಂಡಮಾರುತದ ಪ್ರಭಾವದಿಂದ ನಲುಗಲಿವೆ ಒಡಿಶಾದ 10 ಸಾವಿರ ಗ್ರಾಮಗಳು, 52 ಪಟ್ಟಣಗಳು