ರೌಡಿಶೀಟರ್‌ ಬರ್ಬರ ಹತ್ಯೆ, ಸುಫಾರಿ ಕಿಲ್ಲರ್‌ ಮೇಲೆ ಪೊಲೀಸರ ಫೈರಿಂಗ್‌

ಬೆಂಗಳೂರು: ಹೊರಮಾವಿನ ಇಂಡಸ್​ಇಂಡ್​ ಬ್ಯಾಂಕ್ ಎಟಿಎಂ ಬಳಿ ರೌಡಿಶೀಟರ್‌ ಒಬ್ಬನನ್ನು ತಡರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಾರಿನಲ್ಲಿ ಬಂದಿದ್ದ ಐದಾರು ಮುಸುಕುಧಾರಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್​ ಪ್ರಶಾಂತ್​ ಎಂಬಾತನನ್ನು ಹತ್ಯೆ ಮಾಡಿದ್ದಾರೆ. ಹಳೆ ದ್ವೇಷವೇ…

View More ರೌಡಿಶೀಟರ್‌ ಬರ್ಬರ ಹತ್ಯೆ, ಸುಫಾರಿ ಕಿಲ್ಲರ್‌ ಮೇಲೆ ಪೊಲೀಸರ ಫೈರಿಂಗ್‌

ಆತ್ಮರಕ್ಷಣೆಗಾಗಿ ರೌಡಿಶೀಟರ್‌ ಮೇಲೆ ಪೊಲೀಸರ ಫೈರಿಂಗ್‌

ಬೆಂಗಳೂರು: 50 ಲಕ್ಷ ಡಕಾಯಿತಿ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ರೌಡಿಶೀಟರ್‌ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಅನ್ನಪೂರ್ಣೇಶ್ವರಿ ಪೊಲೀಸರು ನಡೆಸಿದ ಫೈರಿಂಗ್‌ನಲ್ಲಿ ರಾಜೇಶ್‌ಗೆ ಗಾಯಗಳಾಗಿದ್ದು, ಇನ್ನಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಬೇಕಾಗಿದ್ದ…

View More ಆತ್ಮರಕ್ಷಣೆಗಾಗಿ ರೌಡಿಶೀಟರ್‌ ಮೇಲೆ ಪೊಲೀಸರ ಫೈರಿಂಗ್‌

ಜೆಡಿಎಸ್‌ ಮುಖಂಡನ ಹತ್ಯೆ ಆರೋಪಿಗಳ ಮೇಲೆ ಗುಂಡೇಟು

ರಾಮನಗರ: ಜೆಡಿಎಸ್‌ ಮುಖಂಡನ ಹತ್ಯೆ ಪ್ರಕರಣದ ಆರೋಪಿಗಳ ಮೇಲೆ ಕನಕಪುರ ಪೊಲೀಸರು ಫೈರಿಂಗ್‌ ನಡೆಸಿದ್ದು, ಆರೋಪಿಗಳಿಗೆ ಗಾಯಗಳಾಗಿವೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ(21) ಮತ್ತು ದೀಪಕ್‌(27) ಎಂಬವರ ಮೇಲೆ ​ ಮೇಲೆ ಕನಕಪುರ ತಾಲೂಕಿನ…

View More ಜೆಡಿಎಸ್‌ ಮುಖಂಡನ ಹತ್ಯೆ ಆರೋಪಿಗಳ ಮೇಲೆ ಗುಂಡೇಟು

ತುಮಕೂರು ಮಾಜಿ ಮೇಯರ್​ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗೆ ಗುಂಡೇಟು

ತುಮಕೂರು: ಮಾಜಿ ಮೇಯರ್​ ರವಿಕುಮಾರ್​ ಹತ್ಯೆಯ ಪ್ರಮುಖ ಆರೋಪಿ ರೌಡಿಶೀಟರ್​ ಮಧುಗಿರಿ ಮಲ್ಲೇಶ್​​ ಮೇಲೆ ಮಂಗಳವಾರ ಬೆಳ್ಳಂಬೆಳಗ್ಗೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಕಳೆದ ಸೆಪ್ಟೆಂಬರ್ 30 ರಂದು ತುಮಕೂರಿನ ಬಟವಾಡಿ ಬಳಿ ಬೆಳಗ್ಗೆ…

View More ತುಮಕೂರು ಮಾಜಿ ಮೇಯರ್​ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗೆ ಗುಂಡೇಟು

ದರೋಡೆಕೋರರಿಬ್ಬರ ಮೇಲೆ ಫೈರಿಂಗ್‌, ಪೊಲೀಸರಿಗೂ ಗಾಯ

ಕಲಬುರಗಿ: ಕಲ್ಬುರ್ಗಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ ನಡೆದಿದ್ದು, ದರೋಡೆಕೋರರಿಬ್ಬರ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ರಾಮಕೃಷ್ಣ ಎನ್ನುವ ವ್ಯಕ್ತಿಯನ್ನು ಅಪಹರಿಸಿ ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಕುಖ್ಯಾತ ದರೋಡೆಕೋರರಾದ ಉಮೇಶ ಮಾಳಗಿ ಮತ್ತು…

View More ದರೋಡೆಕೋರರಿಬ್ಬರ ಮೇಲೆ ಫೈರಿಂಗ್‌, ಪೊಲೀಸರಿಗೂ ಗಾಯ

ಉಗ್ರರ ಗುಂಡೇಟಿಗೆ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಇಬ್ಬರು ಕಾರ್ಯಕರ್ತರು ಬಲಿ

ಶ್ರೀನಗರ: ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಇಬ್ಬರು ಕಾರ್ಯಕರ್ತರು ಶ್ರೀನಗರದಲ್ಲಿ ಉಗ್ರರು ನಡೆಸಿದ ಫೈರಿಂಗ್‌ಗೆ ಬಲಿಯಾಗಿದ್ದಾರೆ. ನಾಜಿರ್‌ ಭಟ್‌ ಮತ್ತು ಮುಸ್ತಾಖ್‌ ವಾನಿ ಎಂಬವರು ಮೃತಪಟ್ಟಿದ್ದು, ಪಕ್ಷದ ಮತ್ತೋರ್ವ ಕಾರ್ಯಕರ್ತನಿಗೆ ಗಂಭೀರ ಗಾಯಗಳಾಗಿವೆ. ಘಟನೆಯನ್ನು ನ್ಯಾಷನಲ್‌…

View More ಉಗ್ರರ ಗುಂಡೇಟಿಗೆ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಇಬ್ಬರು ಕಾರ್ಯಕರ್ತರು ಬಲಿ

ಅಮೆರಿಕದ ಬ್ಯಾಂಕ್‌ನಲ್ಲಿ ಫೈರಿಂಗ್‌: ಆಂಧ್ರ ಮೂಲದ ವ್ಯಕ್ತಿ ಸೇರಿ ಮೂವರ ಸಾವು

ವಾಷಿಂಗ್ಟನ್: ಅಮೆರಿಕದ ಸಿನ್ಸಿನ್ನಾಟಿಯ ಬ್ಯಾಂಕ್‌ ಕಟ್ಟಡದಲ್ಲಿ ವ್ಯಕ್ತಿಯೋರ್ವ ಏಕಾಏಕಿ ನಡೆಸಿದ ಗುಂಡಿನ ದಾಳಿಯಲ್ಲಿ 25 ವರ್ಷದ ಭಾರತ ಮೂಲದ ವ್ಯಕ್ತಿ ಸೇರಿ ಮೂವರು ಮೃತಪಟ್ಟು, ಐವರು ಗಾಯಗೊಂಡಿದ್ದಾರೆ. ಮೃತನನ್ನು ಪೃಥ್ವಿರಾಜ್‌ ಕಂಡೇಪಿ ಎಂದು ಗುರುತಿಸಲಾಗಿದ್ದು,…

View More ಅಮೆರಿಕದ ಬ್ಯಾಂಕ್‌ನಲ್ಲಿ ಫೈರಿಂಗ್‌: ಆಂಧ್ರ ಮೂಲದ ವ್ಯಕ್ತಿ ಸೇರಿ ಮೂವರ ಸಾವು

2 ಗುಂಪುಗಳ ನಡುವೆ ಘರ್ಷಣೆ: ಫೈರಿಂಗ್‌ನಲ್ಲಿ ಮೂವರು ಸಾವು

ಲಖನೌ: ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಲಖನೌದ ಶಹಜಹಾನ್​ಪುರ ಜಿಲ್ಲೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಆವಾಸ್‌ ವಿಕಾಲ್‌ ಕಾಲನಿಯಲ್ಲಿ ರಾತ್ರಿ 8.30ರ ಸುಮಾರಿಗೆ ಎರಡು…

View More 2 ಗುಂಪುಗಳ ನಡುವೆ ಘರ್ಷಣೆ: ಫೈರಿಂಗ್‌ನಲ್ಲಿ ಮೂವರು ಸಾವು