ಮೀನುಗಾರನ ಬಿಡುಗಡೆಗೆ ತೆರಳಿದ್ದ ಬಿಎಸ್​ಎಫ್​ ಯೋಧರ ಮೇಲೆ ಬಾಂಗ್ಲಾ ಯೋಧರ ಫೈರಿಂಗ್​: ಓರ್ವ ಯೋಧ ಹುತಾತ್ಮ, ಮತ್ತೋರ್ವ ಗಂಭೀರ

ಕೋಲ್ಕತ: ಪಶ್ಚಿಮ ಬಂಗಾಳದ ಮುಶಿರಾಬಾದ್​ನಲ್ಲಿರುವ ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿ ಫ್ಲ್ಯಾಗ್​ ಮೀಟಿಂಗ್​ ಮುಗಿದ ಬಳಿಕ ಗಸ್ತು ತಿರುಗುವಾಗ ಬಾಂಗ್ಲಾದೇಶ ಬಾರ್ಡರ್​ ಗಾರ್ಡ್ಸ್​ ನಡೆಸಿದ ಗುಂಡಿನ ದಾಳಿಗೆ ಭಾರತದ ಗಡಿ ಭದ್ರತಾಪಡೆಯ ಓರ್ವ ಯೋಧ…

View More ಮೀನುಗಾರನ ಬಿಡುಗಡೆಗೆ ತೆರಳಿದ್ದ ಬಿಎಸ್​ಎಫ್​ ಯೋಧರ ಮೇಲೆ ಬಾಂಗ್ಲಾ ಯೋಧರ ಫೈರಿಂಗ್​: ಓರ್ವ ಯೋಧ ಹುತಾತ್ಮ, ಮತ್ತೋರ್ವ ಗಂಭೀರ

ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸ್​ ಪಿಸ್ತೂಲ್​ನಿಂದ ಸಿಡಿದ ಗುಂಡು: ಇಬ್ಬರು ರೌಡಿಶೀಟರ್​ಗಳು ಅರೆಸ್ಟ್​

ಬೆಂಗಳೂರು: ಬೆಂಗಳೂರು ನಗರ ಪೊಲೀಸರು ಭಾನುವಾರ ಬೆಳಗ್ಗೆ ಗುಂಡು ಸಿಡಿಸಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರು ರೌಡಿಶೀಟರ್​ಗಳನ್ನು ಬಂಧಿಸಿದ್ದಾರೆ. ವಿಜಯ್​ ಅಲಿಯಾಸ್​ ದಡಿಯಾ ವಿಜಿ ಮತ್ತು ಮೋರಿ ಅನಿ ಬಂಧಿತರು. ಇವರಿಬ್ಬರೂ 15ಕ್ಕೂ ಹೆಚ್ಚು…

View More ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸ್​ ಪಿಸ್ತೂಲ್​ನಿಂದ ಸಿಡಿದ ಗುಂಡು: ಇಬ್ಬರು ರೌಡಿಶೀಟರ್​ಗಳು ಅರೆಸ್ಟ್​

ಉಗ್ರರ ಜತೆ ಗುಂಡಿನ ದಾಳಿ: 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಹುಬ್ಬಳ್ಳಿ ಮೂಲದ ಯೋಧ ಹುತಾತ್ಮ

ಹುಬ್ಬಳ್ಳಿ: ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಉಗ್ರರ ಜತೆಗೆ ನಡೆದ ಗುಂಡಿನ ದಾಳಿಗೆ ಹುಬ್ಬಳ್ಳಿ ಮೂಲದ ಯೋಧನೋರ್ವ ಹುತಾತ್ಮರಾಗಿದ್ದಾರೆ. ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದ ನಿವಾಸಿ ಮಂಜುನಾಥ ಹನುಮಂತಪ್ಪ ಓಲೇಕಾರ (29) ಹುತಾತ್ಮ…

View More ಉಗ್ರರ ಜತೆ ಗುಂಡಿನ ದಾಳಿ: 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಹುಬ್ಬಳ್ಳಿ ಮೂಲದ ಯೋಧ ಹುತಾತ್ಮ

VIDEO| ಮೂವರು ಉಗ್ರರನ್ನು ಹೊಡೆದುರುಳಿಸಿ ಒತ್ತೆಯಾಳು ರಕ್ಷಣೆ: ಯಶಸ್ವಿ ಕಾರ್ಯಾಚರಣೆ ಸಂಭ್ರಮಿಸಿದ ಯೋಧರು

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಾಂಬನ್​ ಜಿಲ್ಲೆಯಲ್ಲಿ ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಯೋಧರು ಮೂವರು ಉ್ರಗರನ್ನು ಹೊಡೆದುರುಳಿಸಿದ್ದು, ಸತತ ಐದು ಗಂಟೆಯ ಕಾರ್ಯಾಚರಣೆ ಬಳಿಕ ಉಗ್ರರ ಒತ್ತೆಯಾಳಾಗಿದ್ದ ನಾಗರಿಕನೊಬ್ಬನನ್ನು ರಕ್ಷಣೆ ಮಾಡಲಾಗಿದೆ.…

View More VIDEO| ಮೂವರು ಉಗ್ರರನ್ನು ಹೊಡೆದುರುಳಿಸಿ ಒತ್ತೆಯಾಳು ರಕ್ಷಣೆ: ಯಶಸ್ವಿ ಕಾರ್ಯಾಚರಣೆ ಸಂಭ್ರಮಿಸಿದ ಯೋಧರು

ನಾಗರಿಕನ ಮನೆಯೊಳಗೆ ನುಗ್ಗಿ ಒತ್ತೆಯಾಳಾಗಿಟ್ಟುಕೊಂಡಿರೋ ಶಂಕಿತ ಉಗ್ರರಿಬ್ಬರ ಸೆರೆಗೆ ಸೇನಾ ಕಾರ್ಯಾಚರಣೆ

ಬಟೊಟ್​: ಜಮ್ಮು ಮತ್ತು ಕಾಶ್ಮೀರದ ಬಟೊಟ್​ ಪ್ರದೇಶದಲ್ಲಿ ಶನಿವಾರ ನಾಗರಿಕನೊಬ್ಬನ ವಾಹನವನ್ನು ತಡೆಯಲು ಯತ್ನಿಸಿದ ಇಬ್ಬರು ಶಂಕಿತ ಉಗ್ರರು ಹಾಗೂ ಭಾರತೀಯ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಸೇನಾ ಕಾರ್ಯಾಚರಣೆ ಮುಂದುವರಿದಿದೆ. ಸದ್ಯದ…

View More ನಾಗರಿಕನ ಮನೆಯೊಳಗೆ ನುಗ್ಗಿ ಒತ್ತೆಯಾಳಾಗಿಟ್ಟುಕೊಂಡಿರೋ ಶಂಕಿತ ಉಗ್ರರಿಬ್ಬರ ಸೆರೆಗೆ ಸೇನಾ ಕಾರ್ಯಾಚರಣೆ

ಪತಿಗಾಗಿ ಕಾರಿನಲ್ಲಿ ಕಾದು ಕುಳಿತಿದ್ದ ಮಹಿಳೆಯ ಮೇಲೆ ಗುಂಡಿನ ದಾಳಿ ನಡೆಸಿದ ಅಪರಿಚಿತರ ಗುಂಪು

ನವದೆಹಲಿ: ತನ್ನ ಪತಿಗಾಗಿ ಕಾರಿನಲ್ಲಿ ಕಾದು ಕುಳಿತಿದ್ದ ಮಹಿಳೆ ಮೇಲೆ ಬೈಕ್​ನಲ್ಲಿ ಬಂದ ಅಪರಿಚಿತರ ಗುಂಪು ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಮಹಿಳೆಯನ್ನು ಉಷಾ ಸಾಹ್ನಿ(59) ಎಂದು ಗುರುತಿಸಲಾಗಿದ್ದು,…

View More ಪತಿಗಾಗಿ ಕಾರಿನಲ್ಲಿ ಕಾದು ಕುಳಿತಿದ್ದ ಮಹಿಳೆಯ ಮೇಲೆ ಗುಂಡಿನ ದಾಳಿ ನಡೆಸಿದ ಅಪರಿಚಿತರ ಗುಂಪು

ಕೊಲೆಗೈದು ಪರಾರಿಯಾಗುತ್ತಿದ್ದ ಆರೋಪಿಗಳ ಮೇಲೆ ಸಿಲಿಕಾನ್​​ ಸಿಟಿ ಪೊಲೀಸರಿಂದ ಫೈರಿಂಗ್​​​

ಬೆಂಗಳೂರು: ಕೊಲೆ ಮಾಡಿ ಪರಾರಿಯಾಗಿತ್ತಿದ್ದ ಆರೋಪಿಗಳ ಮೇಲೆ ಫೈರಿಂಗ್​​ ಮಾಡಿ ಬಂಧಿಸಿರುವ ಘಟನೆ ನಗರದ ಹೆಣ್ಣೂರು ಸಮೀಪದ ಅರ್ಕಾವತಿ ಲೇಔಟ್​​​ ಬಳಿ ನಡೆದಿದೆ. ಗುರುವಾರ ತಡರಾತ್ರಿ ರೌಡಿಶೀಟರ್​ಗಳಾದ ವಾಸೀಂ ಹಾಗೂ ಫಯಾಜ್​​​​ ಎಂಬ ಆರೋಪಿಗಳ…

View More ಕೊಲೆಗೈದು ಪರಾರಿಯಾಗುತ್ತಿದ್ದ ಆರೋಪಿಗಳ ಮೇಲೆ ಸಿಲಿಕಾನ್​​ ಸಿಟಿ ಪೊಲೀಸರಿಂದ ಫೈರಿಂಗ್​​​

ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡಿಟ್ಟ ಪೊಲೀಸರು

ಆನೇಕಲ್​: ದರೋಡೆ ಪ್ರಕರಣದಲ್ಲಿ ಪೊಲೀಸರ ಬಂಧನದಲ್ಲಿದ್ದ ವ್ಯಕ್ತಿಯೊಬ್ಬ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆತನ ಮೇಲೆ ಫೈರಿಂಗ್ ನಡೆಸಿ ಬಂಧಿಸಿದ್ದಾರೆ. ಶಶಾಂಕ್​ (21) ಗುಂಡೇಟು ತಿಂದವ. ತನ್ನನ್ನು ಬಂಧಿಸಿದ್ದ ಪೊಲೀಸರ…

View More ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡಿಟ್ಟ ಪೊಲೀಸರು

ಬೆಂಗಳೂರು ಪೊಲೀಸರಿಂದ ಬೆಳ್ಳಂಬೆಳಗ್ಗೆ ಸರಗಳ್ಳರ ಮೇಲೆ ಫೈರಿಂಗ್​, ಇಬ್ಬರ ಬಂಧನ

ಬೆಂಗಳೂರು: ನಗರದಲ್ಲಿ ಮೊಬೈಲ್​ಕಳ್ಳರು, ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಸೋಮವಾರ ಬೆಳಗ್ಗೆ ನಂದಿನಿ‌ಲೇಔಟ್, ಬಾಗಲಗುಂಟೆ, ಸೋಲದೇವನಹಳ್ಳಿ‌ ಪೊಲೀಸರು ಒಂದಾಗಿ ಕಾರ್ಯಾಚರಣೆ ನಡೆಸುವ ಮೂಲಕ, ಇಬ್ಬರು ಸರಗಳ್ಳರ ಕಾಲಿಗೆ ಗುಂಡುಹಾರಿಸಿ ಬಂಧಿಸಿದ್ದಾರೆ. ಸೋಲದೇವನಹಳ್ಳಿಯ ಸಾಸಿವೆಘಟ್ಟ ಬಳಿ ಫೈರಿಂಗ್​…

View More ಬೆಂಗಳೂರು ಪೊಲೀಸರಿಂದ ಬೆಳ್ಳಂಬೆಳಗ್ಗೆ ಸರಗಳ್ಳರ ಮೇಲೆ ಫೈರಿಂಗ್​, ಇಬ್ಬರ ಬಂಧನ

ಬಂಧಿಸಲು ಹೋದಾಗ ತಮ್ಮ ಮೇಲೆ ಮಚ್ಚು ಎತ್ತಿದ ಆರೋಪಿಗೆ ಗುಂಡು ಹಾರಿಸಿದ ಪೊಲೀಸರು…

ಬೆಂಗಳೂರು: ಗುರಾಯಿಸಿದ್ದನ್ನು ಪ್ರಶ್ನಿಸಿದ ಪೇಂಟರ್​ಗಳ ಮೇಲೆ ಮತ್ತು ಜಗಳ ಬಿಡಿಸಲು ಬಂದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ರೌಡಿಗೆ ಅಶೋಕನಗರ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ವಿವೇಕನಗರದ ಪೆನ್ಷನ್ ಮೊಹಲ್ಲಾದ ವಿನೋದ್ ಅಲಿಯಾಸ್…

View More ಬಂಧಿಸಲು ಹೋದಾಗ ತಮ್ಮ ಮೇಲೆ ಮಚ್ಚು ಎತ್ತಿದ ಆರೋಪಿಗೆ ಗುಂಡು ಹಾರಿಸಿದ ಪೊಲೀಸರು…