ಫೇಸ್​ಬುಕ್​ ಮೇಲೆ ಮಹಾ ದಾಳಿ: 5 ಕೋಟಿ ಖಾತೆಗಳಿಗೆ ಹ್ಯಾಕರ್​ಗಳ ಲಗ್ಗೆ!

ಮೆನ್ಲೋ ಪಾರ್ಕ್​ (ಅಮೆರಿಕ): ಸರಿ ಸುಮಾರು 50 ಮಿಲಿಯನ್​ ( 5 ಕೋಟಿ) ಫೇಸ್​ ಬುಕ್​ ಖಾತೆಗಳಿಗೆ ಹ್ಯಾಕರ್​ಗಳು ಕನ್ನ ಹಾಕಿದ್ದಾರೆ ಎಂದು ಫೇಸ್​ಬುಕ್​ ಶುಕ್ರವಾರ ಬಹಿರಂಗಗೊಳಿಸಿದೆ. ಭದ್ರತಾ ಲೋಪದಿಂದಾದ ಪ್ರಮಾದ ಎಂದು ಸ್ವತಃ…

View More ಫೇಸ್​ಬುಕ್​ ಮೇಲೆ ಮಹಾ ದಾಳಿ: 5 ಕೋಟಿ ಖಾತೆಗಳಿಗೆ ಹ್ಯಾಕರ್​ಗಳ ಲಗ್ಗೆ!

ಫೇಸ್​ಬುಕ್ ಗೆಳತಿಯಿಂದ ಜೆಡಿಎಸ್​ ಪ್ರಧಾನ ಕಾರ್ಯದರ್ಶಿಗೆ ವಂಚನೆ, ಯುವತಿ ಬಂಧನ

ಬೆಂಗಳೂರು: ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಲ್​. ಶ್ರೀನಿವಾಸಗೆ ಫೇಸ್​ಬುಕ್ ಮೂಲಕ ವಂಚನೆ ಮಾಡಿದ್ದ ಯುವತಿ ಸೇರಿದಂತೆ ಮೂವರು ಆರೋಪಿಗಳನ್ನು ಜ್ಞಾನಭಾರತಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಹರಿಣಿ, ರವಿ ಹಾಗೂ ಪ್ರಕಾಶ್ ಬಂಧಿತ ಆರೋಪಿಗಳು. ಫೇಸ್​ಬುಕ್​…

View More ಫೇಸ್​ಬುಕ್ ಗೆಳತಿಯಿಂದ ಜೆಡಿಎಸ್​ ಪ್ರಧಾನ ಕಾರ್ಯದರ್ಶಿಗೆ ವಂಚನೆ, ಯುವತಿ ಬಂಧನ

ವರ್ಜೀನಿಯಾಲ್ಲಿ ಪತ್ತೆಯಾಯ್ತು ಎರಡು ತಲೆಯ ವಿಷಕಾರಿ ಹಾವು; ಯಾವ ತಲೆ ಹೇಗೆ ವರ್ತಿಸುತ್ತಿದೆ ಗೊತ್ತೇ?

ವಾಷಿಂಗ್ಟನ್​: ಹಲವು ತಲೆಗಳ ಹಾವುಗಳನ್ನು ಭಾರತೀಯ ಪುರಾಣಗಳಲ್ಲಿ ಕೇಳಿದ್ದೇವೆಯೇ ಹೊರತು ನೋಡಿದ್ದು ವಿರಳ. ಆದರೆ, ಆಂಥ ಹಾವುಗಳು ವಾಸ್ತವದಲ್ಲಿಯೂ ಇವೆ ಎಂಬುದು ಈಗ ಗೊತ್ತಾಗಿದೆ. ವರ್ಜೀನಿಯಾದಲ್ಲಿ ಸಿಕ್ಕ ಎರಡು ತಲೆಯ ಹಾವು ಈಗ ಜಗತ್ತಿನ…

View More ವರ್ಜೀನಿಯಾಲ್ಲಿ ಪತ್ತೆಯಾಯ್ತು ಎರಡು ತಲೆಯ ವಿಷಕಾರಿ ಹಾವು; ಯಾವ ತಲೆ ಹೇಗೆ ವರ್ತಿಸುತ್ತಿದೆ ಗೊತ್ತೇ?

ವಿಜಯವಾಣಿಗೆ ಮೆಚ್ಚುಗೆ

ಬೆಂಗಳೂರು: ಹೊಸ ಹೊಸ ಪ್ರಯತ್ನಗಳ ಮೂಲಕ ಕನ್ನಡಿಗರ ಮನಗೆದ್ದಿರುವ ನಂ.1 ದಿನಪತ್ರಿಕೆ ವಿಜಯವಾಣಿಗೆ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೆಚ್ಚುಗೆ ಸೂಚಿಸಿದ್ದಾರೆ. ಮೈಸೂರಿನ ಯದುವಂಶದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ ಜನ್ಮಶತಮಾನೋತ್ಸವ…

View More ವಿಜಯವಾಣಿಗೆ ಮೆಚ್ಚುಗೆ

ಏಳು ವರ್ಷದ ಹಿಂದೆ ನಾಪತ್ತೆಯಾಗಿದ್ದ ಹುಡುಗ ಫೇಸ್​ಬುಕ್​ ಸಹಾಯದಿಂದ ಪತ್ತೆ!

ಹೈದರಾಬಾದ್​: ಕಳೆದ ಏಳು ವರ್ಷಗಳ ಹಿಂದೆ 15ನೇ ವಯಸ್ಸಿನಲ್ಲಿ ನಾಪತ್ತೆಯಾಗಿದ್ದ ಹುಡುಗನೊಬ್ಬ ಸಾಮಾಜಿಕ ಜಾಲತಾಣ ಫೇಸ್​ಬುಕ್​ ಸಹಾಯದಿಂದ ಮರಳಿ ಮನೆಗೆ ಸೇರಿದ್ದಾನೆ. ಈಗ ಆತನ ವಯಸ್ಸು 23 ಆಗಿದೆ. ಸುಜೀತ್​ ಕುಮಾರ್​ ಜಾ ಎಂಬ…

View More ಏಳು ವರ್ಷದ ಹಿಂದೆ ನಾಪತ್ತೆಯಾಗಿದ್ದ ಹುಡುಗ ಫೇಸ್​ಬುಕ್​ ಸಹಾಯದಿಂದ ಪತ್ತೆ!

ಅರಮನೆ ಎದುರು ಫೋಟೋಶೂಟ್​ ಮಾಡಿದ ವಿದ್ಯಾರ್ಥಿಗೆ ಕಂಡಿದ್ದು ಏಲಿಯನ್​?

ಮೈಸೂರು: ಅರಮನೆ ಎದುರು ಫೋಟೋಶೂಟ್​ ನಡೆಸಿದ ವಿಜ್ಞಾನ ವಿದ್ಯಾರ್ಥಿ ಆ ಫೋಟೋಗಳನ್ನು ಫೇಸ್​ಬುಕ್​ಗೆ ಅಪ್​ಲೋಡ್​ ಮಾಡಲು ಹೊರಟಾಗ ಅದರಲ್ಲಿ ಒಂದು ವಿಚಿತ್ರ ಕಾಣಿಸಿಕೊಂಡಿದೆ. ಕರಾಟೆ ಕಲಿತಿರುವ ಆತ ಅರಮನೆ ಎದುರು ಜಂಪಿಂಗ್​ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.…

View More ಅರಮನೆ ಎದುರು ಫೋಟೋಶೂಟ್​ ಮಾಡಿದ ವಿದ್ಯಾರ್ಥಿಗೆ ಕಂಡಿದ್ದು ಏಲಿಯನ್​?

ಸುದೀಪ್​ಗೆ ಅವಾಚ್ಯ ಶಬ್ದದಿಂದ ಬೈದ ದರ್ಶನ್ ಅಭಿಮಾನಿ…ನಂತರ ಮಾಡಿದ್ದೇನು?

ಚಿತ್ರದುರ್ಗ: ಸ್ಯಾಂಡಲ್​ವುಡ್​ ಸ್ಟಾರ್​ಗಳು ಅವರ ಪಾಡಿಗೆ ಅವರು ಸಿನಿಮಾ ಮಾಡುತ್ತ ಎಲ್ಲರೂ ಒಂದಾಗಿ ಇದ್ದರೂ ಅವರ ಅಭಿಮಾನಿಗಳು ಒಬ್ಬರಿಗೊಬ್ಬರು ಕಿತ್ತಾಡುತ್ತಾರೆ. ಅದರಲ್ಲೂ ದರ್ಶನ್​, ಸುದೀಪ್​ ಮಧ್ಯೆ ಮುನಿಸು ಸದಾ ಬೂದಿ ಮುಚ್ಚಿದ ಕೆಂಡದಂತೆ ಇದ್ದು…

View More ಸುದೀಪ್​ಗೆ ಅವಾಚ್ಯ ಶಬ್ದದಿಂದ ಬೈದ ದರ್ಶನ್ ಅಭಿಮಾನಿ…ನಂತರ ಮಾಡಿದ್ದೇನು?

ದರ್ಶನ್​ ಪತ್ನಿಗೆ ಫೇಸ್​ಬುಕ್​ನಲ್ಲಿ ಕಿರುಕುಳ, ಸೈಬರ್​ ಠಾಣೆಯಲ್ಲಿ ಎಫ್​ಐಆರ್​

ಬೆಂಗಳೂರು: ಸ್ಯಾಂಡಲ್​ವುಡ್​ ಖ್ಯಾತ ನಟನ ಪತ್ನಿಗೆ ಪ್ರತಿದಿನ ಕಿರುಕುಳ ನೀಡುತ್ತಿದ್ದ ಪುಂಡನ ವಿರುದ್ಧ ಸೈಬರ್​ ಠಾಣೆಯಲ್ಲಿ ಎಫ್ಐಆರ್​ ದಾಖಲಾಗಿದೆ. ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಪತ್ನಿಗೆ ಪುಂಡನೊಬ್ಬ ಫೇಸ್​ಬುಕ್​ನಲ್ಲಿ ಕಿರುಕುಳ ನೀಡುತ್ತಿದ್ದ. ವಿಜಯಲಕ್ಷ್ಮೀ ಹೆಸರಿನಲ್ಲಿ ನಕಲಿ…

View More ದರ್ಶನ್​ ಪತ್ನಿಗೆ ಫೇಸ್​ಬುಕ್​ನಲ್ಲಿ ಕಿರುಕುಳ, ಸೈಬರ್​ ಠಾಣೆಯಲ್ಲಿ ಎಫ್​ಐಆರ್​

ಯಶೋಮಾರ್ಗದ ಹೆಸರಲ್ಲಿ ದೇಣಿಗೆ ಸಂಗ್ರಹ: ನಟ ಯಶ್​ ಹೇಳಿದ್ದೇನು?

ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಮಳೆ ಅವಾಂತರ ಹಿನ್ನೆಲೆಯಲ್ಲಿ ಯಶೋಮಾರ್ಗದ ಹೆಸರಲ್ಲಿ ದೇಣಿಗೆ ಸಂಗ್ರಹ ಮಾಡುತ್ತಿರುವವರ ವಿರುದ್ಧ ನಟ ಯಶ್​ ಗರಂ ಆಗಿದ್ದಾರೆ. ಈ ಕುರಿತಾಗಿ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಯಶ್​ ಬರೆದುಕೊಂಡಿದ್ದು, ಯಶೋಮಾರ್ಗದ ಹೆಸರೇಳಿ…

View More ಯಶೋಮಾರ್ಗದ ಹೆಸರಲ್ಲಿ ದೇಣಿಗೆ ಸಂಗ್ರಹ: ನಟ ಯಶ್​ ಹೇಳಿದ್ದೇನು?

ಪಾಕಿಸ್ತಾನದಲ್ಲಿ ಟ್ವಿಟರ್​ಗೆ ನಿಷೇಧದ ಭೀತಿ

ಇಸ್ಲಾಮಾಬಾದ್​: ತನ್ನ ವಿಚಾರ ವಿನಿಮಯ ವೇದಿಕೆಯಲ್ಲಿರುವ ಆಕ್ಷೇಪಾರ್ಹ ವಿಷಯಗಳು, ಸಂದೇಶಗಳನ್ನು ತೆಗೆಯದೇ ಹೋದರೆ ದೇಶದಲ್ಲಿ ಟ್ವಿಟರ್​ನ್ನು ನಿಷೇಧಿಸಲಾಗುವುದು ಎಂದು ಪಾಕಿಸ್ತಾನದ ಟೆಲಿಕಾಮ್​ ಪ್ರಾಧಿಕಾರ ಟ್ವಿಟರ್​ಗೆ ಎಚ್ಚರಿಕೆ ನೀಡಿದೆ. ಪಾಕಿಸ್ತಾನದ ಟೆಲಿಕಾಂ ಪ್ರಾಧಿಕಾರ (ಪಿಟಿಎ) ಗುರುವಾರ…

View More ಪಾಕಿಸ್ತಾನದಲ್ಲಿ ಟ್ವಿಟರ್​ಗೆ ನಿಷೇಧದ ಭೀತಿ