VIDEO: ಹೊಸ ಟ್ರಾಫಿಕ್​ ನಿಯಮದಡಿ 2000 ರೂ. ದಂಡ ತುಂಬುವ ಪರಿಸ್ಥಿತಿ ಬಂದರೆ ಬರೀ 100 ರೂ. ತುಂಬಬಹುದು ಎಂದ ಪೊಲೀಸ್​…

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ ದಂಡದ…

View More VIDEO: ಹೊಸ ಟ್ರಾಫಿಕ್​ ನಿಯಮದಡಿ 2000 ರೂ. ದಂಡ ತುಂಬುವ ಪರಿಸ್ಥಿತಿ ಬಂದರೆ ಬರೀ 100 ರೂ. ತುಂಬಬಹುದು ಎಂದ ಪೊಲೀಸ್​…

ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​: ‘ನನ್ನ ಹುಡುಗಿ ಸತ್ತಿದ್ದು ನಾನು ಫೇಸ್​ಬುಕ್​ನಲ್ಲಿ ಫೋಟೋ ಹಾಕಿದ್ದಕ್ಕಲ್ಲ, ಅವಳದ್ದು ಕೊಲೆ, ನಾನೂ ಸಾಯ್ತೀನಿ’ ಎಂದ ಯುವಕ

ವಿಜಯಪುರ: ಪ್ರಿಯಕರ ಫೇಸ್​ಬುಕ್​ನಲ್ಲಿ ತಮ್ಮಿಬ್ಬರ ಫೋಟೋ ಹಾಕಿ ಪ್ರಚಾರ ಮಾಡಿದ ಎಂಬ ಕಾರಣಕ್ಕೆ ಸುಧಾರಾಣಿ ಎಂಬ ಯುವತಿ ಸೀಮೆಎಣ್ಣೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಈಗ ಆ ಯುವಕ ತಾನೂ ಆತ್ಮಹತ್ಯೆ…

View More ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​: ‘ನನ್ನ ಹುಡುಗಿ ಸತ್ತಿದ್ದು ನಾನು ಫೇಸ್​ಬುಕ್​ನಲ್ಲಿ ಫೋಟೋ ಹಾಕಿದ್ದಕ್ಕಲ್ಲ, ಅವಳದ್ದು ಕೊಲೆ, ನಾನೂ ಸಾಯ್ತೀನಿ’ ಎಂದ ಯುವಕ

ಫೇಸ್​ಬುಕ್​, ಗೂಗಲ್​ ಡಿಜಿಟಲ್​ ಜಾಹೀರಾತುಗಳಿಂದ 939 ಕೋಟಿ ರೂ. ತೆರಿಗೆ ಸಂಗ್ರಹಿಸಿದ ಸರ್ಕಾರ

ನವದೆಹಲಿ: ಸಾಮಾಜಿಕ ಜಾಲತಾಣಗಳು ಮತ್ತು ಇಂಟರ್​ನೆಟ್​ ಬಳಕೆ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಹೆಚ್ಚುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಂಪನಿಗಳು ಸಾಮಾಜಿಕ ಜಾಲತಾಣಗಳು, ಗೂಗಲ್​ ಮೂಲಕ ಹೆಚ್ಚಿನ ಜಾಹೀರಾತು ನೀಡುತ್ತಿವೆ. ಹೀಗೆ ಇಂಟರ್​ನೆಟ್​ನಲ್ಲಿ ನೀಡುತ್ತಿರುವ ಡಿಜಿಟಲ್​…

View More ಫೇಸ್​ಬುಕ್​, ಗೂಗಲ್​ ಡಿಜಿಟಲ್​ ಜಾಹೀರಾತುಗಳಿಂದ 939 ಕೋಟಿ ರೂ. ತೆರಿಗೆ ಸಂಗ್ರಹಿಸಿದ ಸರ್ಕಾರ

ಫೇಸ್​ಬುಕ್​ ​ಫ್ರೆಂಡ್​ ನೋಡಲು ಬೆಂಗಳೂರಿಂದ ಭೋಪಾಲ್​ಗೆ ಹಾರಿದ 10ನೇ ಕ್ಲಾಸ್​ ಹುಡುಗಿ; ಅವನು ಮನೆಯೊಳಗೆ ಸೇರಿಸಲಿಲ್ಲ, ಗೋಳಾಟ ತಪ್ಪಲಿಲ್ಲ…

ಭೋಪಾಲ್​: ಬೆಂಗಳೂರಿನ 10 ನೇ ತರಗತಿಯ ಬಾಲಕಿಯೋರ್ವಳು ಮನೆಯಲ್ಲಿ ಹೇಳದೆ ಬೆಂಗಳೂರಿನಿಂದ ಭೋಪಾಲ್​ಗೆ ಹಾರಿ, ಈಗ ಸುರಕ್ಷಿತವಾಗಿ ಪಾಲಕರ ಮಡಿಲು ಸೇರಿದ್ದಾಳೆ. ಆದರೆ ಈ ಹುಡುಗಿ ಬೆಂಗಳೂರಿನಿಂದ-ಭೋಪಾಲ್​ವರೆಗೆ ಹೋಗಿದ್ದಕ್ಕೆ ಕಾರಣ ಕೇಳಿದರೆ ನಮ್ಮ ಹುಬ್ಬು…

View More ಫೇಸ್​ಬುಕ್​ ​ಫ್ರೆಂಡ್​ ನೋಡಲು ಬೆಂಗಳೂರಿಂದ ಭೋಪಾಲ್​ಗೆ ಹಾರಿದ 10ನೇ ಕ್ಲಾಸ್​ ಹುಡುಗಿ; ಅವನು ಮನೆಯೊಳಗೆ ಸೇರಿಸಲಿಲ್ಲ, ಗೋಳಾಟ ತಪ್ಪಲಿಲ್ಲ…

ಚಿತ್ರನಟನ ಹೆಸರಲ್ಲಿ ನಕಲಿ ಖಾತೆ: ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ಮಹಿಳೆಯರಿಗೆ ವಂಚನೆ

ಬೆಂಗಳೂರು: ಚಿತ್ರನಟನ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ತೆಗೆದು, ಮಹಿಳೆಯರನ್ನು ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಸುಂಕದಕಟ್ಟ ನಿವಾಸಿ ವೆಂಕಟೇಶ್​ ಬಂಧಿತ. ಫೇಸ್​ಬುಕ್​ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರನಟನೆಂದು ಹೇಳಿಕೊಂಡು ಖಾತೆಗಳನ್ನು ತೆರೆಯುತ್ತಿದ್ದ.…

View More ಚಿತ್ರನಟನ ಹೆಸರಲ್ಲಿ ನಕಲಿ ಖಾತೆ: ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ಮಹಿಳೆಯರಿಗೆ ವಂಚನೆ

ಪರಭಾಷಾ ನಟ-ನಟಿಯರು, ರಾಜಕಾರಣಿಗಳಿಗೆ ಕೌಂಟರ್​ ಕೊಟ್ಟ ಅಣ್ಣಾವ್ರ ಮೊಮ್ಮಗ: ಅವರೆಲ್ಲಾ ಎಲ್ಲಿದ್ದಾರೆ ಈಗ ಎಂದು ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿ ಅಸಂಖ್ಯಾತ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಇಂತಹ ನೋವಿನ ಸಮಯದಲ್ಲಿ ಕನಿಷ್ಟ ಪಕ್ಷ ಸೌಜನ್ಯಕ್ಕಾದರೂ ಜನರ ನೋವಿಗೆ ಪರಭಾಷೆಯವರು ಸ್ಪಂದಿಸಲಿಲ್ಲ ಎಂದು ವರನಟ ಡಾ.ರಾಜ್​ಕುಮಾರ್ ಮೊಮ್ಮಗ ಹಾಗೂ ರಾಘವೇಂದ್ರ…

View More ಪರಭಾಷಾ ನಟ-ನಟಿಯರು, ರಾಜಕಾರಣಿಗಳಿಗೆ ಕೌಂಟರ್​ ಕೊಟ್ಟ ಅಣ್ಣಾವ್ರ ಮೊಮ್ಮಗ: ಅವರೆಲ್ಲಾ ಎಲ್ಲಿದ್ದಾರೆ ಈಗ ಎಂದು ಆಕ್ರೋಶ

Photos,Video: ‘ಬಾವಲಿಯ ಜೇಡ ನುಂಗಿತ್ತಾ’…ಇದೊಂದು ಅಪರೂಪದ ಭಯ ಹುಟ್ಟಿಸುವ ಘಟನೆ…

ಸೃಷ್ಟಿಯಲ್ಲಿ ಎಂತೆಂತಾ ವಿಚಿತ್ರಗಳಿವೆಯೋ ಗೊತ್ತಿಲ್ಲ. ಈ ವಿಡಿಯೋ ಮಾತ್ರ ಸ್ವಲ್ಪ ಭಯಹುಟ್ಟಿಸುವುದಲ್ಲದೆ, ಹೀಗೂ ಇರುತ್ತದೆಯಾ ಎಂದು ಹುಬ್ಬೇರಿಸುವಂತೆ ಮಾಡುತ್ತದೆ. ಜೇಡ ಯಾರಿಗೆ ಗೊತ್ತಿಲ್ಲ ಹೇಳಿ? ಅದರ ಬಲೆಗೆ ಸಿಲುಕುವ ಅದೆಷ್ಟೋ ಸಣ್ಣಪುಟ ಕ್ರಿಮಿಕೀಟಗಳೆಲ್ಲ ಅದಕ್ಕೆ…

View More Photos,Video: ‘ಬಾವಲಿಯ ಜೇಡ ನುಂಗಿತ್ತಾ’…ಇದೊಂದು ಅಪರೂಪದ ಭಯ ಹುಟ್ಟಿಸುವ ಘಟನೆ…

ಪೊಲೀಸ್​ ಬಲೆಗೆ ಬಿದ್ದ ಫೇಸ್​ಬುಕ್ ಗೆಳೆಯ: ಮಹಿಳೆಯ ಸ್ನೇಹ ಬೆಳೆಸಿ ಮದುವೆಯಾಗುವುದಾಗಿ ನಂಬಿಸಿ ವಂಚನೆ

ಬೆಂಗಳೂರು: ಫೇಸ್​ಬುಕ್​ನಲ್ಲಿ ನಕಲಿ ಖಾತೆ ತೆರೆದು, ಮಹಿಳೆಯ ಸ್ನೇಹ ಬೆಳೆಸಿ ಮದುವೆಯಾಗುವುದಾಗಿ ನಂಬಿಸಿ 11.23 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪಿಯನ್ನು ನಗರ ಸೈಬರ್ ಕ್ರೖೆಂ ಪೊಲೀಸರು ಬಂಧಿಸಿದ್ದಾರೆ. ವರ್ತರಿನ ಪ್ರಮೋದ್ ಮಂಜುನಾಥ ಹೆಗಡೆ…

View More ಪೊಲೀಸ್​ ಬಲೆಗೆ ಬಿದ್ದ ಫೇಸ್​ಬುಕ್ ಗೆಳೆಯ: ಮಹಿಳೆಯ ಸ್ನೇಹ ಬೆಳೆಸಿ ಮದುವೆಯಾಗುವುದಾಗಿ ನಂಬಿಸಿ ವಂಚನೆ

‘ಬುದ್ಧನಾಗಲು ಹೋದ ಗೆಳೆಯ ಸಿದ್ಧಾರ್ಥ’; ಫೇಸ್​ಬುಕ್​ನಲ್ಲಿ ಭಾವನಾತ್ಮಕ ಪೋಸ್ಟ್​ ಹಾಕಿದ ಐಜಿಪಿ, ತನಿಖೆಗೆ ಆಗ್ರಹ

ಬಳ್ಳಾರಿ: ಕಾಫಿ ಡೇ ಮಾಲೀಕ ಸಿದ್ಧಾರ್ಥ ಸಾವಿಗೆ ಅದೆಷ್ಟೋ ಜನ ಕಣ್ಣೀರು ಹಾಕುತ್ತಿದ್ದಾರೆ. ಅವರ ಸಾವಿನಲ್ಲಿ ಏನೋ ಸಂಚು ನಡೆದಿದೆ. ಪ್ರಾಮಾಣಿಕ ತನಿಖೆ ನಡೆಸಬೇಕು ಎಂದು ಹಲವು ಗಣ್ಯರು, ರಾಜಕಾರಣಿಗಳೂ ಒತ್ತಾಯಿಸುತ್ತಿದ್ದಾರೆ. ಹಾಗೇ ಬಳ್ಳಾರಿ…

View More ‘ಬುದ್ಧನಾಗಲು ಹೋದ ಗೆಳೆಯ ಸಿದ್ಧಾರ್ಥ’; ಫೇಸ್​ಬುಕ್​ನಲ್ಲಿ ಭಾವನಾತ್ಮಕ ಪೋಸ್ಟ್​ ಹಾಕಿದ ಐಜಿಪಿ, ತನಿಖೆಗೆ ಆಗ್ರಹ