ಸಾಲ ಯೋಜನೆ ಅರ್ಜಿ ತಿರಸ್ಕರಿಸಬೇಡಿ

ಹುಬ್ಬಳ್ಳಿ: ಸರ್ಕಾರದ ವಿವಿಧ ಯೋಜನೆಗಳಡಿ ಬರುವ ಸಾಲದ ಅರ್ಜಿಗಳನ್ನು ಬಾಕಿ ಇಟ್ಟುಕೊಳ್ಳಬಾರದು ಮತ್ತು ಸೂಕ್ತ ಕಾರಣ ಇಲ್ಲದೇ ಫಲಾನುಭವಿಯ ಅರ್ಜಿ ತಿರಸ್ಕರಿಸಬಾರದು ಎಂದು ಜಿಲ್ಲೆಯ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಬಿ.ಸಿ.…

View More ಸಾಲ ಯೋಜನೆ ಅರ್ಜಿ ತಿರಸ್ಕರಿಸಬೇಡಿ

ಶೀಘ್ರದಲ್ಲಿ 57, 53 ಅರ್ಜಿ ವಿಲೇವಾರಿ

ಮೂಡಿಗೆರೆ: ಜನಸಾಮಾನ್ಯರು ಸ್ವಂತ ಮನೆ, ನಿವೇಶನ ಹೊಂದುವುದು ನನ್ನ ಕನಸಾಗಿದ್ದು, ನನ್ನ ಅವಧಿ ಹಕ್ಕುಪತ್ರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು. ತಾಲೂಕು ಕಚೇರಿಯ ಆವರಣದಲ್ಲಿ 94ಸಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಹಕ್ಕುಪತ್ರ…

View More ಶೀಘ್ರದಲ್ಲಿ 57, 53 ಅರ್ಜಿ ವಿಲೇವಾರಿ

94ಸಿ, 94ಸಿಸಿ ಅರ್ಜಿ ಸಲ್ಲಿಕೆ ಮತ್ತೆ ಅವಕಾಶ

ವಿಜಯವಾಣಿ ಸುದ್ದಿಜಾಲ ಮಂಗಳೂರು/ಉಡುಪಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ವಾಸದ ಮನೆಗಳನ್ನು ಸಕ್ರಮಗೊಳಿಸುವ ಅವಧಿಯನ್ನು ರಾಜ್ಯ ಸರ್ಕಾರ ಮಾರ್ಚ್ 31ರ ತನಕ ವಿಸ್ತರಿಸಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ…

View More 94ಸಿ, 94ಸಿಸಿ ಅರ್ಜಿ ಸಲ್ಲಿಕೆ ಮತ್ತೆ ಅವಕಾಶ

ಬಡವರ ಬಂಧು ಫಲಾನುಭವಿಗಳ ಕೊರತೆ

<ಸರ್ಕಾರ ನಿಗದಿಪಡಿಸಿದ ಗುರಿ 4000 * ಗುರುತಿನ ಚೀಟಿ ಹೊಂದಿದವರು 607> ಪಿ.ಬಿ.ಹರೀಶ್ ರೈ ಮಂಗಳೂರು ಬೀದಿಬದಿ ವ್ಯಾಪಾರಿಗಳನ್ನು ಬಡ್ಡಿ ಹಣದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ 10 ಸಾವಿರ…

View More ಬಡವರ ಬಂಧು ಫಲಾನುಭವಿಗಳ ಕೊರತೆ

ಸಿಗುತ್ತಿಲ್ಲ ರೇತಿ, ಆಶ್ರಯಕ್ಕೆ ಫಜೀತಿ!

ಮಂಜುನಾಥ ಸಾಯೀಮನೆ ಶಿರಸಿ: ರೇತಿಯ (ಮರಳು) ಕೊರತೆಯಿಂದಾಗಿ ತಾಲೂಕಿನಲ್ಲಿ ಆಶ್ರಯ ಮನೆಗಳ ನಿರ್ವಣಕ್ಕೆ ತೊಂದರೆಯಾಗಿದೆ. ಈ ವರ್ಷ ಮಂಜೂರಾದ ಮನೆಗಳು 1781. ಈ ಪೈಕಿ 1097 ಮನೆಗಳ ನಿರ್ಮಾಣ ಆರಂಭವಾಗಿದ್ದು, ಗೋಡೆ ನಿರ್ಮಾಣ ಹಂತದಲ್ಲಿ…

View More ಸಿಗುತ್ತಿಲ್ಲ ರೇತಿ, ಆಶ್ರಯಕ್ಕೆ ಫಜೀತಿ!

ಅಧಿಕಾರಿಗಳ ಸುತ್ತ ಅನುಮಾನದ ಹುತ್ತ

ಬಾಗಲಕೋಟೆ: ಕೋಟೆನಾಡಿನ ಅಂಗನವಾಡಿ ಕೇಂದ್ರಗಳಲ್ಲಿನ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ಸಾಮಗ್ರಿ ವಿತರಣೆಯಲ್ಲಿ ಭಾರಿ ಗೋಲ್‍ಮಾಲ್ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಪ್ರಕರಣ ದಿನೇ ದಿನೆ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಅನುಮಾನದ ಕಟಕಟೆಯಲ್ಲಿ ಐಎಎಸ್…

View More ಅಧಿಕಾರಿಗಳ ಸುತ್ತ ಅನುಮಾನದ ಹುತ್ತ

ಮಾಸಾಶನಕ್ಕಾಗಿ ತಪ್ಪದ ಸಂಕಷ್ಟ

ಬ್ಯಾಡಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಸಾಮಾಜಿಕ ಭದ್ರತೆ ಯೋಜನೆಗಳ ಹಣ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ವಯೋವೃದ್ಧರು ನಿತ್ಯ ತಹಸೀಲ್ದಾರ್, ಉಪಖಜಾನೆ ಹಾಗೂ ಅಂಚೆ ಕಚೇರಿಗೆ ಅಲೆದಾಡುವಂತಾಗಿದೆ. ಅಂಗವಿಕಲರು, ವಿಧವೆಯರು, ಸಂಧ್ಯಾ ಸುರಕ್ಷಾ,…

View More ಮಾಸಾಶನಕ್ಕಾಗಿ ತಪ್ಪದ ಸಂಕಷ್ಟ

ಬಡವರಿಗೆ ಸರ್ಕಾರಿ ಯೋಜನೆಗಳು ದೊರೆಯಲಿ

<< ಜಗದೀಶ ಹಾರಿವಾಳ ಅಭಿಮತ > ಪಿಂಚಣಿ ಅದಾಲತ್ ಕಾರ್ಯಕ್ರಮ >> ಹೂವಿನಹಿಪ್ಪರಗಿ: ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಪಡಿತರ ಚೀಟಿದಾರರಿಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪಬೇಕು ಎಂದು ಉಪ ತಹಸೀಲ್ದಾರ್ ಜಗದೀಶ ಹಾರಿವಾಳ…

View More ಬಡವರಿಗೆ ಸರ್ಕಾರಿ ಯೋಜನೆಗಳು ದೊರೆಯಲಿ

ತಾಪಂ ಎದುರು ಕಾಂಗ್ರೆಸ್ ಪ್ರತಿಭಟನೆ

ಹಾನಗಲ್ಲ: ಪಶುಭಾಗ್ಯ ಯೋಜನೆ ಫಲಾನುಭವಿಗಳ ಆಯ್ಕೆ ಏಕಪಕ್ಷೀಯವಾಗಿದ್ದು, ಶಾಸಕರು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ತಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ತಾಪಂ ಸಭಾಂಗಣದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಶಾಸಕ ಸಿ.ಎಂ. ಉದಾಸಿ ಅಧ್ಯಕ್ಷತೆಯಲ್ಲಿ…

View More ತಾಪಂ ಎದುರು ಕಾಂಗ್ರೆಸ್ ಪ್ರತಿಭಟನೆ