ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು, ಕಾರಣ ನಿಗೂಢ!

ತುಮಕೂರು: ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪಾವಗಡ ತಾಲೂಕಿನ ನಿಡುಗಲ್ ಗ್ರಾಮದ ಬಳಿ‌ ಘಟನೆ ನಡೆದಿದ್ದು, ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆ…

View More ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು, ಕಾರಣ ನಿಗೂಢ!

ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು; ಚಿಕಿತ್ಸೆ ಫಲಿಸದೆ ಪ್ರಿಯತಮನ ಸಾವು!

ಉತ್ತರಕನ್ನಡ: ಭಟ್ಕಳದಲ್ಲಿ ವಿಷಸೇವಿಸಿ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಿಸದೆ ಪ್ರಿಯತಮ ಮೃತಪಟ್ಟಿದ್ದಾನೆ. ಭಟ್ಕಳದ ಬೈಲೂರು ಸಮೀಪ ಘಟನೆ ನಡೆದಿದ್ದು, ಚಿಕಿತ್ಸೆ ಫಲಿಸದೇ ಗಗನ್ ನಾಯ್ಕ(26) ಕೊನೆಯುಸಿರೆಳೆದಿದ್ದಾನೆ. ಅಸ್ವಸ್ಥ ಸಂಗೀತಾ ನಾಯ್ಕ(22) ಆಸ್ಪತ್ರೆಗೆ ದಾಖಲಿಸಲಾಗಿದ್ದು,…

View More ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು; ಚಿಕಿತ್ಸೆ ಫಲಿಸದೆ ಪ್ರಿಯತಮನ ಸಾವು!

ಮದುವೆಗೆ ಒಪ್ಪದ ಪಾಲಕರನ್ನು ಬೆದರಿಸಲು ಈ ಜೋಡಿ ಮಾಡಿದ ತಂತ್ರಗಾರಿಕೆ ಕೇಳಿ ದಂಗಾದ ಪೊಲೀಸರು!

ಲಖನೌ: ಇಪ್ಪತ್ತು ವರ್ಷ ಹರೆಯದ ವ್ಯಕ್ತಿಯೊಬ್ಬನ ಬಾಯಿ ಮುಚ್ಚಿ, ಕೈಕಟ್ಟಿದ್ದ ಫೋಟೊವೊಂದು ಕೆಲದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬಗ್ಗೆ ಸುಮೊಟೋ ಪ್ರಕರಣವನ್ನು ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಘಾಜಿಯಬಾದ್​ ಪೊಲೀಸರಿಗೆ ಪ್ರಕರಣದ…

View More ಮದುವೆಗೆ ಒಪ್ಪದ ಪಾಲಕರನ್ನು ಬೆದರಿಸಲು ಈ ಜೋಡಿ ಮಾಡಿದ ತಂತ್ರಗಾರಿಕೆ ಕೇಳಿ ದಂಗಾದ ಪೊಲೀಸರು!

ತಲಕಾಡು ಬಳಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಪ್ರೇಮಿಗಳು

ಮೈಸೂರು: ತಲಕಾಡು ಬಳಿ ಕಾವೇರಿ ನದಿಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ ಸಾವಿಗೂ ಮೊದಲು ಯುವಕ ವಿಡಿಯೋ ಕೂಡ ಮಾಡಿದ್ದಾನೆ. ನಂಜನಗೂಡಿನ ಕಾಮಹಳ್ಳಿ ಗ್ರಾಮದ ಯುವಕ ಮನು (21), ತಿ.ನರಸೀಪುರದ ಶ್ರೀರಾಂಪುರ ಗ್ರಾಮದ…

View More ತಲಕಾಡು ಬಳಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಪ್ರೇಮಿಗಳು

ಪ್ರೀತಿಸಿ ಮನೆಬಿಟ್ಟು ಹೋಗಿ ಅಂತರ್ಜಾತಿ ವಿವಾಹವಾಗಿದ್ದ ನವ ವಿವಾಹಿತೆ ಸಾವು, ಕಾರಣ ನಿಗೂಢ!

ಮಂಡ್ಯ: ಎರಡೂವರೆ ತಿಂಗಳ ಹಿಂದೆಯಷ್ಟೇ ಅಂತರ್ಜಾತಿ ವಿವಾಹವಾಗಿದ್ದ ನವವಿವಾಹಿತೆ ಮೃತಪಟ್ಟಿದ್ದು, ಗಂಡನ ಮನೆಯವರೇ ನೇಣು ಬಿಗಿದು ಹತ್ಯೆ ಮಾಡಿದ್ದಾರೆ ಎಂದು ಯುವತಿ ಪಾಲಕರು ಆರೋಪಿಸಿದ್ದಾರೆ. ಮಂಡ್ಯ ತಾಲೂಕಿನ ಜಯಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಂಡ್ಯ…

View More ಪ್ರೀತಿಸಿ ಮನೆಬಿಟ್ಟು ಹೋಗಿ ಅಂತರ್ಜಾತಿ ವಿವಾಹವಾಗಿದ್ದ ನವ ವಿವಾಹಿತೆ ಸಾವು, ಕಾರಣ ನಿಗೂಢ!

ಕಾಣೆಯಾಗಿದ್ದ ಪ್ರೇಮಿಗಳಿಬ್ಬರು ಕೊಳೆತ ಶವವಾಗಿ ಪತ್ತೆ: ಆತ್ಮಹತ್ಯೆ ಮಾಡಿಕೊಳ್ಳುವಂತಹ ನೋವೇನಿತ್ತು?

ಚಾಮರಾಜನಗರ: ಮದುವೆಗೆ ಪಾಲಕರು ವಿರೋಧಿಸಿದ್ದಕ್ಕೆ ಬೇಸತ್ತು ಪ್ರೇಮಿಗಳಿಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಜಾಗೇರಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪರಸ್ಪರ ಪ್ರೀತಿಸುತ್ತಿದ್ದ ಉಗನಿಯ ಗ್ರಾಮದ ಕಿರಣ್ ಹಾಗೂ ಸಂಗೀತ ಮದುವೆಯಾಗಲು…

View More ಕಾಣೆಯಾಗಿದ್ದ ಪ್ರೇಮಿಗಳಿಬ್ಬರು ಕೊಳೆತ ಶವವಾಗಿ ಪತ್ತೆ: ಆತ್ಮಹತ್ಯೆ ಮಾಡಿಕೊಳ್ಳುವಂತಹ ನೋವೇನಿತ್ತು?

ಪ್ರೀತಿಸಿ, ಮದುವೆಯಾಗಿ ಕೆಲದಿನ ಸಂಸಾರ ನಡೆಸಿ ನಾಪತ್ತೆಯಾದ ಪತಿಗಾಗಿ ಪರಿತಪಿಸುತ್ತಿರುವ ಪತ್ನಿ

ಕೋಲಾರ: ಪ್ರೀತಿಸಿ, ಮದುವೆಯಾದ ಬಳಿಕ ಕೈಕೊಟ್ಟು ನಾಪತ್ತೆಯಾಗಿರುವ ಪತಿಗಾಗಿ ಆತನ ಮನೆ ಮುಂದೆಯೇ ಪತ್ನಿ ಧರಣಿ ಕುಳಿತಿರುವ ಘಟನೆ ಕೋಲಾರದಲ್ಲಿ ಗುರುವಾರ ನಡೆದಿದೆ. ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಪವನ್(25) ಹಾಗೂ ನಾಗವೇಣಿ(24) ಜೂನ್​…

View More ಪ್ರೀತಿಸಿ, ಮದುವೆಯಾಗಿ ಕೆಲದಿನ ಸಂಸಾರ ನಡೆಸಿ ನಾಪತ್ತೆಯಾದ ಪತಿಗಾಗಿ ಪರಿತಪಿಸುತ್ತಿರುವ ಪತ್ನಿ

VIDEO| ಸ್ನೇಹಿತೆ ಜತೆ ಬೈಕ್​ ವ್ಹೀಲಿಂಗ್​ ಮಾಡಿದ್ದವನಿಗೆ ಕಂಟಕವಾಯ್ತು ಸಾಮಾಜಿಕ ಜಾಲತಾಣ: ಪೊಲೀಸರ ಬಲೆಗೆ ಬಿದ್ದ ಮಹಾಶೂರ

ಬೆಂಗಳೂರು: ಯುವತಿಯನ್ನು ಹಿಂದೆ ಕೂರಿಸಿಕೊಂಡು ಸ್ಕೂಟರ್​ನಲ್ಲಿ ಅಪಾಯಕಾರಿ ವ್ಹೀಲಿಂಗ್​ ಮಾಡಿದ್ದ ಯುವಕನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದು, ಆತನ ಸ್ಕೂಟರ್​ ಅನ್ನು ಜಪ್ತಿ ಮಾಡಿಕೊಂಡಿದ್ದಾರೆ. ಆರೋಪಿ ನೂರ್ ಅಹಮ್ಮದ್​ನನ್ನು ಹೆಬ್ಬಾಳ ಟ್ರಾಫಿಕ್ ಪೊಲೀಸರು ತಮ್ಮ ವಶಕ್ಕೆ…

View More VIDEO| ಸ್ನೇಹಿತೆ ಜತೆ ಬೈಕ್​ ವ್ಹೀಲಿಂಗ್​ ಮಾಡಿದ್ದವನಿಗೆ ಕಂಟಕವಾಯ್ತು ಸಾಮಾಜಿಕ ಜಾಲತಾಣ: ಪೊಲೀಸರ ಬಲೆಗೆ ಬಿದ್ದ ಮಹಾಶೂರ

ಕಾಡಿ ಬೇಡಿ ಲವ್​​ ಮಾಡಿ, ಮದುವೆಯಾಗಿ ಯುವತಿಯನ್ನು ನಡುನೀರಲ್ಲಿ ಕೈಬಿಟ್ಟ ಯುವಕ: ಪ್ರಕರಣದ ಹಿಂದೆ ರಾಜಕೀಯ ಪ್ರಭಾವ

ಹುಬ್ಬಳ್ಳಿ: ಕಾಡಿ ಬೇಡಿ ಯುವತಿಯನ್ನು ಪ್ರೀತಿಸಿ ಆಕೆಯನ್ನು ಮದುವೆಯಾದ ಬಳಿಕ ಯುವಕ ಆಕೆಯನ್ನು ನಡುನೀರಲ್ಲೇ ಕೈಬಿಟ್ಟಿರುವ ಘಟನೆ ನಡೆದಿದ್ದು, ಇದರ ಹಿಂದೆ ರಾಜಕೀಯ ಪ್ರಭಾವದ ಆರೋಪ ಕೇಳಿಬರುತ್ತಿದೆ. ಆರೋಪಿ ಕಲ್ಮೇಶ ಬೋರಶೆಟ್ಟಿ ಎರಡು ವರ್ಷದಿಂದ…

View More ಕಾಡಿ ಬೇಡಿ ಲವ್​​ ಮಾಡಿ, ಮದುವೆಯಾಗಿ ಯುವತಿಯನ್ನು ನಡುನೀರಲ್ಲಿ ಕೈಬಿಟ್ಟ ಯುವಕ: ಪ್ರಕರಣದ ಹಿಂದೆ ರಾಜಕೀಯ ಪ್ರಭಾವ

VIDEO| ಜಾಲತಾಣದಲ್ಲಿ ವೈರಲ್​ ಆಯ್ತು ಪ್ರೇಮಿಗಳಿಬ್ಬರ ಬೈಕ್​ ವ್ಹೀಲಿಂಗ್‌​ ವಿಡಿಯೋ: ಯುವಕನ್ನು ಹುರಿದುಂಬಿಸಿದ ಯುವತಿ

ಬೆಂಗಳೂರು: ಅಪಾಯಕಾರಿ ಬೈಕ್​​ ವ್ಹೀಲಿಂಗ್‌​ ಕ್ರೇಜ್​ ಬಗ್ಗೆ ಪೊಲೀಸರು ಸಾಕಷ್ಟು ಎಚ್ಚರಿಕೆ ನೀಡಿದರೂ ಸಹ ಯುವಪೀಳಿಗೆ ಮಾತ್ರ ಆ ಗೀಳಿನಿಂದ ಹೊರಬರುವಂತೆ ಕಾಣುತ್ತಿಲ್ಲ. ಇದೀಗ ನಗರದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಬೈಕ್​ ವ್ಹೀಲಿಂಗ್‌​…

View More VIDEO| ಜಾಲತಾಣದಲ್ಲಿ ವೈರಲ್​ ಆಯ್ತು ಪ್ರೇಮಿಗಳಿಬ್ಬರ ಬೈಕ್​ ವ್ಹೀಲಿಂಗ್‌​ ವಿಡಿಯೋ: ಯುವಕನ್ನು ಹುರಿದುಂಬಿಸಿದ ಯುವತಿ