‘ಆಹಾ ನಮ್ಮ ಆ್ಯಂಡಿ ಮದುವೆಯಂತೆ ..!’ ಪ್ರೀತಿಸಿದ ಹುಡುಗಿಯ ಕೈಹಿಡಿಯಲಿದ್ದಾರೆ ಬಿಗ್​ಬಾಸ್​ ಮಾಜಿ ಸ್ಪರ್ಧಿ ಆ್ಯಂಡ್ರೂ ಜಯಪಾಲ್​

ಬೆಂಗಳೂರು: ಕನ್ನಡ ಬಿಗ್​ಬಾಸ್​ 6ನೇ ಸೀಸನ್​ನಲ್ಲಿ ಭಾಗವಹಿಸಿದ್ದ ಆ್ಯಂಡಿ (ಆಂಡ್ರ್ಯೂ ಜಯಪಾಲ್​) ಸಿಕ್ಕಾಪಟೆ ಫೇಮಸ್​ ಆಗಿದ್ದರು. ತಾವೊಬ್ಬ ಕಾಮಿಡಿಯನ್​ ಎಂದುಕೊಂಡು ಬಂದಿದ್ದ ಆ್ಯಂಡಿ ಅದೆಷ್ಟು ವಿವಾದ ಸೃಷ್ಟಿಸಿದ್ದರು ಎಂಬುದು ಬಿಗ್​ಬಾಸ್​ ವೀಕ್ಷಕರಿಗೆ ಗೊತ್ತು. ಕೆಲವೊಮ್ಮೆಯಂತೂ…

View More ‘ಆಹಾ ನಮ್ಮ ಆ್ಯಂಡಿ ಮದುವೆಯಂತೆ ..!’ ಪ್ರೀತಿಸಿದ ಹುಡುಗಿಯ ಕೈಹಿಡಿಯಲಿದ್ದಾರೆ ಬಿಗ್​ಬಾಸ್​ ಮಾಜಿ ಸ್ಪರ್ಧಿ ಆ್ಯಂಡ್ರೂ ಜಯಪಾಲ್​

ಪೊಲೀಸಪ್ಪನ ಮಗನ ಲವ್ವಿ ಡವ್ವಿಯಲ್ಲಿ ಕರಗಿ ಸುಟ್ಟು ಕರಕಲಾದ ಕಾಲೇಜು ವಿದ್ಯಾರ್ಥಿನಿ !

ಕಲಬುರಗಿ: ಕಾಲೇಜು ವಿದ್ಯಾರ್ಥಿನಿಯನ್ನು ಪ್ರೀತಿಸುವುದಾಗಿ ಆಕೆಯೊಂದಿಗೆ ಸುತ್ತಾಡಿದ್ದ ಯುವಕ ಆಕೆಯೊಂದಿಗೆ ದೈಹಿಕ ಸಂಬಂಧವನ್ನೂ ಬೆಳೆಸಿದ್ದ. ಯುವತಿ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಈ ಯುವಕ ಮನುಷ್ಯತ್ವವನ್ನು ಮರೆತು ಹೀನ ಕೃತ್ಯವೊಂದನ್ನು ಮಾಡಿದ್ದ. ಯುವಕನ ಹೀನ ಕೃತ್ಯಕ್ಕೆ…

View More ಪೊಲೀಸಪ್ಪನ ಮಗನ ಲವ್ವಿ ಡವ್ವಿಯಲ್ಲಿ ಕರಗಿ ಸುಟ್ಟು ಕರಕಲಾದ ಕಾಲೇಜು ವಿದ್ಯಾರ್ಥಿನಿ !

ಜೀವ ಬೆದರಿಕೆ ಹಾಕಿದ್ದ ಆರೋಪಿ: 5 ದಿನ ಹಿಂದೆಯೇ ಪುತ್ರಿಯ ಪ್ರಿಯಕರನಿಂದ ಧಮಕಿ, ಬಟ್ಟೆ ವ್ಯಾಪಾರಿ ಹತ್ಯೆ ಪ್ರಕರಣ

ಬೆಂಗಳೂರು: ಮಗಳಿಂದಲೇ ದಾರುಣವಾಗಿ ಹತ್ಯೆಯಾದ ರಾಜಾಜಿನಗರದ ಬಟ್ಟೆ ವ್ಯಾಪಾರಿ ಜೈಕುಮಾರ್​ಗೆ 5 ದಿನಗಳ ಹಿಂದೆಯೇ ಮಗಳ ಪ್ರಿಯಕರ ಪ್ರವೀಣ್ ಕೊಲೆ ಬೆದರಿಕೆ ಹಾಕಿದ್ದ ಎಂಬುದು ಬೆಳಕಿಗೆ ಬಂದಿದೆ. ಪ್ರಕರಣದ ಪೊಲೀಸ್ ತನಿಖೆ ವೇಳೆ ಮತ್ತಷ್ಟು…

View More ಜೀವ ಬೆದರಿಕೆ ಹಾಕಿದ್ದ ಆರೋಪಿ: 5 ದಿನ ಹಿಂದೆಯೇ ಪುತ್ರಿಯ ಪ್ರಿಯಕರನಿಂದ ಧಮಕಿ, ಬಟ್ಟೆ ವ್ಯಾಪಾರಿ ಹತ್ಯೆ ಪ್ರಕರಣ

ಪ್ರೀತಿಗೆ ಅಡ್ಡಿಯಾಗಿದ್ದ ತಂದೆ ದಾರುಣ ಹತ್ಯೆ: ಪ್ರಿಯಕರನ ಜತೆಗೂಡಿ ಕತ್ತು ಕೊಯ್ದು ಶವಕ್ಕೆ ಬೆಂಕಿ ಹಚ್ಚಿದ ಪುತ್ರಿ

ಬೆಂಗಳೂರು: ರಾಜಾಜಿನಗರದಲ್ಲಿ ನಡೆದಿದ್ದ ಬಟ್ಟೆ ವ್ಯಾಪಾರಿ ಜೈಕುಮಾರ್ (43) ಕೊಲೆ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಪ್ರೀತಿಗೆ ಅಡ್ಡಿಪಡಿಸಿದ್ದಕ್ಕೆ ಮಗಳೇ ತನ್ನ ಪ್ರಿಯಕರನ ಜತೆಗೂಡಿ ಕೊಲೆ ಮಾಡಿರುವ ವಿಚಾರ ಬಯಲಾಗಿದೆ. ಜೈಕುಮಾರ್​ನ 15 ವರ್ಷದ ಪುತ್ರಿ…

View More ಪ್ರೀತಿಗೆ ಅಡ್ಡಿಯಾಗಿದ್ದ ತಂದೆ ದಾರುಣ ಹತ್ಯೆ: ಪ್ರಿಯಕರನ ಜತೆಗೂಡಿ ಕತ್ತು ಕೊಯ್ದು ಶವಕ್ಕೆ ಬೆಂಕಿ ಹಚ್ಚಿದ ಪುತ್ರಿ

ಎಂಟು ತಿಂಗಳಿಂದಲೂ ಮರದಲ್ಲೇ ನೇತಾಡುತ್ತಿದೆ ಶವ: ಅಂತ್ಯ ಸಂಸ್ಕಾರ ನಡೆಸದಿರಲು ಕಾರಣವಿದೆ…

ಹಿಮ್ಮತ್​ನಗರ: ಗುಜರಾತ್​ನ ಸಬರ್​ಕಾಂತಾದ ತಧಿವೇದಿ ಹಳ್ಳಿಯ ಮರವೊಂದರಲ್ಲಿ ಕಳೆದ 8 ತಿಂಗಳಿಂದಲೂ ಶವವೊಂದು ನೇತಾಡುತ್ತಲೇ ಇದೆ. ಕುಟುಂಬದವರು ತಾವು ಅದನ್ನು ಅಲ್ಲಿಂದ ತೆಗೆದುಕೊಳ್ಳುವುದಿಲ್ಲವೆಂದು ಪಟ್ಟು ಹಿಡಿದು ಕುಳಿತಿದ್ದಾರೆ. ಎಂಟು ತಿಂಗಳ ಹಿಂದೆ ಈ ಮರದಲ್ಲಿ…

View More ಎಂಟು ತಿಂಗಳಿಂದಲೂ ಮರದಲ್ಲೇ ನೇತಾಡುತ್ತಿದೆ ಶವ: ಅಂತ್ಯ ಸಂಸ್ಕಾರ ನಡೆಸದಿರಲು ಕಾರಣವಿದೆ…

ಟೀಂ ಇಂಡಿಯಾ ವೇಗಿ ಜಸ್ಪ್ರಿತ್​ ಬುಮ್ರಾ ಕುರಿತು ನಟಿ ಅನುಪಮಾ ಪರಮೇಶ್ವರನ್​ ಹೇಳಿದ್ದು ಹೀಗೆ…

ನವದೆಹಲಿ: ಟೀಂ ಇಂಡಿಯಾದ ಯಾರ್ಕರ್​ ಸ್ಪೆಷಲಿಸ್ಟ್​ ಜಸ್ಪ್ರಿತ್​ ಬುಮ್ರಾ ಹಾಗೂ ದಕ್ಷಿಣ ಭಾರತ ಚಿತ್ರರಂಗದ ನಟಿ ಅನುಪಮ ಪರಮೇಶ್ವರನ್​ ನಡುವೆ ಲವ್ವಿಡವ್ವಿ ಇದೇ ಎಂಬ ಸುದ್ದಿ ಇತ್ತೀಚೆಗಷ್ಟೇ ಭಾರಿ ಸದ್ದು ಮಾಡಿತ್ತು. ಆದರೆ, ಈ…

View More ಟೀಂ ಇಂಡಿಯಾ ವೇಗಿ ಜಸ್ಪ್ರಿತ್​ ಬುಮ್ರಾ ಕುರಿತು ನಟಿ ಅನುಪಮಾ ಪರಮೇಶ್ವರನ್​ ಹೇಳಿದ್ದು ಹೀಗೆ…

ಇಲ್ಲಿ ಪ್ರೀತಿ ಕುರುಡಲ್ಲ, ಕಿವುಡು: ಆದರೂ ಆಕೆ ಪತಿಯ ಮೂಲಕ ಸಂಗೀತವನ್ನು ಆಸ್ವಾದಿಸುತ್ತಾಳೆ…. ಹೇಗೆ…?

ನವದೆಹಲಿ: ಪ್ರೀತಿ ಕುರುಡು ಎಂಬ ಮಾತಿದೆ. ಆದರೆ, ಈ ಪ್ರಕರಣದಲ್ಲಿ ಪ್ರೀತಿ ಕಿವುಡು ಹೌದು, ಮೂಗಿಯೂ ಹೌದು. ಏಕೆಂದರೆ ಪತಿಗೆ ಯಾವುದೇ ಸಮಸ್ಯೆ ಇಲ್ಲವಾದರೂ ಪತ್ನಿಗೆ ಕಿವುಡು. ಹಾಗಾಗಿ ಆಕೆಗೆ ಮಾತನಾಡಲು ಬರುವುದಿಲ್ಲ. ಆದರೂ…

View More ಇಲ್ಲಿ ಪ್ರೀತಿ ಕುರುಡಲ್ಲ, ಕಿವುಡು: ಆದರೂ ಆಕೆ ಪತಿಯ ಮೂಲಕ ಸಂಗೀತವನ್ನು ಆಸ್ವಾದಿಸುತ್ತಾಳೆ…. ಹೇಗೆ…?

ಸಭ್ಯ ನಡೆ ನುಡಿ ವೈದ್ಯರ ಬಂಡವಾಳ

ಹೊಳಲ್ಕೆರೆ: ತಮ್ಮನ್ನೇ ನಂಬಿ ಬರುವ ರೋಗಿಗಳೊಂದಿಗೆ ವೈದ್ಯರು ಪ್ರೀತಿ ವಿಶ್ವಾಸದಿಂದ ನಡೆದುಕೊಂಡರೆ ಅರ್ಧ ರೋಗ ವಾಸಿಯಾಗುತ್ತದೆ ಎಂದು ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ .ಕೃಷ್ಣಮೂರ್ತಿ ತಿಳಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ವೈದ್ಯರ ದಿನಾಚರಣೆ ಅಂಗವಾಗಿ…

View More ಸಭ್ಯ ನಡೆ ನುಡಿ ವೈದ್ಯರ ಬಂಡವಾಳ

VIDEO| ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನಿಗೆ ಸಾವಿನ ಶಿಕ್ಷೆ: ಮೊಬೈಲ್​ನಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ!

ರಾಮನಗರ: ಮಗಳನ್ನು ಪ್ರೀತಿಸಿದ್ದಕ್ಕೆ ಸಂಬಂಧಿ ಯುವಕನೊಬ್ಬನನ್ನು ನಡು ರಸ್ತೆಯಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿ, ಬಳಿಕ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಸ್ತೆಯಲ್ಲಿ ಯುವಕನಿಗೆ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು…

View More VIDEO| ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನಿಗೆ ಸಾವಿನ ಶಿಕ್ಷೆ: ಮೊಬೈಲ್​ನಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ!

ಕಾಣೆಯಾಗಿದ್ದ ಪ್ರೇಮಿಗಳಿಬ್ಬರು ಕೊಳೆತ ಶವವಾಗಿ ಪತ್ತೆ: ಆತ್ಮಹತ್ಯೆ ಮಾಡಿಕೊಳ್ಳುವಂತಹ ನೋವೇನಿತ್ತು?

ಚಾಮರಾಜನಗರ: ಮದುವೆಗೆ ಪಾಲಕರು ವಿರೋಧಿಸಿದ್ದಕ್ಕೆ ಬೇಸತ್ತು ಪ್ರೇಮಿಗಳಿಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಜಾಗೇರಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪರಸ್ಪರ ಪ್ರೀತಿಸುತ್ತಿದ್ದ ಉಗನಿಯ ಗ್ರಾಮದ ಕಿರಣ್ ಹಾಗೂ ಸಂಗೀತ ಮದುವೆಯಾಗಲು…

View More ಕಾಣೆಯಾಗಿದ್ದ ಪ್ರೇಮಿಗಳಿಬ್ಬರು ಕೊಳೆತ ಶವವಾಗಿ ಪತ್ತೆ: ಆತ್ಮಹತ್ಯೆ ಮಾಡಿಕೊಳ್ಳುವಂತಹ ನೋವೇನಿತ್ತು?