ರಾಜೀನಾಮೆ ಅಂಗೀಕಾರವಾಗದಿದ್ರೂ ಕಣಕ್ಕೆ

ಕಲಬುರಗಿ: ಚಿಂಚೋಳಿ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕಾರವಾಗದಿದ್ದರೂ ತಾವು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತ ಎಂದು ಶಾಸಕ ಡಾ. ಉಮೇಶ ಜಾಧವ ಹೇಳಿದ್ದಾರೆ. ಶಾಸಕನಾಗಿದ್ದರೂ ಸಹ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕಾನೂನಿನಲ್ಲಿ ಅವಕಾಶವಿದೆ.…

View More ರಾಜೀನಾಮೆ ಅಂಗೀಕಾರವಾಗದಿದ್ರೂ ಕಣಕ್ಕೆ

ಡಾ. ಉಮೇಶ್​ ಜಾಧವ ಒಬ್ಬರಿಗೇನಾ ಸ್ವಾಭಿಮಾನ ಇರೋದು?

ವಿಜಯವಾಣಿ ಸುದ್ದಿಜಾಲ ಕಲಬುರಗಿಡಾ. ಉಮೇಶ ಜಾಧವ ಅವರೊಬ್ಬರಿಗೇನಾ ಸ್ವಾಭಿಮಾನ ಇರೋದು ? ಉಳಿದವರಿಗೇನು ಇಲ್ವಾ?, ನಮ್ಮ ಸ್ವಾಭಿಮಾನಕ್ಕೂ ಧಕ್ಕೆ ಬರುವಂತೆ ಅವರು ಮಾತನಾಡಿಲ್ಲವೇನು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿದರು.…

View More ಡಾ. ಉಮೇಶ್​ ಜಾಧವ ಒಬ್ಬರಿಗೇನಾ ಸ್ವಾಭಿಮಾನ ಇರೋದು?

ತಂದೆ-ತಾಯಿ ಮೇಲೆ ಪ್ರಿಯಾಂಕ್ ಆಣೆ ಮಾಡಲಿ

ವಿಜಯವಾಣಿ ಸುದ್ದಿಜಾಲ ಕಲಬುರಗಿಆಪರೇಷನ್ ಕಮಲ ಮೂಲಕ 50 ಕೋಟಿ ರೂ. ಪಡೆದುಕೊಂಡಿದ್ದೇನೆ ಎಂದು ಸುಳ್ಳು ಆರೋಪ ಮಾಡುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅದನ್ನು ಸಾಬೀತುಪಡಿಸಲಿ. ಇಲ್ಲವೇ ಕಲಬುರಗಿ ಜನರ ಮುಂದೆ ಕ್ಷಮೆಯಾಚನೆ…

View More ತಂದೆ-ತಾಯಿ ಮೇಲೆ ಪ್ರಿಯಾಂಕ್ ಆಣೆ ಮಾಡಲಿ

ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಶಹಾಬಾದ್: ನೂತನ ತಾಲೂಕಿನ ವ್ಯಾಪ್ತಿಯಲ್ಲಿ ವಸತಿ ನಿಲಯ ಇಲ್ಲದೆ ಇರುವದರಿಂದ ಮೊರಾರ್ಜಿ, ಚನ್ನಮ್ಮ ವಸತಿ ಶಾಲೆಗೆ ಮಂಜೂರಾತಿ ಹಾಗೂ ಪ್ರಗತಿ ಕಾಲನಿಗಾಗಿ 25 ಕೋಟಿ ರೂಪಾಯಿ ನೀಡುವುದಾಗಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ…

View More ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಚುನಾಯಿತ ಕ್ಷೇತ್ರಕ್ಕೆ ಕಡೆಗಣನೆ ಸಲ್ಲ

ವಿಜಯವಾಣಿ ಸುದ್ದಿಜಾಲ ಚಿತ್ತಾಪುರ ಜನರಿಂದ ಚುನಾಯಿತರಾದವರು 5 ವರ್ಷ ಜನಪರ ಆಡಳಿತ ನಡೆಸಬೇಕು. ಆದರೆ ಯಾವುದೋ ಸ್ವಾರ್ಥ ಸಾಧನೆ, ಆಮಿಷಕ್ಕೆ ಒಳಗಾಗಿ ಸಮರ್ಪಕ ಆಡಳಿತ ನಡೆಸದಿರುವುದು ಅಸಾಂವಿಧಾನಿಕ. ಇಂತಹ ರಾಜಕಾರಣಿಗಳಿಗೆ ಜನತೆ ತಕ್ಕ ಪಾಠ…

View More ಚುನಾಯಿತ ಕ್ಷೇತ್ರಕ್ಕೆ ಕಡೆಗಣನೆ ಸಲ್ಲ

ಕೇಂದ್ರದಿಂದ ರೈತ ವಿರೋಧ ಆಡಳಿತ

ವಿಜಯವಾಣಿ ಸುದ್ದಿಜಾಲ ಚಿತ್ತಾಪುರಪ್ರತಿ ಪ್ರಜೆಯೂ ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಸಮಾಜ ಕಲ್ಯಾಣವಾಗಲಿದೆ ಎಂದು ಸಮಾಜ ಕಲ್ಯಾಣ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ…

View More ಕೇಂದ್ರದಿಂದ ರೈತ ವಿರೋಧ ಆಡಳಿತ

ವಾಡಿಗೆ 3, ಚಿತ್ತಾಪುರಕ್ಕೆ 1 ವಸತಿ ಶಾಲೆ

ವಿಜಯವಾಣಿ ಸುದ್ದಿಜಾಲ ಚಿತ್ತಾಪುರವಾಡಿಗೆ 3 ಹಾಗೂ ಚಿತ್ತಾಪುರಕ್ಕೆ 1 ವಸತಿ ಶಾಲೆ ಆರಂಭಿಸುವುದು ಮತ್ತು ನಾಗಾವಿಯಲ್ಲಿನ ವಸತಿ ಶಾಲೆಯನ್ನು ಪದವಿ ಪೂರ್ವ ಕಾಲೇಜು ಹಾಸ್ಟೆಲ್ ಆಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟದ ಅನುಮೋದನೆ ದೊರೆತಿದೆ ಎಂದು…

View More ವಾಡಿಗೆ 3, ಚಿತ್ತಾಪುರಕ್ಕೆ 1 ವಸತಿ ಶಾಲೆ

ಕಲಬುರಗಿಗೆ ಖರ್ಗೆ ಹೆಸರು ಫೈನಲ್

ವಿಜಯವಾಣಿ ಸುದ್ದಿಜಾಲ ಕಲಬುರಗಿಲೋಕಸಭಾ ಚುನಾವಣೆಯಲ್ಲಿ ಸೂಕ್ತ ಮತ್ತು ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಸಾಕೆ ಶೈಲಜನಾಥ ನೇತೃತ್ವದಲ್ಲಿ ಭಾನುವಾರ ನಡೆದ ವಿಭಾಗ ಮಟ್ಟದ ಮಹತ್ವದ ಸಭೆಯಲ್ಲಿ ಕಲಬುರಗಿ…

View More ಕಲಬುರಗಿಗೆ ಖರ್ಗೆ ಹೆಸರು ಫೈನಲ್

ಬರ ನಿರ್ವಹಣೆ ಮಂತ್ರಿ ಖರ್ಗೆಗಿಲ್ಲ ಕಾಳಜಿ

ವಿಜಯವಾಣಿ ಸುದ್ದಿಜಾಲ ಕಲಬುರಗಿಬರದಿಂದ ಕಂಗೆಟ್ಟಿರುವ ಜನರ ನೋವಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬರ ಪರಿಹಾರ ಕಾರ್ಯ ಸಮರ್ಪಕ ನಡೆಸಿಕೊಂಡು ಹೋಗುವಲ್ಲಿ ಹಾಗೂ ರೈತರ, ಕೃಷಿ ಕಾರ್ಮಿಕರ ನೋವಿಗೆ ಸ್ಪಂದಿಸುವಲ್ಲಿ…

View More ಬರ ನಿರ್ವಹಣೆ ಮಂತ್ರಿ ಖರ್ಗೆಗಿಲ್ಲ ಕಾಳಜಿ

ಗಡಿ ಸಮಸ್ಯೆ ಬಗೆಹರಿಸಿದರೆ ಸನ್ಮಾನ

ವಿಜಯವಾಣಿ ಸುದ್ದಿಜಾಲ ಕಲಬುರಗಿನನಗೆ ಕಾಂಗೆಸ್ ಟಿಕೆಟ್ ಕೊಡಿಸಿ ರಾಜಕೀಯಕ್ಕೆ ಕರೆ ತಂದವರು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಹೊರತು, ಪ್ರಿಯಾಂಕ್ ಖರ್ಗೆ ಅಲ್ಲ ಎನ್ನುವ ಮೂಲಕ ಶಾಸಕ ಉಮೇಶ ಜಾಧವ್ ಮತ್ತೊಮ್ಮೆ ಕಿಡಿಕಾರಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವರಾಗಿ…

View More ಗಡಿ ಸಮಸ್ಯೆ ಬಗೆಹರಿಸಿದರೆ ಸನ್ಮಾನ