ಬೆಳಗಾವಿ: ಅವಕಾಶಗಳ ಸದುಪಯೋಗದಿಂದ ಯಶಸ್ಸು

ಬೆಳಗಾವಿ: ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ, ಸಮಯಪ್ರಜ್ಞೆ, ಶಿಸ್ತು ಹಾಗೂ ಸಾಮಾಜಿಕ ವೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ಕೂಲ್ ಆಪ್ ಎಜ್ಯುಕೇಷನ್ ಸಹಾಯಕ ಉಪನ್ಯಾಸಕಿ, ನಿರ್ದೇಶಕಿ ಡಾ. ಪೂರ್ಣಿಮಾ ಪಟ್ಟಣಶೆಟ್ಟಿ ಹೇಳಿದ್ದಾರೆ. ನಗರದ…

View More ಬೆಳಗಾವಿ: ಅವಕಾಶಗಳ ಸದುಪಯೋಗದಿಂದ ಯಶಸ್ಸು

ಕಳಪೆ ಕಾಮಗಾರಿಗೆ ಶಾಸಕ ಹಾಲಪ್ಪ ಆಚಾರ್ ಗರಂ

ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಪ್ರೌಢಶಾಲೆಯ ಪ್ರಾರಂಭೋತ್ಸವ ಕುಕನೂರು: ಶಿರೂರು, ಮುತ್ತಾಳ, ವೀರಾಪುರ ಗ್ರಾಮಗಳ ಪುನರ್ವಸತಿ ಕೇಂದ್ರದಲ್ಲಿ ನಡೆಯುತ್ತಿರುವ ಕಾಮಗಾರಿ ಅವೈಜ್ಞಾನಿಕ ಮತ್ತು ಕಳಪೆಯಾಗಿದ್ದು, ಅಧಿಕಾರಿಗಳಿಗೆ ಹೇಳೋರು, ಕೇಳೋರು ಇಲ್ಲದಂತಾಗಿದೆ ಎಂದು ಶಾಸಕ ಹಾಲಪ್ಪ ಆಚಾರ್…

View More ಕಳಪೆ ಕಾಮಗಾರಿಗೆ ಶಾಸಕ ಹಾಲಪ್ಪ ಆಚಾರ್ ಗರಂ

ಸಮಾಜದ ಪ್ರಗತಿಗೆ ಸಹಕಾರ ಮುಖ್ಯ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಸಮಾಜ ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದಬೇಕಾದರೆ ಸಹಕಾರ ಎನ್ನುವುದು ಮಹತ್ವದ್ದು, ಅದರಲ್ಲೂ ಒಳ್ಳೆಯ ಕೆಲಸ ಮಾಡುವಾಗ ಮೊದಲು ಎದುರಾಗುವುದೇ ಕೆಟ್ಟ ಸಂಗತಿಗಳು. ಅವುಗಳನ್ನು ಜಾಣ್ಮೆ, ಸಹಕಾರದಿಂದ ನಿರ್ವಹಿಸಿದರೆ ಯಶಸ್ಸು ದೊರೆಯುತ್ತದೆ…

View More ಸಮಾಜದ ಪ್ರಗತಿಗೆ ಸಹಕಾರ ಮುಖ್ಯ

ಜ್ಞಾನಾರ್ಜನೆಯೇ ವಿದ್ಯಾರ್ಥಿಗಳ ಗುರಿಯಾಗಲಿ

ವಿಜಯಪುರ: ಇಂದಿನ ಯುಗ ಜ್ಞಾನದ ಶೆಕೆಯಾಗಿದ್ದು, ಜ್ಞಾನ ಸಂಪಾದನೆಯೇ ವಿದ್ಯಾರ್ಥಿಗಳ ಮೂಲ ಗುರಿಯಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಹೇಳಿದರು. ನಗರದ ಕೆಎಸ್‌ಆರ್‌ಟಿಸಿ ಕಾಲನಿಯಲ್ಲಿರುವ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ…

View More ಜ್ಞಾನಾರ್ಜನೆಯೇ ವಿದ್ಯಾರ್ಥಿಗಳ ಗುರಿಯಾಗಲಿ

ಪಠ್ಯಪುಸ್ತಕ, ಸಮವಸ್ತ್ರ ವಿತರಣೆ

ಪರಶುರಾಮಪುರ: ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಬುಧವಾರ ಗ್ರಾಮ ಸೇರಿದಂತೆ ಹೋಬಳಿಯ ಎಲ್ಲ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಸಿಹಿಯೂಟ ನೀಡಿ ಬರಮಾಡಿಕೊಳ್ಳಲಾಯಿತು. ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್, ಪಿ. ಮಹದೇವಪುರ, ಜಾಜೂರಿನ…

View More ಪಠ್ಯಪುಸ್ತಕ, ಸಮವಸ್ತ್ರ ವಿತರಣೆ

ಶಾಲೆ ಪ್ರಾರಂಭೋತ್ಸವಕ್ಕೂ ತಟ್ಟಿದ ಬಿಸಿಲ ಬಿಸಿ, ಮೂರು ಜಿಲ್ಲೆಗಳಲ್ಲಿ ಶಾಲೆ ಪುನರಾರಂಭ ಮುಂದೂಡಿಕೆ

ಬೆಂಗಳೂರು: ಬಿಸಿಲ ತಾಪ ವಿಪರೀತ ಏರಿಕೆಯಾಗಿದ್ದು ಹಲವೆಡೆ 40 ಡಿಗ್ರಿ ಉಷ್ಣತೆಯನ್ನು ದಾಟಿದೆ. ಇದರಿಂದ ಹಲವು ಸಮಸ್ಯೆ ಎದುರಾಗಿದ್ದು, ಈಗ ಶಾಲೆಗಳ ಆರಂಭಕ್ಕೂ ಬಿಸಿಲ ಬಿಸಿ ತಟ್ಟಿದೆ. ಬೇಸಿಗೆ ರಜೆ ಮುಗಿದಿದ್ದು, ಬುಧವಾರದಿಂದ ರಾಜ್ಯದೆಲ್ಲೆಡೆ…

View More ಶಾಲೆ ಪ್ರಾರಂಭೋತ್ಸವಕ್ಕೂ ತಟ್ಟಿದ ಬಿಸಿಲ ಬಿಸಿ, ಮೂರು ಜಿಲ್ಲೆಗಳಲ್ಲಿ ಶಾಲೆ ಪುನರಾರಂಭ ಮುಂದೂಡಿಕೆ

ಅಕ್ಷರ ಗುಡಿ ಶಾಲೆಗೆ ನಡಿ

ಗದಗ: 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವಕ್ಕೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ‘ಅಕ್ಷರ ಗುಡಿ ಜಾಥಾ’ ಎಂಬ ವಿನೂತನ ಯೋಜನೆ ರೂಪಿಸಿದೆ. ಮೇ 31ರಂದು ಬಹುಪಾಲು ಮಕ್ಕಳು ಶಾಲೆಗೆ ಬರುವಂತೆ ಪ್ರೇರೇಪಿಸಲು…

View More ಅಕ್ಷರ ಗುಡಿ ಶಾಲೆಗೆ ನಡಿ

ನಗರ ಸಾರಿಗೆ ಬಸ್ ಸೌಲಭ್ಯ ಪಡೆದುಕೊಳ್ಳಿ

ಶಹಾಪುರ: ಗ್ರಾಮೀಣ ಪ್ರದೇಶದಿಂದ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾಥರ್ಿಗಳ ಅನುಕೂಲಕ್ಕಾಗಿ ನಗರದಲ್ಲಿ ಸಿಟಿ ಬಸ್ ಸೇವೆ ಒದಗಿಸಲಾಗುತ್ತಿದೆ ಎಂದು ಶಾಸಕ ಶರಣಬಸ್ಸಪ್ಪ ದರ್ಶನಾಪುರ ಹೇಳಿದರು. ಗುರುವಾರ ನಗರದಲ್ಲಿ ಸಾರಿಗೆ ಸಂಸ್ಥೆಯ ಹೊಸ 4 ನಗರ…

View More ನಗರ ಸಾರಿಗೆ ಬಸ್ ಸೌಲಭ್ಯ ಪಡೆದುಕೊಳ್ಳಿ