ಅರ್ಜುನ ಕರ್ಣನನ್ನು ಸಂಹರಿಸಿದ್ದು ಅಧರ್ಮವಲ್ಲ

ಮೈಸೂರು: ಧರ್ಮ ವಿರೋಧಿ ಕೃತ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಕರ್ಣನ ಸಂಹಾರ ಅಧರ್ಮವಲ್ಲ ಎಂದು ಬೆಂಗಳೂರಿನ ಪೂರ್ಣಪ್ರಜ್ಞಾ ಪೀಠದ ಪ್ರಾಧ್ಯಾಪಕ ಐತರೇಯ ಆಚಾರ್ಯ ಅಭಿಪ್ರಾಯಪಟ್ಟರು. ನಗರದ ಸರಸ್ವತಿಪುರಂನ ಶ್ರೀ ಕೃಷ್ಣಧಾಮದ ರಜತ ಮಹೋತ್ಸವ ಪ್ರಯುಕ್ತ ಭಾನುವಾರ…

View More ಅರ್ಜುನ ಕರ್ಣನನ್ನು ಸಂಹರಿಸಿದ್ದು ಅಧರ್ಮವಲ್ಲ

ಪ್ರಾಣಿಜನ್ಯ ರೋಗದ ಜಾಗೃತಿ ಅವಶ್ಯ

ಚಿತ್ರದುರ್ಗ: ಮನುಷ್ಯನಿಗೆ ಶೇ.60 ರೋಗಗಳು ಪ್ರಾಣಿ ಮೂಲದಿಂದ ಬರುತ್ತವೆ ಎಂದು ಶಿವಮೊಗ್ಗ ಪಶುವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎನ್. ಸುಂದರೇಶನ್ ಹೇಳಿದರು. ಎಪಿಎಂಸಿ ಐಎಟಿಯಲ್ಲಿ ಮಂಗಳವಾರ ಪಶುವೈದ್ಯಕೀಯ ಇಲಾಖೆ ಪಶು ವೈದ್ಯಕೀಯ ಸಹಾಯಕರು, ಪರೀಕ್ಷಕರು…

View More ಪ್ರಾಣಿಜನ್ಯ ರೋಗದ ಜಾಗೃತಿ ಅವಶ್ಯ

ಯುವಕರಿಗೆ ಭಾರತೀಯ ಸಂಸ್ಕೃತಿ ತಿಳಿಸಿ

ಬೈಲಹೊಂಗಲ: ಯುವಕರಿಗೆ ಭಾರತೀಯ ಸಂಸ್ಕೃತಿ ತಿಳಿಸುವುದು ಅವಶ್ಯಕವಾಗಿದೆ ಎಂದು ಖಾನಾಪುರದ ಸಹಾಯಕ ಪ್ರಾಧ್ಯಾಪಕ ಡಾ.ಚಂದ್ರಶೇಖರ ತಾಬೋಜಿ ಹೇಳಿದ್ದಾರೆ. ಪಟ್ಟಣದ ಹೊಸೂರ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ…

View More ಯುವಕರಿಗೆ ಭಾರತೀಯ ಸಂಸ್ಕೃತಿ ತಿಳಿಸಿ

ಕವಿವಿ ಪ್ರಾಧ್ಯಾಪಕ ಹೊಸಮನಿ ಅಮಾನತು

ಧಾರವಾಡ:ಸಂಶೋಧನಾ ಲೇಖನ ಕೃತಿಚೌರ್ಯ, ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿನಿಗೆ ಕಿರುಕುಳ ಸೇರಿ ಇತರ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರೊ. ಕಲ್ಲಪ್ಪ ಹೊಸಮನಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಕವಿವಿ…

View More ಕವಿವಿ ಪ್ರಾಧ್ಯಾಪಕ ಹೊಸಮನಿ ಅಮಾನತು

ಪ್ರಜಾಪ್ರಭುತ್ವದಲ್ಲಿ ಸೀಯರ ಸೇವೆ ಅವಶ್ಯ

ವಿಜಯಪುರ: ಸೀಯರು ತಮ್ಮ ಸ್ವಾಭಾವಿಕ ಗುಣಗಳಿಂದ ಹಾಗೂ ಅವರು ನಡೆದು ಬಂದ ಸಂಸ್ಕೃತಿಯಿಂದಾಗಿ ಪ್ರಜಾಪ್ರಭುತ್ವದಲ್ಲಿ ತೊಡಗಿಸಿಕೊಳ್ಳಲು ಹಿಂದೆ ಉಳಿಯುತ್ತಿದ್ದಾರೆ ಎಂದು ಧಾರವಾಡ ಕರ್ನಾಟಕ ವಿವಿ ರಾಜ್ಯಶಾಸ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಹರೀಶ ರಾಮಸ್ವಾಮಿ ಅಭಿಪ್ರಾಯಪಟ್ಟರು.…

View More ಪ್ರಜಾಪ್ರಭುತ್ವದಲ್ಲಿ ಸೀಯರ ಸೇವೆ ಅವಶ್ಯ

ವಚನಗಳು ವ್ಯಕ್ತಿತ್ವ ವಿಕಸನದ ಆಗರಗಳು

<< ದತ್ತಿ ಉಪನ್ಯಾಸ ಕಾರ್ಯಕ್ರಮ > ಪ್ರೊ.ಡಾ. ವಿಷ್ಣು ಶಿಂದೆ ಅಭಿಮತ >> ವಿಜಯಪುರ: ವ್ಯಕ್ತಿತ್ವ ವಿಕಸನಕ್ಕೆ ಶರಣರ ವಚನಗಳಿಗಿಂತ ಬೇರೆ ಮೌಲಿಕ ಗ್ರಂಥಗಳಿಲ್ಲ ಎಂದು ಅಕ್ಕಮಹಾದೇವಿ ಮಹಿಳಾ ವಿವಿ ಶಿಕ್ಷಣ ವಿಭಾಗದ ಪ್ರಾಧ್ಯಾಪಕ…

View More ವಚನಗಳು ವ್ಯಕ್ತಿತ್ವ ವಿಕಸನದ ಆಗರಗಳು

ಪ್ರಾಧ್ಯಾಪಕ ಡಾ.ಎ.ಯೋಗಾನಂದ ಜಾಮೀನು ಅರ್ಜಿ ತಿರಸ್ಕೃತ

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರೀಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) ಪ್ರಯೋಗಾಲಯದ ಸಾಮಗ್ರಿಗಳ ಖರೀದಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆರೋಪದಡಿ ಬಂಧಿತರಾಗಿರುವ ಸಹಾಯಕ ಪ್ರಾಧ್ಯಾಪಕ ಡಾ. ಎ. ಯೋಗಾನಂದ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 3ನೇ ಜೆಎಂಎಫ್ ನ್ಯಾಯಾಲಯ ಗುರುವಾರ…

View More ಪ್ರಾಧ್ಯಾಪಕ ಡಾ.ಎ.ಯೋಗಾನಂದ ಜಾಮೀನು ಅರ್ಜಿ ತಿರಸ್ಕೃತ

ವಿಎಸ್‌ಕೆ ವಿವಿ ಪ್ರಾಧ್ಯಾಪಕ ವಜಾಕ್ಕೆ ಒತ್ತಡ

<ಉಪತಹಸೀಲ್ದಾರ್‌ಗೆ ಡಿವೈಎಫ್‌ಐ ಪದಾಧಿಕಾರಿಗಳಿಂದ ಮನವಿ> ಹೊಸಪೇಟೆ: ವಿಎಸ್‌ಕೆ ವಿವಿ ಪ್ರಾಧ್ಯಾಪಕ ಮೋಹನ್‌ದಾಸ್ ವಜಾಕ್ಕೆ ಆಗ್ರಹಿಸಿ ನಗರದ ತಹಸಿಲ್ ಕಚೇರಿ ಉಪ ತಹಸೀಲ್ದಾರ್ ರಮೇಶ ನಾಯ್ಕಗೆ ಡಿವೈಎಫ್‌ಐ ತಾಲೂಕು ಘಟಕ ಬುಧವಾರ ಮನವಿ ಸಲ್ಲಿಸಿತು. ವಿಎಸ್‌ಕೆ…

View More ವಿಎಸ್‌ಕೆ ವಿವಿ ಪ್ರಾಧ್ಯಾಪಕ ವಜಾಕ್ಕೆ ಒತ್ತಡ

ಕೊಪ್ಪ ಡಿಗ್ರಿ ಕಾಲೇಜಲ್ಲಿ ವಸ್ತ್ರ ಸಂಹಿತೆ ವಿವಾದ

ಕೊಪ್ಪ: ಇತ್ತೀಚೆಗೆ ವಿವಿಧ ಕಾಲೇಜುಗಳಲ್ಲಿ ಸ್ಕಾರ್ಪ್ ಮತ್ತು ಕೇಸರಿ ಶಾಲು ಧರಿಸುವ ವಿಚಾರ ಸಾಕಷ್ಟು ವಿವಾದ ಪಡೆಯುತ್ತಿದೆ. ಈಗ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸರದಿ. ಶನಿವಾರ ನಾಲ್ವರು ಅನ್ಯ ಕೋಮಿನ ವಿದ್ಯಾರ್ಥಿನಿಯರು ಮುಖಕ್ಕೆ ಸ್ಕಾರ್ಪ್…

View More ಕೊಪ್ಪ ಡಿಗ್ರಿ ಕಾಲೇಜಲ್ಲಿ ವಸ್ತ್ರ ಸಂಹಿತೆ ವಿವಾದ