ಪ್ರಾಣಿ ಪಕ್ಷಿಗಳಿಗೆ ಅರವಟ್ಟಿಗೆ

ಚಿತ್ರದುರ್ಗ: ನಗರದ ಜೆಸಿಆರ್ ಬಡಾವಣೆಯಲ್ಲಿ ಭಾನುವಾರ 22ನೇ ವಾರ್ಡ್ ಜೆಸಿಆರ್ ವಿಪಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರಾಣಿ ಪಕ್ಷಿಗಳಿಗೆ ಅರವಟ್ಟಿಗೆ ಇಟ್ಟು ಕುಡಿವ ನೀರಿನ ವ್ಯವಸ್ಥೆ ಮಾಡಲಾಯಿತು. ಸಂಘದ ಕಾರ್ಯದರ್ಶಿ ಸುರೇಶ್‌ಬಾಬು ಮಾತನಾಡಿ, ಮಳೆಯಿಲ್ಲದೆ…

View More ಪ್ರಾಣಿ ಪಕ್ಷಿಗಳಿಗೆ ಅರವಟ್ಟಿಗೆ

ಪರಿಸರ ನಾಶದಿಂದ ಜೀವ ಸಂಕುಲ ವಿನಾಶ

ಮೊಳಕಾಲ್ಮೂರು: ಮಾನವನ ದುರಾಸೆಯಿಂದ ಪರಿಸರದ ಜತೆ ಪ್ರಾಣಿ-ಪಕ್ಷಿ ಸಂಕುಲವು ವಿನಾಶದ ಸುಳಿಗೆ ಸಿಲುಕಿವೆ ಎಂದು ಮುಖ್ಯಶಿಕ್ಷಕ ಡಿ.ವಿ.ಕೃಷ್ಣಮೂರ್ತಿ ಆತಂಕ ವ್ಯಕ್ತಪಡಿಸಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ಶ್ರೀನಿವಾಸನಾಯಕ ಪ್ರೌಢಶಾಲೆ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ…

View More ಪರಿಸರ ನಾಶದಿಂದ ಜೀವ ಸಂಕುಲ ವಿನಾಶ

ಹಾವು, ಪಕ್ಷಿಗಳಿಗೆ ಬಲೆ ಕಂಟಕ

ಹರೀಶ್ ಮೋಟುಕಾನ, ಮಂಗಳೂರು ಭೂಮಿಯ ಮೇಲೆ ಪ್ರತಿಯೊಂದು ಪ್ರಾಣಿ, ಪಕ್ಷಿ, ಸರಿಸೃಪಗಳಿಗೆ ಬದುಕುವ ಹಕ್ಕಿದೆ. ಆದರೆ ಮಾನವನ ನಿರ್ಲಕ್ಷೃದಿಂದ ಅವುಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. ಮನೆ, ಜಾಗದ ಸುತ್ತ ಬೇಲಿಯಾಗಿ ಬಲೆಯನ್ನು ಬಳಸುವುದು, ಎಲ್ಲೆಂದರಲ್ಲಿ ಮೀನಿನ…

View More ಹಾವು, ಪಕ್ಷಿಗಳಿಗೆ ಬಲೆ ಕಂಟಕ

ಪ್ರಾಣಿ- ಪಕ್ಷಿಗಳಿಗೆ ಶವರ್​ಬಾತ್!

ಗದಗ: ಪ್ರಸ್ತುತ ಬೇಸಿಗೆಯಲ್ಲಿ ಸೂರ್ಯ ಧಗಧಗಿಸುತ್ತಿದ್ದು, ಭೂಮಿಯು ನಿಗಿನಿಗಿ ಕೆಂಡದಂತಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಾಪಮಾನದಿಂದ ಜನ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ಆದರೆ, ಮೂಕ ಪ್ರಾಣಿ-ಪಕ್ಷಿಗಳ ಸ್ಥಿತಿ ಹೇಳತೀರದು. ಈ ಹಿನ್ನೆಲೆಯಲ್ಲಿ ಅರಣ್ಯ…

View More ಪ್ರಾಣಿ- ಪಕ್ಷಿಗಳಿಗೆ ಶವರ್​ಬಾತ್!

ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ ಅಕ್ಕಿಯಲ್ಲಿ ಕಸ, ಕೋಳಿ ಪುಕ್ಕ

ಎನ್.ಆರ್.ಪುರ: ತಾಲೂಕಿನ ಕಳ್ಳಿಕೊಪ್ಪ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಿದ ಅಕ್ಕಿಯಲ್ಲಿ ಕಸಕಡ್ಡಿ ಕಂಡುಬಂದಿದ್ದು, ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಬಡವರಿಗಾಗಿ ನೀಡಿರುವ ಅನ್ನಭಾಗ್ಯ ಯೋಜನೆ ಅಕ್ಕಿಯಲ್ಲಿ ಬರೀ ಕಸವೇ ಸಿಕ್ಕಿದೆ. ಪಡಿತರ ವಿತರಿಸುವ ಅಕ್ಕಿಯಲ್ಲಿ…

View More ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ ಅಕ್ಕಿಯಲ್ಲಿ ಕಸ, ಕೋಳಿ ಪುಕ್ಕ

ವನ್ಯಜೀವಿಗಳಿಂದ ತುಂಬಿ ತುಳುಕುತ್ತಿದೆ ಭದ್ರಾ ಅಭಯಾರಣ್ಯ

ಲಿಂಗದಹಳ್ಳಿ: ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ವನ್ಯ ಪ್ರಾಣಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಸಣ್ಣಪುಟ್ಟ ವನ್ಯ ಜೀವಿಗಳಾದ ಮೊಲ, ಕೆಂದಳಿಲು, ಸಿಂಗಳಿಕ, ನವಿಲು, ಕಾಡುಕೋಳಿಗಳು, ಮಧ್ಯಮ ಗಾತ್ರದ ಜಿಂಕೆ, ಕಾಡುಕುರಿ, ಕಡವೆ, ಕಾಡು ಹಂದಿ…

View More ವನ್ಯಜೀವಿಗಳಿಂದ ತುಂಬಿ ತುಳುಕುತ್ತಿದೆ ಭದ್ರಾ ಅಭಯಾರಣ್ಯ

ಹೆಜ್ಜೇನು ಕಡಿತದಿಂದ ವ್ಯಕ್ತಿ ಸಾವು

ಮೂಡಿಗೆರೆ: ತೋಟದಲ್ಲಿ ಕೆಲಸ ಮಾಡುದ್ದ ವೇಳೆ ಹೆಜ್ಜೇನು ದಾಳಿಗೊಳಗಾದ ಕೂಲಿ ಕಾರ್ವಿುಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಮೂಡಿಗೆರೆ ಸಮೀಪದ ಬಿಳಗುಳ ಗ್ರಾಮದ ಎಚ್.ಸುಬ್ಬಯ್ಯಶೆಟ್ಟಿ (72) ಮೃತಪಟ್ಟವರು. ಶನಿವಾರ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಹೆಜ್ಜೇನು…

View More ಹೆಜ್ಜೇನು ಕಡಿತದಿಂದ ವ್ಯಕ್ತಿ ಸಾವು

ಬೆಳೆ ರಕ್ಷಣೆಗೆ ವಿದೇಶಿ ತಂತ್ರಜ್ಞಾನ ಅಗತ್ಯ

ಕುಮಟಾ: ರೈತರ ಬೆಳೆಗೆ ಕಾಡು ಪ್ರಾಣಿ ಹಾವಳಿ ತಡೆಗಟ್ಟಲು ವಿದೇಶಿ ತಂತ್ರಜ್ಞಾನ ಬಳಸಿಕೊಳ್ಳುವ ಅವಶ್ಯಕತೆ ಇದೆ. ಕಾಡಿನಲ್ಲಿ ಹಣ್ಣು-ಹಂಪಲು ಗಿಡದ ಕೊರತೆ, ಗಿಡಗ ಸಂತತಿ ನಾಶ, ಕೋತಿಯ ಬಗೆಗಿನ ಧಾರ್ವಿುಕ ಭಾವನೆ ಇತ್ಯಾದಿಗಳಿಂದ ಸಮಸ್ಯೆ…

View More ಬೆಳೆ ರಕ್ಷಣೆಗೆ ವಿದೇಶಿ ತಂತ್ರಜ್ಞಾನ ಅಗತ್ಯ

ನೀರಿನ ಸಂರಕ್ಷಣೆ ಬಹುಮುಖ್ಯ

ಗದಗ: ಭವಿಷ್ಯದ ದೃಷ್ಟಿಯಿಂದ ನೀರಿನ ಸದ್ಬಳಕೆ ಹಾಗೂ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಜಿಪಂ ಸಿಇಒ ಮಂಜುನಾಥ ಚವ್ಹಾಣ ಹೇಳಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ವಿಶ್ವ ಜಲ ದಿನಾಚರಣೆ ಅಧ್ಯಕ್ಷತೆ…

View More ನೀರಿನ ಸಂರಕ್ಷಣೆ ಬಹುಮುಖ್ಯ

ಮನುಷ್ಯನಷ್ಟೇ ಬದುಕುವ ಸ್ವಾತಂತ್ರ್ಯ ಪಕ್ಷಿಗಳಿಗಿದೆ

ಮುದ್ದೇಬಿಹಾಳ: ಪರಿಸರದಲ್ಲಿರುವ ಪಕ್ಷಿಗಳು ಹಾಗೂ ಪ್ರಾಣಿಗಳು, ಮನುಷ್ಯರಷ್ಟೇ ಬದುಕುವ ಸ್ವಾತಂತ್ರ್ಯ ಹೊಂದಿವೆ. ಈ ಬದುಕು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ಎಂಜಿವಿಸಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್.ವಿ. ಗುರುಮಠ ಹೇಳಿದರು. ಪಟ್ಟಣದ…

View More ಮನುಷ್ಯನಷ್ಟೇ ಬದುಕುವ ಸ್ವಾತಂತ್ರ್ಯ ಪಕ್ಷಿಗಳಿಗಿದೆ