ಮೆಸ್ಕಾಂಗೆ ರೂ.11 ಕೋಟಿ ನಷ್ಟ

ಮಂಗಳೂರು:  ಪ್ರಾಕೃತಿಕ ವಿಕೋಪದಿಂದ ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಮೆಸ್ಕಾಂಗೆ 11 ಕೋಟಿ ರೂ. ನಷ್ಟ ಉಂಟಾಗಿದೆ. ಭೂ ಕುಸಿತ ಹಾಗೂ ಗಾಳಿ, ಮಳೆಗೆ ಮರಗಳು ಮುರಿದು ಬಿದ್ದ ಪರಿಣಾಮ ಉಭಯ ಜಿಲ್ಲೆಯಲ್ಲಿ 7,678 ವಿದ್ಯುತ್…

View More ಮೆಸ್ಕಾಂಗೆ ರೂ.11 ಕೋಟಿ ನಷ್ಟ

ರಾಜ್ಯಕ್ಕೆ ತಾಪ ಶಾಪ: ತಾಪಮಾನ ಕರಗದಿದ್ದಲ್ಲಿ ಕಾದಿದೆ ಗಂಡಾಂತರ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು ಹಿಂದೆಂದೂ ಕಂಡರಿಯದಂತಹ ರೀತಿಯಲ್ಲಿ ಜನಜೀವನ ವನ್ನು ಹಿಂಡಿಹಾಕಿರುವ ಭೀಕರ ಮಳೆ ಹಾಗೂ ನೆರೆ ಪರಿಸರ ರಾಜ್ಯಕ್ಕೆ ನೀಡಿರುವ ಎಚ್ಚರಿಕೆ ಗಂಟೆಯೇ? ಹೌದೆನ್ನುವುದು ತಜ್ಞರ ವಾದ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ…

View More ರಾಜ್ಯಕ್ಕೆ ತಾಪ ಶಾಪ: ತಾಪಮಾನ ಕರಗದಿದ್ದಲ್ಲಿ ಕಾದಿದೆ ಗಂಡಾಂತರ

ನೆರೆ ಸಂತ್ರಸ್ತರಿಗೆ ಮುಖ್ಯಮಂತ್ರಿ ಸಾಂತ್ವನ

ವಿಜಯವಾಣಿ ಸುದ್ದಿಜಾಲ ಮಂಗಳೂರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ದ.ಕ.ಜಿಲ್ಲೆಗೆ ಭೇಟಿ ನೀಡಿ ಬೆಳ್ತಂಗಡಿ ಮತ್ತು ಬಂಟ್ವಾಳದಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಿಸಿದರು. ಸಂತ್ರಸ್ತರಿಗೆ ಅಹವಾಲು ಸ್ವೀಕರಿಸಿ ಸಾಂತ್ವನ ನೀಡಿದ ಸಿಎಂ ಸ್ಥಳದಲ್ಲೇ ಅಗತ್ಯ…

View More ನೆರೆ ಸಂತ್ರಸ್ತರಿಗೆ ಮುಖ್ಯಮಂತ್ರಿ ಸಾಂತ್ವನ

ಕರಾವಳಿ ಮಾರುಕಟ್ಟೆ ಏರುಪೇರು

ಮಂಗಳೂರು/ ಉಡುಪಿ: ಅತಿವೃಷ್ಟಿ ಹಾಗೂ ನೆರೆಯಿಂದ ವಿಕೋಪದಿಂದ ಹೊರ ಜಿಲ್ಲೆಗಳ ಸಂಪರ್ಕ ಕಡಿದುಕೊಂಡಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ತರಕಾರಿ ಸೇರಿದಂತೆ ಆಹಾರ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ. ಹೊರ ಜಿಲ್ಲೆಗಳಿಂದ ತರಕಾರಿ, ಹೂವು…

View More ಕರಾವಳಿ ಮಾರುಕಟ್ಟೆ ಏರುಪೇರು

VIDEO: ನೆರೆ ಬಳಿಕ ಕರ್ನಾಟಕಕ್ಕೆ ಕಾದಿದೆಯೇ ಭಾರಿ ಗಂಡಂತಾರ? ಸಂಭವಿಸಲಿದೆಯಂತೆ ಭಾರಿ ಭೂಕಂಪ?!

ಹಾವೇರಿ: ಭಾರಿ ಮಳೆ ಹಾಗೂ ಉಕ್ಕಿ ಹರಿಯುತ್ತಿರುವ ನದಿಗಳಿಂದಾಗಿ ನೆರೆ ಪರಿಸ್ಥಿತಿಗೆ ಸಿಲುಕಿ ಜನ ಜಾನುವಾರು ಅಕ್ಷರಶಃ ನಲುಗಿ ಹೋಗಿದ್ದಾರೆ. ನೆರೆ ಇಳಿದ ಬಳಿಕ ಬದುಕು ಕಟ್ಟಿಕೊಳ್ಳುವುದು ಹೇಗೆಂದು ಚಿಂತಿಸುತ್ತಿರುವಾಗಲೇ ಈ ಭಾಗದಲ್ಲಿ ಮತ್ತೊಂದು…

View More VIDEO: ನೆರೆ ಬಳಿಕ ಕರ್ನಾಟಕಕ್ಕೆ ಕಾದಿದೆಯೇ ಭಾರಿ ಗಂಡಂತಾರ? ಸಂಭವಿಸಲಿದೆಯಂತೆ ಭಾರಿ ಭೂಕಂಪ?!

ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿ ರಚನೆ

ಮಡಿಕೇರಿ: ಇತ್ತೀಚೆಗೆ ಆಯೋಜಿಸಿದ್ದ ನಗರ ಕಾಂಗ್ರೆಸ್ ಸಭೆಯಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿ ರಚಿಸಲಾಯಿತು. ಪಕ್ಷದ ನಗರಾಧ್ಯಕ್ಷ ಕೆ.ಯು.ಅಬ್ದುಲ್‌ರಜಾಕ್ ನೇತೃತ್ವದಲ್ಲಿ ಪ್ರತಿ ಮುಂಚೂಣಿ ಘಟಕಗಳ ಅಧ್ಯಕ್ಷರನ್ನು ಒಳಗೊಂಡಂತೆ 100ಕ್ಕೂ ಹೆಚ್ಚು ಸ್ವಯಂ ಸೇವಕರು ಸಮಿತಿಯಲ್ಲಿದ್ದಾರೆ.…

View More ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿ ರಚನೆ

ಮಂಗಳೂರು-ಬೆಂಗಳೂರು ಪ್ಯಾಸೆಂಜರ್ ರೈಲು ಇಂದಿನಿಂದ

ವಿಜಯವಾಣಿ ಸುದ್ದಿಜಾಲ ಮಂಗಳೂರು ನವರಾತ್ರಿ ಮೊದಲ ದಿನವೇ ರೈಲ್ವೆ ಇಲಾಖೆ ಕರಾವಳಿಯ ಜನರಿಗೆ ಸಿಹಿ ಸುದ್ದಿ ನೀಡಿದೆ. ಎರಡು ತಿಂಗಳ ಬಳಿಕ ಸಕಲೇಶಪುರ ಘಾಟಿ ಮಾರ್ಗದಲ್ಲಿ ಮಂಗಳೂರು-ಬೆಂಗಳೂರು ರೈಲು ಅ.10ರಂದು ಪುನಾರಂಭಗೊಳ್ಳಲಿದೆ. ಪ್ರಾಕೃತಿಕ ವಿಕೋಪದಿಂದ…

View More ಮಂಗಳೂರು-ಬೆಂಗಳೂರು ಪ್ಯಾಸೆಂಜರ್ ರೈಲು ಇಂದಿನಿಂದ

ಇನ್ನೂ ಬೇಕೇ ಶಿಶಿಲ-ಬೈರಾಪುರ ರಸ್ತೆ?

| ಚೈತನ್ಯ ಕುಡಿನಲ್ಲಿ ಮಂಗಳೂರು: ಅಭಿವೃದ್ಧಿ ನೆಪದಲ್ಲಿ ಪ್ರಕೃತಿ ಮೇಲಾಗುತ್ತಿರುವ ದೌರ್ಜನ್ಯ, ತತ್ಪರಿಣಾಮ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪಗಳ ಬಗ್ಗೆ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಪಶ್ಚಿಮಘಟ್ಟದ ಸಮೃದ್ಧ ಕಾಡನ್ನು ಆಪೋಶನ ಪಡೆಯುವ ಭೈರಾಪುರ-ಶಿಶಿಲ ರಸ್ತೆ ಯೋಜನೆ ವಿರುದ್ಧ…

View More ಇನ್ನೂ ಬೇಕೇ ಶಿಶಿಲ-ಬೈರಾಪುರ ರಸ್ತೆ?

ಕಸ್ತೂರಿರಂಗನ್ ವರದಿ ಜಾರಿಗೆ 6 ತಿಂಗಳು ಅವಕಾಶ

ವಿಜಯವಾಣಿ ಸುದ್ದಿಜಾಲ ಮಂಗಳೂರು ಕೊಚ್ಚಿ ಹಾಗೂ ಕೊಡಗಿನಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪಗಳು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಮೇಲೆಯೂ ಪರಿಣಾಮ ಬೀರಿದಂತಿದೆ. ವಿಳಂಬಗೊಳ್ಳುತ್ತಿರುವ ಕಸ್ತೂರಿರಂಗನ್ ವರದಿ ಅನುಷ್ಠಾನ ಪ್ರಕ್ರಿಯೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನ್ಯಾಯಾಧಿಕರಣ, ಇನ್ನು…

View More ಕಸ್ತೂರಿರಂಗನ್ ವರದಿ ಜಾರಿಗೆ 6 ತಿಂಗಳು ಅವಕಾಶ

ನೆರೆ ಸಂತ್ರಸ್ತರಿಗೆ ಇನ್ಫೋಸಿಸ್​ ಪ್ರತಿಷ್ಠಾನದಿಂದ ಮೂರು ಹಂತದಲ್ಲಿ ಸಹಾಯ ಹಸ್ತ: ಸುಧಾಮೂರ್ತಿ

ಬೆಂಗಳೂರು: ನಮ್ಮ ಇನ್ಫೋಸಿಸ್​ ಪ್ರತಿಷ್ಠಾನದಿಂದ ಹಲವು ಬಾರಿ ನೆರೆ ಸಂತ್ರಸ್ತರು, ಪಾಕೃತಿಕ ವಿಕೋಪಗಳಿಗೆ ತುತ್ತಾದವರಿಗೆ ಸಹಾಯ ಹಸ್ತ ನೀಡಿದ್ದೇವೆ. ಗುಜರಾತ್​ ಭೂಕಂಪ, ಮಹಾರಾಷ್ಟ್ರದಲ್ಲಿ ಬರಗಾಲ ಸಂದರ್ಭದಲ್ಲಿ ನಮ್ಮಲ್ಲಿಂದ ಅಗತ್ಯವಸ್ತುಗಳನ್ನು ಕಳಿಸಿಕೊಟ್ಟಿದ್ದು, ಅದರಂತೆ ಈಗಲೂ ಕೊಡಗು,…

View More ನೆರೆ ಸಂತ್ರಸ್ತರಿಗೆ ಇನ್ಫೋಸಿಸ್​ ಪ್ರತಿಷ್ಠಾನದಿಂದ ಮೂರು ಹಂತದಲ್ಲಿ ಸಹಾಯ ಹಸ್ತ: ಸುಧಾಮೂರ್ತಿ