ಮಹಾಕೂಟದ ಪುಷ್ಕರಣಿಯಲ್ಲಿ ಜಲಕ್ರೀಡೆ !

ಸಂತೋಷ ದೇಶಪಾಂಡೆ ಬಾಗಲಕೋಟೆ: ಕೋಟೆ ನಾಡಿನಲ್ಲಿ ಬಿರು ಬೇಸಿಗೆಯಲ್ಲಿ ಕೆರೆ, ಹಳ್ಳ-ಕೊಳ್ಳಗಳು ಬತ್ತಿ ಹೋಗಿದ್ದರೂ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ, ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಬಾದಾಮಿಯ ಮಹಾಕೂಟದಲ್ಲಿರುವ ಶಿವವಿಷ್ಣು ಪುಷ್ಕರಣಿ ತೀರ್ಥ ತುಂಬಿ…

View More ಮಹಾಕೂಟದ ಪುಷ್ಕರಣಿಯಲ್ಲಿ ಜಲಕ್ರೀಡೆ !

VIDEO | ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುತ್ತಾರಾ? ಬೆಟ್ಟದ ದೇವೀರಮ್ಮನ ಹೂವಿನ ಭವಿಷ್ಯ ಹೀಗಿದೆ…

ಚಿಕ್ಕಮಗಳೂರು: ಬೆಟ್ಟದ ಶಕ್ತಿ ದೇವತೆ ದೇವೀರಮ್ಮ ದೇವಿ ನರೇಂದ್ರ ಮೋದಿಯವರಿಗೆ ಆಶೀರ್ವಾದ ಮಾಡಿದ್ದಾಳೆ. ಅವರು ಮತ್ತೆ ಪ್ರಧಾನಿಯಾಗಲಿ ಎಂದು ಹರಸಿದ್ದಾಳೆ. ಹೇಗೇ ಅಂತೀರಾ? ಈ ವಿಡಿಯೋವನ್ನು ನೀವೇ ನೋಡಿ. ಬೆಟ್ಟದ ಮೇಲಿರುವ ದೇವೀರಮ್ಮ ದೇವಿ…

View More VIDEO | ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುತ್ತಾರಾ? ಬೆಟ್ಟದ ದೇವೀರಮ್ಮನ ಹೂವಿನ ಭವಿಷ್ಯ ಹೀಗಿದೆ…

ಕುಮಾರಗಿರಿಯಲ್ಲಿ ಪಂಗುನಿ ಉತ್ತಿರ ಜಾತ್ರೆ

ಚಿಕ್ಕಮಗಳೂರು: ತಾಲೂಕಿನ ಮಲ್ಲೇನಹಳ್ಳಿ ಕುಮಾರಗಿರಿಯಲ್ಲಿ ಗುರುವಾರ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪಂಗುನಿ ಉತ್ತಿರ ಜಾತ್ರೆ, ಕಾವಡಿ ಸಮರ್ಪಣೆ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ವಳ್ಳಿ ದೇವಸೇನ ಸಮೇತರಾಗಿ ಇಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ…

View More ಕುಮಾರಗಿರಿಯಲ್ಲಿ ಪಂಗುನಿ ಉತ್ತಿರ ಜಾತ್ರೆ

ಗಂಗಮ್ಮ ದೇಗುಲ ಪ್ರಸಾದ ದುರಂತ: ಪ್ರಕರಣದಲ್ಲಿ ಮೂವರ ಭಾಗಿ ದೃಢ ಎಂದ ಐಜಿಪಿ

ಚಿಕ್ಕಬಳ್ಳಾಪುರ: ಚಿಂತಾಮಣಿಯ ಗಂಗಾಭವಾನಿ ದೇಗುಲದ ಪ್ರಸಾದ ದುರಂತ ಪ್ರಕರಣ‌ವನ್ನು ಬೇಧಿಸಿರುವ ಚಿಕ್ಕಬಳ್ಳಾಪುರ ಪೊಲೀಸರಿಗೆ 50 ಸಾವಿರ ರೂ. ಬಹುಮಾನವನ್ನು ಘೋಷಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಲಯ ಐಜಿಪಿ ಬಿ.ದಯಾನಂದ್, ಪ್ರಕರಣದಲ್ಲಿ ಮೂವರು ಭಾಗಿಯಾಗಿರುವುದು ದೃಢಪಟ್ಟಿದೆ.…

View More ಗಂಗಮ್ಮ ದೇಗುಲ ಪ್ರಸಾದ ದುರಂತ: ಪ್ರಕರಣದಲ್ಲಿ ಮೂವರ ಭಾಗಿ ದೃಢ ಎಂದ ಐಜಿಪಿ

ಚಿಂತಾಮಣಿ ಪ್ರಸಾದ ದುರಂತ: ಆರೋಪಿ ಲೋಕೇಶ್ ಬಂಧನ

ಶಿವಮೊಗ್ಗ: ಚಿಂತಾಮಣಿ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷವಿಕ್ಕಿದ ಪ್ರಕರಣದ ಪ್ರಮುಖ ಆರೋಪಿ ಲಕ್ಷ್ಮೀ ಎಂಬಾಕೆಯ ಪ್ರಿಯಕರ ಲೋಕೇಶ್ ಎಂಬಾತನನ್ನು ಚಿಂತಾಮಣಿ ಪೊಲೀಸರು ಮಂಗಳವಾರ ಭದ್ರಾವತಿಯಲ್ಲಿ ಬಂಧಿಸಿ ಕರೆದೊಯ್ದಿದ್ದಾರೆ. 20 ದಿನಗಳ ಹಿಂದೆ ಲೋಕೇಶ್ ಕಾಣೆಯಾಗಿದ್ದಾನೆಂದು ಚಿಂತಾಮಣಿ…

View More ಚಿಂತಾಮಣಿ ಪ್ರಸಾದ ದುರಂತ: ಆರೋಪಿ ಲೋಕೇಶ್ ಬಂಧನ

ಚಿಂತಾಮಣಿ ದುರಂತದಲ್ಲೂ ‘ಅಕ್ರಮ’ದ ಛಾಯೆ: ಪ್ರಿಯಕರನಿಗಾಗಿ ಪ್ರಸಾದಕ್ಕೆ ವಿಷವಿಕ್ಕಿದಳಾ ಮಹಿಳೆ?

ಚಿಕ್ಕಬಳ್ಳಾಪುರ: ಸುಳ್ವಾಡಿ ಪ್ರಕರಣ ಮುಗಿದು ಬಹಳ ದಿನಗಳು ಕಳೆದಿಲ್ಲ. ಅಷ್ಟರಲ್ಲೇ ಚಿಂತಾಮಣಿ ವಿಷಪ್ರಸಾದ ಪ್ರಕರಣ ಎರಡು ಜೀವಗಳ ಬಲಿ ಪಡೆದಿತ್ತು. ಅಚ್ಚರಿ ವಿಚಾರ ಅಂದರೆ ಸುಳ್ವಾಡಿ ಪ್ರಕರಣಕ್ಕೆ ಹೇಗೆ ಅಕ್ರಮಸಂಬಂಧದ ನೆರಳಿತ್ತೋ, ಈ ಪ್ರಕರಣದಲ್ಲೂ…

View More ಚಿಂತಾಮಣಿ ದುರಂತದಲ್ಲೂ ‘ಅಕ್ರಮ’ದ ಛಾಯೆ: ಪ್ರಿಯಕರನಿಗಾಗಿ ಪ್ರಸಾದಕ್ಕೆ ವಿಷವಿಕ್ಕಿದಳಾ ಮಹಿಳೆ?

ಹರಕೆ ಪ್ರಸಾದ ಸೇವನೆ, ಮಹಿಳೆಯರಿಬ್ಬರು ಸಾವು

ಚಿಕ್ಕಬಳ್ಳಾಪುರ/ಚಿಂತಾಮಣಿ: ಚಾಮರಾಜನಗರ ಜಿಲ್ಲೆ ಸುಳ್ವಾಡಿಯ ಕಿಚ್ಚುಗತ್ತಿ ಮಾರಮ್ಮ ದೇವಾಲಯದಲ್ಲಿ ವಿಷಪ್ರಸಾದ ಪ್ರಕರಣ ಮಾಸುವ ಮುನ್ನವೇ ಚಿಂತಾಮಣಿಯಲ್ಲಿ ಹರಕೆಯ ಪ್ರಸಾದಕ್ಕೆ ಮಹಿಳೆಯರಿಬ್ಬರು ಬಲಿಯಾಗಿದ್ದಾರೆ. ಚಿಂತಾಮಣಿಯ ನಾರಸಿಂಹಪೇಟೆಯ ಅಮ್ಮ ಗಂಗಾಭವಾನಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ಅವಘಡ ನಡೆದಿದೆ.…

View More ಹರಕೆ ಪ್ರಸಾದ ಸೇವನೆ, ಮಹಿಳೆಯರಿಬ್ಬರು ಸಾವು

ಗಂಗಮ್ಮ ಗುಡಿ ವಿಷ ಪ್ರಸಾದ ದುರಂತ: ಎರಡಕ್ಕೇರಿದ ಮೃತರ ಸಂಖ್ಯೆ

ಚಿಕ್ಕಬಳ್ಳಾಪುರ: ಚಿಂತಾಮಣಿ ಗಂಗಮ್ಮ ದೇವಸ್ಥಾನ ವಿಷ ಪ್ರಸಾದ ದುರಂತ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ ಎರಡಕ್ಕೇರಿದೆ. ಅಸ್ವಸ್ಥಗೊಂಡಿದ್ದ ಮತ್ತೋರ್ವ ಮಹಿಳೆ ಶನಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸರಸ್ವತಮ್ಮ (56) ಕೋಲಾರ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಪ್ರಸಾದ…

View More ಗಂಗಮ್ಮ ಗುಡಿ ವಿಷ ಪ್ರಸಾದ ದುರಂತ: ಎರಡಕ್ಕೇರಿದ ಮೃತರ ಸಂಖ್ಯೆ

ಚಿಂತಾಮಣಿಯಲ್ಲಿ ಪ್ರಸಾದ ಸೇವಿಸಿ ಮಹಿಳೆ ಸಾವು, ಹಲವರು ಅಸ್ವಸ್ಥ

ಸುಳ್ವಾಡಿ ದುರಂತ ನೆನಪಿಸಿದ ಪ್ರಕರಣ; ಆತಂಕದಲ್ಲಿ ನಾಗರಿಕರು ಚಿಕ್ಕಬಳ್ಳಾಪುರ: ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ ಪ್ರಸಾದ ಸೇವಿಸಿ ಹಲವರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ಅಂತದ್ದೇ ಪ್ರಕರಣ ನಡೆದಿದ್ದು, ಪ್ರಸಾದ ಸೇವಿಸಿ ಅಸ್ವಸ್ಥರಾಗಿ…

View More ಚಿಂತಾಮಣಿಯಲ್ಲಿ ಪ್ರಸಾದ ಸೇವಿಸಿ ಮಹಿಳೆ ಸಾವು, ಹಲವರು ಅಸ್ವಸ್ಥ

ವಿವಿಧ ವಾರ್ಡ್​ಗಳಲ್ಲಿ ಶಾಸಕರ ಸಂಚಾರ

ಹುಬ್ಬಳ್ಳಿ: ನಗರದ ವಿವಿಧ ವಾರ್ಡ್​ಗಳಲ್ಲಿ ಜನರ ಕುಂದು ಕೊರತೆಗಳನ್ನು ಆಲಿಸಲು ಶಾಸಕ ಪ್ರಸಾದ ಅಬ್ಬಯ್ಯ ಅವರು ಮಂಗಳವಾರ ಬೆಳಗ್ಗೆ ಪಾಲಿಕೆ ಆಯುಕ್ತರೊಂದಿಗೆ ಕ್ಷೇತ್ರ ಸಂಚಾರ ಕೈಗೊಂಡರು. ವಾರ್ಡ್ ನಂ. 49 ಹಾಗೂ 50ರ ವಿವಿಧ…

View More ವಿವಿಧ ವಾರ್ಡ್​ಗಳಲ್ಲಿ ಶಾಸಕರ ಸಂಚಾರ