ಏಕ ವ್ಯಕ್ತಿ ಸರ್ಕಾರ ಎಷ್ಟು ದಿನ? –  ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರಶ್ನೆ

ಪ್ರವಾಹ ಪ್ರದೇಶಕ್ಕೆ ಪ್ರಧಾನಿ ಭೇಟಿ ನೀಡಲು ಒತ್ತಾಯ ಬಳ್ಳಾರಿ: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 12 ದಿನ ಕಳೆದಿದ್ದರೂ ಸಂಪುಟ ರಚನೆ ಮಾಡಿಲ್ಲ. ರಾಜ್ಯ ಸರ್ಕಾರ ಸುಗಮವಾಗಿ ನಡೆಯಲು ಸಂಪುಟ ವಿಸ್ತರಣೆ ಅಗತ್ಯವಾಗಿದೆ. ಏಕ ವ್ಯಕ್ತಿ ಸರ್ಕಾರ…

View More ಏಕ ವ್ಯಕ್ತಿ ಸರ್ಕಾರ ಎಷ್ಟು ದಿನ? –  ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರಶ್ನೆ

ಶರಣರಿಗೆ ಜಾತಿ ಸಂಕೋಲೆ ಬೇಡ

ಹೊಸದುರ್ಗ: ಕುಲದ ನೆಲೆ ಪ್ರಶ್ನಿಸುವ ಮೂಲಕ ಸಾಮಾಜಿಕ ಕ್ರಾಂತಿಗೆ ಕಾರಣರಾದ ಶರಣರನ್ನು ಜಾತಿ ನೆಲೆಯಲ್ಲಿ ಗುರುತಿಸುವುದು ಸರಿಯಲ್ಲ ಎಂದು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಕೆ.ಅನಂತ್ ತಿಳಿಸಿದರು. ತಾಲೂಕು ಆಡಳಿತದಿಂದ ತಾಲೂಕು ಕಚೇರಿ ಆವರಣದಲ್ಲಿ…

View More ಶರಣರಿಗೆ ಜಾತಿ ಸಂಕೋಲೆ ಬೇಡ

ಗ್ರಾಮೀಣ ಸಾರಿಗೆ ಸಮಸ್ಯೆ ನೀಗುವುದೆಂದು…?

ಹೊಸದುರ್ಗ: ತಾಲೂಕಿನ ಜನರಿಗೆ ಸಾರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳ ಹಿಂದೆ ಉದ್ಘಾಟನೆಗೊಂಡ ಕೆಎಸ್ಸಾರ್ಟಿಸಿ ಡಿಪೋ ಪ್ರಯಾಣಿಕರ ಆಶೋತ್ತರ ಈಡೇರಿಸುವಲ್ಲಿ ವಿಫಲವಾಗಿದೆ. ಡಿಪೋ ಉದ್ಘಾಟನೆಗೊಂಡಾಗ ಅಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು…

View More ಗ್ರಾಮೀಣ ಸಾರಿಗೆ ಸಮಸ್ಯೆ ನೀಗುವುದೆಂದು…?

ಹಾಸನಕ್ಕೆ ಅನುದಾನ ನೀಡಿ ಹೈ.ಕ.ದಲ್ಲಿ ಬಂದು ಮಲಗಿದ್ರೆ ಅಭಿವೃದ್ಧಿ ಆಗುತ್ತಾ? – ಸಿಎಂಗೆ ಶಾಸಕ ಕೆ.ಶಿವನಗೌಡ ನಾಯಕ ಪ್ರಶ್ನೆ

ರಾಯಚೂರು: ಸಿಎಂ ಗ್ರಾಮ ವಾಸ್ತವ್ಯ ಕಪಟ ನಾಟಕವಾಗಿದ್ದು, ಹಾಸನದಲ್ಲಿ ಕಾಮಗಾರಿಗಳಿಗೆ ಪೂಜೆ ನಡೆಸಿ ಹೈದರಾಬಾದ್ ಕರ್ನಾಟಕದಲ್ಲಿ ಬಂದು ಮಲಗುವುದರಿಂದ ಈ ಭಾಗ ಅಭಿವೃದ್ಧಿಯಾಗುವುದಿಲ್ಲ ಎಂದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಟೀಕಿಸಿದ್ದಾರೆ. ಸ್ಥಳೀಯ ಪತ್ರಿಕಾ…

View More ಹಾಸನಕ್ಕೆ ಅನುದಾನ ನೀಡಿ ಹೈ.ಕ.ದಲ್ಲಿ ಬಂದು ಮಲಗಿದ್ರೆ ಅಭಿವೃದ್ಧಿ ಆಗುತ್ತಾ? – ಸಿಎಂಗೆ ಶಾಸಕ ಕೆ.ಶಿವನಗೌಡ ನಾಯಕ ಪ್ರಶ್ನೆ

ನಮ್ಮೂರು ರೋಡ್ ರಿಪೇರಿ ಯಾವಾಗ್ರಿ…

ಚಳ್ಳಕೆರೆ: ತಾಲೂಕು ಆಡಳಿತಕ್ಕೆ ಒಳಪಟ್ಟಿರುವ ಮತ್ತು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಕ್ಯಾತಗೊಂಡನಹಳ್ಳಿ, ಯಾದಲಗಟ್ಟೆ, ದೊಡ್ಡ ಉಳ್ಳಾರ್ತಿ ಸಹಿತ 32 ಗ್ರಾಮಗಳು ಎರಡೂ ತಾಲೂಕು ಆಡಳಿತದ ಅಡ್ಡಕತ್ತರಿಯಲ್ಲಿ ಸಿಕ್ಕಿ ಮೂಲ ಸೌಲಭ್ಯದಿಂದ ದೂರ ಉಳಿದಿವೆ.…

View More ನಮ್ಮೂರು ರೋಡ್ ರಿಪೇರಿ ಯಾವಾಗ್ರಿ…

ಸಾಮಗ್ರಿ ಇಲ್ಲದೆ ಪ್ರಚಾರ ಮಾಡುವುದು ಹೇಗೆ?

ಭಟ್ಕಳ: ಚುನಾವಣೆಗೆ ಇನ್ನು 8 ದಿನವೂ ಇಲ್ಲ. ನಮ್ಮಲ್ಲಿ ಬ್ಯಾಲೆಟ್ ಪೇಪರ್ ಬಂದಿಲ್ಲ. ಯಾವುದೇ ತಯಾರಿಯೂ ಇಲ್ಲ. ಬ್ಲಾಕ್ ಅಧ್ಯಕ್ಷರು ಕರೆ ಮಾಡಿದರೆ ನೀವು ಉತ್ತರಿಸುತ್ತಿಲ್ಲ. ಈ ಪರಿ ಉದ್ಧಟತನವನ್ನು ನಾವು ಸಹಿಸುವದಿಲ್ಲ ಎಂದು…

View More ಸಾಮಗ್ರಿ ಇಲ್ಲದೆ ಪ್ರಚಾರ ಮಾಡುವುದು ಹೇಗೆ?

ಹೆಚ್ಚು ಅಂತರದಿಂದ ಗೆದ್ದವರ ಕೊಡುಗೆ ಏನು?

ಎನ್.ಆರ್.ಪುರ: ಕಳೆದ ಲೋಕಸಭಾ ಚುನಾವಣೆಯಲ್ಲಿ 1.80 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದ ಸಂಸದೆ ಶೋಭಾ ಕರಂದ್ಲಾಜೆ ಈ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು ಎಂದು ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪ್ರಶ್ನಿಸಿದರು.…

View More ಹೆಚ್ಚು ಅಂತರದಿಂದ ಗೆದ್ದವರ ಕೊಡುಗೆ ಏನು?

ಐಟಿ ದಾಳಿ ಅಧಿಕಾರಿಗಳು ಮಾಡಿದ್ದು

ಕಂಪ್ಲಿ: ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ ಅದು ಸೈನಿಕರು ಮಾಡಿದ್ದು, ಬಾಹ್ಯಾಕಾಶಕ್ಕೆ ಕ್ಷಿಪಣಿ ಯಶಸ್ವಿ ಉಡಾವಣೆ ಮಾಡಿದಾಗ ಅದು ವಿಜ್ಞಾನಿಗಳು ಮಾಡಿದ್ದು ಎಂದು ಹೇಳುವ ಮೈತ್ರಿ ನಾಯಕರು, ದೋಸ್ತಿ ಪಕ್ಷಗಳ ನಾಯಕರ ಆಪ್ತ ಅಧಿಕಾರಿಗಳ ಮೇಲೆ…

View More ಐಟಿ ದಾಳಿ ಅಧಿಕಾರಿಗಳು ಮಾಡಿದ್ದು

ಆಂಗ್ಲ ಭಾಷೆ ಶಿಕ್ಷಕರ ನೇಮಕಾತಿಯಲ್ಲಿ ಗೊಂದಲ

ಬೆಳಗಾವಿ: ರಾಜ್ಯ ಸರ್ಕಾರವು ಈಚೆಗೆ ಸರ್ಕಾರಿ ಪದವೀಧರ ಪ್ರಾಥಮಿಕ ಶಾಲೆ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿ ಮುಖ್ಯ ಆಯ್ಕೆಪಟ್ಟಿ ಪ್ರಕಟಿಸಿದೆ. ಆದರೆ, ಕಟ್‌ಆಫ್ ಮಾರ್ಕ್ಸ್ ಪ್ರಕಟಿಸದೆಯೇ ಮುಖ್ಯಪಟ್ಟಿ ಪ್ರಕಟಿಸಿರುವುದಕ್ಕೆ ಇತರೆ ಅಭ್ಯರ್ಥಿಗಳಿಂದ ವಿರೋಧ ವ್ಯಕ್ತವಾಗಿದೆ. ನಾವು…

View More ಆಂಗ್ಲ ಭಾಷೆ ಶಿಕ್ಷಕರ ನೇಮಕಾತಿಯಲ್ಲಿ ಗೊಂದಲ

ಅಹವಾಲು ಹೊತ್ತು ತಂದ ಮಕ್ಕಳು…

ಚಿತ್ರದುರ್ಗ: ಶೌಚಗೃಹ, ಕುಡಿವ ನೀರು, ಕಾಂಪೌಂಡ್ ನಿರ್ಮಿಸಿ ನಮ್ಮ ಹಕ್ಕು ಕಾಪಾಡಿ ಎಂದು ಶಾಲೆ ವಿದ್ಯಾರ್ಥಿಗಳು ಅಧಿಕಾರಿಗಳನ್ನು ಮನವಿ ಮಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳ ಹಕ್ಕು,…

View More ಅಹವಾಲು ಹೊತ್ತು ತಂದ ಮಕ್ಕಳು…