ಪ್ರವಾಹ ಲೆಕ್ಕಿಸದೆ ತಿರಂಗಾ ಹಾರಿಸಿ ರಾಷ್ಟ್ರಪ್ರೇಮ ಮೆರೆದ ಸಂತ್ರಸ್ತರು

ಬೆಂಗಳೂರು: ರಾಜ್ಯದಲ್ಲಿ ಕಳೆದ 15 ದಿನಗಳಿಂದ ಸುರಿದ ಭಾರಿ ಮಳೆ ಹಾಗೂ ಪ್ರವಾಹಕ್ಕೆ ಸಿಲುಕಿ ಬದುಕು ಮೂರಾಬಟ್ಟೆ ಮಾಡಿಕೊಂಡಿದ್ದರೂ, ಕೆಲವೆಡೆ ಎದೆಮಟ್ಟದಲ್ಲಿ ನೀರಿದ್ದರೂ ಲೆಕ್ಕಿಸದೆ ಗ್ರಾಮಸ್ಥರು ಗುರುವಾರ ಸ್ವಾತಂತ್ರೊ್ಯೕತ್ಸವ ಆಚರಿಸಿ ದೇಶಭಕ್ತಿ ಮೆರೆದಿದ್ದಾರೆ. ಕೃಷ್ಣಾ…

View More ಪ್ರವಾಹ ಲೆಕ್ಕಿಸದೆ ತಿರಂಗಾ ಹಾರಿಸಿ ರಾಷ್ಟ್ರಪ್ರೇಮ ಮೆರೆದ ಸಂತ್ರಸ್ತರು

ಕಗ್ಗಂಟಾದ ಗೇಟ್ ದುರಸ್ತಿ: ತುಂಗಭದ್ರಾ ಕಾಲುವೆ ಗೇಟ್ ಮುರಿತ, ಕಾರ್ಯಾಚರಣೆ ಪ್ರಗತಿ

ಕೊಪ್ಪಳ: ಮುನಿರಾಬಾದ್ ಗ್ರಾಮ ಮುಳುಗಡೆಗೆ ಕಾರಣವಾಗಿರುವ ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆ ಗೇಟ್ ದುರಸ್ತಿ ಕಾರ್ಯ ಅಧಿಕಾರಿಗಳಿಗೆ ಕಗ್ಗಂಟಾಗಿ ಪರಿಣಮಿಸಿದ್ದು, ಮೂರನೇ ದಿನವೂ ಕಾರ್ಯಾಚರಣೆ ಮುಂದುವರಿದಿದೆ. ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಲಕ್ಷ್ಮಣ ಪೇಶಾವರ್…

View More ಕಗ್ಗಂಟಾದ ಗೇಟ್ ದುರಸ್ತಿ: ತುಂಗಭದ್ರಾ ಕಾಲುವೆ ಗೇಟ್ ಮುರಿತ, ಕಾರ್ಯಾಚರಣೆ ಪ್ರಗತಿ

ನೆರೆಯಲ್ಲೂ 11 ಜಿಲ್ಲೆಗಳಲ್ಲಿ ಬರ!

ಬೆಂಗಳೂರು: ರಾಜ್ಯದ 17 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿ ಪ್ರವಾಹ ಸ್ಥಿತಿ ಉಂಟಾಗಿದ್ದರೆ, 11 ಜಿಲ್ಲೆಗಳು ಮಳೆ ಕೊರತೆಯಿಂದ ಪರಿತಪಿಸುವಂತಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅ.1ರಿಂದ…

View More ನೆರೆಯಲ್ಲೂ 11 ಜಿಲ್ಲೆಗಳಲ್ಲಿ ಬರ!

ಪರಭಾಷಾ ನಟ-ನಟಿಯರು, ರಾಜಕಾರಣಿಗಳಿಗೆ ಕೌಂಟರ್​ ಕೊಟ್ಟ ಅಣ್ಣಾವ್ರ ಮೊಮ್ಮಗ: ಅವರೆಲ್ಲಾ ಎಲ್ಲಿದ್ದಾರೆ ಈಗ ಎಂದು ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿ ಅಸಂಖ್ಯಾತ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಇಂತಹ ನೋವಿನ ಸಮಯದಲ್ಲಿ ಕನಿಷ್ಟ ಪಕ್ಷ ಸೌಜನ್ಯಕ್ಕಾದರೂ ಜನರ ನೋವಿಗೆ ಪರಭಾಷೆಯವರು ಸ್ಪಂದಿಸಲಿಲ್ಲ ಎಂದು ವರನಟ ಡಾ.ರಾಜ್​ಕುಮಾರ್ ಮೊಮ್ಮಗ ಹಾಗೂ ರಾಘವೇಂದ್ರ…

View More ಪರಭಾಷಾ ನಟ-ನಟಿಯರು, ರಾಜಕಾರಣಿಗಳಿಗೆ ಕೌಂಟರ್​ ಕೊಟ್ಟ ಅಣ್ಣಾವ್ರ ಮೊಮ್ಮಗ: ಅವರೆಲ್ಲಾ ಎಲ್ಲಿದ್ದಾರೆ ಈಗ ಎಂದು ಆಕ್ರೋಶ

ಪ್ರವಾಹ ಸಂತ್ರಸ್ತರಿಗೆ ಮಿಡಿದ ಜೆಡಿಎಸ್​ ಶಾಸಕ: ಜಾನುವಾರುಗಳಿಗೆ ಮೇವು ಸೇರಿ 9 ಲಾರಿಗಳಲ್ಲಿ ಅಗತ್ಯವಸ್ತುಗಳ ರವಾನೆ

ಮಂಡ್ಯ: ಭೀಕರ ಪ್ರವಾಹಕ್ಕೆ ತುತ್ತಾಗಿರುವ ಸಂತ್ರಸ್ತರಿಗೆ ಜೆಡಿಎಸ್​ ಶಾಸಕ ಹಾಗೂ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ನೆರವಿನಹಸ್ತ ಚಾಚಿದ್ದಾರೆ. 9 ಲಾರಿಗಳಲ್ಲಿ ಅವರು ಗುರುವಾರ ಅಗತ್ಯವಸ್ತುಗಳನ್ನು ರವಾನಿಸಿದ್ದಾರೆ. ಡಿ.ಸಿ. ತಮ್ಮಣ್ಣ ಸೇವಾ ಪ್ರತಿಷ್ಠಾನದಿಂದ ನೆರವು…

View More ಪ್ರವಾಹ ಸಂತ್ರಸ್ತರಿಗೆ ಮಿಡಿದ ಜೆಡಿಎಸ್​ ಶಾಸಕ: ಜಾನುವಾರುಗಳಿಗೆ ಮೇವು ಸೇರಿ 9 ಲಾರಿಗಳಲ್ಲಿ ಅಗತ್ಯವಸ್ತುಗಳ ರವಾನೆ

ನೆರವಿತ್ತು ಗ್ರಾಮಗಳಿಗೆ ಹೆಸರಾಗಿ: ದೇಣಿಗೆ ಕೊಟ್ಟ ಸಂಸ್ಥೆ ಹೆಸರು ನಾಮಕರಣ, 200 ಗ್ರಾಮ ಸ್ಥಳಾಂತರ, ಸರ್ಕಾರ ನಿರ್ಧಾರ

ಬೆಂಗಳೂರು: ನೆರೆ ಪರಿಹಾರ ಹಾಗೂ ಪುನರ್ವಸತಿಗೆ ಹಣ ಸಂಗ್ರಹಿಸುತ್ತಿರುವ ಸರ್ಕಾರ, ಕಾರ್ಪೆರೇಟ್ ಕಂಪೆನಿಗಳು ಮತ್ತು ಉದ್ಯಮಿಗಳನ್ನು ಸೆಳೆಯಲು ವಿಶೇಷ ಘೋಷಣೆ ಮಾಡಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,…

View More ನೆರವಿತ್ತು ಗ್ರಾಮಗಳಿಗೆ ಹೆಸರಾಗಿ: ದೇಣಿಗೆ ಕೊಟ್ಟ ಸಂಸ್ಥೆ ಹೆಸರು ನಾಮಕರಣ, 200 ಗ್ರಾಮ ಸ್ಥಳಾಂತರ, ಸರ್ಕಾರ ನಿರ್ಧಾರ

ಕೊಡಗು ಪ್ರವಾಹ ಸಂತ್ರಸ್ತರಿಗೆ ಮಕ್ಕಳ ಮದುವೆ ಚಿಂತೆ: ಕಾವೇರಿ ನದಿ ಪಾಲಾದ ಕಾಪಿಟ್ಟ ಆಸ್ತಿ, ನೆರೆಯಿಂದ ಬೀದಿಗೆ ಬಂದ ನೂರಾರು ಕುಟುಂಬಗಳು

ಮಡಿಕೇರಿ: ಕಾವೇರಿ ಪ್ರವಾಹಕ್ಕೆ ಸಿಲುಕಿ ಕೊಡಗು ಜಿಲ್ಲೆಯಲ್ಲಿ ನೂರಾರು ಕುಟುಂಬಗಳು ಬೀದಿ ಪಾಲಾಗಿವೆ. ಈ ನಡುವೆ ಮನೆ ಸೇರಿ ಸರ್ವಸ್ವವನ್ನೂ ಕಳೆದುಕೊಂಡಿರುವ 4 ಕುಟುಂಬಗಳು ನಿಶ್ಚಯ ಆಗಿರುವ ಮಕ್ಕಳ ವಿವಾಹ ಮಾಡುವುದು ಹೇಗೆಂಬ ಚಿಂತೆಯಲ್ಲಿದ್ದಾರೆ.…

View More ಕೊಡಗು ಪ್ರವಾಹ ಸಂತ್ರಸ್ತರಿಗೆ ಮಕ್ಕಳ ಮದುವೆ ಚಿಂತೆ: ಕಾವೇರಿ ನದಿ ಪಾಲಾದ ಕಾಪಿಟ್ಟ ಆಸ್ತಿ, ನೆರೆಯಿಂದ ಬೀದಿಗೆ ಬಂದ ನೂರಾರು ಕುಟುಂಬಗಳು

ಮನೆ ಕಟ್ಟೋ ಸವಾಲು: ಏಕಕಾಲಕ್ಕೆ 50 ಸಾವಿರ ಸೂರು ನಿರ್ಮಾಣ, ಹಣ ಹೊಂದಿಕೆ ಕಷ್ಟ

ಬೆಂಗಳೂರು: ಪ್ರವಾಹದಿಂದ ಸೂರು ಕಳೆದುಕೊಂಡವರಿಗೆ ಮನೆ ಕಟ್ಟಿಕೊಡುವ ಭರವಸೆ ನೀಡಿರುವ ಸರ್ಕಾರಕ್ಕೆ ಈಗ ದೊಡ್ಡದೊಂದು ಸವಾಲು ಎದುರಾಗಿದೆ. ಪ್ರಸ್ತುತ ಹಣಕಾಸು ಪರಿಮಿತಿ ಹಾಗೂ ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ಏಕಕಾಲದಲ್ಲಿ 50 ಸಾವಿರ ಮನೆ ನಿರ್ವಣಕ್ಕೆ…

View More ಮನೆ ಕಟ್ಟೋ ಸವಾಲು: ಏಕಕಾಲಕ್ಕೆ 50 ಸಾವಿರ ಸೂರು ನಿರ್ಮಾಣ, ಹಣ ಹೊಂದಿಕೆ ಕಷ್ಟ

ಕೇರಳ ರಾಜ್ಯದಲ್ಲಿ ಸಾವಿನ ಸಂಖ್ಯೆ 89ಕ್ಕೇರಿಕೆ

ಕಾಸರಗೋಡು: ಮಳೆ ಬಿರುಸು ಕಳೆದುಕೊಂಡರೂ, ಕೇರಳದಲ್ಲಿ ಭೂಕುಸಿತ ಹಾಗೂ ನೆರೆ ಹಾವಳಿಗೆ ತುತ್ತಾದವರ ಸಂಕಷ್ಟ ದೂರಾಗಲು ಇನ್ನೂ ಕೆಲವು ದಿನ ಕಾಯಬೇಕಾಗಿದೆ. ಕವಳಪ್ಪಾರೆಯಲ್ಲಿ 59 ಮಂದಿ ನಾಪತ್ತೆಯಾಗಿದ್ದು, ಇದುವರೆಗೆ 17 ಮೃತದೇಹ ಪತ್ತೆಯಾಗಿವೆ. 15ಕ್ಕೂ…

View More ಕೇರಳ ರಾಜ್ಯದಲ್ಲಿ ಸಾವಿನ ಸಂಖ್ಯೆ 89ಕ್ಕೇರಿಕೆ

ಪ್ರವಾಹ ಸಂತ್ರಸ್ತರ ಕಣ್ಣು ಒರೆಸಿದ ಕನ್ನಡ ಕೋಗಿಲೆ ಸೀಸನ್​-2 ವಿಜೇತ ಖಾಸೀಮ್ ಅಲಿ

ಚಿಕ್ಕೋಡಿ: ಕಲರ್ಸ್ ಸೂಪರ್​ ವಾಹಿನಿಯ ಪ್ರಖ್ಯಾತ ರಿಯಾಲಿಟಿ ಶೋ ‘ಕನ್ನಡ ಕೋಗಿಲೆ’ಯ ಸೀಸನ್​-2 ವಿಜೇತ ಖಾಸೀಮ್ ಅಲಿ ಪ್ರವಾಹ ಸಂತ್ರಸ್ತರ ನೋವಿಗೆ ಸ್ಪಂದಿಸುವ ಮೂಲಕ ಮಾದರಿಯಾಗಿದ್ದಾರೆ. ಮಂಗಳವಾರ ಕೃಷ್ಣಾ ತೀರದ ಜನರ ಬಳಿ ತೆರಳಿ…

View More ಪ್ರವಾಹ ಸಂತ್ರಸ್ತರ ಕಣ್ಣು ಒರೆಸಿದ ಕನ್ನಡ ಕೋಗಿಲೆ ಸೀಸನ್​-2 ವಿಜೇತ ಖಾಸೀಮ್ ಅಲಿ