ಮತ್ತೆ ಕಾಡುತ್ತಿದೆ ಪ್ರವಾಹ ಭೀತಿ

ವಿಜಯವಾಣಿ ಸುದ್ದಿಜಾಲ ಹಾನಗಲ್ಲ ಕಳೆದೊಂದು ವಾರದಿಂದ ತಾಲೂಕಿನಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಧರ್ವ ಹಾಗೂ ವರದಾ ನದಿಗಳ ವ್ಯಾಪ್ತಿಯಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಆಗಸ್ಟ್ ಮೊದಲ ವಾರದಲ್ಲಿ ಬಿದ್ದ ಮಳೆಯಿಂದ ಅನೇಕ ಗ್ರಾಮಗಳ…

View More ಮತ್ತೆ ಕಾಡುತ್ತಿದೆ ಪ್ರವಾಹ ಭೀತಿ

ಹಾವೇರಿಯಲ್ಲಿ ಭಾರಿ ಮಳೆ; ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಣೆ, 500 ಕೋಳಿ ಮರಿಗಳ ಸಾವು!

ಹಾವೇರಿ: ಜಿಲ್ಲೆಯಾದ್ಯಂತ ಕಳೆದ ಮೂರು ದಿನದಿಂದ ಬಿಡುವಿಲ್ಲದೆ ಮಳೆ ಸುರಿಯುತ್ತಿದ್ದು, ಮಳೆ ನೀರು ಜಮೀನಿಗೆ ನುಗ್ಗಿರುವುದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ರಾಗಿ, ಹತ್ತಿ, ಬೆಳೆ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದೆ. ಕೆರೆ ಕಟ್ಟೆಗಳು ಕೋಡಿ ಬಿದ್ದು…

View More ಹಾವೇರಿಯಲ್ಲಿ ಭಾರಿ ಮಳೆ; ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಣೆ, 500 ಕೋಳಿ ಮರಿಗಳ ಸಾವು!

ಹುಬ್ಬಳ್ಳಿಯಲ್ಲಿ ಭಾರಿ ಮಳೆ; ಐದು ರೈಲುಗಳ ಸಂಚಾರ ಸ್ಥಗಿತ, ರಾಯಚೂರಿನಲ್ಲಿ ಪ್ರವಾಹ ಭೀತಿ

ಹುಬ್ಬಳ್ಳಿ: ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಐದು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಲೋಂಡಾ ಹಾಗೂ ತಿನೆ ಗಾಟ್ ನಡುವೆ ರೈಲು ಹಳಿ ಕೊಚ್ಚಿ ಹೋಗಿದ್ದರಿಂದಾಗಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಪಾಟ್ನಾ ವಾಸ್ಕೋಡಿಗಾಮ್(12742) ರೈಲನ್ನು ಬೆಳಗಾವಿ…

View More ಹುಬ್ಬಳ್ಳಿಯಲ್ಲಿ ಭಾರಿ ಮಳೆ; ಐದು ರೈಲುಗಳ ಸಂಚಾರ ಸ್ಥಗಿತ, ರಾಯಚೂರಿನಲ್ಲಿ ಪ್ರವಾಹ ಭೀತಿ

ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ, ನದಿ ತೀರದ ಜನರಿಗೆ ಜಾಕೆಟ್ ವಿತರಣೆ

ಲಿಂಗಸುಗೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 2.70 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ತಾಲೂಕಿನ ನದಿ ತೀರದಲ್ಲಿ ಪ್ರವಾಹದ ಭೀತಿ ಉಂಟಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ನೀಡಿದ ರಕ್ಷಣಾ ಜಾಕೆಟ್‌ಗಳನ್ನು ತಾಲೂಕು ಆಡಳಿತ ನದಿ…

View More ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ, ನದಿ ತೀರದ ಜನರಿಗೆ ಜಾಕೆಟ್ ವಿತರಣೆ

ನದಿ ತೀರದ ಗ್ರಾಮಗಳಿಗೆ ತಹಸೀಲ್ದಾರ್ ಭೇಟಿ

ಹುನಗುಂದ-ಕೂಡಲಸಂಗಮ: ಮಲಪ್ರಭಾ ಹಾಗೂ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹುನಗುಂದ ತಾಲೂಕಿನ ನದಿ ತೀರದ ಹಲವು ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈ ಹಿನ್ನೆಲೆ ತಹಸೀಲ್ದಾರ್ ಸುಭಾಷ ಸಂಪಗಾವಿ ಶುಕ್ರವಾರ…

View More ನದಿ ತೀರದ ಗ್ರಾಮಗಳಿಗೆ ತಹಸೀಲ್ದಾರ್ ಭೇಟಿ

ಪ್ರವಾಹ ಭೀತಿಯಲ್ಲಿ ನದಿ ತೀರ ಪ್ರದೇಶ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧ ಹಿನ್ನೆಲೆಯಲ್ಲಿ ಮರಳು, ಹೂಳು ಶೇಖರಣೆಯಾಗಿ ಈ ಬಾರಿ ಬಹತೇಕ ನದಿ ತೀರಗಳು ಪ್ರವಾಹದಿಂದ ತತ್ತರಿಸಲಿವೆ. ಅತೀ ಹೆಚ್ಚು ಮರಳುಗಾರಿಕೆ ದಕ್ಕೆ ಇರುವ ನದಿಗಳಾದ…

View More ಪ್ರವಾಹ ಭೀತಿಯಲ್ಲಿ ನದಿ ತೀರ ಪ್ರದೇಶ

ಮುಂದುವರಿದ ಶೋಧ, ಮತ್ತೆ 4 ಶವ ಪತ್ತೆ

ಮಡಿಕೇರಿ: ಕೊಡಗಿನಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಮಣ್ಣು ಪಾಲಾಗಿದ್ದವರ ಪೈಕಿ ಶನಿವಾರ ನಾಲ್ವರ ಮೃತದೇಹ ಪತ್ತೆಯಾಗಿದ್ದು, ಆ ಮೂಲಕ ಈ ವರೆಗೆ ಒಟ್ಟು 21 ಶವ ಪತ್ತೆ ಆದಂತಾಗಿದೆ. ರಕ್ಷಣಾ ತಂಡದಿಂದ ಜಿಲ್ಲೆಯ 7…

View More ಮುಂದುವರಿದ ಶೋಧ, ಮತ್ತೆ 4 ಶವ ಪತ್ತೆ

ಇದುವರೆಗೂ ಕೊಡಗಿನಲ್ಲಿ 3,120 ಸಂತ್ರಸ್ತರ ರಕ್ಷಣೆ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಇದುವರೆಗೂ ಒಟ್ಟು 3,120 ಸಂತ್ರಸ್ತರನ್ನು ರಕ್ಷಣೆ ಮಾಡಲಾಗಿದ್ದು, ಪ್ರವಾಹದಿಂದ 50 ಸಾವಿರ ಸಂತ್ರಸ್ತರು ಸಂಕಷ್ಟಕ್ಕೊಳಗಾಗಿದ್ದಾರೆ. ಕೊಡಗು ಜಿಲ್ಲಾದ್ಯಂತ 41 ನೆರೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ವಿವಿಧ ಪ್ರದೇಶಗಳಲ್ಲಿ 4 ಸಾವಿರ…

View More ಇದುವರೆಗೂ ಕೊಡಗಿನಲ್ಲಿ 3,120 ಸಂತ್ರಸ್ತರ ರಕ್ಷಣೆ

ಪ್ರವಾಹ ಸಂತ್ರಸ್ತರ ನೆರವಿಗೆ ಬಾರದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಭಾರಿ ಮಳೆಯಿಂದಾಗಿ ಕೊಡಗು, ಮಲೆನಾಡು, ಕರಾವಳಿ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರೆ ಸಂತ್ರಸ್ತರ ನೆರವಿಗೆ ಧಾವಿಸಿಲ್ಲ. ಕಳೆದ ಒಂದು…

View More ಪ್ರವಾಹ ಸಂತ್ರಸ್ತರ ನೆರವಿಗೆ ಬಾರದ ಮಾಜಿ ಸಿಎಂ ಸಿದ್ದರಾಮಯ್ಯ

ರೆಸಾರ್ಟ್​ನಲ್ಲಿ ಸಿಲುಕಿದ್ದ 43 ಜನರ ರಕ್ಷಣೆ ಮಾಡಿದ ಯುವಕರು

ಕೊಡಗು: ಪ್ರವಾಹಪೀಡಿತ ಕೊಡಗಿನ ಮುಕ್ಕೋಡ್ಲು ಗ್ರಾಮದ ರೆಸಾರ್ಟ್​ನಲ್ಲಿ ಸಿಲುಕಿದ್ದ 43 ಜನರನ್ನು ಯುವಕರ ಗುಂಪೊಂದು ರಕ್ಷಿಸಿದೆ. ವ್ಯಾಲಿ ಡಿಯೋ ಎಂಬ ರೆಸಾರ್ಟ್​ನಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಯುವಕರು ಸುಮಾರು 30 ಕಿ.ಮೀ ದೂರ ನಡೆದು ಬಂದು…

View More ರೆಸಾರ್ಟ್​ನಲ್ಲಿ ಸಿಲುಕಿದ್ದ 43 ಜನರ ರಕ್ಷಣೆ ಮಾಡಿದ ಯುವಕರು