ಫಲಕದಲ್ಲಿ ಮಾಹಿತಿ ಮಾಯ!

<<ಬಿಸಿಲಿನ ತಾಪಕ್ಕೆ ಅಳಿಸಿ ಹೋಗುವ ಅಕ್ಷರಗಳು ಸ್ಥಳದ ಮಾಹಿತಿಗೆ ಪ್ರವಾಸಿಗರ ಪರದಾಟ>> – ಭರತ್‌ರಾಜ್ ಸೊರಕೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ನೂರು ವರ್ಷಗಳಿಗೂ ಹಳೆಯ, ಸಾಂಸ್ಕೃತಿಕ, ಐತಿಹಾಸಿಕ ಪ್ರಾಮುಖ್ಯ ಹೊಂದಿರುವ ಕಟ್ಟಡಗಳನ್ನು ಗುರುತಿಸಲಾಗಿದ್ದರೂ, ಇವುಗಳಿಗೆ…

View More ಫಲಕದಲ್ಲಿ ಮಾಹಿತಿ ಮಾಯ!

ಉಲ್ಬಣಗೊಂಡ ಕಡಲ್ಕೊರೆತ

ಭಾಗ್ಯವಾನ್ ಸನೀಲ್ ಹಳೆಯಂಗಡಿ ಅಂತಾರಾಷ್ಟ್ರೀಯ ಸರ್ಫಿಂಗ್ ಕೇಂದ್ರವಾಗಿ ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿ ಪ್ರಸಿದ್ಧಿಯಾಗಿರುವ ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ ಕಡಲ್ಕೊರೆತ ಉಲ್ಬಣಿಸಿ ಅಂಗಡಿ ಕಟ್ಟಡ ಧರಾಶಾಯಿಯಾಗಿದೆ. ಶಾಂಭವಿ ಮತ್ತು ನಂದಿನಿ ನದಿ ಸಂಗಮಗೊಂಡು ಸಮುದ್ರ ಸೇರುವ…

View More ಉಲ್ಬಣಗೊಂಡ ಕಡಲ್ಕೊರೆತ

ಜೀವರಕ್ಷಕರಿಲ್ಲದ ಮುಂಡಾ ಬೀಚ್

ಭಾಗ್ಯವಾನ್ ಸನಿಲ್ ಹಳೆಯಂಗಡಿ ಅಂತಾರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಗಳಿಂದ ಪ್ರಸಿದ್ಧ್ದಿ ಪಡೆದು ಜಿಲ್ಲೆಯ ಜನರ ಆಕರ್ಷಣೀಯ ಕೇಂದ್ರವಾಗಿ ಬೆಳಗುತ್ತಿದ್ದ ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಜೀವ ರಕ್ಷಕರಿಗೆ ಮಾಸಿಕ ವೇತನ ನೀಡದ ಕಾರಣ…

View More ಜೀವರಕ್ಷಕರಿಲ್ಲದ ಮುಂಡಾ ಬೀಚ್

ಹಂತಹಂತವಾಗಿ ಪ್ರವಾಸಿ ತಾಣಗಳ ಅಭಿವೃದ್ಧಿ

ಬಾಗಲಕೋಟೆ: ಜಿಲ್ಲೆಯ ಐಹೊಳೆ, ಪಟ್ಟದಕಲ್ಲು ಹಾಗೂ ಬಾದಾಮಿ ಐತಿಹಾಸಿಕ ತಾಣಗಳಿಗೆ ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಪ್ರಿಯಾಂಕಾ ಮೇರಿ ್ರಾನ್ಸಿಸ್ ಈಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರವಾಸಿ ತಾಣಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಹಾಗೂ ಸೌಲಭ್ಯಗಳನ್ನು…

View More ಹಂತಹಂತವಾಗಿ ಪ್ರವಾಸಿ ತಾಣಗಳ ಅಭಿವೃದ್ಧಿ

ಸುಸಜ್ಜಿತ ರೈಲು ನಿಲ್ದಾಣ ನಿರ್ಮಾಣದ ಯೋಜನೆ

<< ಶಾಸಕ ಯತ್ನಾಳರಿಂದ ನಿಲ್ದಾಣ ವೀಕ್ಷಣೆ ಅಧಿಕಾರಿಗಳಿಗೆ ಸೂಚನೆ >> ವಿಜಯಪುರ: ಐತಿಹಾಸಿಕ ಹಿನ್ನೆಲೆಯುಳ್ಳ ವಿಜಯಪುರ ನಗರ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಕೊಳಚೆ ಪ್ರದೇಶವನ್ನು ತೆರವುಗೊಳಿಸಿ ಸುಂದರ ಹಾಗೂ ಸುಸಜ್ಜಿತ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಬೇಕೆಂಬುದು…

View More ಸುಸಜ್ಜಿತ ರೈಲು ನಿಲ್ದಾಣ ನಿರ್ಮಾಣದ ಯೋಜನೆ

ಕಾಮಗಾರಿ ವಿಳಂಬ ಸಹಿಸಲ್ಲ

ಬಾಗಲಕೋಟೆ: ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ರಾಜ್ಯದ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಕಾಮಗಾರಿ ಜವಾಬ್ದಾರಿ ಹೊತ್ತಿರುವ ಭೂ ಸೇನಾ ನಿಗಮ, ಲೋಕೋಪಯೋಗಿ, ನಿರ್ವಿುತಿ ಕೇಂದ್ರ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು…

View More ಕಾಮಗಾರಿ ವಿಳಂಬ ಸಹಿಸಲ್ಲ

ಪಡುಬಿದ್ರಿ ಬೀಚ್ ಮೂಲಸೌಕರ್ಯ: ಸಚಿವ ಸಾ.ರಾ.ಮಹೇಶ್

ಪಡುಬಿದ್ರಿ: ಬ್ಲೂ ಫ್ಲ್ಯಾಗ್ ಬೀಚ್ ಅರ್ಹತೆ ಹೊಂದಲಿರುವ ಪಡುಬಿದ್ರಿ ಬೀಚ್‌ಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಮೂಲಸೌಕರ್ಯ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆ ಸಹಕರಿಸಲಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದರು. ಖಾಸಗಿ ಕಾರ್ಯಕ್ರಮ ನಿಮಿತ್ತ ಸೋಮವಾರ…

View More ಪಡುಬಿದ್ರಿ ಬೀಚ್ ಮೂಲಸೌಕರ್ಯ: ಸಚಿವ ಸಾ.ರಾ.ಮಹೇಶ್

ಬತ್ತಿಹೋಯ್ತು ದಕ್ಷಿಣ ಭಾರತದ ಬಿಸಿನೀರ ಬುಗ್ಗೆ ಬೇಂದ್ರ್​ ತೀರ್ಥ !

« ಅವಶೇಷವಾದ ಕೆರೆ, ಪ್ರವಾಸೋದ್ಯಮ ನಿಲಾಖೆ ನಿರ್ಲಕ್ಷ್ಯ » – ಶ್ರವಣ್‌ಕುಮಾರ್ ನಾಳ ಪುತ್ತೂರು ಸಾವಿರಾರು ಯಾತ್ರಿಕರನ್ನು ಕೈ ಬೀಸಿ ಕರೆಯುತ್ತಿದ್ದ ಬಿಸಿನೀರಿನ ಬುಗ್ಗೆ ಎಂದೇ ಖ್ಯಾತಿ ಪಡೆದ ಇರ್ದೆ-ಬೆಟ್ಟಂಪಾಡಿ ಗ್ರಾಮದ ಬೆಂದ್ರ್ ತೀರ್ಥ ಖಾಲಿ…

View More ಬತ್ತಿಹೋಯ್ತು ದಕ್ಷಿಣ ಭಾರತದ ಬಿಸಿನೀರ ಬುಗ್ಗೆ ಬೇಂದ್ರ್​ ತೀರ್ಥ !

ಮಹದೇಶ್ವರ ಭಕ್ತರಿಗಾಗಿ ನಾಲ್ಕು ವಿಶ್ರಾಂತಿಧಾಮ

ಪ್ರಸಾದ್‌ಲಕ್ಕೂರು ಚಾಮರಾಜನಗರ ಪವಿತ್ರ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಜರುಗುವ ಜಾತ್ರೆ, ಉತ್ಸವಗಳಲ್ಲಿ ಪಾಲ್ಗೊಳ್ಳಲು ಪಾದಯಾತ್ರೆಯಲ್ಲಿ ತೆರಳುವ ಮಹದೇಶ್ವರನ ಭಕ್ತರಿಗೆ ವಿಶ್ರಾಂತಿ ಧಾಮ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. 2018-19ನೇ ಸಾಲಿನಲ್ಲಿ ಇಲಾಖೆಯ ಅಭಿವೃದ್ಧಿ ಯೋಜನೆಗಳಡಿ…

View More ಮಹದೇಶ್ವರ ಭಕ್ತರಿಗಾಗಿ ನಾಲ್ಕು ವಿಶ್ರಾಂತಿಧಾಮ

ಮಲ್ಪೆಯಲ್ಲಿ ಕಿಕ್ಕೇರಿಸಿದ ವೈನ್‌ಮೇಳ

ಅವಿನ್ ಶೆಟ್ಟಿ ಉಡುಪಿ ಮಲ್ಪೆ ಬೀಚ್‌ನಲ್ಲಿ ಪ್ರಥಮಬಾರಿಗೆ ಆಯೋಜಿಸಲಾದ ‘ದ್ರಾಕ್ಷಾರಸ ಉತ್ಸವ’ ವೈನ್‌ಪ್ರಿಯರನ್ನು ಆಕರ್ಷಿಸುತ್ತಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಸುಮಾರು 9ಕ್ಕೂ ಹೆಚ್ಚು ಸಂಸ್ಥೆಗಳು ಉತ್ಸವದಲ್ಲಿ ಭಾಗವಹಿಸಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿವೆ. ಕೆಲವು ಸಂಸ್ಥೆಗಳು…

View More ಮಲ್ಪೆಯಲ್ಲಿ ಕಿಕ್ಕೇರಿಸಿದ ವೈನ್‌ಮೇಳ