ಕ್ಯಾಮರಾವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವರ್ತಕ

ಬಣಕಲ್: ಕೊಟ್ಟಿಗೆಹಾರದ ಹೋಟೆಲ್​ವೊಂದರಲ್ಲಿ ಪ್ರವಾಸಿಗರೊಬ್ಬರು ಬಿಟ್ಟು ಹೋಗಿದ್ದ ಲಕ್ಷಾಂತರ ರೂ. ಮೌಲ್ಯದ ಕ್ಯಾಮರಾವನ್ನು ಹಿಂದಿರುಗಿಸುವ ಮೂಲಕ ಕೊಟ್ಟಿಗೆಹಾರದ ವರ್ತಕ ವಸಂತ್ ಶೆಟ್ಟಿ ಪ್ರಾಮಾಣಿಕತೆ ಮೆರೆದ್ದಾರೆ. ಶಿವಮೊಗ್ಗದ ಸಂದೀಪ್ ಧರ್ಮಸ್ಥಳಕ್ಕೆ ಪ್ರವಾಸ ಹೋಗುವ ಮಾರ್ಗಮಧ್ಯೆ ಶನಿವಾರ…

View More ಕ್ಯಾಮರಾವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವರ್ತಕ

ಚಿಕ್ಕಮಗಳೂರಲ್ಲಿ ಬೆಂಬಿಡದೆ ಕಾಡುತ್ತಿದೆ ವೈರಾಣು ಜ್ವರ

ಚಿಕ್ಕಮಗಳೂರು: ಚಳಿಗಾಲ ತೀವ್ರಗೊಳ್ಳುವ ಮುನ್ನವೇ ಜಿಲ್ಲೆಯ ಜನ ಶೀತ, ಕೆಮ್ಮು, ವೈರಾಣು ಜ್ವರಗಳಿಂದ ಬಳಲುತ್ತಿದ್ದಾರೆ. ಇದರಿಂದ ಜಿಲ್ಲಾ, ತಾಲೂಕು ಆಸ್ಪತ್ರೆ ಸೇರಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಪ್ರತಿದಿನ ರಾಜ್ಯ, ಅಂತಾರಾಜ್ಯದ…

View More ಚಿಕ್ಕಮಗಳೂರಲ್ಲಿ ಬೆಂಬಿಡದೆ ಕಾಡುತ್ತಿದೆ ವೈರಾಣು ಜ್ವರ

ಬೆಂಗ್ರೆ ಬ್ರೇಕ್‌ವಾಟರ್‌ಗೆ ಸೀವಾಕ್ ಬೇಡಿಕೆ

– ವೇಣುವಿನೋದ್ ಕೆ.ಎಸ್.ಮಂಗಳೂರು ಬೆಂಗ್ರೆ, ಅರಬ್ಬಿ ಸಮುದ್ರಕ್ಕೆ ಫಲ್ಗುಣಿ ನದಿ ಹಾಗೂ ನೇತ್ರಾವತಿ ಸೇರುವ ರಮಣೀಯ ಸ್ಥಳ. ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿರುವ ಈ ಪ್ರದೇಶ ಇತ್ತೀಚೆಗೆ ಪ್ರವಾಸಿಗರನ್ನು ಸೆಳೆಯತೊಡಗಿದ್ದು, ಮಲ್ಪೆ ಸಮುದ್ರ ನಡಿಗೆಯ ಪಥ(ಸೀ…

View More ಬೆಂಗ್ರೆ ಬ್ರೇಕ್‌ವಾಟರ್‌ಗೆ ಸೀವಾಕ್ ಬೇಡಿಕೆ

ಚಿಕ್ಕಮಗಳೂರಲ್ಲಿ ಹೆಚ್ಚುತ್ತಿದೆ ಪ್ರವಾಸಿಗರ ಸಂಖ್ಯೆ

ಚಿಕ್ಕಮಗಳೂರು: ಕೊಡಗು ಹಾಗೂ ಜಿಲ್ಲೆಯ ಕೊಪ್ಪ ಮತ್ತಿತರ ಕಡೆಗಳಲ್ಲಿ ಧಾರಾಕಾರ ಮಳೆ, ಭೂಕುಸಿತದಂತಹ ಪ್ರಕೃತಿ ವಿಕೋಪಗಳು ಸಂಭವಿಸಿ ಮೂಡಿದ್ದ ಆತಂಕ ಕಡಿಮೆಯಾಗಿದ್ದು, ಮತ್ತೆ ಪ್ರವಾಸಿಗರು ನಿಸರ್ಗ ರಮಣೀಯ ತಾಣಗಳತ್ತ ಲಗ್ಗೆ ಹಾಕತೊಡಗಿದ್ದಾರೆ. ನಗರ ಸುತ್ತಮುತ್ತಲ…

View More ಚಿಕ್ಕಮಗಳೂರಲ್ಲಿ ಹೆಚ್ಚುತ್ತಿದೆ ಪ್ರವಾಸಿಗರ ಸಂಖ್ಯೆ

ಪ್ರವಾಸಿಗರಿಂದಲೇ ಪರಿಸರಕ್ಕೆ ಧಕ್ಕೆ

ತರೀಕೆರೆ: ರಾಷ್ಟ್ರ ಮಟ್ಟದಲ್ಲಿ ಪ್ರಖ್ಯಾತಿ ಪಡೆದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಪ್ರೇಕ್ಷಣೀಯ ಸ್ಥಳಗಳಾದ ಕೆಮ್ಮಣ್ಣುಗುಂಡಿ ಹಾಗೂ ಕಲ್ಲತ್ತಿಗಿರಿ ಮೋಜು ಮಸ್ತಿಗಾಗಿ ಬರುವ ಪ್ರವಾಸಿಗರಿಂದ ಕಳೆಗುಂದುತ್ತಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಗಿರಿಶ್ರೇಣಿಯ ರಮಣೀಯ ದೃಶ್ಯ ವೈಭವ…

View More ಪ್ರವಾಸಿಗರಿಂದಲೇ ಪರಿಸರಕ್ಕೆ ಧಕ್ಕೆ

 17 ವರ್ಷದ ನಂತರ ಗಿರಿಶ್ರೇಣಿಯಲ್ಲಿ ದಾಖಲೆ ವರ್ಷಧಾರೆ

ಚಿಕ್ಕಮಗಳೂರು: ಹಲವು ದಿನಗಳಿಂದ ಗಿರಿಶ್ರೇಣಿಯಲ್ಲಿ ಸುರಿಯುತ್ತಿರುವ ಮಳೆ 17 ವರ್ಷಗಳ ನಂತರ ಬುಧವಾರಕ್ಕೆ 100 ಇಂಚು ದಾಖಲಿಸಿದೆ. 17 ವರ್ಷಗಳಿಂದ 50-60-70 ಇಂಚುಗಳ ಆಸುಪಾಸಿನಲ್ಲಿದ್ದ ವರ್ಷವೃಷ್ಟಿ ಈ ಬಾರಿ ಬರೋಬ್ಬರಿ 100 ಇಂಚು ಸುರಿದು…

View More  17 ವರ್ಷದ ನಂತರ ಗಿರಿಶ್ರೇಣಿಯಲ್ಲಿ ದಾಖಲೆ ವರ್ಷಧಾರೆ

ನಾಟ್​ರೀಚೇಬಲ್​ನಲ್ಲಿದೆ ಬಿಎಸ್​ಎನ್​ಎಲ್

ಚಿಕ್ಕಮಗಳೂರು: ಜಿಲ್ಲೆಯಲ್ಲಿ 4.20 ಲಕ್ಷ ಮೊಬೈಲ್ ಗ್ರಾಹಕರನ್ನು ಹೊಂದಿರುವ ಬಿಎಸ್​ಎನ್​ಎಲ್ ನೆಟ್ ವರ್ಕ್ ಸಮರ್ಥಗೊಳಿಸಲು ತಿಣುಕಾಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ಗ್ರಾಹಕರು ಮುನಿಸಿಕೊಳ್ಳತೊಡಗಿದ್ದಾರೆ. ದಿನಂಪ್ರತಿ ಸಾವಿರಾರು ಪ್ರವಾಸಿಗರು ಪ್ರವಾಸಿ ಕೇಂದ್ರಗಳಿಗೆ ಬರುತ್ತಿದ್ದು, ಬಿಎಸ್​ಎನ್​ಎಲ್ ಮೊಬೈಲ್ ನೆಟ್​ವರ್ಕ್…

View More ನಾಟ್​ರೀಚೇಬಲ್​ನಲ್ಲಿದೆ ಬಿಎಸ್​ಎನ್​ಎಲ್

ಮುಳ್ಳಯ್ಯನ ಗಿರಿಯ ಮೂಕರೋದನ

ಚಿಕ್ಕಮಗಳೂರು: ಅಗಾಧ ಪ್ರಾಕೃತಿಕ ಸೌಂದರ್ಯ ರಾಶಿ, ವಿಸ್ಮಯ, ಕೌತುಕ ಹೊಂದಿರುವುದೆ ನನ್ನ ಪಾಲಿಗೆ ಮುಳುವಾಗಿದೆ. ಕಣ್ಣಿಗೆ ಆನಂದ ನೀಡಿ ಮನಸ್ಸಿಗೆ ರೋಮಾಂಚನ ಅನುಭವ ಕೊಡುವ ನನ್ನ ಮೇಲೆ ಸಾವಿರಾರು ಪ್ರವಾಸಿಗರು ವಿವೇಚನೆ ಇಲ್ಲದೆ ಮಾಡುತ್ತಿರುವ…

View More ಮುಳ್ಳಯ್ಯನ ಗಿರಿಯ ಮೂಕರೋದನ

ವಾಹನ ದಟ್ಟಣೆ ನಿಯಂತ್ರಣಕ್ಕೆ ರಿಂಗ್ ರೋಡ್

ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಪ್ರವಾಸಿಗರು ಹೆಚ್ಚುತ್ತಿರುವ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಿ ವಾಹನ ನಿಲುಗಡೆಗೆ ಭಾರಿ ಒತ್ತಡದ ಸ್ಥಿತಿ ಕಂಡು ಬಂದಿರುವುದರಿಂದ ಹೊರವಲಯದಲ್ಲಿ ವರ್ತಲ ರಸ್ತೆ ನಿರ್ವಣವಷ್ಟೇ ಪರ್ಯಾಯ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ. ಇದಕ್ಕಾಗಿ…

View More ವಾಹನ ದಟ್ಟಣೆ ನಿಯಂತ್ರಣಕ್ಕೆ ರಿಂಗ್ ರೋಡ್

ಮುಳ್ಳಯ್ಯನಗಿರಿ ತಪ್ಪಲಲ್ಲಿ ಟ್ರಾಫಿಕ್ ಜಾಮ್

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ತಪ್ಪಲಲ್ಲಿ ಶನಿವಾರ ಮಧ್ಯಾಹ್ನ ವಾಹನ ದಟ್ಟಣೆ ಹೆಚ್ಚಾಗಿ ಎರಡು ಗಂಟೆ ಟ್ರಾಫಿಕ್ ಜಾಮ್ ಆಗಿದ್ದರಿಂದ ಪ್ರವಾಸಿಗರು ಪರದಾಡಿದರು. ಸರಣಿ ಅಪಘಾತದಲ್ಲಿ ಮೂರು ಕಾರು ಜಖಂಗೊಂಡು ಮೂವರು ಗಾಯಗೊಂಡರು. ಬೆಂಗಳೂರು, ತಮಿಳುನಾಡು ಇನ್ನಿತರ…

View More ಮುಳ್ಳಯ್ಯನಗಿರಿ ತಪ್ಪಲಲ್ಲಿ ಟ್ರಾಫಿಕ್ ಜಾಮ್