ಮೋಹಕ್ಕೆ ಮರುಳಾಗಿ ಅಧರ್ಮದ ಹಾದಿ ಹಿಡಿಯುವ ಮನುಷ್ಯ

ಮನುಷ್ಯ ಮೋಹದಿಂದ ಎಲ್ಲರನ್ನೂ ತನ್ನವರು ಎಂದುಕೊಳ್ಳುತ್ತಾನೆ. ಎಲ್ಲ ವ್ಯಕ್ತಿಯ ಜತೆಗೂ ತನ್ನ ಬಾಂಧವ್ಯ, ಸಂಬಂಧ ಜೋಡಿಸುತ್ತಿರುತ್ತಾನೆ. ಅವರಲ್ಲಿ ಯಾರ ಬಗ್ಗೆ ಕೇಳಿದರೂ ಇವರು ತನ್ನ ತಾಯಿ-ತಂದೆ, ಸಹೋದರ-ಸಹೋದರಿ, ಮಗ-ಮಗಳು, ಸ್ನೇಹಿತ ಎಂದೆಲ್ಲ ಹೇಳುತ್ತಾನೆ. ವಾಸ್ತವವಾಗಿ…

View More ಮೋಹಕ್ಕೆ ಮರುಳಾಗಿ ಅಧರ್ಮದ ಹಾದಿ ಹಿಡಿಯುವ ಮನುಷ್ಯ

ತೋರಿಕೆಯ ಜೀವನದಿಂದ ದುಃಖ ಕಟ್ಟಿಟ್ಟ ಬುತ್ತಿ

ಈ ಸಂಸಾರದಲ್ಲಿ ಎಲ್ಲ ಜನರೂ ಬದುಕುತ್ತಿದ್ದಾರೆ. ಆದರೆ, ಈ ಜಗತ್ತಿನಲ್ಲಿದ್ದೂ ಅವರಿಗೆ ತಿಳಿವಳಿಕೆ ಇಲ್ಲವಾಗಿದೆ. ವಾಸ್ತವವಾಗಿ ಮನುಷ್ಯನ ಜೀವನ ಇಂದು ಎರಡು ಪ್ರಕಾರವಾಗಿಬಿಟ್ಟಿದೆ. ಜಗತ್ತೂ ಎರಡು ಪ್ರಕಾರದ್ದಾಗಿ ಹೋಗಿದೆ. ಒಂದು ಬಹಿರಂಗದ ಜಗತ್ತು, ಇನ್ನೊಂದು…

View More ತೋರಿಕೆಯ ಜೀವನದಿಂದ ದುಃಖ ಕಟ್ಟಿಟ್ಟ ಬುತ್ತಿ

ಕರುಣೆ ಇಲ್ಲದ ಮನುಷ್ಯನಿಂದ ಒಳಿತು ಅಸಾಧ್ಯ

ಇಂದು ಮನುಷ್ಯ ಪ್ರಾಣಿ ಅನವಶ್ಯಕವಾಗಿ ತನ್ನ ಕಷ್ಟವನ್ನು ಹೆಚ್ಚಿಸಿಕೊಳ್ಳುತ್ತಿದೆ. ತನ್ನ ಕಷ್ಟ ಹೆಚ್ಚಿಸಿಕೊಳ್ಳುವುದು ಅಥವಾ ಕಡಿತಗೊಳಿಸುವುದು ಮನಸ್ಸನ್ನು ಅವಲಂಬಿಸಿದೆ. ಶುಭ ಕರ್ಮಗಳಿಂದಾಗಿ ನಾವೂ ಸುಖಿಯಾಗಲೂಬಹುದು. ದುಃಖಿಯೂ ಆಗಬಹುದು. ಅಶುಭ ಕರ್ಮಗಳಿಂದ ಕಷ್ಟ ಭೋಗಿಸಬಹುದು ಅಥವಾ…

View More ಕರುಣೆ ಇಲ್ಲದ ಮನುಷ್ಯನಿಂದ ಒಳಿತು ಅಸಾಧ್ಯ

ಗೋಕಾಕ: ಸತ್ಸಂಗದಿಂದ ಜೀವನದಲ್ಲಿ ಶಾಂತಿ, ನೆಮ್ಮದಿ

ಗೋಕಾಕ: ಪವಿತ್ರವಾದ ಸತ್ಸಂಗದಿಂದ ಮಾನವ ಸಾಕ್ಷಾತ್ ಶಿವನೇ ಆಗುತ್ತಾನೆ ಎಂದು ಇಲ್ಲಿಯ ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದ್ದಾರೆ. ನಗರದ ಗ್ರಾಮದೇವತೆ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಸೋಮವಾರ ರಾತ್ರಿ ನವರಾತ್ರಿ ಅಂಗವಾಗಿ ಶಿವಯೋಗಿ…

View More ಗೋಕಾಕ: ಸತ್ಸಂಗದಿಂದ ಜೀವನದಲ್ಲಿ ಶಾಂತಿ, ನೆಮ್ಮದಿ

ಸಾಧನೆಯಿಂದ ಪ್ರಾಪ್ತವಾಗುವ ಸಫಲತೆಗೆ ಮಹತ್ವ

ಶ್ರೇಷ್ಠತೆಯ ಸಾಧನೆಯೇ ಸಾಧನವಾಗಿದೆ. ಸಫಲತೆಯೇ ಸಾಧನೆಯ ಸಾಧನವಾಗಿದೆ. ಸಾಧನೆಯು ಎಲ್ಲರ ಪ್ರೇರಣೆಯಾಗಿರುತ್ತದೆ. ವಾಸ್ತವದಲ್ಲಿ ವಿರಕ್ತನಾದವನೇ ಸಾಧನೆಯ ಮಹತ್ವವನ್ನು ತಿಳಿಯುತ್ತಾನೆ. ಸಾರ್ಥಕ ಜೀವನವನ್ನು ಜೀವಂತಗೊಳಿಸುವ ಆಸೆಯುಳ್ಳವನೇ ಸಾಧನೆಯ ಮಹತ್ವವನ್ನು ತಿಳಿಯುತ್ತಾನೆ. ವ್ಯಕ್ತಿಯು ಸಾಧನೆಯಿಂದ ಬಲಯುತನಾಗುತ್ತಾನೆ. ಮನುಷ್ಯನು…

View More ಸಾಧನೆಯಿಂದ ಪ್ರಾಪ್ತವಾಗುವ ಸಫಲತೆಗೆ ಮಹತ್ವ

ಸಂತರು ಸಂತೋಷ ತರುತ್ತಾರೆ

ಸಾಧು-ಸಂತರು ನಡೆದರೆಂದರೆ ಎಲ್ಲರ ಸಂತೋಷಕ್ಕಾಗಿ ನಡೆವರು. ಸಾಧು-ಸಂತರು ನುಡಿದರೆಂದರೆ ಎಲ್ಲರಲ್ಲಿ ಆನಂದ ಹರಡಲು ನುಡಿವರು. ಸಾಧು-ಸಂತರ ಒಂದು ಸಣ್ಣ ಮುಗುಳ್ನಗೆ ಎಲ್ಲರ ಸಂತೋಷಕ್ಕೆ ಕಾರಣವಾಗುವುದು. ಸಾಧು-ಸಂತರ ಸಾಧನೆಯು ಕೂಡ ಎಲ್ಲರ ಸಂತೋಷಕ್ಕಾಗಿಯೇ ಇದೆ. ಸಾಧು-ಸಂತರ…

View More ಸಂತರು ಸಂತೋಷ ತರುತ್ತಾರೆ

ಅನ್ಯರಿಗೆ ಉಪಕಾರ ಮಾಡಿದರೆ ಕಷ್ಟ ದೂರ

ಮನುಷ್ಯ ಅನಾದಿಕಾಲದಿಂದಲೂ ಕಷ್ಟ ಅನುಭವಿಸುತ್ತಿದ್ದಾನೆ. ಆದರೆ, ತಾನು ಕಷ್ಟ ಅನುಭವಿಸುತ್ತಿರುವುದು ಏಕೆ ಎಂದು ಆತನಿಗೆ ಇಂದಿಗೂ ತಿಳಿದಿಲ್ಲ. ಅದನ್ನು ತಿಳಿದ ದಿನವೇ ಆತನ ಎಲ್ಲ ಕಷ್ಟಗಳು ದೂರವಾಗುವವು. ನಾವು ಕಷ್ಟ ಏಕೆ ಅನುಭವಿಸುತ್ತಿದ್ದೇವೆ ಎಂದು…

View More ಅನ್ಯರಿಗೆ ಉಪಕಾರ ಮಾಡಿದರೆ ಕಷ್ಟ ದೂರ

ಸಾಧನಾಪೂರ್ಣ ಜೀವನ ಜೀವಿಸಿ

ಸಂಸಾರದಲ್ಲಿ ಅನಂತಾನಂತ ಜೀವಿಗಳಿವೆ. ಈ ಜೀವಿಗಳು ಅನಾದಿಕಾಲದಿಂದಲೂ ಭ್ರಮಣೆ ಮಾಡುತ್ತ ಇಲ್ಲಿಯವರೆಗೂ ಬಂದಿವೆ. ಹಾಗೂ ಮುಂದೆಯೂ ಇರುತ್ತವೆ. ಎಂತೆಂತಹ ಕಷ್ಟವನ್ನು ಅನುಭವಿಸಿದ ನಂತರ ಮನುಷ್ಯ ಜನ್ಮ ಪರ್ಯಾಯ ಮತ್ತು ಆರೋಗ್ಯಪೂರ್ಣ ಶರೀರ ಪಡೆದಿದೆ. ಇಲ್ಲಿಯ…

View More ಸಾಧನಾಪೂರ್ಣ ಜೀವನ ಜೀವಿಸಿ

ದು:ಖದಿಂದ ದೂರವಾಗಲು ನಾವೇನು ಮಾಡಬೇಕು?

ಸಂಸಾರದ ಪ್ರತಿ ಒಬ್ಬ ಮನುಷ್ಯನೂ ದು:ಖ ಅನುಭವಿಸುತ್ತಿದ್ದಾನೆ. ದುಃಖದ ಅನುಭವ ಕೇಳುತ್ತಿದ್ದಾನೆ. ತಿಳಿಯುತ್ತಿದ್ದಾನೆ. ಸಫಲನಾಗಲಿ, ವಿಫಲವಾಗಲಿ ದುಃಖ ಅನುಭವಿಸುತ್ತಿದ್ದಾನೆ. ಮನುಷ್ಯನು ಯಾಕೆ ಸದಾ ದುಃಖದಲ್ಲಿದ್ದಾನೆ? ಮನುಷ್ಯನು ಹಸಿವು-ನೀರಡಿಕೆಗಳಿಂದಲ್ಲ. ರಾಗ-ದ್ವೇಷ. ವಿಷಯ-ಕಷಾಯಗಳ ಕಾರಣಗಳಿಂದ ದುಃಖವನ್ನು ಅನುಭವಿಸುತ್ತಿದ್ದಾನೆ.…

View More ದು:ಖದಿಂದ ದೂರವಾಗಲು ನಾವೇನು ಮಾಡಬೇಕು?

ಮನುಷ್ಯ ಹಿಂದುಳಿಯಲು ಭಯವೇ ಕಾರಣ

ಸಂಸಾರದಲ್ಲಿ ಭಯದ ಕಾರಣದಿಂದ ಅಸಮಾಧಾನ ಹೆಚ್ಚಿದೆ. ಮೃತ್ಯು ಮತ್ತು ಇತರ ಕಾರಣಗಳಿಂದ ಅಲ್ಲ. ತಾನು ಹಿಂದೆ ಉಳಿಯುತ್ತೇನೆ ಎಂಬ ಭಯ ಮನುಷ್ಯನನ್ನು ಕಾಡುತ್ತಿದೆ. ಉದ್ಯೋಗಪತಿ, ವಿದ್ಯಾರ್ಥಿ, ವ್ಯಾಪಾರಿ, ಸ್ತ್ರೀ, ಪುರುಷ, ಎಲ್ಲರೂ ತಾವು ತಮ್ಮ…

View More ಮನುಷ್ಯ ಹಿಂದುಳಿಯಲು ಭಯವೇ ಕಾರಣ