ರೈಲಿನ ಕೆಳಗೆ ಬಿದ್ದರೂ ಬದುಕುಳಿದ ಮಗು!

ಆಗ್ರಾ: ರೈಲು ಹಾದು ಹೋದರೂ ಹಳಿ ಮೇಲೆ ಬಿದ್ದಿದ್ದ ಒಂದು ವರ್ಷದ ಮಗು ಸ್ವಲ್ಪವೂ ಗಾಯಗೊಳ್ಳದೇ ಆಶ್ಚರ್ಯಕರ ರೀತಿಯಲ್ಲಿ ಬಚಾವಾಗಿದೆ. ನವದೆಹಲಿಯಿಂದ ವಿಶಾಖಪಟ್ಟಣಕ್ಕೆ ತೆರಳುತ್ತಿದ್ದ ಸಮತಾ ರೈಲಿನಲ್ಲಿ ಮಗುವಿನ ಜತೆ ದಂಪತಿ ಪ್ರಯಾಣಿಸಿದ್ದರು. ಮಥುರಾ…

View More ರೈಲಿನ ಕೆಳಗೆ ಬಿದ್ದರೂ ಬದುಕುಳಿದ ಮಗು!

VIDEO| ಚಲಿಸುತ್ತಿದ್ದ ರೈಲಿನ ಕೆಳಗಿತ್ತು ಹಸುಗೂಸು: ಮೈ ಜುಮ್ಮೆನಿಸುತ್ತದೆ ಈ ವಿಡಿಯೋ!

ಮಥುರಾ: ಉತ್ತರಪ್ರದೇಶದ ಮಥುರಾದಲ್ಲಿ ಮೈ ಜುಮ್ಮೆನಿಸುವ ಘಟನೆಯೊಂದು ಮಂಗಳವಾರ ನಡೆದಿದೆ. ರೈಲು ಹಳಿಗಳ ನಡುವೆ ಮಗುವೊಂದು ಆಕಸ್ಮಿಕವಾಗಿ ಬಿದ್ದ ಮೇಲೆ ಹಳಿಯ ಮೇಲೆ ರೈಲು ಚಲಿಸಿದರೂ, ಮಗು ಸಣ್ಣ ತರಚು ಗಾಯವೂ ಇಲ್ಲದೇ ಪವಾಡ…

View More VIDEO| ಚಲಿಸುತ್ತಿದ್ದ ರೈಲಿನ ಕೆಳಗಿತ್ತು ಹಸುಗೂಸು: ಮೈ ಜುಮ್ಮೆನಿಸುತ್ತದೆ ಈ ವಿಡಿಯೋ!

ಹೊಸ ನಿಲ್ದಾಣಕ್ಕೆ ಬಸ್​ ಸ್ಥಳಾಂತರ

ಹುಬ್ಬಳ್ಳಿ: ವಾಕರಸಾ ಸಂಸ್ಥೆಯ ಹಳೇ ಬಸ್ ನಿಲ್ದಾಣದಿಂದ ಸಂಚರಿಸುತ್ತಿದ್ದ ಕೆಲ ನಿರ್ದಿಷ್ಟ ಮಾರ್ಗದ ವೇಗದೂತ ಬಸ್​ಗಳು ಸೋಮವಾರ ಬೆಳಗ್ಗೆಯಿಂದ ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಆರಂಭಿಸಿದವು. ಇದರಿಂದ ರೂಢಿಯಂತೆ ಹಳೇ ಬಸ್ ನಿಲ್ದಾಣಕ್ಕೆ…

View More ಹೊಸ ನಿಲ್ದಾಣಕ್ಕೆ ಬಸ್​ ಸ್ಥಳಾಂತರ

ಬಸ್ ಸ್ಟೆಪ್ನಿ ಮೇಲೆ ಅಂಗವಿಕಲ ಪ್ರಯಾಣ

ರಬಕವಿ/ಬನಹಟ್ಟಿ: ದುಡ್ಡು ಕೊಟ್ಟು ಟಿಕೆಟ್ ಪಡೆಯಬಾರದೆಂಬ ದುರುದ್ದೇಶದಿಂದ ಕೆಲ ಪ್ರಯಾಣಿಕರು ಹಲವಾರು ರೀತಿಯ ಸರ್ಕಸ್ ಮಾಡುತ್ತಾರೆ. ಆದರೆ, ಇಲ್ಲೊಬ್ಬ ಅಂಗವಿಕಲನು ಬಸ್ ಸ್ಟೆಪ್ನಿ ಮೇಲೆ ಕುಳಿತು ವಿಭಿನ್ನ ರೀತಿಯಲ್ಲಿ ಬಸ್ ಪ್ರಯಾಣ ನಡೆಸಿ ಚಾಲಕ-…

View More ಬಸ್ ಸ್ಟೆಪ್ನಿ ಮೇಲೆ ಅಂಗವಿಕಲ ಪ್ರಯಾಣ

ರೈಲಿನ ಬಾಗಿಲಲ್ಲಿ ಮೋಜಿಗೆ ನಿಂತು ಕೆಳಗೆ ಬಿದ್ದ ಯುವತಿಗೆ ಮುಂದೇನಾಯಿತು?

ಮುಂಬೈ: ಚಲಿಸುವ ರೈಲಿನಲ್ಲಿ ಬಾಗಿಲಲ್ಲಿ ನಿಂತು ಪ್ರಯಾಣಿಸುತ್ತಿರುವಾಗ ಆಯತಪ್ಪಿ ಕೆಳಗೆ ಬೀಳುತ್ತಿದ್ದಾಗ ಸಹ ಪ್ರಯಾಣಿಕರಿಂದ ರಕ್ಷಿಸಲ್ಪಟ್ಟ ಯುವತಿ ವಿರುದ್ಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಯುವತಿ ಮುಂಬೈ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ರೈಲಿನ ಬಾಗಿಲಿನಲ್ಲಿ…

View More ರೈಲಿನ ಬಾಗಿಲಲ್ಲಿ ಮೋಜಿಗೆ ನಿಂತು ಕೆಳಗೆ ಬಿದ್ದ ಯುವತಿಗೆ ಮುಂದೇನಾಯಿತು?

ರನ್​ವೇ ಬಿಟ್ಟು ಸಮುದ್ರದಲ್ಲಿ ಇಳಿದ ವಿಮಾನ: 47 ಮಂದಿ ರಕ್ಷಣೆ

ನವದೆಹಲಿ: ರನ್​ವೇ ಗುರಿ ತಪ್ಪಿದ ಪರಿಣಾಮ ವಿಮಾನವೊಂದು ಆಕಸ್ಮಿಕವಾಗಿ ಪೆಸಿಫಿಕ್ ಸಾಗರ ಮಧ್ಯದಲ್ಲಿರುವ ದ್ವೀಪವೊಂದರ ಸಮುದ್ರದ ಹಿನ್ನೀರಿನಲ್ಲಿ ಇಳಿದ ಘಟನೆ ಶುಕ್ರವಾರ ನಡೆದಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪಪುವಾ ನ್ಯೂಗಿನಿಯಾದ 737-800 ಎಂಬ…

View More ರನ್​ವೇ ಬಿಟ್ಟು ಸಮುದ್ರದಲ್ಲಿ ಇಳಿದ ವಿಮಾನ: 47 ಮಂದಿ ರಕ್ಷಣೆ

ಕೊಟ್ಟಿಗೆಯಲ್ಲ, ಇದು ಬಸ್ ನಿಲ್ದಾಣ!

ಮುಂಡರಗಿ: ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ವಿುಸಲಾದ ತಾಲೂಕಿನ ಕೊರ್ಲಹಳ್ಳಿಯ ಬಸ್ ನಿಲ್ದಾಣ ದನದ ಕೊಟ್ಟಿಗೆಯಂತಾಗಿದ್ದು, ಅವ್ಯವಸ್ಥೆಯ ಆಗರವಾಗಿದೆ. 1995ರಲ್ಲಿ ನಿರ್ವಿುಸಲಾದ ಬಸ್ ನಿಲ್ದಾಣವನ್ನು ಸ್ಥಳೀಯರು ತಮ್ಮ ಸ್ವಂತ ಜಾಗ ಎನ್ನುವಂತೆ ದನಕರುಗಳನ್ನು ಕಟ್ಟಿ ಕೊಟ್ಟಿಗೆಯನ್ನಾಗಿಸಿದ್ದಾರೆ. ಹೀಗಾಗಿ ಪ್ರಯಾಣಿಕರು…

View More ಕೊಟ್ಟಿಗೆಯಲ್ಲ, ಇದು ಬಸ್ ನಿಲ್ದಾಣ!

ಕಳಚಿದ ಬಸ್ ಚಕ್ರ, ಪ್ರಯಾಣಿಕರ ಪ್ರಾಣ ಉಳಿಸಿದ ಚಾಲಕ

ಕುಮಟಾ: ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ನ ಚಕ್ರದ ಹಬ್ ಕಳಚಿಬಿದ್ದು, ಕೆಲಕಾಲ ಪ್ರಯಾಣಿಕರು ಆತಂಕಗೊಂಡ ಘಟನೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಮಾನೀರ್ ಸಮೀಪ ಭಾನುವಾರ ನಡೆದಿದೆ. ಕುಮಟಾದಿಂದ ಕಿಮಾನಿ ಕಡೆಗೆ ತೆರಳುತ್ತಿದ್ದ ಬಸ್​ನ ಚಕ್ರ…

View More ಕಳಚಿದ ಬಸ್ ಚಕ್ರ, ಪ್ರಯಾಣಿಕರ ಪ್ರಾಣ ಉಳಿಸಿದ ಚಾಲಕ

ಭಾರತ ಬಂದ್​ಗೆ ಮಿಶ್ರ ಪ್ರತಿಕ್ರಿಯೆ

ಕಾರವಾರ: ಕಾಂಗ್ರೆಸ್ ಕರೆ ನೀಡಿದ ಭಾರತ ಬಂದ್​ಗೆ ಸ್ಪಂದಿಸುವಂತೆ ನಗರದ ಕೈ ಮುಖಂಡರು ಒತ್ತಾಯ ಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು. ಕಾಂಗ್ರೆಸ್ ಕೋರಿಕೆಯಿಂತೆ ಬಂದ್ ಮೆರವಣಿಗೆ ಹೋಗುವ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಅಂಗಡಿಗಳನ್ನು ಮುಚ್ಚಲು ಕಾರವಾರ ವ್ಯಾಪಾರಸ್ಥರ…

View More ಭಾರತ ಬಂದ್​ಗೆ ಮಿಶ್ರ ಪ್ರತಿಕ್ರಿಯೆ

ರನ್​ವೇನಲ್ಲಿ ಜಾರಿದ ಖಾಸಗಿ ವಿಮಾನ: ಐವರು ಪ್ರಯಾಣಿಕರಿಗೆ ಗಾಯ

ಕಾಠ್ಮಂಡು: ಖಾಸಗಿ ವಿಮಾನವೊಂದು ರನ್ ವೇ ಬಿಟ್ಟು ಜಾರಿದ ಪರಿಣಾಮ ಐವರು ಪ್ರಯಾಣಿಕರು ಗಾಯಗೊಂಡ ಘಟನೆ ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. 9ಎನ್​ಎಎಚ್​ಡಬ್ಲ್ಯೂ ಖಾಸಗಿ ವಿಮಾನ ನೇಪಾಳ ಗಂಜ್​ನಿಂದ ಖಾಟ್ಮಂಡುವಿಗೆ ಹಾರಾಟ ನಡೆಸಬೇಕಿತ್ತು.…

View More ರನ್​ವೇನಲ್ಲಿ ಜಾರಿದ ಖಾಸಗಿ ವಿಮಾನ: ಐವರು ಪ್ರಯಾಣಿಕರಿಗೆ ಗಾಯ