ಬಸ್ ಚಾಲಕ ಸ್ಥಳದಲ್ಲೇ ಸಾವು

ಬೀರೂರು/ತರೀಕೆರೆ: ಕಡೂರು ತಾಲೂಕು ಕುಡ್ಲೂರು ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಗುರುವಾರ ಮಧ್ಯಾಹ್ನ ಕೆಎಸ್​ಆರ್​ಟಿಸಿ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೆಎಸ್​ಆರ್​ಟಿಸಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಖಾಸಗಿ…

View More ಬಸ್ ಚಾಲಕ ಸ್ಥಳದಲ್ಲೇ ಸಾವು

VIDEO| ಆಟೋವೊಂದನ್ನು ತಡೆದ ಪೊಲೀಸರು ಅದರಲ್ಲಿದ್ದ ಪ್ರಯಾಣಿಕರ ಸಂಖ್ಯೆ ಕಂಡು ಸುಸ್ತೋ…ಸುಸ್ತು: ವಿಶ್ವದಾಖಲೆ ಎಂದ ನೆಟ್ಟಿಗರು!

ಹೈದರಾಬಾದ್​: ಸಾಮಾನ್ಯ ಆಟೋವೊಂದರಲ್ಲಿ ಎಷ್ಟು ಮಂದಿ ಪ್ರಯಾಣಿಸಬಹುದು ಎಂದು ಕೇಳಿದರೆ 4,5,7 ಅಥವಾ ಹೆಚ್ಚೆಂದರೆ 10 ಮಂದಿ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಒಂದೇ ಆಟೋದಲ್ಲಿ ಬರೋಬ್ಬರಿ 24 ಮಂದಿ ಪ್ರಯಾಣಿಸುತ್ತಿದ್ದರು ಎಂದರೆ ನೀವು…

View More VIDEO| ಆಟೋವೊಂದನ್ನು ತಡೆದ ಪೊಲೀಸರು ಅದರಲ್ಲಿದ್ದ ಪ್ರಯಾಣಿಕರ ಸಂಖ್ಯೆ ಕಂಡು ಸುಸ್ತೋ…ಸುಸ್ತು: ವಿಶ್ವದಾಖಲೆ ಎಂದ ನೆಟ್ಟಿಗರು!

ಖಾಸಗಿ ಬಸ್ ನಿಲ್ದಾಣ ಅವ್ಯವಸ್ಥೆ ಆಗರ

ಶಿವಮೊಗ್ಗ: ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿದ ಉಪಮೇಯರ್ ಎಸ್.ಎನ್.ಚನ್ನಬಸಪ್ಪ, ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಸ್ ನಿಲ್ದಾಣದ ನಿರ್ವಹಣೆ ಟೆಂಡರ್ ಪಡೆದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ…

View More ಖಾಸಗಿ ಬಸ್ ನಿಲ್ದಾಣ ಅವ್ಯವಸ್ಥೆ ಆಗರ

ಪಾರ್ಕಿಂಗ್​ ಸ್ಥಳದಲ್ಲಿರುವ ಮರಗಳನ್ನು ಕಡಿಯಿರಿ ಎಂದು ರೈಲ್ವೆ ಅಧಿಕಾರಿಗಳಿಗೆ ಪ್ರಯಾಣಿಕರು ಗಂಟುಬಿದ್ದಿರೋದೇಕೆ ಗೊತ್ತಾ?

ನವದೆಹಲಿ: ಈಗಾಗಲೇ ಮರಗಿಡಗಳನ್ನೆಲ್ಲ ಕಡಿದು ಹವಾಮಾನ ವೈಪರೀತ್ಯವಾಗಿದೆ. ಮಳೆಯಿಲ್ಲ, ನೀರಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಅಲ್ಲದೆ, ಹೆಚ್ಚೆಚ್ಚು ಗಿಡಗಳನ್ನು ನೆಡಬೇಕು ಎಂದು ಸ್ವತಃ ಪ್ರಧಾನಿಯವರೇ ಕರೆ ನೀಡಿದ್ದಾರೆ. ಹೀಗಿರುವಾಗ ಕೇರಳದ ಕೊಚ್ಚಿ ಜನರು ಅಲ್ಲಿನ…

View More ಪಾರ್ಕಿಂಗ್​ ಸ್ಥಳದಲ್ಲಿರುವ ಮರಗಳನ್ನು ಕಡಿಯಿರಿ ಎಂದು ರೈಲ್ವೆ ಅಧಿಕಾರಿಗಳಿಗೆ ಪ್ರಯಾಣಿಕರು ಗಂಟುಬಿದ್ದಿರೋದೇಕೆ ಗೊತ್ತಾ?

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್​ನಲ್ಲಿ ಕಣಿವೆಗೆ ಉರುಳಿದ ಮಿನಿಬಸ್​, 33 ಜನರ ಸಾವು

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್​ ಜಿಲ್ಲೆಯಲ್ಲಿ ಮಿನಿ ಬಸ್​ ಕಣಿವೆಗೆ ಉರುಳಿ 33 ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿದ್ದು, 22 ಜನರು ಗಾಯಗೊಂಡಿದ್ದಾರೆ. ಸೋಮವಾರ ಬೆಳಗ್ಗೆ 7.50ರ ಸುಮಾರಿಗೆ ಕಿಶ್ತ್ವಾರ್​ ಜಿಲ್ಲೆಯ ಕೇಶವಾನ್​…

View More ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್​ನಲ್ಲಿ ಕಣಿವೆಗೆ ಉರುಳಿದ ಮಿನಿಬಸ್​, 33 ಜನರ ಸಾವು

ಹಿಮಾಚಲ ಪ್ರದೇಶದಲ್ಲಿ ಭೀಕರ ಅಫಘಾತ: ಖಾಸಗಿ ಬಸ್​ ಕಣಿವೆಗೆ ಉರುಳಿ 25 ಮಂದಿ ಸಾವು, 35 ಮಂದಿಗೆ ಗಾಯ

ಕುಲು(ಹಿಮಾಚಲ ಪ್ರದೇಶ): ಖಾಸಗಿ ಬಸ್​ ಆಳವಾದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 25 ಮಂದಿ ಸಾವಿಗೀಡಾಗಿ, ಸುಮಾರು 35 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಬಂಜಾರ ಪ್ರದೇಶದಲ್ಲಿ ಗುರುವಾರ ನಡೆದಿದೆ. ಬಸ್ಸಿನಲ್ಲಿ…

View More ಹಿಮಾಚಲ ಪ್ರದೇಶದಲ್ಲಿ ಭೀಕರ ಅಫಘಾತ: ಖಾಸಗಿ ಬಸ್​ ಕಣಿವೆಗೆ ಉರುಳಿ 25 ಮಂದಿ ಸಾವು, 35 ಮಂದಿಗೆ ಗಾಯ

ರೈಲು ಸಂಚಾರ ಖಾಸಗಿಗೆ ಮುಕ್ತ: ಆಯ್ದ ಮಾರ್ಗಗಳಲ್ಲಿ ಅವಕಾಶಕ್ಕೆ ಕೇಂದ್ರ ಚಿಂತನೆ

ನವದೆಹಲಿ: ವಿಶ್ವದ ನಾಲ್ಕನೇ ಅತಿ ದೊಡ್ಡ ರೈಲ್ವೆ ಜಾಲವಾಗಿರುವ ಭಾರತೀಯ ರೈಲ್ವೆಯನ್ನು ಖಾಸಗಿ ವಲಯಕ್ಕೆ ಮತ್ತಷ್ಟು ಮುಕ್ತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕೆಲವು ಮಾರ್ಗಗಳಲ್ಲಿ ಪ್ರಯಾಣಿಕರ ರೈಲು ಸಂಚಾರವನ್ನು ಖಾಸಗಿ ನಿರ್ವಾಹಕರಿಗೆ ಬಿಟ್ಟುಕೊಡಲು ರೈಲ್ವೆ…

View More ರೈಲು ಸಂಚಾರ ಖಾಸಗಿಗೆ ಮುಕ್ತ: ಆಯ್ದ ಮಾರ್ಗಗಳಲ್ಲಿ ಅವಕಾಶಕ್ಕೆ ಕೇಂದ್ರ ಚಿಂತನೆ

ಬಿಸಿಗಾಳಿಯ ಹೊಡೆತಕ್ಕೆ ಸಿಲುಕಿ ಕೇರಳ ಎಕ್ಸ್​ಪ್ರೆಸ್​ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರ ಸಾವು

ನವದೆಹಲಿ: ಉತ್ತರ ಭಾರತದಾದ್ಯಂತ ಉಷ್ಣಾಂಶ ಗಣನೀಯವಾಗಿ ಹೆಚ್ಚಾಗಿದ್ದು, ಬಿಸಿಗಾಳಿ ಬೀಸುತ್ತಿದೆ. ಬಿಸಿಲಿನ ಹೊಡೆತಕ್ಕೆ ಉತ್ತರ ಭಾರತದಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವರು ಅಸ್ವಸ್ಥರಾಗುತ್ತಿದ್ದಾರೆ. ಇದರ ಬೆನ್ನಲ್ಲೇ ಬಿಸಿಗಾಳಿಯಿಂದಾಗಿ ಕೇರಳ ಎಕ್ಸ್​ಪ್ರೆಸ್​ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಮೃತಪಟ್ಟಿದ್ದಾರೆ.…

View More ಬಿಸಿಗಾಳಿಯ ಹೊಡೆತಕ್ಕೆ ಸಿಲುಕಿ ಕೇರಳ ಎಕ್ಸ್​ಪ್ರೆಸ್​ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರ ಸಾವು

ಅಬುಧಾಬಿಗೆ ಹೊರಡಬೇಕಿದ್ದ ವಿಮಾನ ರದ್ದು, ವಿಮಾನ ನಿಲ್ದಾಣದಲ್ಲಿ ಪರದಾಡಿದ ಪ್ರಯಾಣಿಕರು

ಮಂಗಳೂರು: ಮಂಗಳೂರಿನಿಂದ ಅಬುಧಾಬಿಗೆ ಹೋಗಬೇಕಿದ್ದ ವಿಮಾನವನ್ನು ಇದ್ದಕ್ಕಿದ್ದಂತೆ ರದ್ದು ಮಾಡಿದ್ದರಿಂದ 300ಕ್ಕೂ ಹೆಚ್ಚು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಪರದಾಡಿದ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಭಾನುವಾರ ರಾತ್ರಿ 8.45ಕ್ಕೆ ಹೊರಡಬೇಕಿದ್ದ ಏರ್…

View More ಅಬುಧಾಬಿಗೆ ಹೊರಡಬೇಕಿದ್ದ ವಿಮಾನ ರದ್ದು, ವಿಮಾನ ನಿಲ್ದಾಣದಲ್ಲಿ ಪರದಾಡಿದ ಪ್ರಯಾಣಿಕರು

ಕೆಸ್ಸಾರ್ಟಿಸಿ ಬಸ್ ಸಿಬ್ಬಂದಿ ವಿರುದ್ಧ ಆಕ್ರೋಶ

ಭರಮಸಾಗರ: ಪ್ರಯಾಣಿಕರನ್ನು ಬಸ್ ನಿಲ್ದಾಣದ ವರೆಗೆ ಕರೆತರದೇ, ಬೈಪಾಸ್‌ನಲ್ಲೇ ಇಳಿಸುತ್ತಿದ್ದ ಕೆಸ್ಸಾರ್ಟಿಸಿ ಬಸ್ ಸಿಬ್ಬಂದಿ ಧೋರಣೆ ಖಂಡಿಸಿ ಪ್ರಯಾಣಿಕರು, ಸಾರ್ವಜನಿಕರು ಶುಕ್ರವಾರ ಬಸ್ ನಿಲ್ದಾಣದ ಆಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬೈಪಾಸ್‌ನಲ್ಲಿ ಇಳಿಯಲು ಒತ್ತಾಯಿಸಿದ ಬಸ್…

View More ಕೆಸ್ಸಾರ್ಟಿಸಿ ಬಸ್ ಸಿಬ್ಬಂದಿ ವಿರುದ್ಧ ಆಕ್ರೋಶ