ಕಡಿಮೆಯಾದ ಮಳೆ, ಇಳಿಮುಖವಾದ ನೆರೆ

ಕಾರವಾರ: ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ನೆರೆಯೂ ಇಳಿಮುಖವಾಗಿದೆ. ಅಣೆಕಟ್ಟೆಗಳಿಂದ ನೀರು ಬಿಡುವ ಪ್ರಮಾಣವನ್ನು ಕಡಿಮೆಗೊಳಿಸಲಾಗಿದೆ. ಸೂಪಾ ಅಣೆಕಟ್ಟೆಗೆ ಸೋಮವಾರ ಸಂಜೆಯ ಹೊತ್ತಿಗೆ ಒಳಹರಿವಿನ ಪ್ರಮಾಣ 21 ಸಾವಿರ ಕ್ಯೂಸೆಕ್​ಗೆ ಇಳಿದಿದೆ. ಆದರೂ ನೀರಿನ ಮಟ್ಟವನ್ನು…

View More ಕಡಿಮೆಯಾದ ಮಳೆ, ಇಳಿಮುಖವಾದ ನೆರೆ

ಗಣೇಶೋತ್ಸವಕ್ಕೆ ಬೆಳಗಾವಿ ಸಜ್ಜು

| ರಾಜೇಶ ವೈದ್ಯ ಬೆಳಗಾವಿಕೆಲವೇ ದಿನಗಳ ಹಿಂದೆ ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ತತ್ತರಿಸಿದ್ದ ಬೆಳಗಾವಿ ನಗರ ಗಣೇಶ ಹಬ್ಬದ ಸಿದ್ದತೆಗಾಗಿ ಮತ್ತೆ ಮೈ ಕೊಡವಿ ಎದ್ದು ನಿಂತಿದೆ. ಜನತೆಯ ಮನದಲ್ಲಿ ಗಣೇಶನನ್ನು ಸ್ವಾಗತಿಸುವ…

View More ಗಣೇಶೋತ್ಸವಕ್ಕೆ ಬೆಳಗಾವಿ ಸಜ್ಜು

ಮಳೆ ನಿಂತರೂ ಕಡಿಮೆಯಾಗಿಲ್ಲ ನೆರೆ

ಅಂಕೋಲಾ: ತಾಲೂಕಿನಲ್ಲಿ ಮಳೆ ಇಳಿಮುಖವಾದರೂ ನೆರೆಯ ಪ್ರಮಾಣ ಕಡಿಮೆಯಾಗಿಲ್ಲ. ಶಿರೂರು, ಬೆಳಸೆ, ರಾಮನಗುಳಿ, ಕಲ್ಲೇಶ್ವರ, ಡೋಂಗ್ರಿ, ಬಿಳಿಹೊಂಯ್ಗಿ, ಹಿಚ್ಕಡ, ದಂಡೇಭಾಗ, ಶಿರಗುಂಜಿ, ವಾಸರಕುದ್ರಿಗಿ, ಮಂಜಗುಣಿ ಹರಿಕಂತ್ರ ಕೊಪ್ಪ, ಸಗಡಗೇರಿ, ಜೂಗ ಸೇರಿ ಹಲವು ಭಾಗಗಳಲ್ಲಿ…

View More ಮಳೆ ನಿಂತರೂ ಕಡಿಮೆಯಾಗಿಲ್ಲ ನೆರೆ

ಭದ್ರಾ ಅಣೆಕಟ್ಟಿನಿಂದ ನೀರು ಹರಿಸಿ

ದಾವಣಗೆರೆ: ಎರಡ್ಮೂರು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ಭದ್ರಾ ಅಣೆಕಟ್ಟು ಭರ್ತಿಯಾಗುತ್ತಿದೆ. ಹಾಗಾಗಿ ರೈತರು ಭತ್ತ ಬಿತ್ತನೆ ಮಾಡಿಕೊಳ್ಳಲು ಅಣೆಕಟ್ಟಿನಿಂದ ನೀರು ಹರಿಸಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ್ ಮನವಿ ಮಾಡಿದರು. ಕಳೆದ…

View More ಭದ್ರಾ ಅಣೆಕಟ್ಟಿನಿಂದ ನೀರು ಹರಿಸಿ

ಗೌನಹಳ್ಳಿ ಶಾಲೆಯಲ್ಲಿ ಸಂಸತ್ ಚುನಾವಣೆ

ಐಮಂಗಲ: ಗೌನಹಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶಾಲಾ ಮಟ್ಟದ ಸಂಸತ್ ಚುನಾವಣೆ ನಡೆಯಿತು. ಶಾಲಾ ಹಂತದ ಮಂತ್ರಿಮಂಡಲ ರಚನೆಗಾಗಿ ಪ್ರಜಾಪ್ರಭುತ್ವದ ಚುನಾವಣಾ ಮಾದರಿ ವಾತಾವರಣ ಸೃಷ್ಟಿಸಲಾಗಿತ್ತು. ನಾಮಪತ್ರ ಸಲ್ಲಿಕೆ,…

View More ಗೌನಹಳ್ಳಿ ಶಾಲೆಯಲ್ಲಿ ಸಂಸತ್ ಚುನಾವಣೆ

ಹೆಸರು ಬಿತ್ತನೆ ಪ್ರಮಾಣ ಕುಸಿತ

ಗದಗ:ಜಿಲ್ಲಾದ್ಯಂತ ಮುಂಗಾರು ಮಳೆ ವಿಫಲವಾಗಿದ್ದು, ರೈತರು ಆತಂಕಗೊಂಡಿದ್ದಾರೆ. ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬಿತ್ತನೆಯಾಗುತ್ತಿತ್ತು. ಆದರೆ, ಮಳೆ ಬಾರದ ಹಿನ್ನೆಲೆಯಲ್ಲಿ ಬಿತ್ತನೆ ಕ್ಷೀಣಿಸಿದೆ. ಪ್ರಸಕ್ತ ಮುಂಗಾರು ಅವಧಿಯಲ್ಲಿ ಕೃಷಿ ಇಲಾಖೆ 1…

View More ಹೆಸರು ಬಿತ್ತನೆ ಪ್ರಮಾಣ ಕುಸಿತ

ಮೋದಿ ಪ್ರಮಾಣ ವಚನಕ್ಕೆ ಶ್ರೀಗಳು ಸಾಕ್ಷಿ

ಚಿತ್ರದುರ್ಗ: ಪ್ರಧಾನಿ ಆಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲಿರುವ ಸಂಭ್ರಮಕ್ಕೆ ಕ್ಷಣಗಣನೇ ಶುರುವಾಗಿದ್ದು, ಈ ಅಪೂರ್ವ ಕ್ಷಣಕ್ಕೆ ಚಿತ್ರದುರ್ಗದ ಇಬ್ಬರು ಮಠಾಧೀಶರು ಸಾಕ್ಷಿಯಾಗಲಿದ್ದಾರೆ. ಚಿತ್ರದುರ್ಗದ ಮಾದಾರ ಚೆನ್ನಯ್ಯ ಮಠದ ಶ್ರೀ ಬಸವಮೂರ್ತಿ ಮಾದಾರ…

View More ಮೋದಿ ಪ್ರಮಾಣ ವಚನಕ್ಕೆ ಶ್ರೀಗಳು ಸಾಕ್ಷಿ

ಹೆಚ್ಚಿದ ಮತದಾನ ಪ್ರಮಾಣ

ಕಾರವಾರ: ಚುನಾವಣಾ ಆಯೋಗ ಕೈಗೊಳ್ಳುತ್ತಿರುವ ನಿರಂತರ ಮತ ಜಾಗೃತಿಯ ಪರಿಣಾಮ ಕಳೆದ ಲೋಕಸಭೆ ಚುನಾವಣೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾನದ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದೆ. ಕ್ಷೇತ್ರದಲ್ಲಿ ಶೇ. 74.07 ರಷ್ಟು ಮತದಾನವಾಗಿದ್ದು,…

View More ಹೆಚ್ಚಿದ ಮತದಾನ ಪ್ರಮಾಣ

ಮತದಾನ ಪ್ರಮಾಣ ಶೇ.2.04ರಷ್ಟು ಏರಿಕೆ

ಈ ಬಾರಿ ಶೇ.69.25ರಷ್ಟು ಹಕ್ಕು ಚಲಾಯಿಸಿದ ಮತದಾರರು ಮಹಿಳಾ ಮತದಾರರ ನಿರಾಸಕ್ತಿ ಮತಕೇಂದ್ರದ ಕಡೆ ಮುಖ ಮಾಡದ ಮಂಗಳಮುಖಿಯರು ಚಾಮರಾಜ ಕ್ಷೇತ್ರದಲ್ಲಿ ಅತಿಕಡಿಮೆ ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ.69.25 ಮತದಾನವಾಗಿದ್ದು,…

View More ಮತದಾನ ಪ್ರಮಾಣ ಶೇ.2.04ರಷ್ಟು ಏರಿಕೆ

ಜಲ ಸಂರಕ್ಷಣೆ ಆಂದೋಲನವಾಗಲಿ

ಚಿಕ್ಕಮಗಳೂರು: ನೀರನ್ನು ಉಳಿಸಲು ನಮ್ಮ ಮನಸ್ಥಿತಿಯಲ್ಲಿ ಬದಲಾಗಬೇಕಿದ್ದು, ಪ್ರತಿಯೊಬ್ಬರಲ್ಲೂ ನೀರಿನ ಬಳಕೆ ಹಾಗೂ ರಕ್ಷಣೆ ಅರಿವು ಮೂಡಬೇಕು ಎಂದು ಜಿಪಂ ಸಿಇಒ ಎಸ್.ಅಶ್ವಥಿ ಹೇಳಿದರು. ಅಂತಾರಾಷ್ಟ್ರೀಯ ಜಲ ದಿನಾಚರಣೆ ಪ್ರಯುಕ್ತ ಐಡಿಎಸ್​ಜಿ ಸರ್ಕಾರಿ ಕಾಲೇಜಿನ…

View More ಜಲ ಸಂರಕ್ಷಣೆ ಆಂದೋಲನವಾಗಲಿ