ಜಗನ್‌ ಮೋಹನ್‌ ರೆಡ್ಡಿ ಸಂಪುಟ: ಪ್ರಮಾಣ ವಚನ ಸ್ವೀಕರಿಸಿದ ಐವರು ಉಪಮುಖ್ಯಮಂತ್ರಿ ಸೇರಿದಂತೆ 25 ಜನ ಸಚಿವರು

ಅಮರಾವತಿ: ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಸಂಪುಟದ 25 ಸಚಿವರು ರಾಜ್ಯಪಾಲ ಇ ಎಸ್‌ ಎಲ್‌ ನರಸಿಂಹನ್‌ ಮತ್ತು ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರ ಉಪಸ್ಥಿತಿಯಲ್ಲಿ ಶನಿವಾರ ಪ್ರಮಾಣವಚನ…

View More ಜಗನ್‌ ಮೋಹನ್‌ ರೆಡ್ಡಿ ಸಂಪುಟ: ಪ್ರಮಾಣ ವಚನ ಸ್ವೀಕರಿಸಿದ ಐವರು ಉಪಮುಖ್ಯಮಂತ್ರಿ ಸೇರಿದಂತೆ 25 ಜನ ಸಚಿವರು

ಭಾರತದ ಅಭಿವೃದ್ಧಿಗೆ ನಿಮ್ಮೊಟ್ಟಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ: ಪ್ರಧಾನಿ ಮೋದಿಗೆ ಕಾಂಗ್ರೆಸ್​ ಟ್ವೀಟ್​

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಗುರುವಾರ ಸಂಜೆ ದೇಶದ ಪ್ರಧಾನಿಯಾಗಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಹಾಗೂ ನೂತನ ಸಚಿವರಿಗೆ ಕಾಂಗ್ರೆಸ್​ ಟ್ವೀಟ್​ ಮೂಲಕ ಶುಭ ಕೋರಿ, ನಿಮ್ಮೊಂದಿಗೆ ಕೆಲಸ ಮಾಡಲು…

View More ಭಾರತದ ಅಭಿವೃದ್ಧಿಗೆ ನಿಮ್ಮೊಟ್ಟಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ: ಪ್ರಧಾನಿ ಮೋದಿಗೆ ಕಾಂಗ್ರೆಸ್​ ಟ್ವೀಟ್​

ಜೋಶಿಗೆ ಸಚಿವ ಸ್ಥಾನ: ಕಾರ್ಯಕರ್ತರ ಸಂಭ್ರಮಾಚರಣೆ

ಹುಬ್ಬಳ್ಳಿ/ಧಾರವಾಡ: ಸಂಸದ ಪ್ರಲ್ಹಾದ ಜೋಶಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಹುಬ್ಬಳ್ಳಿಯಲ್ಲಿ ಸಂಭ್ರಮ ಆಚರಿಸಲಾಯಿತು. ಸಚಿವ ಜೋಶಿ ಆಪ್ತರು ಹಾಗೂ ಬೆಂಬಲಿಗರು ಮಧ್ಯಾಹ್ನದಿಂದಲೇ ಇಲ್ಲಿನ ಕೇಶ್ವಾಪುರದ ಮಯೂರ ಎಸ್ಟೇಟ್​ನಲ್ಲಿರುವ ಅವರ ಸಹೋದರ ಗೋವಿಂದ…

View More ಜೋಶಿಗೆ ಸಚಿವ ಸ್ಥಾನ: ಕಾರ್ಯಕರ್ತರ ಸಂಭ್ರಮಾಚರಣೆ

ಬಿಜೆಪಿಯಿಂದ ಸಂಭ್ರಮಾಚರಣೆ

ಹಾವೇರಿ: ನರೇಂದ್ರ ಮೋದಿಯವರು 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ನಗರದ ಜಿಲ್ಲಾ ಬಿಜೆಪಿ ಕಚೇರಿ ಎದುರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ…

View More ಬಿಜೆಪಿಯಿಂದ ಸಂಭ್ರಮಾಚರಣೆ

10 ಸಾವಿರ ಜನರಿಗೆ ಊಟದ ವ್ಯವಸ್ಥೆ

ರಾಣೆಬೆನ್ನೂರ: ಮೇ 30ರಂದು ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ನಗರ ಸೇರಿ ತಾಲೂಕಿನಾದ್ಯಂತ ಸಂಭ್ರಮ ಮನೆ ಮಾಡಿದೆ. ಕೆಲ ಸಂಘ-ಸಂಸ್ಥೆಯವರು, ಹೋಟೆಲ್​ನವರು ಸ್ವಯಂ ಪ್ರೇರಣೆಯಿಂದ ಸಾರ್ವಜನಿಕರಿಗೆ ಊಟ,…

View More 10 ಸಾವಿರ ಜನರಿಗೆ ಊಟದ ವ್ಯವಸ್ಥೆ

ಮೃತಪಟ್ಟ ಬಿಜೆಪಿ ಕಾರ್ಯಕರ್ತರ ಕುಟುಂಬಕ್ಕೆ ವಿಶೇಷ ಆಹ್ವಾನ: ದೀದಿಗೆ ಹೊಸ ಸಂದೇಶ ರವಾನಿಸಿದ ಮೋದಿ, ಅಮಿತ್​ ಷಾ

ನವದೆಹಲಿ: ಇದುವರೆಗೂ ಪಶ್ಚಿಮ ಬಂಗಾಳದಲ್ಲಿ ನಡೆದ ರಾಜಕೀಯ ಸಂಬಂಧಿತ ಹಿಂಸಾತ್ಮಕ ಘಟನೆಗಳಲ್ಲಿ ಸುಮಾರು 50 ಬಿಜೆಪಿ ಕಾರ್ಯಕರ್ತರು ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮೃತರ ಕುಟುಂಬವಕ್ಕೆ…

View More ಮೃತಪಟ್ಟ ಬಿಜೆಪಿ ಕಾರ್ಯಕರ್ತರ ಕುಟುಂಬಕ್ಕೆ ವಿಶೇಷ ಆಹ್ವಾನ: ದೀದಿಗೆ ಹೊಸ ಸಂದೇಶ ರವಾನಿಸಿದ ಮೋದಿ, ಅಮಿತ್​ ಷಾ

ನಮೋ 2.0 ಸರ್ಕಾರ ರಚನೆ ಕಸರತ್ತು: ಷಾ ಹೆಗಲಿಗೆ ಗೃಹ ಖಾತೆ?

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ವಿಜಯಗಳಿಸಿದ್ದ ಪ್ರಧಾನಿ ನರೇಂದ್ರ ಮೋದಿಯ ಎರಡನೇ ಸರ್ಕಾರಕ್ಕೆ ಸಚಿವ ಸಂಪುಟ ರಚನೆಯ ಸವಾಲು ಮುಂದಿದೆ. ನವ ಭಾರತ ನಿರ್ವಣದ ಸಂಕಲ್ಪ ಈಡೇರಿಸುವ ಉತ್ತಮ ಸಂಪುಟ ರಚಿಸುವ ಜವಾಬ್ದಾರಿ ಮೋದಿ…

View More ನಮೋ 2.0 ಸರ್ಕಾರ ರಚನೆ ಕಸರತ್ತು: ಷಾ ಹೆಗಲಿಗೆ ಗೃಹ ಖಾತೆ?

ವಿಚ್ಛೇದನ ತಡೆದ ಆಲಿಂಗನ: ಖಾಲಿ ಕೈಗಿಂತ ಮೈತ್ರಿಯೇ ಲೇಸೆಂಬ ನಿರ್ಣಯಕ್ಕೆ ಬಂದ ದೋಸ್ತಿ ಪಡೆ

ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕೇಂದ್ರ ಹಾಗೂ ರಾಜ್ಯದಲ್ಲಿ ಸಂಪುಟ ಕುತೂಹಲ ಇಮ್ಮಡಿಕೊಂಡಿದೆ. ಮೋದಿ ಅಲೆಯಲ್ಲಿ ಸಂಪೂರ್ಣವಾಗಿ ಕೊಚ್ಚಿಹೋಗಿರುವ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಪಕ್ಷಗಳು ರಾಜ್ಯದಲ್ಲಿ ಸರ್ಕಾರ ಉಳಿಸಿಕೊಳ್ಳಲು ಸರ್ಕಸ್ ನಡೆಸುತ್ತಿದ್ದರೆ ಅತ್ತ ಕೇಂದ್ರದಲ್ಲಿ…

View More ವಿಚ್ಛೇದನ ತಡೆದ ಆಲಿಂಗನ: ಖಾಲಿ ಕೈಗಿಂತ ಮೈತ್ರಿಯೇ ಲೇಸೆಂಬ ನಿರ್ಣಯಕ್ಕೆ ಬಂದ ದೋಸ್ತಿ ಪಡೆ

ಜಾಗತಿಕ ಮಾಧ್ಯಮದಲ್ಲೂ ಮೋದಿ ಮೋಡಿ: ಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ಹೊಗಳಿದ ಅಮೆರಿಕ, ಬ್ರಿಟನ್ ಮಾಧ್ಯಮಗಳು

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿರುವುದು ವಿದೇಶಿ ಮಾಧ್ಯಮಗಳ ಗಮನವನ್ನೂ ಸೆಳೆದಿದೆ. ಅಮೆರಿಕದ ಪ್ರಮುಖ ಸುದ್ದಿ ಸಂಸ್ಥೆ ಸಿಎನ್​ಎನ್ ಈ ಬಗ್ಗೆ ವರದಿ ಪ್ರಕಟಿಸಿ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನಿರೀಕ್ಷೆಗೂ…

View More ಜಾಗತಿಕ ಮಾಧ್ಯಮದಲ್ಲೂ ಮೋದಿ ಮೋಡಿ: ಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ಹೊಗಳಿದ ಅಮೆರಿಕ, ಬ್ರಿಟನ್ ಮಾಧ್ಯಮಗಳು

ಲೋಕಪಾಲರ ಪದಗ್ರಹಣ

ನವದೆಹಲಿ: ದೇಶದ ಮೊದಲ ಲೋಕಪಾಲರಾಗಿ ನ್ಯಾ. ಪಿನಾಕಿ ಚಂದ್ರ ಘೋಷ್ ಶನಿವಾರ ಪ್ರಮಾಣ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಪ್ರಮಾಣವಚನ ಬೋಧಿಸಿದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ…

View More ಲೋಕಪಾಲರ ಪದಗ್ರಹಣ