ಧನುರಾಸನದಲ್ಲಿ ತನುಶ್ರೀ ಪಿತ್ರೋಡಿ ವಿಶ್ವದಾಖಲೆ

<ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಿಂದ ಪ್ರಮಾಣಪತ್ರ> ಉಡುಪಿ: ಯೋಗಾಸನದಲ್ಲಿ ಎರಡು ಜಾಗತಿಕ ದಾಖಲೆ ಮಾಡಿರುವ 10ರ ಹರೆಯದ ತನುಶ್ರೀ ಪಿತ್ರೋಡಿ ಶನಿವಾರ ಧನುರಾಸನದಲ್ಲಿ ನಂಬರ್ ಆಫ್ ರೋಲ್ಸ್‌ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ನಗರದ ಸೇಂಟ್ ಸಿಸಿಲಿ ಸಮೂಹ…

View More ಧನುರಾಸನದಲ್ಲಿ ತನುಶ್ರೀ ಪಿತ್ರೋಡಿ ವಿಶ್ವದಾಖಲೆ

ಜನಪದರ ವೈದ್ಯ ಪದ್ಧತಿ ಅತ್ಯುತ್ತಮ

ದಾವಣಗೆರೆ: ಮನುಷ್ಯ ತನ್ನ ಅನುಭವದ ಮೇಲೆ ಕಂಡುಕೊಂಡ ಜ್ಞಾನ ಮತ್ತು ತಂತ್ರಜ್ಞಾನ ಶ್ರೇಷ್ಠವಾದುದು. ಇದರಿಂದ ಸುಭಿಕ್ಷ ಬದುಕು ನಡೆಸಬಹುದು ಎಂದು ಹೆಬ್ಬಾಳಿನ ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿದರು. ಪಾರಂಪರಿಕ ವೈದ್ಯ ಗುರುಕುಲ,…

View More ಜನಪದರ ವೈದ್ಯ ಪದ್ಧತಿ ಅತ್ಯುತ್ತಮ

ಮೀನುಗಾರರಿಗೆ ಪ್ರಮಾಣಪತ್ರ

<ಸಚಿವ ವೆಂಕಟರಾವ್ ನಾಡಗೌಡ> ಗೋವಾ ಸಿಎಂ ಜತೆ ಎಚ್​ಡಿಕೆ ಚರ್ಚೆ> ರಾಯಚೂರು ರಾಜ್ಯದ ಕರಾವಳಿಯಿಂದ ಗೋವಾಕ್ಕೆ ಮೀನು ಸಾಗಣೆ ಮೇಲೆ ನಿಷೇಧ ಹೇರಿರುವ ಕುರಿತಾಗಿ ಅಲ್ಲಿನ ಸಿಎಂ ಜತೆ ದೂರವಾಣಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರ್ಚಚಿಸಿ,…

View More ಮೀನುಗಾರರಿಗೆ ಪ್ರಮಾಣಪತ್ರ

 ಆರೋಗ್ಯಕರ ಸಮಾಜಕ್ಕೆ ಯೋಚನಾ ರೀತಿ ಮುಖ್ಯ

ಧಾರವಾಡ: ಪ್ರಸ್ತುತ ಸಮಾಜ ಪ್ರಬುದ್ಧವಾಗಿದೆ. ಆದರೆ, ಋಣಾತ್ಮಕ ಯೋಚನೆಗಳೇ ಹೆಚ್ಚಿದ್ದರಿಂದ ಸಮಾಜ ಆರೋಗ್ಯಕರವಾಗಿಲ್ಲ. ಹೀಗಾಗಿ ಆರೋಗ್ಯಕರ ಸಮಾಜ ನಿರ್ವಣಕ್ಕೆ ಸಮರ್ಪಕ ಯೋಚನಾ ರೀತಿ ಬಹಳ ಮುಖ್ಯವಾದುದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ…

View More  ಆರೋಗ್ಯಕರ ಸಮಾಜಕ್ಕೆ ಯೋಚನಾ ರೀತಿ ಮುಖ್ಯ