ನಾಳೆ ಕಾರ್ಕಳಕ್ಕೆ ಮುಖ್ಯಮಂತ್ರಿ

ಕಾರ್ಕಳ: ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಏ.7ರಂದು ಬೆಳಗ್ಗೆ 10 ಗಂಟೆಗೆ ಕಾರ್ಕಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ತಿಳಿಸಿದ್ದಾರೆ. ಕಾರ್ಕಳ ಮಂಜುನಾಥ ಪೈ…

View More ನಾಳೆ ಕಾರ್ಕಳಕ್ಕೆ ಮುಖ್ಯಮಂತ್ರಿ

ಅಳುವುದರಲ್ಲಿ ಕಾಲಕಳೆಯುತ್ತಿರುವ ಸಿಎಂ

ಬಾಳೆಹೊನ್ನೂರು: ರಾಜ್ಯದಲ್ಲಿ ಸಿಎಂಗೆ ಆಳ್ವಿಕೆ ನಡೆಸಲು ಅಧಿಕಾರ ಕೊಟ್ಟರೆ ಅವರು ಅಳುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು. ಒಕ್ಕಲಿಗರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕ್ಷೇತ್ರಮಟ್ಟದ ಕಾರ್ಯಕರ್ತರ ಸಭೆ…

View More ಅಳುವುದರಲ್ಲಿ ಕಾಲಕಳೆಯುತ್ತಿರುವ ಸಿಎಂ

ಹಾಸನದ ಎಂಪಿ ಅಭ್ಯರ್ಥಿಯಾಗಲು ಗ್ರೀನ್​ ಸಿಗ್ನಲ್​ ನೀಡಿದ್ದಾರೆ: ಪ್ರಜ್ವಲ್​ ರೇವಣ್ಣ

ಹಾಸನ: ಹಾಸನ ಎಂಪಿ ಅಭ್ಯರ್ಥಿಯಾಗಲು ಜೆಡಿಎಸ್​ ವರಿಷ್ಠ ಎಚ್.ಡಿ.ದೇವೇಗೌಡರು ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ನಾನು ಪಡೆಯುತ್ತಿರುವ ಸ್ಥಾನ ಅವರದ್ದು​ ಎಂದು ಜೆಡಿಎಸ್​ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್​ ರೇವಣ್ಣ ತಿಳಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…

View More ಹಾಸನದ ಎಂಪಿ ಅಭ್ಯರ್ಥಿಯಾಗಲು ಗ್ರೀನ್​ ಸಿಗ್ನಲ್​ ನೀಡಿದ್ದಾರೆ: ಪ್ರಜ್ವಲ್​ ರೇವಣ್ಣ

ವಿಶ್ವಸಂಸ್ಥೆ ಪರಿಸರ ಮಂಡಳಿ ಮುಖ್ಯಸ್ಥನ ಹುದ್ದೆಗೆ ವಿಮಾನಯಾನವೇ ಮುಳುವಾಯಿತೆ?!

ವಿಶ್ವಸಂಸ್ಥೆ: ವಿಶ್ವಸಂಸ್ಥೆ ಪರಿಸರ ಮಂಡಳಿ ಮುಖ್ಯಸ್ಥ ಎರಿಕ್​ ಸೋಲಿಮ್ ಅವರು ವ್ಯಾಪಕ ಟೀಕೆಗೆ ಗುರಿಯಾಗಿ​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಮಿತಿಮೀರಿದ ಜಾಗತಿಕ ಪ್ರವಾಸ ಹಾಗೂ ವಿಶ್ವಸಂಸ್ಥೆಯ ಆಂತರಿಕ ನಿಯಮಗಳನ್ನು ಮೀರಿದ್ದರಿಂದ ಕೆಲವು…

View More ವಿಶ್ವಸಂಸ್ಥೆ ಪರಿಸರ ಮಂಡಳಿ ಮುಖ್ಯಸ್ಥನ ಹುದ್ದೆಗೆ ವಿಮಾನಯಾನವೇ ಮುಳುವಾಯಿತೆ?!

ಬೀದರ್ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ

ಬೀದರ್: ಶೈಕ್ಷಣಿಕ, ಆರೋಗ್ಯ ಸೇರಿ ಕೆಲ ವಲಯಗಳಲ್ಲಿ ಹಿಂದುಳಿದ ಬೀದರ್ ಜಿಲ್ಲೆ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ತಂಡ ಮಾಡಿಕೊಂಡು ಕೆಲಸ ನಿರ್ವಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್…

View More ಬೀದರ್ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ

ವಿರೋಧಿಗಳಲ್ಲಿ ಅಸ್ಥಿರತೆ ಭಯ

ಚಿಕ್ಕಮಗಳೂರು: ಬಿಜೆಪಿ ರಾಜಕೀಯ ವಿರೋಧಿಗಳು ಅಸ್ಥಿರತೆ ಭಯದಿಂದ ಹಾಗೂ ಮೋದಿ ನಾಯಕತ್ವದ ವಿರುದ್ಧ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಎಲ್ಲರೂ ಒಟ್ಟಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಹೇಳಿದರು. ನಗರದಲ್ಲಿ…

View More ವಿರೋಧಿಗಳಲ್ಲಿ ಅಸ್ಥಿರತೆ ಭಯ

ಕಾಲ ಬಂದಾಗ ದಾಳ ಉರುಳಿಸುತ್ತೇವೆ

ಚಿಕ್ಕಮಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಬಿಜೆಪಿ ಯಾವ ಕಾರಣಕ್ಕೂ ಮುಂದಾಗುವುದಿಲ್ಲ. ಆದರೆ ಸ್ವಯಂಪ್ರೇರಿತವಾಗಿ ಸರ್ಕಾರ ಬಿದ್ದರೆ ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಳ್ಳಲು ನಾವೇನು ಸನ್ಯಾಸಿಗಳಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ…

View More ಕಾಲ ಬಂದಾಗ ದಾಳ ಉರುಳಿಸುತ್ತೇವೆ

ಟಿಕೆಟ್​ ನೀಡಿದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ: ಪ್ರಜ್ವಲ್​ ರೇವಣ್ಣ

ಹಾಸನ: ಟೆಕೆಟ್‌ ನೀಡಿದರೆ ಹಾಸನ ಅಥವಾ ಮಂಡ್ಯದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಜೆಡಿಎಸ್‌ನ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್​ ರೇವಣ್ಣ ತಿಳಿಸಿದ್ದಾರೆ. ಹೊಳೆನರಸೀಪುರದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಂತರ ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿ, ಪರೋಕ್ಷವಾಗಿ…

View More ಟಿಕೆಟ್​ ನೀಡಿದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ: ಪ್ರಜ್ವಲ್​ ರೇವಣ್ಣ