ಫ್ಲೋರೈಡ್ ನೀರು ಜೀವಕ್ಕೆ ಕುತ್ತು

ಚಿತ್ರದುರ್ಗ: ಬರಪೀಡಿತ ಪ್ರದೇಶಗಳಲ್ಲಿ ಪ್ಲೋರೈಡ್‌ಯುಕ್ತ ನೀರು ಸೇವಿಸುವ ಜನರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದೆ ಎಂದು ಬರಮುಕ್ತ ಕರ್ನಾಟಕ ಆಂದೋಲನ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಪ್ರೊ.ರವಿವರ್ಮಕುಮಾರ್ ಆತಂಕ ವ್ಯಕ್ತಪಡಿಸಿದರು. ಮುರುಘಾ ಮಠದಲ್ಲಿ ಭಾನುವಾರ ಆಯೋಜಿಸಿದ್ದ ತುಂಗಭದ್ರಾ…

View More ಫ್ಲೋರೈಡ್ ನೀರು ಜೀವಕ್ಕೆ ಕುತ್ತು

ಸಸಿ ನೆಡಲು ಸಣ್ಣ ಗುಂಡಿಗಳು !

ಮುಂಡಗೋಡ: ತಾಲೂಕಿನ ಇಂದೂರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸಸಿ ನೆಡಲು ತೋಡಿರುವ ಗುಂಡಿಗಳು ಕಿರಿದಾಗಿದ್ದು, ಅರಣ್ಯ ಇಲಾಖೆ ಬೇಕಾಬಿಟ್ಟಿ ಸಸಿ ನೆಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇಂದೂರಿನಿಂದ ಅರಶಿಣಗೇರಿಗೆ ತೆರಳುವ ಮಾರ್ಗದ ಅರಣ್ಯ ಪ್ರದೇಶದ…

View More ಸಸಿ ನೆಡಲು ಸಣ್ಣ ಗುಂಡಿಗಳು !

ಜೋಗಿಮಟ್ಟಿ ಅಂದ ಹೆಚ್ಚಿಸಿದ ಆಂಜನೇಯ

ಚಿತ್ರದುರ್ಗ: ತನ್ನ ಸೌಂದರ್ಯದಿಂದ ಪರಿಸರ ಪ್ರೇಮಿಗಳನ್ನು ಕೈ ಬೀಸಿ ಕರೆವ ಜೋಗಿಮಟ್ಟಿ ಪ್ರದೇಶದಲ್ಲಿರುವ 30 ಅಡಿ ಎತ್ತರದ ಬಂಡೆ ಆಂಜನೇಯನಿಗೆ ಹೊಸದಾಗಿ ಬಣ್ಣ ಹಚ್ಚುವ ಕೆಲಸ ಆರಂಭವಾಗಿದೆ. ಪ್ರವಾಸಿ ಬಂಗಲೆ ಸಮೀಪದ ರಸ್ತೆಗೆ ಹೊಂದಿಕೊಂಡಂತೆ…

View More ಜೋಗಿಮಟ್ಟಿ ಅಂದ ಹೆಚ್ಚಿಸಿದ ಆಂಜನೇಯ

5.53 ಲಕ್ಷ ಸಸಿ ನೆಡುವ ಗುರಿ

ಸಿದ್ದಾಪುರ:ತಾಲೂಕಿನಲ್ಲಿ ಪ್ರಸಕ್ತ ವರ್ಷ ಅರಣ್ಯ ಇಲಾಖೆಯು ವಿವಿಧ ಜಾತಿಯ 5.53 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿದೆ. ತಾಲೂಕಿನ 595 ಹೆಕ್ಟೇರ್ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗುವುದು. ಶಿರಸಿ ವಲಯ ಅರಣ್ಯ ವ್ಯಾಪ್ತಿಯ ಸಿದ್ದಾಪುರ ತಾಲೂಕಿನ…

View More 5.53 ಲಕ್ಷ ಸಸಿ ನೆಡುವ ಗುರಿ

ಶ್ರೀರಾಮಪುರದಲ್ಲಿ 50 ಮಿ.ಮೀ. ಮಳೆ

ಹೊಸದುರ್ಗ: ತಾಲೂಕಿನ ಶ್ರೀರಾಂಪುರ ಹೋಬಳಿ ಸೇರಿ ಸುತ್ತಮುತ್ತಲ ಪ್ರದೇಶದಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಕೆರೆ, ಕಟ್ಟೆ ಹಾಗೂ ಚೆಕ್ ಡ್ಯಾಂ ಭರ್ತಿಯಾಗಿ ಬರದಿಂದ ಕಂಗೆಟ್ಟಿದ್ದ ಜನರಲ್ಲಿ ಸಂತಸ ಮೂಡಿದೆ. ಕಳೆದ ಭಾನುವಾರ ಸುರಿದ…

View More ಶ್ರೀರಾಮಪುರದಲ್ಲಿ 50 ಮಿ.ಮೀ. ಮಳೆ

ಬರ ನಿರ್ವಹಣೆಗೆ ದಾನದ ಸಹಕಾರ

|ಅನಂತ ನಾಯಕ್ ಮುದ್ದೂರು ಈ ಬಾರಿ ಹಿಂದೆಂದೂ ಕಾಣದ ಬರದ ಬವಣೆಗೆ ಜಿಲ್ಲೆ ನಲುಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹನಿ ನೀರಿಗೂ ಪರದಾಡುವ ಸ್ಥಿತಿ ಬಂದೊದಗಿದೆ. ತುರ್ತು ಅಗತ್ಯವಿರುವ ಕಡೆ ನೀರು ಪೂರೈಕೆಗೆ…

View More ಬರ ನಿರ್ವಹಣೆಗೆ ದಾನದ ಸಹಕಾರ

ಸ್ಥಳಾಂತರಗೊಳ್ಳುವುದೇ ಮೆಕ್ಕೆಜೋಳ ಪಾರ್ಕ್?

ರಾಣೆಬೆನ್ನೂರ: ನಗರದ ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ವಿುಸಲು ಉದ್ದೇಶಿಸಿದ್ದ ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ ಈಗ ಮಾಗೋಡು ರಸ್ತೆಯ ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಇದು ವರ್ತಕರಿಗೆ ಮತ್ತು ರೈತರಿಗೆ ಅನುಕೂಲವಾಗಬಹುದಾಗಿದೆ. ನಗರದಿಂದ 8…

View More ಸ್ಥಳಾಂತರಗೊಳ್ಳುವುದೇ ಮೆಕ್ಕೆಜೋಳ ಪಾರ್ಕ್?

ಸಣ್ಣ ನಿವೇಶನ ರಚನೆಗೆ ಆಗ್ರಹ

ಹುಬ್ಬಳ್ಳಿ: ಇಲ್ಲಿಯ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯು ಅಭಿವೃದ್ಧಿಪಡಿಸಿರುವ ನಿವೇಶನಗಳು ದೊಡ್ಡವಾಗಿದ್ದು, ಅವುಗಳನ್ನು ಸಣ್ಣ ನಿವೇಶನಗಳನ್ನಾಗಿ ಮಾಡಿ ಹೆಚ್ಚು ಉದ್ಯಮಾಸಕ್ತರಿಗೆ ಅನುಕೂಲ ಮಾಡಿಕೊಡಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಗಾಮನಗಟ್ಟಿಯಲ್ಲಿ…

View More ಸಣ್ಣ ನಿವೇಶನ ರಚನೆಗೆ ಆಗ್ರಹ