ವಸ್ತು ಪ್ರದರ್ಶನದಿಂದ ವೈಜ್ಞಾನಿಕ ಚಿಂತನೆ

ಹರಿಹರ: ವಿದ್ಯಾರ್ಥಿಗಳಲ್ಲಿ ಅನ್ವೇಷಣೆ ಗುಣ ಬೆಳೆಸಲು ಮತ್ತು ವೈಜ್ಞಾನಿಕ ಸತ್ಯ ತಿಳಿದುಕೊಳ್ಳಲು ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿಯಾಗಿದೆ ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು. ತಾಲೂಕಿನ ಬೆಳ್ಳೂಡಿ ಗ್ರಾಮದ ಹೊರ…

View More ವಸ್ತು ಪ್ರದರ್ಶನದಿಂದ ವೈಜ್ಞಾನಿಕ ಚಿಂತನೆ

ವಿಘ್ನ ನಿವಾರಕನಿಗೆ ಅದ್ದೂರಿ ಸ್ವಾಗತ

ಬೆಳಗಾವಿ: ಪ್ರವಾಹದಿಂದ ಅನುಭವಿಸಿದ ಹಾನಿ, ನೋವಿನ ಮಧ್ಯೆಯೇ ಕುಂದಾನಗರಿಯಲ್ಲಿ ಸೋಮವಾರ ಬೆನಕನ ಆಗಮನವಾಯಿತು. ತುಂತುರು ಮಳೆಯ ನಡುವೆ ಹೊತ್ತು ತಂದ ಗಣಪನ ಮೂರ್ತಿಗಳನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ ಬೆಳಗಾವಿಗರು ಖುಷಿಪಟ್ಟರು. ಕನ್ನಡ ಮತ್ತು ಮರಾಠಿ ಸಂಸ್ಕೃತಿ…

View More ವಿಘ್ನ ನಿವಾರಕನಿಗೆ ಅದ್ದೂರಿ ಸ್ವಾಗತ

ಚಿತ್ರಕಲೆಯಲ್ಲಿ ಜೀವಂತಿಕೆ ಇರುವುದು ಅಗತ್ಯ

ಹುಬ್ಬಳ್ಳಿ: ಪ್ರಸ್ತುತ ಚಿತ್ರಕಲೆ ಅರ್ಥ ಹುಡುಕುವಿಕೆಗೆ ಸೀಮಿತವಾದಂತಾಗಿದೆ. ಚಿತ್ರಕಲೆಯಲ್ಲಿನ ಜೀವಂತಿಕೆ ಕುಂದುತ್ತಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಅಶೋಕ ಶೆಟ್ಟರ್ ಕಳವಳ ವ್ಯಕ್ತಪಡಿಸಿದರು. ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ನಗರದ…

View More ಚಿತ್ರಕಲೆಯಲ್ಲಿ ಜೀವಂತಿಕೆ ಇರುವುದು ಅಗತ್ಯ

ಗಾಜಿನ ಮನೆ ಹಸಿರೀಕರಣಕ್ಕೆ ಆದ್ಯತೆ

ದಾವಣಗೆರೆ: ತೋಟಗಾರಿಕೆ ಇಲಾಖೆಯಿಂದ ನಗರದಲ್ಲಿ ನಿರ್ಮಿಸಿರುವ ಗಾಜಿನಮನೆಯ ಪರಿಸರದಲ್ಲಿ ಇನ್ನಷ್ಟು ಹಸಿರೀಕರಣಕ್ಕೆ ಒತ್ತು ನೀಡಲಾಗುವುದು ಎಂದು ಶಾಸಕ ಎಸ್.ಎ.ರವಿಂದ್ರನಾಥ್ ಭರವಸೆ ನೀಡಿದರು. ಗಾಜಿನಮನೆ ಆವರಣದಲ್ಲಿ ಶುಕ್ರವಾರ, ಐದು ದಿನಗಳ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದ ನಂತರ…

View More ಗಾಜಿನ ಮನೆ ಹಸಿರೀಕರಣಕ್ಕೆ ಆದ್ಯತೆ

ಗಾಜಿನ ಮನೆಯಲ್ಲಿ ಇಂದಿನಿಂದ ಹೂಗಳ ಹಬ್ಬ

ದಾವಣಗೆರೆ: ಗಾಜಿನ ಮನೆಯಲ್ಲಿ ಇಂದಿನಿಂದ ಹೂವುಗಳ ಹಬ್ಬ! ಐದು ದಿನ ನಡೆಯಲಿರುವ ಫಲಪುಷ್ಪ ಪ್ರದರ್ಶನ ಹೂವಿನ ಲೋಕವನ್ನು ಅನಾವರಣ ಮಾಡಲಿದೆ. ಪುಷ್ಪದಲ್ಲರಳಿದ ನಾನಾ ಮಾದರಿಗಳು, ಸಿರಿಧಾನ್ಯದಲ್ಲಿ ಮೂಡಿದ ಕಲಾಕೃತಿಗಳು, ಅಲಂಕಾರಿಕ ಹಾಗೂ ಅಪರೂಪದ ಸಸ್ಯರಾಶಿ…

View More ಗಾಜಿನ ಮನೆಯಲ್ಲಿ ಇಂದಿನಿಂದ ಹೂಗಳ ಹಬ್ಬ

ಆಭರಣ ಪ್ರದರ್ಶನ-ಮಾರಾಟ ಉತ್ಸವ

ದಾವಣಗೆರೆ: ಗೋಲ್ಡನ್ ಕ್ರೀಪರ್ ಸಂಸ್ಥೆಯು ಶನಿವಾರ ಎಸ್‌ಎಸ್ ಕನ್ವೆನ್‌ಷನ್ ಸೆಂಟರ್‌ನಲ್ಲಿ ಆಯೋಜಿಸಿದ್ದ ಆಭರಣ ಪ್ರದರ್ಶನ ಮತ್ತು ಮಾರಾಟ ಉತ್ಸವವನ್ನು ಶಾಸಕ ಶಾಮನೂರು ಶಿವಶಂಕರಪ್ಪ, ನಟಿ ಆಶಿಕಾ ರಂಗನಾಥ್ ಉದ್ಘಾಟಿಸಿದರು. ಗೌರಿ ಗಣೇಶ ಹಬ್ಬ, ಮದುವೆ…

View More ಆಭರಣ ಪ್ರದರ್ಶನ-ಮಾರಾಟ ಉತ್ಸವ

ಜನಾಕರ್ಷಣೆಯ ಗೃಹಶೋಭೆ

ದಾವಣಗೆರೆ: ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಗೃಹಶೋಭೆ ನಗರದ ಹೈಸ್ಕೂಲ್ ಮೈದಾನದಲ್ಲಿ ಆ.2ರಿಂದ ಪ್ರಾರಂಭಗೊಂಡಿದ್ದು, ಜನರನ್ನು ತನ್ನತ್ತ ಸೆಳೆಯುತ್ತಿದೆ. ಗೃಹ ಉತ್ಪನ್ನಗಳು ಒಂದೇ ಸೂರಿನಡಿ ರಿಯಾಯಿತಿ ಬೆಲೆಯಲ್ಲಿ ದೊರೆಯುತ್ತಿವೆ. ವಿವಿಧ ಕಂಪೆನಿಗಳ ವಾಟರ್ ಪ್ಯೂರಿಫೈಯರ್, ಗ್ಯಾಸ್‌ಸ್ಟೌವ್,…

View More ಜನಾಕರ್ಷಣೆಯ ಗೃಹಶೋಭೆ

ನಾಟಕದಿಂದ ಯುವ ಸಮೂಹ ವಿಮುಖ

ಹರಪನಹಳ್ಳಿ: ನಾಟಕದ ಮೌಲ್ಯ ಅರಿತುಕೊಳ್ಳುವ ಆಸಕ್ತಿಯಿಲ್ಲದೆ ಯುವ ಸಮೂಹ ರಂಗಭೂಮಿಯಿಂದ ದೂರ ಉಳಿಯುತ್ತಿದೆ ಎಂದು ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತಭೀಷ್ಮ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ಇಲ್ಲಿನ ಕೆಎಚ್‌ಬಿ ಕಾಲನಿಯಲ್ಲಿರುವ ಪೃಥ್ವಿರಂಗ ಶಾಲೆಯಲ್ಲಿ ಬುಧವಾರ…

View More ನಾಟಕದಿಂದ ಯುವ ಸಮೂಹ ವಿಮುಖ

ಮೈಸೂರು ರೇಷ್ಮೆಗೆ ಹೆಚ್ಚಿನ ಬೇಡಿಕೆ

ಶಿವಮೊಗ್ಗ: ರಾಜ್ಯ ಸರ್ಕಾರದ ಹೆಮ್ಮೆಯ ಸಂಸ್ಥೆ ಮೈಸೂರು ಸಿಲ್ಕ್ಸ್ಗೆ 110 ವರ್ಷಗಳ ಭವ್ಯ ಇತಿಹಾಸವಿದೆ. ಇದು ನಾಡಿನ ಶ್ರೇಷ್ಠತೆ ಹಾಗೂ ಪರಂಪರೆಯ ಪ್ರತೀಕ ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಹೇಳಿದರು. ನಗರದ ಕರ್ನಾಟಕ ಸಂಘದಲ್ಲಿ…

View More ಮೈಸೂರು ರೇಷ್ಮೆಗೆ ಹೆಚ್ಚಿನ ಬೇಡಿಕೆ

ಮಕ್ಕಳಿಗೆ ಕಾಲ ಕಾಲಕ್ಕೆ ಲಸಿಕೆ ಹಾಕಿಸೋದು ಪಾಲಕರ ಕರ್ತವ್ಯ

ಹೊಸದುರ್ಗ: ಆರೋಗ್ಯ ಇಲಾಖೆ ಸೂಚಿಸಿರುವಂತೆ ಮಕ್ಕಳಿಗೆ ಕಾಲ ಕಾಲಕ್ಕೆ ಲಸಿಕೆ ಹಾಕಿಸುವುದು ಪ್ರತಿ ಪಾಲಕರ ಆದ್ಯ ಕರ್ತವ್ಯ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್ ತಿಳಿಸಿದರು. ಪಟ್ಟಣದ ಎನ್‌ಇಎಸ್ ಬಡಾವಣೆಯಲ್ಲಿ ಸೋಮವಾರ ಆರೋಗ್ಯ ಇಲಾಖೆ,…

View More ಮಕ್ಕಳಿಗೆ ಕಾಲ ಕಾಲಕ್ಕೆ ಲಸಿಕೆ ಹಾಕಿಸೋದು ಪಾಲಕರ ಕರ್ತವ್ಯ