ಭರಮಸಾಗರದಲ್ಲಿ ಹಬ್ಬ ಆಚರಣೆ

ಭರಮಸಾಗರ: ಪಟ್ಟಣ ಹಾಗೂ ಹೋಬಳಿಯಾದ್ಯಂತ ಶುಕ್ರವಾರ ಪ್ರಥಮ ಆಷಾಢ ಏಕಾದಶಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಂಜಾನೆ ಮನೆ ಮತ್ತು ಗೋಶಾಲೆಗಳನ್ನು ಶುಚಿಗೊಳಿಸಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ವಿಠಲನ ಭಕ್ತರು ದೇವಾಲಯಗಳಿಗೆ ಹೋಗಿ ಭಜನೆ ಸೇವೆ…

View More ಭರಮಸಾಗರದಲ್ಲಿ ಹಬ್ಬ ಆಚರಣೆ

ಐಸಿಸಿ ವಿಶ್ವಕಪ್​: ಇಂಗ್ಲೆಂಡ್​​​ ಎದುರು ಪಂದ್ಯ ಸೋತರೂ ದಾಖಲೆ ಸೃಷ್ಟಿಸಿದ ಕ್ರಿಸ್​​ ಗೇಲ್​​​​​

ಸೌಂಥಾಪ್ಟನ್​: ವೆಸ್ಟ್​​​ ಇಂಡೀಸ್​​ ತಂಡದ ಸ್ಫೋಟಕ ಬ್ಯಾಟ್ಸ್​​ಮನ್​​ ಕ್ರಿಸ್​ಗೇಲ್​ ಅವರು ಇಂಗ್ಲೆಂಡ್​ ವಿರುದ್ಧ ಅದ್ಭುತ ಪ್ರದರ್ಶನ ತೋರುವ ಮೂಲಕ ದಾಖಲೆ ಬರೆದಿದ್ದಾರೆ. ಶುಕ್ರವಾರ ಇಲ್ಲಿನ ದಿ ರೋಸ್​​ ಬೌಲ್​​ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ…

View More ಐಸಿಸಿ ವಿಶ್ವಕಪ್​: ಇಂಗ್ಲೆಂಡ್​​​ ಎದುರು ಪಂದ್ಯ ಸೋತರೂ ದಾಖಲೆ ಸೃಷ್ಟಿಸಿದ ಕ್ರಿಸ್​​ ಗೇಲ್​​​​​

ಕೊಳವೆಬಾವಿಗೆ ಬಿದ್ದ ಜಿಪಂ ಸಾಮಾನ್ಯ ಸಭೆ!

ಚಿತ್ರದುರ್ಗ: ಸತತ 8 ತಿಂಗಳ ಬಳಿಕ ಗುರುವಾರ ನಡೆದ 6ನೇ ಹಾಗೂ ಜಿಪಂ ಹೊಸ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್ ಅಧ್ಯಕ್ಷತೆಯ ಮೊದಲ ಸಭೆ ಬಹುತೇಕ ಸಮಯವನ್ನು ಕೊಳವೆ ಬಾವಿಗಳ ಬಿಲ್ ಪಾವತಿ ವಿಷಯ ನುಂಗಿ…

View More ಕೊಳವೆಬಾವಿಗೆ ಬಿದ್ದ ಜಿಪಂ ಸಾಮಾನ್ಯ ಸಭೆ!

ದೇವರಾಜು ಅರಸು ಸಂಸ್ಥೆ ಮೈಲಿಗಲ್ಲು

ಚಿತ್ರದುರ್ಗ: ಪ್ರಥಮ ಪ್ರಯತ್ನದಲ್ಲೇ ಪಿಯು ಸಿಬಿಎಸ್‌ಇಯಲ್ಲಿ ನೂರರ ಸಾಧನೆ ಮಾಡಿದ ನಗರದ ದೇವರಾಜು ಅರಸು ಶಿಕ್ಷಣ ಸಂಸ್ಥೆ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. 2018-19ನೇ ಸಾಲಿನ +2 ಫಲಿತಾಂಶದಲ್ಲಿ ಇಂಡಿಯನ್ ಇಂಟರ್ ನ್ಯಾಷನಲ್ ಸಿಬಿಎಸ್‌ಇ ಶಾಲೆ…

View More ದೇವರಾಜು ಅರಸು ಸಂಸ್ಥೆ ಮೈಲಿಗಲ್ಲು

ಹುಕ್ಕೇರಿ: ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಹುಕ್ಕೇರಿ ರಾಜ್ಯಕ್ಕೆ ತೃತೀಯ

ಹುಕ್ಕೇರಿ: ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಹುಕ್ಕೇರಿ ತಾಲೂಕಿನ ಕೀರ್ತಿಯನ್ನು ನಮ್ಮ ಮಕ್ಕಳು ಹೆಚ್ಚಿಸಿದ್ದಾರೆ ಎಂದು ಬಿ.ಇ.ಒ ಮೋಹನ ದಂಡಿನ ಹೇಳಿದ್ದಾರೆ. ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ…

View More ಹುಕ್ಕೇರಿ: ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಹುಕ್ಕೇರಿ ರಾಜ್ಯಕ್ಕೆ ತೃತೀಯ

ಕಾರವಾರ ಪ್ರಥಮ, ಭಟ್ಕಳ ದ್ವಿತೀಯ

ಕಾರವಾರ: ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಕಾರವಾರದ ಸೇಂಟ್ ಮೈಕಲ್ ಹೈಸ್ಕೂಲ್​ನ ನಂದಿನಿ ಸಾವಂತ್ ಮೊದಲ, ಭಟ್ಕಳದ ಶ್ರೀವಲ್ಲಿ ಪ್ರೌಢಶಾಲೆಯ ಯಶೋಧಾ ನಾಯ್ಕ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು. ಸಾರ್ವಜನಿಕ…

View More ಕಾರವಾರ ಪ್ರಥಮ, ಭಟ್ಕಳ ದ್ವಿತೀಯ

ಸಾಹಿತ್ಯ ಸಮ್ಮೇಳನದಿಂದ ಸಮಾಜ ಪರಿವರ್ತನೆ

ಸಂಜೀವಕುಮಾರ ಜುನ್ನಾ ಹುಮನಾಬಾದ್ ಸಾಹಿತ್ಯ ಸಮ್ಮೇಳನಗಳು ಸಮಾಜದಲ್ಲಿ ಪರಿವರ್ತನೆಗೆ ನಾಂದಿ ಹಾಡಲು ಪೂರಕವಾಗಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ್ ಹೇಳಿದರು. ಹಳ್ಳಿಖೇಡ(ಕೆ) ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ವಲಯ ಮಟ್ಟದ…

View More ಸಾಹಿತ್ಯ ಸಮ್ಮೇಳನದಿಂದ ಸಮಾಜ ಪರಿವರ್ತನೆ

ಪಂಚಾಯಿತಿ ತೆರಿಗೆ ಕರಾವಳಿ ಮುಂದೆ

ಹರೀಶ್ ಮೋಟುಕಾನ ಮಂಗಳೂರು ವಿದ್ಯುತ್ ಬಿಲ್ ಪಾವತಿಯಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆ ಗ್ರಾಮ ಪಂಚಾಯಿತಿ ತೆರಿಗೆ ಸಂಗ್ರಹಣೆಯಲ್ಲಿಯೂ ಶೇ.68.34ರಷ್ಟು ಸಾಧಿಸಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಶೇ.65.44ರಷ್ಟು ತೆರಿಗೆ ಸಂಗ್ರಹಿಸಿರುವ ಉತ್ತರ ಕನ್ನಡ…

View More ಪಂಚಾಯಿತಿ ತೆರಿಗೆ ಕರಾವಳಿ ಮುಂದೆ

ತುಕ್ಕು ಹಿಡಿದ ಆಡಳಿತಕ್ಕೆ ಸಾಣೆ ಹಿಡಿಯುವ ಕೆಲಸ

ಚಿಕ್ಕಮಗಳೂರು: ರಾಜ್ಯದಲ್ಲಿಯೇ ಮೊದಲ ಬಾರಿಗೆ ಹೋಬಳಿ ಮಟ್ಟದ ಜನ ಸಂಪರ್ಕ ಸಭೆ ತರೀಕೆರೆ ತಾಲೂಕು ದೋರನಾಳು ಗ್ರಾಮದಲ್ಲಿ ಮಂಗಳವಾರ ಆರಂಭಿಸಿರುವ ಜಿಲ್ಲಾ ಪಂಚಾಯಿತಿ ತುಕ್ಕು ಹಿಡಿದ ಆಡಳಿತಕ್ಕೆ ಸಾಣೆ ಹಿಡಿಯುವ ಕೆಲಸ ಮಾಡಿತು. ಅಧಿಕಾರಿ,…

View More ತುಕ್ಕು ಹಿಡಿದ ಆಡಳಿತಕ್ಕೆ ಸಾಣೆ ಹಿಡಿಯುವ ಕೆಲಸ

ಸಾಹಿತ್ಯ ಓದುವ ವ್ಯವಧಾನ ಕಾಣೆ

ಹುಬ್ಬಳ್ಳಿ: ಸಮಯದ ಕೊರತೆಯಿಂದ ಸುದೀರ್ಘ ಸಾಹಿತ್ಯ ಓದುವ ವ್ಯವಧಾನ ಇಲ್ಲವಾಗಿದೆ. ಮಿತಮಾತು ಇಂದಿನ ಅಗತ್ಯ, ಅನಿವಾರ್ಯವಾಗಿದ್ದು, ಚುಟುಕು ಸಾಹಿತ್ಯ ಹೆಚ್ಚು ಪ್ರಚಲಿತವಾಗಿದೆ ಎಂದು ಕನಕದಾಸ ಶಿಕ್ಷಣ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಫ್. ದಂಡಿನ…

View More ಸಾಹಿತ್ಯ ಓದುವ ವ್ಯವಧಾನ ಕಾಣೆ