ಪ್ರತ್ಯೇಕ ರಾಜ್ಯ ಬೇಡವೆಂದು ರಾಗಿಮುದ್ದೆ, ಜೋಳದ ರೊಟ್ಟಿ ತಿಂದು ವಾಟಾಳ್ ಪ್ರತಿಭಟನೆ​

ಬೆಂಗಳೂರು: ಅಖಿಲ ಕರ್ನಾಟಕ ಒಂದೇ, ಪ್ರತ್ಯೇಕ ರಾಜ್ಯ ಬೇಡವೇ ಬೇಡ ಎಂದು ಆಗ್ರಹಿಸಿದ ವಾಟಾಳ್​ ನಾಗರಾಜ್​ ಮೆಜೆಸ್ಟಿಕ್​ ಬಸ್​ ನಿಲ್ದಾಣದ ರಸ್ತೆ ಮಧ್ಯದಲ್ಲಿ ರಾಗಿ ಮುದ್ದೆ, ಜೋಳದ ರೊಟ್ಟಿ ಸೇವಿಸುವ ಮೂಲಕ ಪ್ರತಿಭಟನೆ ನಡೆಸಿದರು.…

View More ಪ್ರತ್ಯೇಕ ರಾಜ್ಯ ಬೇಡವೆಂದು ರಾಗಿಮುದ್ದೆ, ಜೋಳದ ರೊಟ್ಟಿ ತಿಂದು ವಾಟಾಳ್ ಪ್ರತಿಭಟನೆ​

ಉತ್ತರ ಯಾತ್ರೆಗೆ ಬಿಜೆಪಿ ರಣಕಹಳೆ

ಬೆಂಗಳೂರು: ಬಜೆಟ್​ನಲ್ಲಿ ಉತ್ತರ ಕರ್ನಾಟಕ ಕಡೆಗಣಿಸಲಾಗಿದೆ ಎಂಬ ದೂರು, ದುಮ್ಮಾನಗಳಿಗೆ ಧ್ವನಿಯಾಗಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ರಾಜ್ಯ ಬಿಜೆಪಿ, ಈಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಇತ್ತೀಚಿನ ಉತ್ತರ ಕರ್ನಾಟಕ ವಿರೋಧಿ ಹೇಳಿಕೆ ಮುಂದಿಟ್ಟು…

View More ಉತ್ತರ ಯಾತ್ರೆಗೆ ಬಿಜೆಪಿ ರಣಕಹಳೆ

ಪ್ರತ್ಯೇಕ ರಾಜ್ಯದ ಕೂಗು ಕುರಿತು ಎಚ್ಡಿಕೆ ಜತೆ ಖರ್ಗೆ ಮಾತನಾಡಿದ್ದಾರಂತೆ

ಕಲಬುರಗಿ: ದಕ್ಷಿಣ ಕರ್ನಾಟಕದವರು ಮತ ಹಾಕಿದ್ದಾರೆ. ಉತ್ತರ ಕರ್ನಾಟಕದವರು ಮತ ಹಾಕಿಲ್ಲ ಎಂದು ನಾನು ಎಲ್ಲಿಯೂ ಮಾತನಾಡಿಲ್ಲ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ…

View More ಪ್ರತ್ಯೇಕ ರಾಜ್ಯದ ಕೂಗು ಕುರಿತು ಎಚ್ಡಿಕೆ ಜತೆ ಖರ್ಗೆ ಮಾತನಾಡಿದ್ದಾರಂತೆ

ಪ್ರತ್ಯೇಕ ರಾಜ್ಯ ಎಂದರೆ ಗ್ರಾಮ ಪಂಚಾಯಿತಿ ಎಂದು ತಿಳಿದುಕೊಂಡಿದ್ದಾರಾ ಶ್ರೀರಾಮುಲು?

ರಾಯಚೂರು: ಶ್ರೀರಾಮುಲುಗೆ ಪ್ರತ್ಯೇಕ ರಾಜ್ಯ ಪದದ ಅರ್ಥವೇ ಗೊತ್ತಿಲ್ಲ. ಪ್ರತ್ಯೇಕ ರಾಜ್ಯ ಎಂದರೆ ಅವರು ಗ್ರಾಮ ಪಂಚಾಯಿತಿ ಎಂದು ತಿಳಿದುಕೊಂಡಿದ್ದಾರಾ ಎಂದು ಪಶು ಸಂಗೋಪನಾ ಹಾಗೂ ಮೀನುಗಾರಿಕೆ ಇಲಾಖೆ ಸಚಿವ ವೆಂಕಟರಾವ್​ ನಾಡಗೌಡ ಆಕ್ಷೇಪ ವ್ಯಕ್ತಪಡಿದ್ದಾರೆ.…

View More ಪ್ರತ್ಯೇಕ ರಾಜ್ಯ ಎಂದರೆ ಗ್ರಾಮ ಪಂಚಾಯಿತಿ ಎಂದು ತಿಳಿದುಕೊಂಡಿದ್ದಾರಾ ಶ್ರೀರಾಮುಲು?

ಸಿಎಂ ಪದೇಪದೆ ಉತ್ತರಕರ್ನಾಟಕವನ್ನು ಕೆಣಕುತ್ತಿದ್ದಾರೆ: ಶ್ರೀರಾಮುಲು

ಬಳ್ಳಾರಿ: ಸಿಎಂ ಪದೇಪದೆ ಉತ್ತರ ಕರ್ನಾಟಕವನ್ನು ಕೆಣಕುತ್ತಿದ್ದಾರೆ. ಚುನಾವಣೆ ವೇಳೆ ಜಾತಿಗೆ ಮೊದಲ ಆದ್ಯತೆ ನೀಡಿದ್ದಾರೆ ಎಂದು ಬಿಜೆಪಿಯ ಮೊಳಕಾಲ್ಮೂರು ಶಾಸಕ ಶ್ರೀರಾಮುಲು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತ್ಯೇಕ ರಾಜ್ಯಕ್ಕೆ ಉತ್ತರ ಕರ್ನಾಟಕ ಜನ…

View More ಸಿಎಂ ಪದೇಪದೆ ಉತ್ತರಕರ್ನಾಟಕವನ್ನು ಕೆಣಕುತ್ತಿದ್ದಾರೆ: ಶ್ರೀರಾಮುಲು

ಉತ್ತರ ಕರ್ನಾಟಕ ಬಂದ್​ಗೆ ಹಲವು ಸಂಘಟನೆಗಳ ಬೆಂಬಲ

<< ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆ.2ರಂದು 13 ಜಿಲ್ಲೆಗಳ ಬಂದ್​ >> ವಿಜಯಪುರ: ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನಕ್ಕೆ ಆಗ್ರಹಿಸಿ ಆ.2ರಂದು ರಾಜ್ಯದ 13 ಜಿಲ್ಲೆಗಳಲ್ಲಿ ಬಂದ್​​ಗೆ ಕರೆ ನೀಡಲಾಗಿದೆ. ಉತ್ತರ ಕರ್ನಾಟಕದ…

View More ಉತ್ತರ ಕರ್ನಾಟಕ ಬಂದ್​ಗೆ ಹಲವು ಸಂಘಟನೆಗಳ ಬೆಂಬಲ

ಪ್ರತ್ಯೇಕ ರಾಜ್ಯಕ್ಕಾಗಿ ನಾನೇ ಮುಂದಾಳತ್ವ ವಹಿಸುತ್ತೇನೆ: ಶ್ರೀರಾಮುಲು

ಕೊಪ್ಪಳ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಮತ್ತೆ ಕೂಗು ಕೇಳಿಬಂದಿದ್ದು, ಕಳೆದ ಬಾರಿ ಸುದ್ದಿಯಲ್ಲಿದ್ದ ಶಾಸಕ ಶ್ರೀರಾಮುಲು ಮತ್ತೆ ಪ್ರತ್ಯೇಕ ರಾಜ್ಯದ ಕೂಗಿಗೆ ತುಪ್ಪ ಸವರಿದ್ದಾರೆ. ಗಂಗಾವತಿಯಲ್ಲಿ ಮಾತನಾಡಿದ ಅವರು, ‘ಉತ್ತರ ಕರ್ನಾಟಕವನ್ನು ಹೀಗೆ…

View More ಪ್ರತ್ಯೇಕ ರಾಜ್ಯಕ್ಕಾಗಿ ನಾನೇ ಮುಂದಾಳತ್ವ ವಹಿಸುತ್ತೇನೆ: ಶ್ರೀರಾಮುಲು

ಪ್ರತ್ಯೇಕ ರಾಜ್ಯ ಬೇಕೆಂದಿದ್ದ ಶ್ರೀರಾಮುಲುಗೆ ಎಚ್ಡಿಕೆ ಹೇಳಿದ್ದೇನು?

ವಿಧಾನಸಭೆ: ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿಸಬೇಕೆಂಬ ಬಿಜೆಪಿ ಶಾಸಕ ಶ್ರೀರಾಮುಲು ಅವರ ಹೇಳಿಕೆಗೆ ಸದನದಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ “ರಾಜ್ಯವನ್ನು ಪ್ರತ್ಯೇಕಿಸುವುದು ನಮ್ಮ ಸರ್ಕಾರದ ಗುರಿಯಲ್ಲ. ಬದಲಿಗೆ, ಸಮಗ್ರ ಕರ್ನಾಟಕದ ಅಭಿವೃದ್ಧಿ…

View More ಪ್ರತ್ಯೇಕ ರಾಜ್ಯ ಬೇಕೆಂದಿದ್ದ ಶ್ರೀರಾಮುಲುಗೆ ಎಚ್ಡಿಕೆ ಹೇಳಿದ್ದೇನು?

ಪ್ರತ್ಯೇಕ ರಾಜ್ಯ ಹೋರಾಟವನ್ನು ನಾವು ಬೆಂಬಲಿಸುತ್ತೇವೆ ಎಂದ ಶ್ರೀರಾಮುಲು

ವಿಧಾನಸಭೆ: ವಿಧಾನಮಂಡಲ ಅಧಿವೇಶನದಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕ ಶ್ರೀರಾಮುಲು ಅವರು ಪ್ರತ್ಯೇಕ ರಾಜ್ಯ ರಚನೆಯ ಮಾಡುವ ಮಾತುಗಳನ್ನಾಡಿದ್ದಾರೆ. ವಿಧಾನ ಮಂಡಲದ ಬಜೆಟ್​ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಶ್ರೀರಾಮುಲು ಅವರು ಪ್ರತ್ಯೇಕ ಉತ್ತರ ಕರ್ನಾಟಕ…

View More ಪ್ರತ್ಯೇಕ ರಾಜ್ಯ ಹೋರಾಟವನ್ನು ನಾವು ಬೆಂಬಲಿಸುತ್ತೇವೆ ಎಂದ ಶ್ರೀರಾಮುಲು

ಸಂಪೂರ್ಣ ಸಾಲಮನ್ನಾಕ್ಕಾಗಿ ರೈತರಿಂದ ವಿವಿಧೆಡೆ ಪ್ರತಿಭಟನೆ

ಬೆಂಗಳೂರು: ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ರಾಜ್ಯದ ಹಲವೆಡೆ ಇಂದು ಸರ್ಕಾರದ ವಿರುದ್ಧ ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟನೆ ನಡೆಸಿವೆ. ಈ ಹೋರಾಟಕ್ಕೆ ಸ್ತ್ರೀ ಶಕ್ತಿ ಸಂಘಗಳು, ಕರ್ನಾಟಕ…

View More ಸಂಪೂರ್ಣ ಸಾಲಮನ್ನಾಕ್ಕಾಗಿ ರೈತರಿಂದ ವಿವಿಧೆಡೆ ಪ್ರತಿಭಟನೆ