ಲಿಂಗಾಯತ ವಿವಾದ, ಅಂತರ ಕಾಯ್ದುಕೊಂಡ ದಿನೇಶ

ಹುಬ್ಬಳ್ಳಿ: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೂ ಕಾಂಗ್ರೆಸ್​ಗೂ ಸಂಬಂಧವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತ್ಯೇಕ ಧರ್ಮದ ಕುರಿತು ಕಾಂಗ್ರೆಸ್ ಯಾವ ನಿರ್ಣಯವನ್ನೂ ತಳೆದಿಲ್ಲ. ಅದು…

View More ಲಿಂಗಾಯತ ವಿವಾದ, ಅಂತರ ಕಾಯ್ದುಕೊಂಡ ದಿನೇಶ

ಪ್ರತ್ಯೇಕ ಧರ್ಮ ವಿಷಯ ಮುಗಿದ ಅಧ್ಯಾಯ: ಶಾಮನೂರು

ದಾವಣಗೆರೆ: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಮುಗಿದು ಹೋದ ಅಧ್ಯಾಯ. ವೀರಶೈವ ಲಿಂಗಾಯತ ಬೇರೆ-ಬೇರೆ ಅಲ್ಲ.ಎರಡೂ ಒಂದೇ ಎಂಬ ವೀರಶೈವ ಮಹಾಸಭಾದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರತ್ಯೇಕ ಧರ್ಮ ಕುರಿತಂತೆ ಸಚಿವ…

View More ಪ್ರತ್ಯೇಕ ಧರ್ಮ ವಿಷಯ ಮುಗಿದ ಅಧ್ಯಾಯ: ಶಾಮನೂರು

ಲಿಂಗಾಯತ ಪ್ರತ್ಯೇಕ ಧರ್ಮ

ಬಾಗಲಕೋಟೆ:ಜೈನ ಮತ್ತು ಬೌದ್ಧ ಧರ್ಮಗಳಂತೆ ಲಿಂಗಾಯತ ಸಹ ಪ್ರತ್ಯೇಕ ಧರ್ಮವಾಗಿದೆ. ಇತಿಹಾಸ ಗೊತ್ತಿಲ್ಲದವರು ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ಪಟ್ಟಣದಲ್ಲಿ ಶುಕ್ರವಾರ ಅಖಿಲ…

View More ಲಿಂಗಾಯತ ಪ್ರತ್ಯೇಕ ಧರ್ಮ

ಪ್ರತ್ಯೇಕತೆಗೆ ಕೇಂದ್ರ ತಡೆ

<< ಲಿಂಗಾಯತ ಸ್ವತಂತ್ರ ಧರ್ಮ ಬೇಡಿಕೆ ತಿರಸ್ಕಾರ >> ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ವೇಳೆ ವಿವಾದದ ಬಿರುಗಾಳಿ ಎಬ್ಬಿಸಿ, ಅಂದಿನ ಸಿದ್ದರಾಮಯ್ಯ ಸರ್ಕಾರದ ಹಿನ್ನಡೆಗೂ ಕಾರಣವಾಗಿದ್ದ ಲಿಂಗಾ ಯತ ಪ್ರತ್ಯೇಕ ಧರ್ಮ ರಚನೆ…

View More ಪ್ರತ್ಯೇಕತೆಗೆ ಕೇಂದ್ರ ತಡೆ

ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ಪ್ರಸ್ತಾವನೆ ತಿರಸ್ಕರಿಸಿದ ಕೇಂದ್ರ

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮ ರಚನೆ ಕುರಿತಂತೆ ರಾಜ್ಯ ಸರ್ಕಾರ ಕಳುಹಿಸಿರುವ ಪ್ರಸ್ತಾವವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವ ಕುರಿತು ಅಧ್ಯಯನ ನಡೆಸಲು ತಜ್ಞರ…

View More ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ಪ್ರಸ್ತಾವನೆ ತಿರಸ್ಕರಿಸಿದ ಕೇಂದ್ರ

ಕೇಂದ್ರ ಸಚಿವ ಡಿವಿಎಸ್ ನಡೆಗೆ ಆಕ್ರೋಶ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಡಿ.10ರಿಂದ ದೆಹಲಿಯಲ್ಲಿ ಮಾತೆ ಮಾಹಾದೇವಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಲಿಂಗಾಯತರ ಬೃಹತ್ ರ್ಯಾಲಿ ಉದ್ಘಾಟಿಸಲಿರುವ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ನಡೆಯನ್ನು ವೀರಶೈವ ಲಿಂಗಾಯತ ಸ್ವಾಭಿಮಾನಿಗಳ ಬಳಗ ತೀವ್ರ ಖಂಡಿಸುತ್ತದೆ ಎಂದು…

View More ಕೇಂದ್ರ ಸಚಿವ ಡಿವಿಎಸ್ ನಡೆಗೆ ಆಕ್ರೋಶ

ಡಿ.8ರಂದು ಕಲಬುರಗಿಯಲ್ಲಿ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಪ್ರತ್ಯೇಕ ಲಿಂಗಾಯತ (ಅಲ್ಪಸಂಖ್ಯಾತ) ಸ್ಥಾನಮಾನಕ್ಕೆ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟಿರುವ ಶಿಫಾರಸನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಳ್ಳಬೇಕೆಂದು ಒತ್ತಾಯಿಸಿ ಡಿಸೆಂಬರ್ 8ರಂದು ನಗರದಲ್ಲಿ ಪ್ರತಿಭಟನೆ ನಡೆಸಲು ನಾನಾ ಮಠಾಧೀಶರು ಮತ್ತು ಪ್ರಮುಖರು…

View More ಡಿ.8ರಂದು ಕಲಬುರಗಿಯಲ್ಲಿ ಪ್ರತಿಭಟನೆ

ಪ್ರತ್ಯೇಕ ಧರ್ಮ ವಿಚಾರ ಪ್ರಸ್ತಾಪಿಸಿ

<ಸಂಸದ ಸಂಗಣ್ಣಗೆ ರಾಷ್ಟ್ರೀಯ ಬಸವದಳ ಒತ್ತಾಯ >   ಕೊಪ್ಪಳ: ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ವಿಚಾರವನ್ನು ಸದನದಲ್ಲಿ ಪ್ರಾಸ್ತಾಪಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು ನಗರದಲ್ಲಿ ಸಂಸದ…

View More ಪ್ರತ್ಯೇಕ ಧರ್ಮ ವಿಚಾರ ಪ್ರಸ್ತಾಪಿಸಿ