ಸ್ಥಳೀಯ ಸಂಸ್ಥೆಗಳನ್ನು ಗೆಲ್ಲುವ ವಿಶ್ವಾಸದಲ್ಲಿ ಮೈತ್ರಿಗೆ ಒಪ್ಪುದ ಕಾಂಗ್ರೆಸ್

ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಬಳಿಕ ದೋಸ್ತಿ ಸಂಬಂಧ ಹಳಸಿದಂತೆ ಕಂಡು ಬಂದಿದ್ದು, ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ದೂರಾಗಲಿದ್ದು, ಪ್ರತ್ಯೇಕವಾಗಿಯೇ ಚುನಾವಣೆ ಎದುರಿಸುವ ಲಕ್ಷಣ ಕಂಡು ಬಂದಿದೆ.…

View More ಸ್ಥಳೀಯ ಸಂಸ್ಥೆಗಳನ್ನು ಗೆಲ್ಲುವ ವಿಶ್ವಾಸದಲ್ಲಿ ಮೈತ್ರಿಗೆ ಒಪ್ಪುದ ಕಾಂಗ್ರೆಸ್

ಪ್ರತ್ಯೇಕ ಧರ್ಮದ ಕೂಗು ಸರಿಯಲ್ಲ

ರಾಣೆಬೆನ್ನೂರ: ಶಿವಶಿಂಪಿ ಸಮಾಜ ಕೂಡ ವೀರಶೈವ ಲಿಂಗಾಯತದ ಒಂದು ಭಾಗವಾಗಿದೆ. ವೀರಶೈವ ಲಿಂಗಾಯತ ಸಮಾಜ ಒಂದೇ ಆಗಿದ್ದು, ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಸರಿಯಲ್ಲ ಎಂದು ನಗರಸಭೆ ಮಾಜಿ ಸದಸ್ಯ ಮಂಜುನಾಥ ಗೌಡಶಿವಣ್ಣನವರ ಹೇಳಿದರು.…

View More ಪ್ರತ್ಯೇಕ ಧರ್ಮದ ಕೂಗು ಸರಿಯಲ್ಲ

ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ವಿಶೇಷ ಪ್ರಯತ್ನ 

ಹಾವೇರಿ: ಜಿಲ್ಲೆಯಲ್ಲಿ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಗಿರುವ ಸಾಧ್ಯತೆಗಳನ್ನು ಪರಿಶೀಲಿಸಿ ರಾಜ್ಯ ಸರ್ಕಾರದಿಂದ ಶೀಘ್ರದಲ್ಲಿಯೇ ಆರ್​ಬಿಐಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಶಾಸಕರಿದ್ದು, ನೀವೆಲ್ಲರೂ ಕೇಂದ್ರದ ಅಧೀನದಲ್ಲಿರುವ ಆರ್​ಬಿಐನಿಂದ ಅನುಮತಿ ಕೊಡಿಸುವ…

View More ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ವಿಶೇಷ ಪ್ರಯತ್ನ 

ಪಂಚಮಸಾಲಿಗರಿಂದ ಪ್ರತ್ಯೇಕ ಆಚರಣೆ

ಮುಂಡರಗಿ: ವೀರರಾಣಿ ಕಿತ್ತೂರ ಚನ್ನಮ್ಮ ಜಯಂತಿಯನ್ನು ಸಕಾಲದಲ್ಲಿ ಆಚರಿಸಲಿಲ್ಲ ಎಂದು ಆರೋಪಿಸಿ ತಾಲೂಕು ಪಂಚಮಸಾಲಿ ಸಮಾಜದವರು ಮಂಗಳವಾರ ತಹಸೀಲ್ದಾರ್ ಕಾರ್ಯಾಲಯ ಮುಂದೆ ಪ್ರತಿಭಟನೆ ನಡೆಸಿದರು. ಬೆಳಗ್ಗೆ 9ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ 11.30 ಗಂಟೆಯಾದರೂ ಅಧಿಕಾರಿಗಳು ಸಿದ್ಧತೆ…

View More ಪಂಚಮಸಾಲಿಗರಿಂದ ಪ್ರತ್ಯೇಕ ಆಚರಣೆ

ವಿಧಾನಸಭೆ ಅಂದರೆ ಅವರಪ್ಪನ ಮನೆ ಆಸ್ತಿನಾ?

ಧಾರವಾಡ: ಬೆಂಗಳೂರಿನ ಸದಾಶಿವನಗರ, ಡಾಲರ್ಸ್ ಕಾಲನಿಯಲ್ಲೆಲ್ಲ ಉತ್ತರ ಕರ್ನಾಟಕ ಭಾಗದ ಮುಠ್ಠಾಳ ಜನಪ್ರತಿನಿಧಿಗಳೇ ತುಂಬಿದ್ದಾರೆ. ಉ.ಕ. ಭಾಗಕ್ಕೆ ಬಂದ ಅನುದಾನವನ್ನು ಹಂಚಿಕೊಂಡು ಬೆಂಗಳೂರಿಗೆ ಹೋಗಿ ಮನೆ ಮಾಡುತ್ತಿದ್ದಾರೆ. ಒಬ್ಬೊಬ್ಬ ಶಾಸಕನಿಗೆ ಕನಿಷ್ಠ ಹತ್ತತ್ತು ನಿವೇಶನಗಳಿವೆ.…

View More ವಿಧಾನಸಭೆ ಅಂದರೆ ಅವರಪ್ಪನ ಮನೆ ಆಸ್ತಿನಾ?

ಪಾಲಿಕೆ ಇಬ್ಭಾಗ ಹೋರಾಟ ಖಚಿತ

ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕು ಎಂಬ ಕುರಿತು ಬಲವಾಗಿ ಕೇಳಿ ಬಂದಿದ್ದ ಕೂಗಿಗೆ ಇದೀಗ ಮತ್ತಷ್ಟು ಶಕ್ತಿ ಬಂದಿದೆ. ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ನಡೆದ 2ನೇ ಸಭೆಯಲ್ಲಿ, ತಜ್ಞರ…

View More ಪಾಲಿಕೆ ಇಬ್ಭಾಗ ಹೋರಾಟ ಖಚಿತ

ಉತ್ತರ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಬಜೆಟ್ ಅಗತ್ಯ

ಶಿರಸಿ: ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕೊರತೆ ನೀಗಿಸಲು ಸರ್ಕಾರ ಪ್ರತ್ಯೇಕ ಬಜೆಟ್ ಮಂಡಿಸಬೇಕು ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ನಗರದ ಬಣ್ಣದ ಮಠದ ಲಿಂಗೈಕ್ಯ ಶ್ರೀ ಗುರುಸಿದ್ಧ…

View More ಉತ್ತರ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಬಜೆಟ್ ಅಗತ್ಯ

ಅಪಘಾತ ನಾಲ್ವರ ಸಾವು

ಶಿರಸಿ-ಯಲ್ಲಾಪುರ: ಶಿರಸಿ ನಗರ ಮತ್ತು ಯಲ್ಲಾಪುರ ತಾಲೂಕಿನ ಕಿರವತ್ತಿ ಬಳಿ ನಡೆದ ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ. ಕೆಎಸ್​ಆರ್​ಟಿಸಿ ಬಸ್​ನ ಚಕ್ರಕ್ಕೆ ಸಿಲುಕಿ ಬೈಕ್ ಮೇಲೆ…

View More ಅಪಘಾತ ನಾಲ್ವರ ಸಾವು