ಪ್ರತ್ಯೇಕಕ್ಕೆ ಸಿಗಲಿಲ್ಲ ಬೆಂಬಲ ಉತ್ತರದಲ್ಲಿ ಆಗಲಿಲ್ಲ ಬಂದ್

ಬೆಂಗಳೂರು: ಪ್ರತ್ಯೇಕ ರಾಜ್ಯ ರಚನೆಗೆ ಆಗ್ರಹಿಸಿ ಕರೆ ನೀಡಲಾಗಿದ್ದ ಉತ್ತರ ಕರ್ನಾಟಕ ಬಂದ್ ವಿಫಲವಾಗಿದೆ. 13 ಜಿಲ್ಲೆಗಳ ಪೈಕಿ ಬಹುತೇಕ ಕಡೆ ಬಂದ್ ಬದಲಾಗಿ ಸಾಂಕೇತಿಕ ಪ್ರತಿಭಟನೆ, ಘೋಷಣೆ, ಮನವಿ ಸಲ್ಲಿಕೆಗಳಷ್ಟೇ ನಡೆದವು. ಶಾಲಾ-ಕಾಲೇಜು,…

View More ಪ್ರತ್ಯೇಕಕ್ಕೆ ಸಿಗಲಿಲ್ಲ ಬೆಂಬಲ ಉತ್ತರದಲ್ಲಿ ಆಗಲಿಲ್ಲ ಬಂದ್

ರೊಟ್ಟಿ, ಚಟ್ನಿ ಹಂಚಿ ಪ್ರತಿಭಟನೆ

ಲಕ್ಷ್ಮೇಶ್ವರ: ಪ್ರತ್ಯೇಕ ರಾಜ್ಯ ಬೇಡಿಕೆಗೆ ಒತ್ತಾಯಿಸಿ ಉತ್ತರ ಕರ್ನಾಟಕದ 13 ಜಿಲ್ಲೆಗಳ ಬಂದ್ ಕರೆ ನೀಡಿದ್ದ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಬೆಂಬಲಾರ್ಥ ಗುರುವಾರ ಪಟ್ಟಣದಲ್ಲಿ ತಾಲೂಕು ಹೋರಾಟ ಸಮಿತಿಯಿಂದ ರೊಟ್ಟಿ, ಚಟ್ನಿ ಹಂಚಿ ಪ್ರತಿಭಟಿಸಲಾಯಿತು.…

View More ರೊಟ್ಟಿ, ಚಟ್ನಿ ಹಂಚಿ ಪ್ರತಿಭಟನೆ

 ಪ್ರತ್ಯೇಕ ರಾಜ್ಯಕ್ಕೆ ಪರ-ವಿರೋಧ ಹೋರಾಟ

ಗದಗ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಬಂದ್​ಗೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಪರ-ವಿರೋಧ ಪ್ರತಿಭಟನೆ ಜರುಗಿದವು. ಕಳಸಾ-ಬಂಡೂರಿ ಹಾಗೂ ಮಲಪ್ರಭಾ ಜೋಡಣಾ ಹೋರಾಟ ಸಮಿತಿ ಪದಾಧಿಕಾರಿಗಳು…

View More  ಪ್ರತ್ಯೇಕ ರಾಜ್ಯಕ್ಕೆ ಪರ-ವಿರೋಧ ಹೋರಾಟ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ವಿರೋಧಿಸಿ ಪ್ರತಿಭಟನೆ

ಬಾಗಲಕೋಟೆ: ಸಮಗ್ರ ಕರ್ನಾಟಕ ಅಭಿವೃದ್ಧಿ ಬೆಂಬಲಿಸಿ ಮತ್ತು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ವಿರೋಧಿಸಿ ಉತ್ತರ ಕರ್ನಾಟಕ ಅಭಿವೃದ್ಧಿ ಪರ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಜೆಡಿಎಸ್ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಭವನ ಎದುರು…

View More ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ವಿರೋಧಿಸಿ ಪ್ರತಿಭಟನೆ

ಉತ್ತರಕ್ಕೆ ಅಭಿವೃದ್ಧಿಯ ಸಾಂತ್ವನ

ಬೆಂಗಳೂರು: ಪ್ರತ್ಯೇಕ ರಾಜ್ಯದ ಹೆಸರಿನಲ್ಲಿ ಉತ್ತರ ಕರ್ನಾಟಕದಲ್ಲಿ ಎದ್ದಿರುವ ಆಕ್ರೋಶವನ್ನು ತಣ್ಣಗಾಗಿಸುವ ಪ್ರಯತ್ನವಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆಗಳ ಉತ್ತರ ನೀಡಿದ್ದಾರೆ. ಓರ್ವ ಉಪಲೋಕಾಯುಕ್ತ, ಮೂವರು ಮಾಹಿತಿ ಆಯುಕ್ತರ ಜತೆಯಲ್ಲೇ ಕೃಷ್ಣ ಜಲಭಾಗ್ಯ ನಿಗಮ…

View More ಉತ್ತರಕ್ಕೆ ಅಭಿವೃದ್ಧಿಯ ಸಾಂತ್ವನ

ಪ್ರತ್ಯೇಕತೆಯ ತಂತ್ರ ಪ್ರಗತಿಯೇ ಏಕಮಂತ್ರ

ಬೆಳಗಾವಿ: ‘ಸರ್ಕಾರವನ್ನು ಎಚ್ಚರಿಸಲು ಪ್ರತಿಭಟಿಸುತ್ತಿದ್ದೇವೆಯೇ ಹೊರತು, ಪ್ರತ್ಯೇಕ ರಾಜ್ಯಕ್ಕಾಗಿ ಅಲ್ಲ. ಆದರೆ, ಅಭಿವೃದ್ಧಿ ವಿಷಯದಲ್ಲಿ ಉತ್ತರ ಕರ್ನಾಟಕ ಭಾಗವನ್ನು ಕಡೆಗಣಿಸಿದರೆ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಅನಿವಾರ್ಯವಾಗಲಿದೆ. ಉತ್ತರ ಕರ್ನಾಟಕದ 93 ಶಾಸಕರು ಅಭಿವೃದ್ಧಿ ವಿಷಯದಲ್ಲಿ…

View More ಪ್ರತ್ಯೇಕತೆಯ ತಂತ್ರ ಪ್ರಗತಿಯೇ ಏಕಮಂತ್ರ

ಬಂದ್​ಗಿಲ್ಲ ಬೆಂಬಲ ಪ್ರತ್ಯೇಕತೆ ಕೂಗು ದುರ್ಬಲ

ಉತ್ತರ ಕರ್ನಾಟಕಕ್ಕೆ ಸಮ್ಮಿಶ್ರ ಸರ್ಕಾರದಿಂದ ಅನ್ಯಾಯವಾಗಿದೆ ಎಂಬ ಅಂಶ ದಿನದಿನಕ್ಕೂ ವ್ಯಾಪಿಸುತ್ತಿದ್ದು, ಹೋರಾಟದ ರೂಪ ಪಡೆದುಕೊಳ್ಳುತ್ತಿದೆ. ಪ್ರತ್ಯೇಕ ರಾಜ್ಯವೇ ಇದಕ್ಕೆ ಪರಿಹಾರ ಎಂಬ ಘೊಷಣೆಯೊಂದಿಗೆ ಆ.2ರಂದು ಕರೆ ನೀಡಲಾಗಿರುವ ಬಂದ್​ಗೆ ಅಂದುಕೊಂಡಷ್ಟು ಸ್ಪಂದನೆ ಸಿಗುತ್ತಿಲ್ಲ.…

View More ಬಂದ್​ಗಿಲ್ಲ ಬೆಂಬಲ ಪ್ರತ್ಯೇಕತೆ ಕೂಗು ದುರ್ಬಲ

ಪ್ರತ್ಯೇಕಕ್ಕೆ ಸಿಗದ ಉತ್ತರ

ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿನ ಬಗ್ಗೆ ರಾಜಕೀಯ ಮುಖಂಡರು ಹಾಗೂ ರೈತ ವರ್ಗದಿಂದ ಆರೋಪ-ಪ್ರತ್ಯಾರೋಪ ಮುಂದುವರಿದಿದೆ. ಪ್ರತ್ಯೇಕತೆಯ ಕೂಗೇ ಫೂಲಿಷ್ ಆರ್ಗ್ಯೂಮೆಂಟ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದರೆ, ಕೂಗು ಏಳಲು…

View More ಪ್ರತ್ಯೇಕಕ್ಕೆ ಸಿಗದ ಉತ್ತರ