ಹಾಲಗೊಂಡನಹಳ್ಳಿಯಲ್ಲಿ ಕರಡಿ ಪ್ರತ್ಯಕ್ಷ

ಪರಶುರಾಮಪುರ: ಸಮೀಪದ ಹಾಲಗೊಂಡನಹಳ್ಳಿ ಹೊರವಲಯದಲ್ಲಿ ಶುಕ್ರವಾರ ರಾತ್ರಿ ಕರಡಿ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಓಬಣ್ಣ ಮತ್ತಿಬ್ಬರು ರಾತ್ರಿ ಜಮೀನಿನ ಕಡೆ ತೆರಳುತ್ತಿದ್ದಾಗ ಊರ ಹೊರವಲಯದ ಅತ್ತಿ ಮರದಲ್ಲಿ ಕರಡಿ ಕಾಣಿಸಿಕೊಂಡಿದೆ. ಇದನ್ನು ಕಂಡು…

View More ಹಾಲಗೊಂಡನಹಳ್ಳಿಯಲ್ಲಿ ಕರಡಿ ಪ್ರತ್ಯಕ್ಷ

ಜೊಯಿಡಾದಲ್ಲಿ ಕಾಳಿಂಗ ಸರ್ಪ ಪ್ರತ್ಯಕ್ಷ

ಜೊಯಿಡಾ: ತಾಲೂಕು ಕೇಂದ್ರದ ಜನತಾ ಕಾಲನಿಯಲ್ಲಿ ಗುರುವಾರ ಮಧ್ಯಾಹ್ನ ಕಾಳಿಂಗ ಸರ್ಪವೊಂದು ಕಾಡಿನಿಂದ ನಾಡಿಗೆ ಬಂದು ನಾಗರಿಕರನ್ನು ಬೆಚ್ಚು ಬೀಳಿಸಿತ್ತು. ವಿಷಯ ತಿಳಿದ ಜೊಯಿಡಾ ವಲಯ ಅರಣ್ಯಾಧಿಕಾರಿ ಮಹೀಮ ಜೆನ್ನು ಹಾವು ಹಿಡಿಯುವ ತಜ್ಞರು…

View More ಜೊಯಿಡಾದಲ್ಲಿ ಕಾಳಿಂಗ ಸರ್ಪ ಪ್ರತ್ಯಕ್ಷ

ಬೋನ್‌ಗೆ ಬಿದ್ದ ಮೂರನೇ ಚಿರತೆ

<ಮೆಟ್ರಿ ಗ್ರಾಮದಲ್ಲಿ ಮತ್ತೊಂದು ಪ್ರತ್ಯಕ್ಷ >ಮುಂದುವರಿದ ಕಾರ್ಯಾಚರಣೆ> ಬಳ್ಳಾರಿ: ಜಿಲ್ಲೆಯ ದೇವಲಾಪುರ ಗ್ರಾಮದ ಕರಿಗುಡ್ಡದ ಬಳಿ ಜಮೀನಿನಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನ್‌ಗೆ ಭಾನುವಾರ ಚಿರತೆ ಸೆರೆಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ದೂರಮಾಡಿದರೆ, ಇನ್ನೊಂದಡೆ ಮೆಟ್ರಿ…

View More ಬೋನ್‌ಗೆ ಬಿದ್ದ ಮೂರನೇ ಚಿರತೆ

ಚಿರತೆ ಪ್ರತ್ಯಕ್ಷ, ನಂದ್ಯಾಲದಲ್ಲಿ ಆತಂಕ

ಹರಪನಹಳ್ಳಿ: ತಾಲೂಕಿನ ನಂದ್ಯಾಲ ಗ್ರಾಮದ ಹೊರವಲಯದಲ್ಲಿ ಗುರುವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮದ ಹೊರವಲಯದ ಎಚ್. ಶೇಖರಪ್ಪ, ಎ. ಹನುಮಂತಪ್ಪ ಎಂಬುವವರ ಮನೆ ಎದುರು ಕಟ್ಟಿದ್ದ ಕುರಿಯ ಮೇಲೆ ಚಿರತೆ…

View More ಚಿರತೆ ಪ್ರತ್ಯಕ್ಷ, ನಂದ್ಯಾಲದಲ್ಲಿ ಆತಂಕ

ಶಾಡಂಬಿ ಕೆರೆ ಬಳಿ ಒಂದಾನೆ ಪ್ರತ್ಯಕ್ಷ

ವಿಜಯವಾಣಿ ಸುದ್ದಿಜಾಲ ಕಲಘಟಗಿ ತಾಲೂಕಿನಲ್ಲಿ ರಾತ್ರಿ ಹೊತ್ತು ಜಮೀನುಗಳಿಗೆ ನುಗ್ಗಿ ಭತ್ತ, ಕಬ್ಬು ನಾಶಪಡಿಸುತ್ತಿದ್ದ ಗಜಪಡೆ ಪೈಕಿ ಒಂದು ಆನೆ ಶನಿವಾರ ರಾತ್ರಿ 8.30ರ ಸುಮಾರಿಗೆ ಶಾಡಂಬಿ ಕೆರೆಯಲ್ಲಿ ನೀರು ಕುಡಿದಿದ್ದು, ಉಳಿದ ಆನೆಗಳು…

View More ಶಾಡಂಬಿ ಕೆರೆ ಬಳಿ ಒಂದಾನೆ ಪ್ರತ್ಯಕ್ಷ

ಸದಲಗಾದಲ್ಲಿ ಮೊಸಳೆ ಪ್ರತ್ಯಕ್ಷ

ಬೋರಗಾಂವ : ಸಮೀಪದ ಸದಲಗಾ ಪಟ್ಟಣದ ಸದಲಗಾ-ಬೋರಗಾಂವ ರಸ್ತೆ ಮೇಲೆ ಭಾನುವಾರ ರಾತ್ರಿ ಮೊಸಳೆ ಪ್ರತ್ಯಕ್ಷವಾಗಿದೆ. ಈ ಮೊಸಳೆ ಕಳೆದ ನಾಲ್ಕು ದಿನಗಳಿಂದ ನದಿತೀರದಲ್ಲಿ ಇರುವುದು ರೈತರಿಗೆ ಕಂಡುಬಂದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು.…

View More ಸದಲಗಾದಲ್ಲಿ ಮೊಸಳೆ ಪ್ರತ್ಯಕ್ಷ

ಚಿರತೆ ಪ್ರತ್ಯಕ್ಷ, ನೌಕರರ ಆತಂಕ

ಕಾರವಾರ:  ಇಲ್ಲಿನ ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿ ಚಿರತೆ ಓಡಾಟ ಕಂಡುಬಂದಿದ್ದು, ನೌಕರರು ಆತಂಕಗೊಂಡಿದ್ದಾರೆ.  ಸಂಕ್ರುಬಾಗ ಗೇಟ್​ನ ಸಮೀಪ ಅಂದಾಜು 4 ರಿಂದ 5 ವರ್ಷದ ಚಿರತೆ ಮಂಗಳವಾರ ರಾತ್ರಿ ಕುಳಿತಿರುವುದನ್ನು ನೌಕರರು ಗಮನಿಸಿದ್ದಾರೆ. ಚಿರತೆ ಸುಮಾರು…

View More ಚಿರತೆ ಪ್ರತ್ಯಕ್ಷ, ನೌಕರರ ಆತಂಕ

ಚಿರತೆ ಪ್ರತ್ಯಕ್ಷ, ಜನರಲ್ಲಿ ನಡುಕ

ಮಲ್ಲಯ್ಯನಪುರ ಬಳಿ ಕಾಣಿಸಿಕೊಂಡ ಚಿರತೆ ಗುಂಡ್ಲುಪೇಟೆ: ತಾಲೂಕಿನ ಮಲ್ಲಯ್ಯನಪುರ-ಪುತ್ತನಪುರ ರಸ್ತೆಯ ಕೆರೆ ಕೋಡಿ ಬಳಿ ಒಂದು ವಾರದಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಜನರ ನೆಮ್ಮದಿ ಕೆಡಿಸಿದೆ. ನಿತ್ಯ ಒಂದೊಂದು ಜಮೀನುಗಳಲ್ಲಿ ಸಾಕಿರುವ ನಾಯಿಗಳನ್ನು ಚಿರತೆ ಹೊತ್ತೊಯ್ಯುತ್ತಿದೆ. ಅಲ್ಲದೆ…

View More ಚಿರತೆ ಪ್ರತ್ಯಕ್ಷ, ಜನರಲ್ಲಿ ನಡುಕ