ಚುನಾವಣಾ ಕರ್ತವ್ಯಕ್ಕೆ 1042 ಸಿಬ್ಬಂದಿ

ಸೊರಬ: ಚುನಾವಣಾ ಸಿಬ್ಬಂದಿ ಸೋಮವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಇವಿಎಂಗಳೊಂದಿಗೆ ಮತಗಟ್ಟೆಗೆ ತೆರಳಿದರು. ತಾಳಗುಪ್ಪ ಹೋಬಳಿ ಸೇರಿ ತಾಲೂಕಿನಲ್ಲಿ 239 ಮತಗಟ್ಟೆಗಳಿದ್ದು 1042 ಸಿಬ್ಬಂದಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಒಟ್ಟು 60…

View More ಚುನಾವಣಾ ಕರ್ತವ್ಯಕ್ಕೆ 1042 ಸಿಬ್ಬಂದಿ