ಮನೆಯಲ್ಲಿ 601 ಗಣೇಶ ಮೂರ್ತಿ ಪ್ರತಿಷ್ಠಾಪನೆ

ಧಾರವಾಡ: ಗಣೇಶ ಚತುರ್ಥಿ ದಿನದಂದು ಮನೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಒಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಸಾಮಾನ್ಯ. ಆದರೆ ಇವರು ಮಾತ್ರ ಬರೋಬ್ಬರಿ 601 ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಿದ್ದು ವಿಶೇಷವಾಗಿದೆ. ಇಲ್ಲಿನ…

View More ಮನೆಯಲ್ಲಿ 601 ಗಣೇಶ ಮೂರ್ತಿ ಪ್ರತಿಷ್ಠಾಪನೆ

ವಿಘ್ನ ನಿವಾರಕನಿಗೆ ಅದ್ದೂರಿ ಸ್ವಾಗತ

ಬೆಳಗಾವಿ: ಪ್ರವಾಹದಿಂದ ಅನುಭವಿಸಿದ ಹಾನಿ, ನೋವಿನ ಮಧ್ಯೆಯೇ ಕುಂದಾನಗರಿಯಲ್ಲಿ ಸೋಮವಾರ ಬೆನಕನ ಆಗಮನವಾಯಿತು. ತುಂತುರು ಮಳೆಯ ನಡುವೆ ಹೊತ್ತು ತಂದ ಗಣಪನ ಮೂರ್ತಿಗಳನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ ಬೆಳಗಾವಿಗರು ಖುಷಿಪಟ್ಟರು. ಕನ್ನಡ ಮತ್ತು ಮರಾಠಿ ಸಂಸ್ಕೃತಿ…

View More ವಿಘ್ನ ನಿವಾರಕನಿಗೆ ಅದ್ದೂರಿ ಸ್ವಾಗತ

ಆದಿಪೂಜಿತನ ಅನಾದಿ ರೂಪ ವೈಭವ

ಡಿ.ಎಂ.ಮಹೇಶ್ ದಾವಣಗೆರೆ: ಆದಿಪೂಜಿತ ಗಣೇಶನ ಉತ್ಸವಕ್ಕೆ ಜಿಲ್ಲೆಯೆಲ್ಲೆಡೆ ಭರ್ಜರಿ ಸಿದ್ಧತೆ ಪೂರ್ಣಗೊಂಡಿವೆ. ಕಾನೂನುಗಳ ಹೇರಿಕೆ ನಡುವೆಯೂ ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ಗಣೇಶನ ಪ್ರತಿಷ್ಠಾಪನೆ ಉತ್ಸಾಹ ಕುಗ್ಗಿಲ್ಲ. ದಾವಣಗೆರೆ ನಗರಪಾಲಿಕೆ ವ್ಯಾಪ್ತಿಯಲ್ಲಿ ಈ ಬಾರಿ 350ಕ್ಕೂ…

View More ಆದಿಪೂಜಿತನ ಅನಾದಿ ರೂಪ ವೈಭವ

ಡಿಜೆ ಬಳಸಿದ್ರೆ ಕ್ರಮ ಖಚಿತ

ದಾವಣಗೆರೆ: ಡಿಜೆ, ಧ್ವನಿವರ್ಧಕ ಬಳಕೆ ಕುರಿತು ಬುಧವಾರವಷ್ಟೆ ಆದೇಶಕ್ಕೆ ಸಹಿ ಮಾಡಿದ್ದೇನೆ. ಇದನ್ನು ಉಲ್ಲಂಘಿಸಿದಲ್ಲಿ ಕ್ರಮ ಅನಿವಾರ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಸಾರ್ವಜನಿಕ ಗಣೇಶ ಪ್ರತಿಷ್ಠಾಪನಾ ಸಂಘ ಸಂಸ್ಥೆಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.…

View More ಡಿಜೆ ಬಳಸಿದ್ರೆ ಕ್ರಮ ಖಚಿತ

ಒಂದು ಗ್ರಾಮ ಒಂದೇ ಗಣಪತಿ

ರಾಣೆಬೆನ್ನೂರ: ಹಿಂದುಗಳ ಒಗ್ಗಟ್ಟಿನ ಸಂಭ್ರಮದ ಹಬ್ಬವಾದ ಗಣೇಶ ಚತುರ್ಥಿಯನ್ನು ಶಾಂತಿ, ಸುವ್ಯವಸ್ಥೆಯಿಂದ ಆಚರಿಸಲು ಸಂಕಲ್ಪ ಮಾಡಿರುವ ಇಲ್ಲಿಯ ಗ್ರಾಮೀಣ ಠಾಣೆ ಪೊಲೀಸರು ‘ಒಂದು ಗ್ರಾಮ ಒಂದೇ ಗಣಪತಿ’ ಪ್ರತಿಷ್ಠಾಪನೆ ಎಂಬ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.…

View More ಒಂದು ಗ್ರಾಮ ಒಂದೇ ಗಣಪತಿ

ಅಮೃತೇಶ್ವರ ವಿಗ್ರಹ ಪ್ರತಿಷ್ಠಾಪನೆ

ಕನಕಗಿರಿ: ಪಟ್ಟಣದ ಪುಷ್ಕರಣಿ ಹತ್ತಿರದ ಪುರಾತನ ಕಾಲದ ಪಚ್ಚೆ ಕಲ್ಲಿನ ಈಶ್ವರ ವಿಗ್ರಹವನ್ನು ಹಿರಿಯ ನಾಗರಿಕರ ವೇದಿಕೆಯಿಂದ ಪುನಶ್ಚೇತನಗೊಳಿಸಿ ಅಮೃತೇಶ್ವರ ಎಂದು ನಾಮಕರಣ ಮಾಡುವ ಮೂಲಕ ಶ್ರಾವಣ ಸೋಮವಾರ ಪ್ರತಿಷ್ಠಾಪನೆ ಮಾಡಲಾಯಿತು. ವಿಗ್ರಹಕ್ಕೆ ಜಲಾವಾಸ,…

View More ಅಮೃತೇಶ್ವರ ವಿಗ್ರಹ ಪ್ರತಿಷ್ಠಾಪನೆ

ವಿದ್ಯಾನಗರೀಲಿ ಧರ್ಮಸ್ಥಳ ದೇಗುಲ ಕಳಶ!

ದಾವಣಗೆರೆ: ರಾಜ್ಯದ ಧಾರ್ಮಿಕ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗದ ಭಕ್ತರು ಮನನೊಂದುಕೊಳ್ಳಬೇಕಿಲ್ಲ. ಇನ್ನೊಂದು ತಿಂಗಳು ಕಾದರೆ ಸಾಕು, ಶ್ರೀ ಮಂಜುನಾಥ ಸ್ವಾಮಿ ಜತೆಗೆ ಗಣಪತಿ ಇಬ್ಬರೂ ದಾವಣಗೆರೆಯಲ್ಲೇ ನೇರ ದರ್ಶನ ನೀಡಲಿದ್ದಾರೆೆ! ನಗರದ ಹೈಸ್ಕೂಲ್ ಮೈದಾನದಲ್ಲಿ…

View More ವಿದ್ಯಾನಗರೀಲಿ ಧರ್ಮಸ್ಥಳ ದೇಗುಲ ಕಳಶ!

ಮಳೆಗಾಗಿ ಹೋಳಿಗೆಮ್ಮ ಹಬ್ಬ

ನಾಯಕನಹಟ್ಟಿ: ಪಟ್ಟಣದಲ್ಲಿ ಮಂಗಳವಾರ ಹೋಳಿಗೆಮ್ಮ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಒಳಮಠದ ಮುಂಭಾಗದಲ್ಲಿ ಬೇವಿನ ಸೊಪ್ಪಿನ ಹಂದರ ಹಾಕಿ ಅದರಲ್ಲಿ ಹುತ್ತದ ಮಣ್ಣಿನಿಂದ ತಯಾರಿಸಿದ ದೇವಿ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ…

View More ಮಳೆಗಾಗಿ ಹೋಳಿಗೆಮ್ಮ ಹಬ್ಬ

ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಹೋತ್ಸವ

ಚಿತ್ರದುರ್ಗ: ನಗರದ ಮೆದೇಹಳ್ಳಿ ರಸ್ತೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ 20ನೇ ವರ್ಷದ ಪ್ರತಿಷ್ಠಾನಾ ಮಹೋತ್ಸವ ಅಂಗವಾಗಿ ಶನಿವಾರ ಸ್ವಾಮಿಗೆ ವೈವಿಧ್ಯ ಅಲಂಕಾರಗಳೊಂದಿಗೆ ವಿಶೇಷ ಪೂಜೆ, ಹೋಮ ನೆರವೇರಿತು. ಮುಂಜಾನೆ 5.30ಕ್ಕೆ ಶ್ರೀ ಸ್ವಾಮಿಗೆ…

View More ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಹೋತ್ಸವ

ಜೀವನ ಪಕ್ವತೆಗೆ ಬೇಕು ಅಧ್ಯಾತ್ಮ

ಚಿತ್ರದುರ್ಗ: ಬದುಕಿಗೆ ಅಧ್ಯಾತ್ಮ ಹಾಗೂ ಪಾರಂಪರಿಕ ಸಂಸ್ಕೃತಿ ಅನಿವಾರ್ಯ ಎಂದು ದಾವಣಗೆರೆ ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿದರು. ನಗರದ ಹೊರವಲಯ ಗಾರೆಹಟ್ಟಿಯಲ್ಲಿ ಶುಕ್ರವಾರ ಶ್ರೀ ಮಹಿಷಾಸುರ ಮರ್ಧಿನಿ ದೇವಿ…

View More ಜೀವನ ಪಕ್ವತೆಗೆ ಬೇಕು ಅಧ್ಯಾತ್ಮ