ಬಿಚ್ಚುಗತ್ತಿ ಭರಮಣ್ಣ ನಾಯಕರ ಪ್ರತಿಮೆ ನಿರ್ಮಾಣ ಅಗತ್ಯ

ಚಿತ್ರದುರ್ಗ: ನಗರದಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕರ ಪ್ರತಿಮೆ ನಿರ್ಮಿಸಬೇಕೆಂದು ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಒತ್ತಾಯಿಸಿದರು. ಚಿತ್ರದುರ್ಗದ ಕೋಟೆಯಲ್ಲಿ ನಡೆದ ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕರ 298ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿದರು. ತನ್ನ…

View More ಬಿಚ್ಚುಗತ್ತಿ ಭರಮಣ್ಣ ನಾಯಕರ ಪ್ರತಿಮೆ ನಿರ್ಮಾಣ ಅಗತ್ಯ

ದೇವಸ್ಥಾನದ ಪ್ರತಿಮೆ, ಕಲಶ ಪ್ರತಿಷ್ಠಾಪನೆ

ಪರಶುರಾಮಪುರ: ತಿಮ್ಮಣ್ಣನಾಯಕನ ಕೋಟೆ ಗ್ರಾಮದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ವಿಘ್ನೇಶ್ವರ, ಈಶ್ವರಲಿಂಗ, ನಂದಿ ಪ್ರತಿಮೆ ಹಾಗೂ ದೇವಸ್ಥಾನದ ಕಲಶ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನೆರವೇರಿಸಲಾಯಿತು. ಶ್ರೀಕ್ಷೇತ್ರ ಸಿದ್ಧರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ…

View More ದೇವಸ್ಥಾನದ ಪ್ರತಿಮೆ, ಕಲಶ ಪ್ರತಿಷ್ಠಾಪನೆ

ಪ್ರಧಾನಿ ನರೇಂದ್ರ ಮೋದಿ 200 ವರ್ಷ ಹಳೆಯ ಪರಂಪರೆಯನ್ನು ಮರಳಿ ಕೊಡುವರೇ: ಮಮತಾ ಬ್ಯಾನರ್ಜಿ

ಮಥುರಾಪುರ್​ (ಪ.ಬಂಗಾಳ): ಪ್ರಧಾನಿ ನರೇಂದ್ರ ಮೋದಿ ಅವರು ಈಶ್ವರಚಂದ್ರ ಬಂಡೋಪಾಧ್ಯಾಯ ವಿದ್ಯಾಸಾಗರ ಅವರ ಭವ್ಯವಾದ ಮೂರ್ತಿಯನ್ನು ಮರುಸ್ಥಾಪಿಸುವುದಾಗಿ ಹೇಳಿದ್ದಾರೆ. ಬಂಗಾಳ ಸರ್ಕಾರದಲ್ಲಿ ಪ್ರತಿಮೆ ಸ್ಥಾಪಿಸುವಷ್ಟು ಹಣವಿದೆ. ಆದರೆ, 200 ವರ್ಷ ಹಳೆಯ ಪರಂಪರೆಯನ್ನು ಮರಳಿ…

View More ಪ್ರಧಾನಿ ನರೇಂದ್ರ ಮೋದಿ 200 ವರ್ಷ ಹಳೆಯ ಪರಂಪರೆಯನ್ನು ಮರಳಿ ಕೊಡುವರೇ: ಮಮತಾ ಬ್ಯಾನರ್ಜಿ

ವಿದ್ಯಾಸಾಗರರ ಪ್ರತಿಭೆ ಭಗ್ನಗೊಂಡ ಸ್ಥಳದಲ್ಲೇ ದೊಡ್ಡ ಪ್ರತಿಮೆ ಸ್ಥಾಪಿಸಲಾಗುವುದು: ನರೇಂದ್ರ ಮೋದಿ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರ ರೋಡ್​ ಶೋ ನಂತರ ಟಿಎಂಸಿ ಕಾರ್ಯಕರ್ತರು ಹಿಂಸಾಚಾರ ನಡೆಸಿದ್ದು ಸುಧಾರಣಾವಾದಿ ಚಿಂತಕ, ಲೇಖಕ ಈಶ್ವರಚಂದ್ರ ಬಂಡೋಪಾಧ್ಯಾಯ ವಿದ್ಯಾಸಾಗರ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ನಾವು ಅದೇ…

View More ವಿದ್ಯಾಸಾಗರರ ಪ್ರತಿಭೆ ಭಗ್ನಗೊಂಡ ಸ್ಥಳದಲ್ಲೇ ದೊಡ್ಡ ಪ್ರತಿಮೆ ಸ್ಥಾಪಿಸಲಾಗುವುದು: ನರೇಂದ್ರ ಮೋದಿ

ಬಂಗಾಳಿಗರ ಹೃದಯ ಕಲಕಿದ ವಿದ್ಯಾಸಾಗರರ ಭಗ್ನ ಪ್ರತಿಮೆ: ಹೇಸಿಗೆ ಹುಟ್ಟಿಸುತ್ತಿರುವ ಬಿಜೆಪಿ-ಟಿಎಂಸಿ ರಾಜಕೀಯ ಕದನ

| ರಾಘವ ಶರ್ಮನಿಡ್ಲೆ ಕೋಲ್ಕತ ಬಂಗಾಳಕ್ಕೆ ರಾಜಕೀಯ ಹಿಂಸಾಚಾರ ಹೊಸತಲ್ಲ. ಆದರೆ ಕೋಲ್ಕತ ಘಟನೆ ಬಂಗಾಳಿಗರ ಹೃದಯ ಕಲಕಿದೆ. ಟಿಎಂಸಿ-ಬಿಜೆಪಿ ನಡುವಿನ ಕದನದಲ್ಲಿ ಸುಧಾರಣಾವಾದಿ ಚಿಂತಕ, ಲೇಖಕ ಈಶ್ವರಚಂದ್ರ ಬಂಡೋಪಾಧ್ಯಾಯ ವಿದ್ಯಾಸಾಗರ ಅವರ ಪ್ರತಿಮೆಯೂ…

View More ಬಂಗಾಳಿಗರ ಹೃದಯ ಕಲಕಿದ ವಿದ್ಯಾಸಾಗರರ ಭಗ್ನ ಪ್ರತಿಮೆ: ಹೇಸಿಗೆ ಹುಟ್ಟಿಸುತ್ತಿರುವ ಬಿಜೆಪಿ-ಟಿಎಂಸಿ ರಾಜಕೀಯ ಕದನ

ತಮಿಳರಿಗೆ ರಾಜಕೀಯ ಸ್ಥಾನಮಾನ

ಭದ್ರಾವತಿ: ರಾಜಕೀಯವಾಗಿ ತಮಿಳು ಸಮಾಜಕ್ಕೆ ಸ್ಥಾನಮಾನ ಸಿಕ್ಕಿಲ್ಲ ಎಂಬ ಅರಿವು ನನಗಿದೆ, ದೇವರ ಅನುಗ್ರಹದಿಂದ ಬಿಜೆಪಿ ಅಧಿಕಾರಕ್ಕೆ ಬಂದರೆ ನಿಮ್ಮೆಲ್ಲ ಮುಖಂಡರ ಜತೆ ಕುಳಿತು ಮಾತುಕತೆ ನಡೆಸಿ ರಾಜ್ಯದ ಒಂದೆರಡು ನಿಗಮ ಮಂಡಳಿಗೆ ಅಧ್ಯಕ್ಷ…

View More ತಮಿಳರಿಗೆ ರಾಜಕೀಯ ಸ್ಥಾನಮಾನ

ದಶ ವರ್ಷ ಕಳೆದರೂ ಕಾಮಗಾರಿ ಅಪೂರ್ಣ

<ಜಿಪಂ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿ ನಿಂತಿರುವ ಕಾಂಕ್ರಿಟ್ ಶಿಲ್ಪಕಲೆ> ಪುರುಷೋತ್ತಮ ಪೆರ್ಲ ಕಾಸರಗೋಡು ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಸಾವನ್ನಪ್ಪಿದವರ ಹೆಸರಲ್ಲಿ ಕಾಸರಗೋಡು ಜಿಲ್ಲಾ ಪಂಚಾಯಿತಿ ವಠಾರದಲ್ಲಿ ಸ್ಮಾರಕವಾಗಿ ನಿರ್ಮಿಸಲುದ್ದೇಶಿಸಿರುವ ಕಾಂಕ್ರೀಟ್ ಪ್ರತಿಮೆಗಳ ಕಾಮಗಾರಿ ಮುಂದುವರಿಸಲು ಜಿಲ್ಲಾ ಪಂಚಾಯಿತಿ…

View More ದಶ ವರ್ಷ ಕಳೆದರೂ ಕಾಮಗಾರಿ ಅಪೂರ್ಣ

ದೇಶ ಕಾಯೋ ಸೈನಿಕ ನಮ್ಮ ಹೀರೋಗಳು

ಹೊನ್ನಾಳಿ: ಪ್ರಾಣದ ಹಂಗು ತೊರೆದು ದೇಶ ರಕ್ಷಣೆ ಮಾಡುವ, ಭಯೋತ್ಪಾದಕರ ಹುಟ್ಟಡಗಿಸುವ ವೀರಯೋಧರು ನಮಗೆ ಆದರ್ಶವಾಗಬೇಕೇ ಹೊರತು ಸಿನಿಮಾ ನಟರಲ್ಲ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು. ದುರ್ಗಿಗುಡಿ 10ನೇ ಕ್ರಾಸ್ ಬಳಿ ವೀರ…

View More ದೇಶ ಕಾಯೋ ಸೈನಿಕ ನಮ್ಮ ಹೀರೋಗಳು

ಮಹಾರಾಷ್ಟ್ರದಲ್ಲಿ ನಿರ್ಮಾಣವಾಗುತ್ತಿರುವ ಶಿವಾಜಿ ಪ್ರತಿಮೆಯ ನಿರ್ಮಾಣ ವೆಚ್ಚ 3,643 ಕೋಟಿ!

ಮುಂಬೈ: ಮಹಾರಾಷ್ಟ್ರದ ಕರಾವಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶಿವಾಜಿಯ ಎತ್ತರದ ಪ್ರತಿಮೆಗೆ ಬರೋಬ್ಬರಿ 3643.78 ಕೋಟಿ ರೂಪಾಯಿಗಳು ಖರ್ಚಾಗುತ್ತಿವೆ. ಕಳೆದ ನವೆಂಬರ್​ 1ರಂದು ನಡೆದಿದ್ದ ಮಹಾರಾಷ್ಟ್ರದ ಸಚಿವ ಸಂಪುಟ ಸಭೆಯಲ್ಲಿ ಪ್ರತಿಮೆ ನಿರ್ಮಾಣಕ್ಕಾಗಿ 3700.84 ಕೋಟಿ…

View More ಮಹಾರಾಷ್ಟ್ರದಲ್ಲಿ ನಿರ್ಮಾಣವಾಗುತ್ತಿರುವ ಶಿವಾಜಿ ಪ್ರತಿಮೆಯ ನಿರ್ಮಾಣ ವೆಚ್ಚ 3,643 ಕೋಟಿ!

ಮಾಜಿ ಪ್ರಧಾನಿ-ಹಾಲಿ ಸಚಿವರ ಕಂಚಿನ‌ ಪ್ರತಿಮೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

<< ಗೋಲಗೇರಿಯಲ್ಲಿ ಎಚ್ ಡಿ ದೇವೇಗೌಡ , ಎಂ.ಸಿ. ಮನಗೂಳಿ ಮೂರ್ತಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು>> ವಿಜಯಪುರ: ಮಾಜಿ ಪ್ರಧಾನಿ, ಜೆಡಿಎಸ್​ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹಾಗೂ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ…

View More ಮಾಜಿ ಪ್ರಧಾನಿ-ಹಾಲಿ ಸಚಿವರ ಕಂಚಿನ‌ ಪ್ರತಿಮೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು