ಪ್ರಜ್ವಲ್ ಪ್ರಕರಣ ಎಫ್​ಐಆರ್​ಗೆ ನಡೆದಿದೆ ಸಿದ್ಧತೆ

ಬೆಂಗಳೂರು: ನಾಮಪತ್ರ ಸಲ್ಲಿಕೆ ವೇಳೆ ತಪು್ಪ ಅಫಿಡವಿಟ್ ನೀಡಿದ ಆರೋಪಕ್ಕೆ ಸಿಲುಕಿರುವ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪ್ರಕರಣದ ಕುತೂಹಲ ಮುಂದುವರಿದಿದೆ. ಪ್ರಕರಣ ಸಂಬಂಧ ಯಾವ ರೀತಿ ಎಫ್​ಐಆರ್ ದಾಖಲಿಸಬೇಕೆಂದು…

View More ಪ್ರಜ್ವಲ್ ಪ್ರಕರಣ ಎಫ್​ಐಆರ್​ಗೆ ನಡೆದಿದೆ ಸಿದ್ಧತೆ

ಪ್ರಜ್ವಲ್ ರೇವಣ್ಣ ಅಫಿಡವಿಟ್​ಗೆ ಪ್ರಜಾಪ್ರತಿನಿಧಿ ಸಂಕಷ್ಟ?

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಾಮಪತ್ರದ ಜತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಆಸ್ತಿ ವಿವರ ಮುಚ್ಚಿಟ್ಟಿದ್ದಾರೆ ಎಂಬ ದೂರಿನ ಕುರಿತು ಜಿಲ್ಲಾ ಚುನಾವಣಾಧಿಕಾರಿ ಸಲ್ಲಿಸಿದ್ದ ವರದಿಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ,…

View More ಪ್ರಜ್ವಲ್ ರೇವಣ್ಣ ಅಫಿಡವಿಟ್​ಗೆ ಪ್ರಜಾಪ್ರತಿನಿಧಿ ಸಂಕಷ್ಟ?

ಖಾತೆ ತೆರೆದು ಪ್ರಜ್ವಲಿಸುವ ತವಕ: ಸೋಲಿನ ಮಂಜು ಸರಿಸಲು ಯತ್ನ

2004ರಿಂದ ಜೆಡಿಎಸ್ ಭದ್ರಕೋಟೆ ಆಗಿರುವ ಹಾಸನ ಲೋಕಸಭಾ ಕ್ಷೇತ್ರ ಈ ಬಾರಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ಮೂರನೇ ತಲೆಮಾರಿನ ಪ್ರಜ್ವಲ್ ರೇವಣ್ಣ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿದೆ. | ಮಂಜು ಬನವಾಸೆ…

View More ಖಾತೆ ತೆರೆದು ಪ್ರಜ್ವಲಿಸುವ ತವಕ: ಸೋಲಿನ ಮಂಜು ಸರಿಸಲು ಯತ್ನ

ಸಚಿವ ರೇವಣ್ಣ, ಪ್ರಜ್ವಲ್​ ವಿರುದ್ಧ ಆಕ್ರೋಶಗೊಂಡ ಹಾಸನ ಕೈ ಕಾರ್ಯಕರ್ತರು

ಹಾಸನ: ಮೊದಲ ಬಾರಿಗೆ ಹಾಸನ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಸಚಿವ ಎಚ್​.ಡಿ.ರೇವಣ್ಣ ಪುತ್ರ ಪ್ರಜ್ವಲ್​ ರೇವಣ್ಣ ವಿರುದ್ಧ ಕಾಂಗ್ರೆಸ್​ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ಬೇಲೂರಿನಲ್ಲಿ ನಡೆದ ಯೂತ್, ಬ್ಲಾಕ್…

View More ಸಚಿವ ರೇವಣ್ಣ, ಪ್ರಜ್ವಲ್​ ವಿರುದ್ಧ ಆಕ್ರೋಶಗೊಂಡ ಹಾಸನ ಕೈ ಕಾರ್ಯಕರ್ತರು

ಅಪ್ಪನ ಮುಹೂರ್ತ ಪ್ರಜ್ವಲ್ ನಾಮಪತ್ರ

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಬೆಳಗ್ಗೆ ಹೊಳೆನರಸೀಪುರದ ಲಕ್ಷ್ಮಿನರಸಿಂಹಸ್ವಾಮಿ, ರಾಘವೇಂದ್ರ ಸ್ವಾಮಿ ಹಾಗೂ ಎದುರು ಮುಖದ ಆಂಜನೇಯ ದೇವಾಲಯಗಳಿಗೆ ಪಾಲಕರೊಂದಿಗೆ ತೆರಳಿ ವಿಶೇಷ…

View More ಅಪ್ಪನ ಮುಹೂರ್ತ ಪ್ರಜ್ವಲ್ ನಾಮಪತ್ರ

ಮೊದಲ ಚುನಾವಣೆ ನೆನಪು ಸದಾ ಉಳಿಯಲು ನನಗೊಂದು ಅವಕಾಶ ಕೊಡಿ ಪ್ಲೀಸ್…

ಹಾಸನ: ಮೊದಲ ಬಾರಿಗೆ ಹಾಸನ ಕ್ಷೇತ್ರದಿಂದ ಲೋಕಸಭಾ ಚುನಾವಣಾ ಅಖಾಡಕ್ಕೆ ಧುಮುಕಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಮೊಮ್ಮಗ ಹಾಗೂ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್​ ರೇವಣ್ಣ ಅವರು ನನಗೊಂದು…

View More ಮೊದಲ ಚುನಾವಣೆ ನೆನಪು ಸದಾ ಉಳಿಯಲು ನನಗೊಂದು ಅವಕಾಶ ಕೊಡಿ ಪ್ಲೀಸ್…

ಹಾಸನ ಲೋಕಸಭೆ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಯಾಗಿ ಪ್ರಜ್ವಲ್​ ರೇವಣ್ಣ ನಾಮಪತ್ರ ಸಲ್ಲಿಕೆ

ಹಾಸನ: ಹಾಸನ ಲೋಕಸಭೆ ಕ್ಷೇತ್ರದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಲೋಕೋಪಯೋಗಿ ಸಚಿವ ಎಚ್​.ಡಿ. ರೇವಣ್ಣ ಪುತ್ರ ಪ್ರಜ್ವಲ್​ ರೇವಣ್ಣ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಜ್ವಲ್​ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ…

View More ಹಾಸನ ಲೋಕಸಭೆ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಯಾಗಿ ಪ್ರಜ್ವಲ್​ ರೇವಣ್ಣ ನಾಮಪತ್ರ ಸಲ್ಲಿಕೆ

ಪುತ್ರನಿಗಾಗಿ ಪ್ರತಿಷ್ಠೆ ಬದಿಗಿಟ್ಟ ರೇವಣ್ಣ!

| ಮಂಜು ಬನವಾಸೆ ಹಾಸನ ಪುತ್ರ ಪ್ರಜ್ವಲ್ ಭವಿಷ್ಯ ಗಟ್ಟಿಗೊಳಿಸಲು ವೈಯಕ್ತಿಕ ಪ್ರತಿಷ್ಠೆ, ವೈರತ್ವವನ್ನೆಲ್ಲ ಬದಿಗಿಟ್ಟ ಸಚಿವ ಎಚ್.ಡಿ.ರೇವಣ್ಣ, ದಶಕಗಳಿಂದ ರಾಜಕೀಯ ಎದುರಾಳಿಗಳಾಗಿ ಗುರುತಿಸಿಕೊಂಡಿದ್ದ ಮುಖಂಡರ ನಿವಾಸಗಳಿಗೆ ಭೇಟಿ ನೀಡಿ ಪ್ರಚಾರಕ್ಕೆ ಕೈಜೋಡಿಸುವಂತೆ ಕೋರಲು…

View More ಪುತ್ರನಿಗಾಗಿ ಪ್ರತಿಷ್ಠೆ ಬದಿಗಿಟ್ಟ ರೇವಣ್ಣ!

ರಾಜಕೀಯದ ವಿರೋಧಿಗಳ ಮನೆಗೇ ಭೇಟಿ ಕೊಟ್ಟು ಅಚ್ಚರಿ ಮೂಡಿಸಿದ ಪ್ರಜ್ವಲ್​ ರೇವಣ್ಣ

ಹಾಸನ: ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪ್ರಜ್ವಲ್​ ರೇವಣ್ಣ ಅವರು ಗೌಡರ ಕುಟುಂಬಕ್ಕೆ ರಾಜಕೀಯ ಕಡು ವೈರಿಗಳು ಎನಿಸಿಕೊಂಡಿರುವ ಕಾಂಗ್ರೆಸ್​ ನಾಯಕ ಗಂಡಸಿ ಶಿವರಾಮ್​ ಮತ್ತು ಸಿ.ಎಸ್​ ಪುಟ್ಟೇಗೌಡರ ನಿವಾಸಕ್ಕೆ…

View More ರಾಜಕೀಯದ ವಿರೋಧಿಗಳ ಮನೆಗೇ ಭೇಟಿ ಕೊಟ್ಟು ಅಚ್ಚರಿ ಮೂಡಿಸಿದ ಪ್ರಜ್ವಲ್​ ರೇವಣ್ಣ

ಹಾಸನದಲ್ಲಿ ಬಿಜೆಪಿ ಸೇರಿದ ಮಾಜಿ ಸಚಿವ ಎ. ಮಂಜು: ಪ್ರಜ್ವಲ್​ ರೇವಣ್ಣ ವಿರುದ್ಧ ಸ್ಪರ್ಧೆಗೆ ಅಣಿ

ಹಾಸನ: ಮಾಜಿ ಸಚಿವ ಎ. ಮಂಜು ಭಾನುವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಹಾಸನದಲ್ಲಿ ನಡೆದ ಸಮಾರಂಭದಲ್ಲಿ ಕಾಂಗ್ರೆಸ್​ಗೆ ಕೈ ಕೊಟ್ಟು ಕಮಲ ಹಿಡಿಯುವ ಮೂಲಕ ಕೆಲದಿನಗಳಿಂದ ಹಬ್ಬಿದ್ದ ವದಂತಿಗಳಿಗೆ ತೆರೆ ಎಳೆದರು. ಹಾಸನ ಶಾಸಕ…

View More ಹಾಸನದಲ್ಲಿ ಬಿಜೆಪಿ ಸೇರಿದ ಮಾಜಿ ಸಚಿವ ಎ. ಮಂಜು: ಪ್ರಜ್ವಲ್​ ರೇವಣ್ಣ ವಿರುದ್ಧ ಸ್ಪರ್ಧೆಗೆ ಅಣಿ