ಮಣಿಪಾಲ ತ್ರಿವರ್ಣ ಕಲಾಕೇಂದ್ರದಲ್ಲಿ ಆವೆಮಣ್ಣಿನ ಕಲಾಕೃತಿ ಶಿಬಿರ

ಉಡುಪಿ: ಪೆನ್ನು, ಪುಸ್ತಕ ಬಿಟ್ಟು ಮಕ್ಕಳು, ಉದ್ಯೋಗ, ಮನೆ ಕೆಲಸದ ಒತ್ತಡದಿಂದ ನಿರಾಳರಾದ ಮಹಿಳೆಯರು ಮಣ್ಣಿನಲ್ಲಿ ಆಟವಾಡುತ್ತ ಮಣ್ಣಿಗೆ ಕಲಾ ಸ್ಪರ್ಶ ನೀಡಿದ್ರು. ಮಣ್ಣು ಹದವಾಗಿಸಿ ತಮ್ಮ ಕಲ್ಪನೆಗಳಿಗೆ ಅನುಗುಣವಾಗಿ ಮೂಡಿ ಬಂದ ಕಲೆಯನ್ನು…

View More ಮಣಿಪಾಲ ತ್ರಿವರ್ಣ ಕಲಾಕೇಂದ್ರದಲ್ಲಿ ಆವೆಮಣ್ಣಿನ ಕಲಾಕೃತಿ ಶಿಬಿರ

ಶಿರಗುಪ್ಪಿ: ಸಂಸ್ಕೃತಿ, ಪ್ರಕೃತಿ ರಕ್ಷಣೆ ಉದ್ದೇಶವಾಗಲಿ

ಶಿರಗುಪ್ಪಿ: ಎಲ್ಲ ಸಾಧು-ಸಂತರು ಯುವಜನರಲ್ಲಿ ಸಂಸ್ಕೃತಿ ಮತ್ತು ಪ್ರಕೃತಿಯ ಅರಿವು ಮೂಡಿಸಿ ಸದೃಢ ಸಮಾಜ ಕಟ್ಟಬೇಕು ಎಂದು ಪರಮಾನಂದವಾಡಿಯ ಶ್ರೀ ಗುರುದೇವ ಆಶ್ರಮದ ಡಾ. ಅಭಿನವ ಬ್ರಹ್ಮಾನಂದ ಸ್ವಾಮೀಜಿ ಆಶಯ ವ್ಯಕ್ತಪಡಿಸಿದ್ದಾರೆ. ಜುಗೂಳ ಗ್ರಾಮದಲ್ಲಿ…

View More ಶಿರಗುಪ್ಪಿ: ಸಂಸ್ಕೃತಿ, ಪ್ರಕೃತಿ ರಕ್ಷಣೆ ಉದ್ದೇಶವಾಗಲಿ

ಕವಿಗಳನ್ನು ಕಾಡಿದ ಪ್ರಕೃತಿ ವಿಕೋಪ

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ: ಮಹಾಮಳೆಯಿಂದ ಕಳೆದೆರಡು ವರ್ಷದಿಂದ ತತ್ತರಿಸಿ ಹೋಗಿರುವ ಕೊಡಗು ಜಿಲ್ಲೆಯ ಜನರ ಬದುಕಿನ ಚಿತ್ರಣವನ್ನು ಹಲವು ಕವಿಗಳು ತಮ್ಮ ಕವಿತೆಯಲ್ಲಿ ಕಟ್ಟಿಕೊಟ್ಟರು. ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ಆಶ್ರಯದಲ್ಲಿ…

View More ಕವಿಗಳನ್ನು ಕಾಡಿದ ಪ್ರಕೃತಿ ವಿಕೋಪ

ಪ್ರಕೃತಿ ಸಂಪತ್ತು ಹಿಡಿದಿಟ್ಟಿದ್ದೇ ಪ್ರವಾಹಕ್ಕೆ ಕಾರಣ

ನರಗುಂದ: ನೈಸರ್ಗಿಕ ಪ್ರಕೃತಿ ಸಂಪತ್ತನ್ನು ಹಿಡಿದಿಟ್ಟಿದ್ದರಿಂದ ಇಂದು ಪ್ರವಾಹವಾಗಿದೆ ಎಂದು ಮುಂಡರಗಿ ಜಗದ್ಗುರು ಅನ್ನದಾನೇಶ್ವರ ಸಂಸ್ಥಾನ ಮಠದ ನಾಡೋಜ ಡಾ. ಅನ್ನದಾನೇಶ್ವರ ಶಿವಯೋಗಿ ಮಹಾಸ್ವಾಮಿಗಳು ಹೇಳಿದರು. ಮುಂಡರಗಿಯ ಜಗದ್ಗುರು ಅನ್ನದಾನೇಶ್ವರ ಸಂಸ್ಥಾನ ಮಠದ ವತಿಯಿಂದ…

View More ಪ್ರಕೃತಿ ಸಂಪತ್ತು ಹಿಡಿದಿಟ್ಟಿದ್ದೇ ಪ್ರವಾಹಕ್ಕೆ ಕಾರಣ

ಸಂಘಟನೆಗಳ ಅಭಿವೃದ್ಧಿಯಿಂದ ಸಮಾಜದ ಬೆಳವಣಿಗೆ

ಕಳಸ: ಸಂಘಟನೆಗಳ ಬೆಳವಣಿಗೆಯಿಂದ ಸಮಾಜದ ಏಳಿಗೆ ಸಾಧ್ಯ ಎಂದು ಹೊರನಾಡಿನ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ ಹೇಳಿದರು. ಹೊರನಾಡಿನ ಮಾಂಗಲ್ಯ ಮಂಟಪದಲ್ಲಿ ಏರ್ಪಡಿಸಿದ್ದ ರೋಟರಿ ಸಮುದಾಯ ದಳ ಪದಗ್ರಹಣ ಸಮಾರಂಭದ ಉದ್ಘಾಟಿಸಿ ಮಾತನಾಡಿ, ಸಮುದಾಯ…

View More ಸಂಘಟನೆಗಳ ಅಭಿವೃದ್ಧಿಯಿಂದ ಸಮಾಜದ ಬೆಳವಣಿಗೆ

ಮಾನವನ ದುರಾಸೆಗೆ ಪ್ರಕೃತಿ ಸಂಪತ್ತು ನಾಶ

ಹೊಸದುರ್ಗ: ಮನುಷ್ಯನ ದುರಾಸೆಯಿಂದ ಪ್ರಕೃತಿ ನಾಶವಾಗಿ ಮಳೆ, ಬೆಳೆ ಕಡಿಮೆಯಾಗಿದೆ ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು. ತಾಲೂಕಿನ ಕುಂದೂರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಮದಾಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆ ಹಾಗೂ…

View More ಮಾನವನ ದುರಾಸೆಗೆ ಪ್ರಕೃತಿ ಸಂಪತ್ತು ನಾಶ

ಉಡುಪಿ ನಗರದ ಸನಿಹ ಕಾನನ ದೇಗುಲ!

< ಮುಚ್ಲಕೋಡು ದೇವಸ್ಥಾನದಲ್ಲಿ 150ಕ್ಕೂ ಅಧಿಕ ಔಷಧೀಯ ಸಸ್ಯಗಳು ಪೇಜಾವರ ಮಠದ ಆಡಳಿತ>  ಗೋಪಾಲಕೃಷ್ಣ ಪಾದೂರು ಉಡುಪಿ ಪೇಜಾವರ ಮಠದ ಆಡಳಿತಕ್ಕೆ ಒಳಪಟ್ಟ ಮುಚ್ಲಕೋಡು ಸುಬ್ರಹ್ಮಣ್ಯ ದೇವಸ್ಥಾನ ಪ್ರಕೃತಿಯ ಜತೆಗೆ ದೇವರನ್ನು ಆರಾಧಿಸುವ ವಿಶಿಷ್ಟ…

View More ಉಡುಪಿ ನಗರದ ಸನಿಹ ಕಾನನ ದೇಗುಲ!

ಪರಿಹಾರ ವಿತರಣೆಯಲ್ಲಿ ನಿರ್ಲಕ್ಷ್ಯ ತೋರದಿರಿ

ಎನ್.ಆರ್.ಪುರ: ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದವರಿಗೆ ಪರಿಹಾರ ವಿತರಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ಖಡಕ್ ಎಚ್ಚರಿಕೆ ನೀಡಿದರು. ತಾಲೂಕು ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ಮುಂಜಾಗ್ರತಾ ಕ್ರಮಗಳ…

View More ಪರಿಹಾರ ವಿತರಣೆಯಲ್ಲಿ ನಿರ್ಲಕ್ಷ್ಯ ತೋರದಿರಿ

ಮನುಷ್ಯನ ವಿಕೃತಿಯಿಂದ ಪ್ರಕೃತಿ ಹಾಳು

ಮಡಿಕೇರಿ: ಪ್ರಕೃತಿಯನ್ನು ಮನುಷ್ಯನ ವಿಕೃತಿ ಹಾಳು ಮಾಡುತ್ತಿದೆ. ಪರಿಸರದಿಂದ ವಿಮುಖರಾಗುತ್ತಿರುವುದರಿಂದ ನೋವು ಅನುಭವಿಸಬೇಕಾಗುತ್ತದೆ ಎಂದು ರಂಗಕರ್ಮಿ ಪ್ರಸನ್ನ ಎಚ್ಚರಿಸಿದರು. ಕೊಡಗು ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು…

View More ಮನುಷ್ಯನ ವಿಕೃತಿಯಿಂದ ಪ್ರಕೃತಿ ಹಾಳು

ಅರಣ್ಯ ಬೆಳೆಸಲು ಎಲ್ಲರೂ ಶ್ರಮಿಸೋಣ

ಹಾವೇರಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿಜಯವಾಣಿ, ದಿಗ್ವಿಜಯ 24*7 ನ್ಯೂಸ್ ಸಹಯೋಗದಲ್ಲಿ ಸ್ಥಳೀಯ ಮಂಜುನಾಥ ನಗರದ ಜೆಪಿ ರೋಟರಿ ಶಾಲೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯಿತು.…

View More ಅರಣ್ಯ ಬೆಳೆಸಲು ಎಲ್ಲರೂ ಶ್ರಮಿಸೋಣ