ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ

ಗದಗ: ಪೌರ ಕಾರ್ವಿುಕರು ನಗರ ಸ್ವಚ್ಛತೆಗಾಗಿ ಆಸಕ್ತಿ ವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ದೂರು ನೀಡುವ ಮುನ್ನವೇ ತಮ್ಮ ಕೆಲಸವನ್ನು ಪೂರ್ಣಗೊಳಿಸಿದರೆ ಶ್ರಮ ಸಾರ್ಥಕವಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು. ನಗರಸಭೆ ಆವರಣದಲ್ಲಿ…

View More ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ

4 ದಿನ ಪೂರೈಸಿದ ಪೌರ ಕಾರ್ವಿುಕರ ಧರಣಿ

ವಿಜಯವಾಣಿ ಸುದ್ದಿಜಾಲ ಬಂಕಾಪುರ ಪೌರ ಕಾರ್ವಿುಕರ ನೇರ ನೇಮಕಾತಿಯಲ್ಲಿ ನಿಯಮ ಉಲ್ಲಂಘನೆ ಮತ್ತು ವಿಳಂಬ ನೀತಿ ವಿರೋಧಿಸಿ ನೊಂದ ಕಾರ್ವಿುಕರು ಕೆಲಸ ಬಹಿಷ್ಕರಿಸಿ ಪಟ್ಟಣದ ಪುರಸಭೆ ಆವರಣದಲ್ಲಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಗುರುವಾರಕ್ಕೆ 4…

View More 4 ದಿನ ಪೂರೈಸಿದ ಪೌರ ಕಾರ್ವಿುಕರ ಧರಣಿ

ಪೌರ ಕಾರ್ವಿುಕರಿಂದ ಧರಣಿ ಆರಂಭ

ಬಂಕಾಪುರ: ಪೌರ ಕಾರ್ವಿುಕರ ನೇರ ನೇಮಕಾತಿಯಲ್ಲಿ ನಿಯಮ ಉಲ್ಲಂಘನೆ ಮತ್ತು ವಿಳಂಬ ನೀತಿ ವಿರೋಧಿಸಿ ನೊಂದ ಕಾರ್ವಿುಕರು ಕೆಲಸ ಬಹಿಷ್ಕರಿಸಿ ಪಟ್ಟಣದ ಪುರಸಭೆ ಆವರಣದಲ್ಲಿ ಸೋಮವಾರ ಅನಿರ್ದಿಷ್ಟ ಧರಣಿ ಆರಂಭಿಸಿದ್ದಾರೆ. ರಾಜ್ಯ ಸರ್ಕಾರ ಜಿಲ್ಲೆಯ…

View More ಪೌರ ಕಾರ್ವಿುಕರಿಂದ ಧರಣಿ ಆರಂಭ

ಮಳೆಯಲ್ಲೇ ಪೌರ ಕಾರ್ವಿುಕರ ಪ್ರತಿಭಟನೆ

ಧಾರವಾಡ: ಸರ್ಕಾರದ ಆದೇಶದಂತೆ ಹು-ಧಾ ಪಾಲಿಕೆ ಗುತ್ತಿಗೆ ಪೌರ ಕಾರ್ವಿುಕರನ್ನು ನೇರ ನೇಮಕಾತಿ ಮತ್ತು ನೇರ ವೇತನ ಪಾವತಿ ಅಡಿ ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರ ಕಾರ್ವಿುಕ…

View More ಮಳೆಯಲ್ಲೇ ಪೌರ ಕಾರ್ವಿುಕರ ಪ್ರತಿಭಟನೆ

ಬಾಕಿ ವೇತನ ಪಾವತಿಗೆ ಆಗ್ರಹ

ನರಗುಂದ: ಮೂರು ತಿಂಗಳ ಬಾಕಿ ವೇತನ ಪಾವತಿಸಬೇಕು ಎಂದು ಆಗ್ರಹಿಸಿ ಪೌರ ಕಾರ್ವಿುಕರು ನಿತ್ಯದ ಕಾರ್ಯ ಸ್ಥಗಿತಗೊಳಿಸಿ ಪುರಸಭೆ ಎದುರು ಗುರುವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು. ಪೌರ ಕಾರ್ವಿುಕ ನೌಕರರ ಸಂಘದ ತಾಲೂಕಾಧ್ಯಕ್ಷ ಬಿ.ಎನ್.…

View More ಬಾಕಿ ವೇತನ ಪಾವತಿಗೆ ಆಗ್ರಹ

ಪೌರಕಾರ್ವಿುಕರಿಂದ ಜಿಲ್ಲಾಧಿಕಾರಿಗೆ ಮನವಿ

ಬಾಗಲಕೋಟೆ: ಮುಧೋಳ ನಗರಸಭೆಯಲ್ಲಿ ಖಾಲಿ ಇರುವ ಪೌರ ಕಾರ್ವಿುಕರ ಹುದ್ದೆಗೆ ನಗರಾಭಿವೃದ್ಧಿ ಕೋಶ ಡಿ.8ರಂದು ನೀಡಿದ ತಾತ್ಕಾಲಿಕ ಪಟ್ಟಿಗೆ ಅನುಮೋದನೆ ನೀಡದೆ, ಸೇವಾ ಅವಧಿ ಪರಿಗಣಿಸಿ ಅರ್ಹರನ್ನು ಪೌರ ಕಾರ್ವಿುಕರನ್ನಾಗಿ ಖಾಯಂ ಗೊಳಿಸುವಂತೆ ಆಗ್ರಹಿಸಿ…

View More ಪೌರಕಾರ್ವಿುಕರಿಂದ ಜಿಲ್ಲಾಧಿಕಾರಿಗೆ ಮನವಿ

ದಿನಗೂಲಿ ಕಾರ್ವಿುಕರ ಪ್ರತಿಭಟನೆ

ರೋಣ: ವೇತನ ವಿಳಂಬ, ಕೆಲಸದಿಂದ ವಜಾ ಮಾಡಿದ ಕ್ರಮ ಖಂಡಿಸಿ ಪುರಸಭೆ ದಿನಗೂಲಿ ಪೌರ ಕಾರ್ವಿುಕರು ಪುರಸಭೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ನಾಲ್ಕು ತಿಂಗಳಿಂದ ವೇತನ ನೀಡಿಲ್ಲ. ವೇತನ ಕುರಿತು ಪುರಸಭೆ…

View More ದಿನಗೂಲಿ ಕಾರ್ವಿುಕರ ಪ್ರತಿಭಟನೆ